ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   ta அஞ்சல் அலுவகத்தில்

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [ஐம்பத்தி ஒன்பது]

59 [Aimpatti oṉpatu]

அஞ்சல் அலுவகத்தில்

añcal aluvakattil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? பக-க-்த-ல- அ-்-ல- அலுவ---- -ங்-- இ-ு---ிற-ு? ப_____ அ___ அ_____ எ__ இ______ ப-்-த-த-ல- அ-்-ல- அ-ு-ல-ம- எ-்-ு இ-ு-்-ி-த-? -------------------------------------------- பக்கத்தில் அஞ்சல் அலுவலகம் எங்கு இருக்கிறது? 0
a-c---aluva-att-l a____ a__________ a-c-l a-u-a-a-t-l ----------------- añcal aluvakattil
ಅಂಚೆ ಕಛೇರಿ ಇಲ್ಲಿಂದ ದೂರವೆ? அ-்சல-----வல-ம--இ--கிரு--து-மிகத---ொ-ைவில--இர---க-றத-? அ___ அ_____ இ_____ மி__ தொ___ இ______ அ-்-ல- அ-ு-ல-ம- இ-்-ி-ு-்-ு ம-க-் த-ல-வ-ல- இ-ு-்-ி-த-? ------------------------------------------------------ அஞ்சல் அலுவலகம் இங்கிருந்து மிகத் தொலைவில் இருக்கிறதா? 0
añ-a-----vak---il a____ a__________ a-c-l a-u-a-a-t-l ----------------- añcal aluvakattil
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? பக்-----ல--தபால்----ட- --்க- இ-----ிற-ு? ப_____ த_____ எ__ இ______ ப-்-த-த-ல- த-ா-்-ெ-்-ி எ-்-ு இ-ு-்-ி-த-? ---------------------------------------- பக்கத்தில் தபால்பெட்டி எங்கு இருக்கிறது? 0
p-kkattil ---a- aluva-a-a- eṅk---r--ki-a-u? p________ a____ a_________ e___ i__________ p-k-a-t-l a-c-l a-u-a-a-a- e-k- i-u-k-ṟ-t-? ------------------------------------------- pakkattil añcal aluvalakam eṅku irukkiṟatu?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. எ-க்க- ---ல் -லைகள- வ-ண்ட---. எ___ த__ த___ வே____ எ-க-க- த-ா-் த-ை-ள- வ-ண-ட-ம-. ----------------------------- எனக்கு தபால் தலைகள் வேண்டும். 0
p---a-til --c-- alu-a-akam e-ku i-uk-iṟat-? p________ a____ a_________ e___ i__________ p-k-a-t-l a-c-l a-u-a-a-a- e-k- i-u-k-ṟ-t-? ------------------------------------------- pakkattil añcal aluvalakam eṅku irukkiṟatu?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ஒர--அட-டை--க- ம-்-ும--ஒரு-கடி-த்-ி--க-. ஒ_ அ____ ம___ ஒ_ க_______ ஒ-ு அ-்-ை-்-ு ம-்-ு-் ஒ-ு க-ி-த-த-ற-க-. --------------------------------------- ஒரு அட்டைக்கு மற்றும் ஒரு கடிதத்திற்கு. 0
pakkatt-l-------al-v-----m--ṅku-i--kkiṟ---? p________ a____ a_________ e___ i__________ p-k-a-t-l a-c-l a-u-a-a-a- e-k- i-u-k-ṟ-t-? ------------------------------------------- pakkattil añcal aluvalakam eṅku irukkiṟatu?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? அம-ர-க--ா-ிற--ு தப-ல-த----வ்வ---? அ_______ த____ எ_____ அ-ெ-ி-்-ா-ி-்-ு த-ா-்-ல- எ-்-ள-ு- --------------------------------- அமெரிக்காவிற்கு தபால்தலை எவ்வளவு? 0
Añ-a---l--ala----iṅ--ru-tu -i-a- -ol-iv-l --uk-i-a-ā? A____ a_________ i________ m____ t_______ i__________ A-c-l a-u-a-a-a- i-k-r-n-u m-k-t t-l-i-i- i-u-k-ṟ-t-? ----------------------------------------------------- Añcal aluvalakam iṅkiruntu mikat tolaivil irukkiṟatā?
