ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ta நகரத்தில்

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [இருபத்திஐந்து]

25 [Irupatti'aintu]

நகரத்தில்

nakarattil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. நான---்ட-ஷ-் செல-ல-வ---ம்பு--ற--். நா_ ஸ்___ செ__ வி_______ ந-ன- ஸ-ட-ஷ-் ச-ல-ல வ-ர-ம-ப-க-ற-ன-. ---------------------------------- நான் ஸ்டேஷன் செல்ல விரும்புகிறேன். 0
n-------il n_________ n-k-r-t-i- ---------- nakarattil
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. நா-்-வி-ான--லையம--ச-ல-- விர---ப-கிற-ன-. நா_ வி______ செ__ வி_______ ந-ன- வ-ம-ன-ி-ை-ம- ச-ல-ல வ-ர-ம-ப-க-ற-ன-. --------------------------------------- நான் விமானநிலையம் செல்ல விரும்புகிறேன். 0
n--aratt-l n_________ n-k-r-t-i- ---------- nakarattil
ನಾನು ನಗರ ಕೇಂದ್ರಕ್ಕೆ ಹೋಗಬೇಕು. நா-்-நக-ி-்------ --ு-ி-்க-ச்--ெ--ல--ிரும்-ுக----். நா_ ந___ மை__ ப_____ செ__ வி_______ ந-ன- ந-ர-ன- ம-ய-் ப-ு-ி-்-ு-் ச-ல-ல வ-ர-ம-ப-க-ற-ன-. --------------------------------------------------- நான் நகரின் மையப் பகுதிக்குச் செல்ல விரும்புகிறேன். 0
n-- s-ēṣ-ṉ --lla-vi--m--k--ē-. n__ s_____ c____ v____________ n-ṉ s-ē-a- c-l-a v-r-m-u-i-ē-. ------------------------------ nāṉ sṭēṣaṉ cella virumpukiṟēṉ.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ந-ன- ஸ-டேஷன----ு எ-்ப--ப்-ப----? நா_ ஸ்_____ எ____ போ___ ந-ன- ஸ-ட-ஷ-ு-்-ு எ-்-ட-ப- ப-வ-ு- -------------------------------- நான் ஸ்டேஷனுக்கு எப்படிப் போவது? 0
n----ṭē-aṉ------ v--um-uk--ē-. n__ s_____ c____ v____________ n-ṉ s-ē-a- c-l-a v-r-m-u-i-ē-. ------------------------------ nāṉ sṭēṣaṉ cella virumpukiṟēṉ.
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? நான--விம--ந-லையத--ிற--ு --்ப---- போவ-ு? நா_ வி_________ எ____ போ___ ந-ன- வ-ம-ன-ி-ை-த-த-ற-க- எ-்-ட-ப- ப-வ-ு- --------------------------------------- நான் விமானநிலையத்திற்கு எப்படிப் போவது? 0
nā--sṭ-ṣ-ṉ cella-virumpu----ṉ. n__ s_____ c____ v____________ n-ṉ s-ē-a- c-l-a v-r-m-u-i-ē-. ------------------------------ nāṉ sṭēṣaṉ cella virumpukiṟēṉ.
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? நான----ரி-்--ைய-் ----ி-்கு-எ---ட--செல்வ--? நா_ ந___ மை__ ப____ எ___ செ____ ந-ன- ந-ர-ன- ம-ய-் ப-ு-ி-்-ு எ-்-ட- ச-ல-வ-ு- ------------------------------------------- நான் நகரின் மையப் பகுதிக்கு எப்படி செல்வது? 0
N-- -im-ṉ-n--a--am c-lla--i-u-p--iṟēṉ. N__ v_____________ c____ v____________ N-ṉ v-m-ṉ-n-l-i-a- c-l-a v-r-m-u-i-ē-. -------------------------------------- Nāṉ vimāṉanilaiyam cella virumpukiṟēṉ.
