ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ta இயற்கையில்

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [இருபத்து ஆறு]

26 [Irupattu āṟu]

இயற்கையில்

iyaṟkaiyil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? உனக----அ-----ோ-ு--்----ிகி---? உ___ அ__ கோ___ தெ_____ உ-க-க- அ-்- க-ப-ர-் த-ர-க-ற-ா- ------------------------------ உனக்கு அந்த கோபுரம் தெரிகிறதா? 0
i---k-i-il i_________ i-a-k-i-i- ---------- iyaṟkaiyil
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? உ--்-ு---்- ------ர-கி---? உ___ அ__ ம_ தெ_____ உ-க-க- அ-்- ம-ை த-ர-க-ற-ா- -------------------------- உனக்கு அந்த மலை தெரிகிறதா? 0
i-a-k--yil i_________ i-a-k-i-i- ---------- iyaṟkaiyil
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? உ-க--- -ந்த -ி--மம- -ெ---ி-த-? உ___ அ__ கி___ தெ_____ உ-க-க- அ-்- க-ர-ம-் த-ர-க-ற-ா- ------------------------------ உனக்கு அந்த கிராமம் தெரிகிறதா? 0
uṉakk---n-- kō--r-- -er-k-ṟa--? u_____ a___ k______ t__________ u-a-k- a-t- k-p-r-m t-r-k-ṟ-t-? ------------------------------- uṉakku anta kōpuram terikiṟatā?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? உன---ு------நதி தெரிகிற-ா? உ___ அ__ ந_ தெ_____ உ-க-க- அ-்- ந-ி த-ர-க-ற-ா- -------------------------- உனக்கு அந்த நதி தெரிகிறதா? 0
uṉ-kku----- ----r----erik-ṟ-tā? u_____ a___ k______ t__________ u-a-k- a-t- k-p-r-m t-r-k-ṟ-t-? ------------------------------- uṉakku anta kōpuram terikiṟatā?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? உனக்-ு -ந்த-ப--ம---ெ-ிக--தா? உ___ அ__ பா__ தெ_____ உ-க-க- அ-்- ப-ல-் த-ர-க-ற-ா- ---------------------------- உனக்கு அந்த பாலம் தெரிகிறதா? 0
u---k- -------pu-am-terik-ṟ--ā? u_____ a___ k______ t__________ u-a-k- a-t- k-p-r-m t-r-k-ṟ-t-? ------------------------------- uṉakku anta kōpuram terikiṟatā?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? உ--்க- அ-்த---ி தெரிகி---? உ___ அ__ ஏ_ தெ_____ உ-க-க- அ-்- ஏ-ி த-ர-க-ற-ா- -------------------------- உனக்கு அந்த ஏரி தெரிகிறதா? 0
U----u an-a--a--- te---i--tā? U_____ a___ m____ t__________ U-a-k- a-t- m-l-i t-r-k-ṟ-t-? ----------------------------- Uṉakku anta malai terikiṟatā?
ನನಗೆ ಆ ಪಕ್ಷಿ ಇಷ್ಟ. எ--்கு -ந்- ---ை பிட-த்த-ர--்-ி---. எ___ அ__ ப__ பி_________ எ-க-க- அ-்- ப-வ- ப-ட-த-த-ர-க-க-ற-ு- ----------------------------------- எனக்கு அந்த பறவை பிடித்திருக்கிறது. 0
U-a-ku--nta--a-ai--er-k--a-ā? U_____ a___ m____ t__________ U-a-k- a-t- m-l-i t-r-k-ṟ-t-? ----------------------------- Uṉakku anta malai terikiṟatā?
ನನಗೆ ಆ ಮರ ಇಷ್ಟ. எ--்-ு ---த ம-ம- -ிடி---ி----கி---. எ___ அ__ ம__ பி_________ எ-க-க- அ-்- ம-ம- ப-ட-த-த-ர-க-க-ற-ு- ----------------------------------- எனக்கு அந்த மரம் பிடித்திருக்கிறது. 0
Uṉ--k- anta ma--i -e------tā? U_____ a___ m____ t__________ U-a-k- a-t- m-l-i t-r-k-ṟ-t-? ----------------------------- Uṉakku anta malai terikiṟatā?
ನನಗೆ ಈ ಕಲ್ಲು ಇಷ್ಟ. எ----ு -ந-------பிட-த--ி-ு---ிறத-. எ___ இ__ க_ பி_________ எ-க-க- இ-்- க-் ப-ட-த-த-ர-க-க-ற-ு- ---------------------------------- எனக்கு இந்த கல் பிடித்திருக்கிறது. 0
Uṉ--ku -nt--k-rām-m-t--i--ṟ-t-? U_____ a___ k______ t__________ U-a-k- a-t- k-r-m-m t-r-k-ṟ-t-? ------------------------------- Uṉakku anta kirāmam terikiṟatā?