ಈ ಪೊಟ್ಟಣದ ತೂಕ ಎಷ್ಟು? பார--ல்--வ்வ--ு கனம-? பா___ எ____ க___ ப-ர-ஸ-் எ-்-ள-ு க-ம-? --------------------- பார்ஸல் எவ்வளவு கனம்? 0
A--al--l--a--kam-i-k---nt- -i----tol--v-l i-u--i--t-? A____ a_________ i________ m____ t_______ i__________ A-c-l a-u-a-a-a- i-k-r-n-u m-k-t t-l-i-i- i-u-k-ṟ-t-? ----------------------------------------------------- Añcal aluvalakam iṅkiruntu mikat tolaivil irukkiṟatā?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? நா-- -த--வான--அ---லி-- அ-ு-்- இ-ல-ம-? நா_ இ_ வா_ அ____ அ___ இ____ ந-ன- இ-ை வ-ன- அ-்-ல-ல- அ-ு-்- இ-ல-ம-? ------------------------------------- நான் இதை வான் அஞ்சலில் அனுப்ப இயலுமா? 0
A--al --uvala-am---ki----- m-k---t-la--i- i-ukkiṟ-tā? A____ a_________ i________ m____ t_______ i__________ A-c-l a-u-a-a-a- i-k-r-n-u m-k-t t-l-i-i- i-u-k-ṟ-t-? ----------------------------------------------------- Añcal aluvalakam iṅkiruntu mikat tolaivil irukkiṟatā?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? அ-்க- ப---ச்---ர---்--- --னங---்--கும-? அ__ போ__ சே_ எ___ தி____ ஆ___ அ-்-ு ப-ய-ச- ச-ர எ-்-ன- த-ன-்-ள- ஆ-ு-்- --------------------------------------- அங்கு போய்ச் சேர எத்தனை தினங்கள் ஆகும்? 0
Pa-kattil -a-āl--ṭ-i eṅku i-----ṟ-tu? P________ t_________ e___ i__________ P-k-a-t-l t-p-l-e-ṭ- e-k- i-u-k-ṟ-t-? ------------------------------------- Pakkattil tapālpeṭṭi eṅku irukkiṟatu?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? ந-ன்-எங்--ருந்த--ஃபோன்---ய்ய----ு--? நா_ எ_____ ஃ__ செ__ இ____ ந-ன- எ-்-ி-ு-்-ு ஃ-ோ-் ச-ய-ய இ-ல-ம-? ------------------------------------ நான் எங்கிருந்து ஃபோன் செய்ய இயலும்? 0
P-kkat--- -apā--e-ṭ- --k- ---kk---t-? P________ t_________ e___ i__________ P-k-a-t-l t-p-l-e-ṭ- e-k- i-u-k-ṟ-t-? ------------------------------------- Pakkattil tapālpeṭṭi eṅku irukkiṟatu?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? பக்கத்த- தொல--ே-- பூ-் எ--கி-ு-்-----? ப____ தொ___ பூ_ எ________ ப-்-த-த- த-ல-ப-ச- ப-த- எ-்-ி-ு-்-ி-த-? -------------------------------------- பக்கத்து தொலைபேசி பூத் எங்கிருக்கிறது? 0
Pa--a-t----a-ā--eṭ-i -ṅku iru--iṟ---? P________ t_________ e___ i__________ P-k-a-t-l t-p-l-e-ṭ- e-k- i-u-k-ṟ-t-? ------------------------------------- Pakkattil tapālpeṭṭi eṅku irukkiṟatu?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? உங--ள--ம் தொ-ை---ி-கார-ட்-இ-ு--க-ற--? உ_____ தொ___ கா__ இ______ உ-்-ள-ட-் த-ல-ப-ச- க-ர-ட- இ-ு-்-ி-த-? ------------------------------------- உங்களிடம் தொலைபேசி கார்ட் இருக்கிறதா? 0
Eṉ-k-u t-p-- ---aikaḷ-v--ṭ--. E_____ t____ t_______ v______ E-a-k- t-p-l t-l-i-a- v-ṇ-u-. ----------------------------- Eṉakku tapāl talaikaḷ vēṇṭum.