ನನಗೆ ಒಂದು ಟ್ಯಾಕ್ಸಿ ಬೇಕು. எ-க்-- ஒர- ட-க்சி-வ------கா-் வ-ண---ம-. எ___ ஒ_ டா_________ வே____ எ-க-க- ஒ-ு ட-க-ச-/-ா-க-க-க-ர- வ-ண-ட-ம-. --------------------------------------- எனக்கு ஒரு டாக்சி/வாடகைக்கார் வேண்டும். 0
Nāṉ -i------laiyam cel-- vir-mp-kiṟ-ṉ. N__ v_____________ c____ v____________ N-ṉ v-m-ṉ-n-l-i-a- c-l-a v-r-m-u-i-ē-. -------------------------------------- Nāṉ vimāṉanilaiyam cella virumpukiṟēṉ.
ನನಗೆ ನಗರದ ಒಂದು ನಕ್ಷೆ ಬೇಕು. எ-க்க- ஒரு---ர -ர-ப--- வ-ண்டு--. எ___ ஒ_ ந__ வ____ வே____ எ-க-க- ஒ-ு ந-ர வ-ை-ட-் வ-ண-ட-ம-. -------------------------------- எனக்கு ஒரு நகர வரைபடம் வேண்டும். 0
Nā- -imā-a-il-i--m-cel-a vi-umpu--ṟē-. N__ v_____________ c____ v____________ N-ṉ v-m-ṉ-n-l-i-a- c-l-a v-r-m-u-i-ē-. -------------------------------------- Nāṉ vimāṉanilaiyam cella virumpukiṟēṉ.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. எனக----ஒர- -ோட்-----------். எ___ ஒ_ ஹோ___ வே____ எ-க-க- ஒ-ு ஹ-ட-ட-் வ-ண-ட-ம-. ---------------------------- எனக்கு ஒரு ஹோட்டல் வேண்டும். 0
N-- -a-ariṉ-----a---a--ti-k-----l-a --ru-puki--ṉ. N__ n______ m_____ p_________ c____ v____________ N-ṉ n-k-r-ṉ m-i-a- p-k-t-k-u- c-l-a v-r-m-u-i-ē-. ------------------------------------------------- Nāṉ nakariṉ maiyap pakutikkuc cella virumpukiṟēṉ.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. நான்--ரு---ர-/---்-- வா--ைக்க--எ--க-க வி----ப-கிறே-். நா_ ஒ_ கா__ வ__ வா____ எ___ வி_______ ந-ன- ஒ-ு க-ர-/ வ-்-ி வ-ட-ை-்-ு எ-ு-்- வ-ர-ம-ப-க-ற-ன-. ----------------------------------------------------- நான் ஒரு கார்/ வண்டி வாடகைக்கு எடுக்க விரும்புகிறேன். 0
Nāṉ -aka--- -aiya- pakutik-u--c-l-a-v--umpuk-ṟē-. N__ n______ m_____ p_________ c____ v____________ N-ṉ n-k-r-ṉ m-i-a- p-k-t-k-u- c-l-a v-r-m-u-i-ē-. ------------------------------------------------- Nāṉ nakariṉ maiyap pakutikkuc cella virumpukiṟēṉ.
ಇದು ನನ್ನ ಕ್ರೆಡಿಟ್ ಕಾರ್ಡ್. இத- --- -்ரெடி-்--ா--ட-. இ_ எ_ க்___ கா___ இ-ோ எ-் க-ர-ட-ட- க-ர-ட-. ------------------------ இதோ என் க்ரெடிட் கார்ட். 0
Nāṉ -aka----ma-y-p---ku-ik----ce-la v-----uk-ṟēṉ. N__ n______ m_____ p_________ c____ v____________ N-ṉ n-k-r-ṉ m-i-a- p-k-t-k-u- c-l-a v-r-m-u-i-ē-. ------------------------------------------------- Nāṉ nakariṉ maiyap pakutikkuc cella virumpukiṟēṉ.