ನನಗೆ ಆ ಉದ್ಯಾನವನ ಇಷ್ಟ. எனக்க- அ-்- ப---கா-ப--ி-்-ி-ு-்--ற--. எ___ அ__ பூ__ பி_________ எ-க-க- அ-்- ப-ங-க- ப-ட-த-த-ர-க-க-ற-ு- ------------------------------------- எனக்கு அந்த பூங்கா பிடித்திருக்கிறது. 0
U--k-u a-t- k--ām-m---r-ki--tā? U_____ a___ k______ t__________ U-a-k- a-t- k-r-m-m t-r-k-ṟ-t-? ------------------------------- Uṉakku anta kirāmam terikiṟatā?
ನನಗೆ ಆ ತೋಟ ಇಷ್ಟ. எனக்---அ-்த த---டம- --டித-தி-ு-்--ற-ு. எ___ அ__ தோ___ பி_________ எ-க-க- அ-்- த-ட-ட-் ப-ட-த-த-ர-க-க-ற-ு- -------------------------------------- எனக்கு அந்த தோட்டம் பிடித்திருக்கிறது. 0
Uṉa--u ant--kir-mam-t---k--a-ā? U_____ a___ k______ t__________ U-a-k- a-t- k-r-m-m t-r-k-ṟ-t-? ------------------------------- Uṉakku anta kirāmam terikiṟatā?
ನನಗೆ ಈ ಹೂವು ಇಷ್ಟ. எனக்----ந்- பூ பி--த-த----்-ிற-ு. எ___ இ__ பூ பி_________ எ-க-க- இ-்- ப- ப-ட-த-த-ர-க-க-ற-ு- --------------------------------- எனக்கு இந்த பூ பிடித்திருக்கிறது. 0
Uṉak-u a-t---a-- te-i-i-at-? U_____ a___ n___ t__________ U-a-k- a-t- n-t- t-r-k-ṟ-t-? ---------------------------- Uṉakku anta nati terikiṟatā?
ಅದು ಸುಂದರವಾಗಿದೆ. எ-க--- அ-- ---ாகத- தெரி--ற-ு எ___ அ_ அ____ தெ____ எ-க-க- அ-ு அ-க-க-் த-ர-க-ற-ு ---------------------------- எனக்கு அது அழகாகத் தெரிகிறது 0
U---k--a-t---ati te----ṟ--ā? U_____ a___ n___ t__________ U-a-k- a-t- n-t- t-r-k-ṟ-t-? ---------------------------- Uṉakku anta nati terikiṟatā?
ಅದು ಸ್ವಾರಸ್ಯಕರವಾಗಿದೆ. எ-க்---------------மாக-்-------ற-ு எ___ அ_ ஸ்_______ தெ____ எ-க-க- அ-ு ஸ-வ-ர-்-ம-க-் த-ர-க-ற-ு ---------------------------------- எனக்கு அது ஸ்வாரஸ்யமாகத் தெரிகிறது 0
U--k-u-a-ta nati -e----ṟ-tā? U_____ a___ n___ t__________ U-a-k- a-t- n-t- t-r-k-ṟ-t-? ---------------------------- Uṉakku anta nati terikiṟatā?
ಅದು ತುಂಬಾ ಸೊಗಸಾಗಿದೆ. எனக--- -து மிக-ும்-அ-காக-- தெரி--றது எ___ அ_ மி___ அ____ தெ____ எ-க-க- அ-ு ம-க-ு-் அ-க-க-் த-ர-க-ற-ு ------------------------------------ எனக்கு அது மிகவும் அழகாகத் தெரிகிறது 0
U--kk- ant- --l-m-te-ik--a-ā? U_____ a___ p____ t__________ U-a-k- a-t- p-l-m t-r-k-ṟ-t-? ----------------------------- Uṉakku anta pālam terikiṟatā?
ಅದು ಅಸಹ್ಯವಾಗಿದೆ. எ-க்---அ-ு அவலட-சணமா--- தெ-ி---து எ___ அ_ அ________ தெ____ எ-க-க- அ-ு அ-ல-்-ண-ா-த- த-ர-க-ற-ு --------------------------------- எனக்கு அது அவலட்சணமாகத் தெரிகிறது 0
Uṉakk- -n---p-l-m--e--k-ṟ---? U_____ a___ p____ t__________ U-a-k- a-t- p-l-m t-r-k-ṟ-t-? ----------------------------- Uṉakku anta pālam terikiṟatā?
ಅದು ನೀರಸವಾಗಿದೆ என--க--------ி--ப- ஏற்படு-்-ு-----் த----ி---. எ___ அ_ ச___ ஏ_________ தெ_____ எ-க-க- அ-ு ச-ி-்-ு ஏ-்-ட-த-த-வ-ா-த- த-ர-க-ற-ு- ---------------------------------------------- எனக்கு அது சலிப்பு ஏற்படுத்துவதாகத் தெரிகிறது. 0
Uṉa-ku an-- pā--- t--i--ṟ---? U_____ a___ p____ t__________ U-a-k- a-t- p-l-m t-r-k-ṟ-t-? ----------------------------- Uṉakku anta pālam terikiṟatā?
ಅದು ಅತಿ ಘೋರವಾಗಿದೆ. எ--்கு ---------------தெரி----ு எ___ அ_ கொ_____ தெ____ எ-க-க- அ-ு க-ட-ர-ா-த- த-ர-க-ற-ு ------------------------------- எனக்கு அது கொடூரமாகத் தெரிகிறது 0
Uṉa--u-an-a ē-i ter-kiṟ-t-? U_____ a___ ē__ t__________ U-a-k- a-t- ē-i t-r-k-ṟ-t-? --------------------------- Uṉakku anta ēri terikiṟatā?

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.