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? உ---ளிட-் --லை-ேச- -ைரக்டரி இருக்-ி-தா? உ_____ தொ___ டை____ இ______ உ-்-ள-ட-் த-ல-ப-ச- ட-ர-்-ர- இ-ு-்-ி-த-? --------------------------------------- உங்களிடம் தொலைபேசி டைரக்டரி இருக்கிறதா? 0
Eṉa--- -apā--ta-a-----v---u-. E_____ t____ t_______ v______ E-a-k- t-p-l t-l-i-a- v-ṇ-u-. ----------------------------- Eṉakku tapāl talaikaḷ vēṇṭum.
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? உங-களு-்க----்ட--ியா---்-அஞ்-ல--இலக--ம---ெ-ி-ு-ா? உ_____ ஆ______ அ___ இ____ தெ____ உ-்-ள-க-க- ஆ-்-்-ி-ா-ி-் அ-்-ல- இ-க-க-் த-ர-ய-ம-? ------------------------------------------------- உங்களுக்கு ஆஸ்ட்ரியாவின் அஞ்சல் இலக்கம் தெரியுமா? 0
Eṉakku--a-ā- t---i----------. E_____ t____ t_______ v______ E-a-k- t-p-l t-l-i-a- v-ṇ-u-. ----------------------------- Eṉakku tapāl talaikaḷ vēṇṭum.
ಒಂದು ಕ್ಷಣ, ನಾನು ನೋಡುತ್ತೇನೆ. ஒர---ிம-ட-், பா---்-ு-்-சொல--ி----. ஒ_ நி____ பா____ சொ_____ ஒ-ு ந-ம-ட-்- ப-ர-த-த-ச- ச-ல-க-ற-ன-. ----------------------------------- ஒரு நிமிடம், பார்த்துச் சொல்கிறேன். 0
Or---ṭ-ai-ku --ṟṟ-m or--ka-itatt-ṟ--. O__ a_______ m_____ o__ k____________ O-u a-ṭ-i-k- m-ṟ-u- o-u k-ṭ-t-t-i-k-. ------------------------------------- Oru aṭṭaikku maṟṟum oru kaṭitattiṟku.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. த---பேசியில- --ய-க--தில--ு-்---- -ம----ை-வ--க-றது. தொ_____ உ__________ ச___ வ_____ த-ல-ப-ச-ய-ல- உ-ய-க-்-ி-ி-ு-்-ு-் ச-ி-்-ை வ-ு-ி-த-. -------------------------------------------------- தொலைபேசியில் உபயோகத்திலிருக்கும் சமிக்ஞை வருகிறது. 0
Oru--ṭṭa---u------m--r- k----a-ti-ku. O__ a_______ m_____ o__ k____________ O-u a-ṭ-i-k- m-ṟ-u- o-u k-ṭ-t-t-i-k-. ------------------------------------- Oru aṭṭaikku maṟṟum oru kaṭitattiṟku.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ந-ங்கள்--ந்- --- டயல்---ய-த---கள-? நீ___ எ__ எ_ ட__ செ______ ந-ங-க-் எ-்- எ-் ட-ல- ச-ய-த-ர-க-்- ---------------------------------- நீங்கள் எந்த எண் டயல் செய்தீர்கள்? 0
Or---ṭṭ-i-k- ma-ṟu----- kaṭi-a-tiṟ-u. O__ a_______ m_____ o__ k____________ O-u a-ṭ-i-k- m-ṟ-u- o-u k-ṭ-t-t-i-k-. ------------------------------------- Oru aṭṭaikku maṟṟum oru kaṭitattiṟku.
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. ந----ள- ஒ-- --ப-- ட-ல் ச-ய்ய-வ--்----. நீ___ ஒ_ சை__ ட__ செ__ வே____ ந-ங-க-் ஒ-ு ச-ப-் ட-ல- ச-ய-ய வ-ண-ட-ம-. -------------------------------------- நீங்கள் ஒரு சைபர் டயல் செய்ய வேண்டும். 0
A--rik-ā-i-k- tapā-t-l-i ev-a--v-? A____________ t_________ e________ A-e-i-k-v-ṟ-u t-p-l-a-a- e-v-ḷ-v-? ---------------------------------- Amerikkāviṟku tapāltalai evvaḷavu?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!