ಇದು ನನ್ನ ವಾಹನ ಚಾಲನಾ ಪರವಾನಿಗೆ . இ----ன--கா-- லை-ென-ஸ-. இ_ எ_ கா_ லை____ இ-ோ எ-் க-ர- ல-ஸ-ன-ஸ-. ---------------------- இதோ என் கார் லைஸென்ஸ். 0
N-ṉ-sṭ-ṣ---k-u -p-a-ip-pōvatu? N__ s_________ e______ p______ N-ṉ s-ē-a-u-k- e-p-ṭ-p p-v-t-? ------------------------------ Nāṉ sṭēṣaṉukku eppaṭip pōvatu?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? இ--- நக-ில்---ர-க்- ஏற்ற---் --்- இர-க---ற-ு? இ__ ந___ பா___ ஏ____ எ__ இ______ இ-்- ந-ர-ல- ப-ர-க-க ஏ-்-த-ய- எ-்- இ-ு-்-ி-த-? --------------------------------------------- இந்த நகரில் பார்க்க ஏற்றதாய் என்ன இருக்கிறது? 0
Nāṉ-s--ṣ--u--- e-----p---v--u? N__ s_________ e______ p______ N-ṉ s-ē-a-u-k- e-p-ṭ-p p-v-t-? ------------------------------ Nāṉ sṭēṣaṉukku eppaṭip pōvatu?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ந--்-ள----ை- ---ம்-செல்ல-ங--ள். நீ___ ப__ ந___ செ______ ந-ங-க-் ப-ை- ந-ர-் ச-ல-ல-ங-க-்- ------------------------------- நீங்கள் பழைய நகரம் செல்லுங்கள். 0
N-- ---ṣ--u-ku -pp-ṭi- pōv--u? N__ s_________ e______ p______ N-ṉ s-ē-a-u-k- e-p-ṭ-p p-v-t-? ------------------------------ Nāṉ sṭēṣaṉukku eppaṭip pōvatu?
ನೀವು ನಗರ ಪ್ರದಕ್ಷಿಣೆ ಮಾಡಿ. நீங்கள- -க-்---ற--ுலா--ெ-----்--். நீ___ ந__ சு___ செ______ ந-ங-க-் ந-ர- ச-ற-ற-ல- ச-ல-ல-ங-க-்- ---------------------------------- நீங்கள் நகர் சுற்றுலா செல்லுங்கள். 0
Nā---imāṉ---lai------k- e-p-ṭi- p-vat-? N__ v__________________ e______ p______ N-ṉ v-m-ṉ-n-l-i-a-t-ṟ-u e-p-ṭ-p p-v-t-? --------------------------------------- Nāṉ vimāṉanilaiyattiṟku eppaṭip pōvatu?
ನೀವು ಬಂದರಿಗೆ ಹೋಗಿ. ந---க-்--ுற-ம---- --ல்---்கள-. நீ___ து____ செ______ ந-ங-க-் த-ற-ம-க-் ச-ல-ல-ங-க-்- ------------------------------ நீங்கள் துறைமுகம் செல்லுங்கள். 0
Nāṉ-v----a---a-y----ṟ---epp---p --v-t-? N__ v__________________ e______ p______ N-ṉ v-m-ṉ-n-l-i-a-t-ṟ-u e-p-ṭ-p p-v-t-? --------------------------------------- Nāṉ vimāṉanilaiyattiṟku eppaṭip pōvatu?
ನೀವು ಬಂದರಿನ ಪ್ರದಕ್ಷಿಣೆ ಮಾಡಿ. நீ--க----ுறைமுகச்-ச--்றுல- -ெ----ங-க-். நீ___ து____ சு___ செ______ ந-ங-க-் த-ற-ம-க-் ச-ற-ற-ல- ச-ல-ல-ங-க-்- --------------------------------------- நீங்கள் துறைமுகச் சுற்றுலா செல்லுங்கள். 0
Nā- --m-ṉan-l-i-at-iṟ-u-e---ṭ---p-----? N__ v__________________ e______ p______ N-ṉ v-m-ṉ-n-l-i-a-t-ṟ-u e-p-ṭ-p p-v-t-? --------------------------------------- Nāṉ vimāṉanilaiyattiṟku eppaṭip pōvatu?
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? வே----த-ம்-சு-ார---ம-- ---்க---இ-ுக--ின்-ன-ா? வே_ ஏ__ சு______ இ____ இ________ வ-ற- ஏ-ு-் ச-வ-ர-்-ம-ன இ-ங-க-் இ-ு-்-ி-்-ன-ா- --------------------------------------------- வேறு ஏதும் சுவாரஸ்யமான இடங்கள் இருக்கின்றனவா? 0
N---n--ar---ma-y-- --kut-kku--p-a-- -el-atu? N__ n______ m_____ p________ e_____ c_______ N-ṉ n-k-r-ṉ m-i-a- p-k-t-k-u e-p-ṭ- c-l-a-u- -------------------------------------------- Nāṉ nakariṉ maiyap pakutikku eppaṭi celvatu?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!