ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ta ஸப் ஆர்டினெட் க்ளாஸ்: என்று

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [தொண்ணூற்று மூன்று]

93 [Toṇṇūṟṟu mūṉṟu]

ஸப் ஆர்டினெட் க்ளாஸ்: என்று

sap ārṭiṉeṭ kḷās: Eṉṟu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. அ--் -ன-னை---காத-ிக்கி-ா-ா-என்-----க-க-த--த-ரிய-து. அ__ எ___ கா______ எ__ எ____ தெ____ அ-ன- எ-்-ை-் க-த-ி-்-ி-ா-ா எ-்-ு எ-க-க-த- த-ர-ய-த-. --------------------------------------------------- அவன் என்னைக் காதலிக்கிறானா என்று எனக்குத் தெரியாது. 0
s---ā-ṭi-eṭ kḷ-s:-Eṉṟu s__ ā______ k____ E___ s-p ā-ṭ-ṉ-ṭ k-ā-: E-ṟ- ---------------------- sap ārṭiṉeṭ kḷās: Eṉṟu
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. அவ-- த--ும-பி----வ----என--- -னக-க--- --ரி-ா--. அ__ தி___ வ___ எ__ எ____ தெ____ அ-ன- த-ர-ம-ப- வ-ு-ா-ா எ-்-ு எ-க-க-த- த-ர-ய-த-. ---------------------------------------------- அவன் திரும்பி வருவானா என்று எனக்குத் தெரியாது. 0
s-p ----ṉ-- kḷās---ṉ-u s__ ā______ k____ E___ s-p ā-ṭ-ṉ-ṭ k-ā-: E-ṟ- ---------------------- sap ārṭiṉeṭ kḷās: Eṉṟu
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. அ--்-எ--்-ு--ப----செ--------ன--ு -ன-்-ுத் த--ி-ாத-. அ__ எ___ ஃ__ செ___ எ__ எ____ தெ____ அ-ன- எ-க-க- ஃ-ோ-் ச-ய-வ-ன- எ-்-ு எ-க-க-த- த-ர-ய-த-. --------------------------------------------------- அவன் எனக்கு ஃபோன் செய்வானா என்று எனக்குத் தெரியாது. 0
av-ṉ-eṉ-aik-k--al-kk-ṟāṉā---ṟu-e---ku---e--yāt-. a___ e_____ k____________ e___ e______ t________ a-a- e-ṉ-i- k-t-l-k-i-ā-ā e-ṟ- e-a-k-t t-r-y-t-. ------------------------------------------------ avaṉ eṉṉaik kātalikkiṟāṉā eṉṟu eṉakkut teriyātu.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? அவன-------ேள- என்-ைக--காதல-க-க-ி-்லையோ? அ__ ஒ_ வே_ எ___ கா_________ அ-ன- ஒ-ு வ-ள- எ-்-ை-் க-த-ி-்-வ-ல-ல-ய-? --------------------------------------- அவன் ஒரு வேளை என்னைக் காதலிக்கவில்லையோ? 0
av-ṉ-eṉ-aik-----lik-i--ṉ- eṉ---e--kkut --r---tu. a___ e_____ k____________ e___ e______ t________ a-a- e-ṉ-i- k-t-l-k-i-ā-ā e-ṟ- e-a-k-t t-r-y-t-. ------------------------------------------------ avaṉ eṉṉaik kātalikkiṟāṉā eṉṟu eṉakkut teriyātu.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? அ-ன--ஒ------ை-த-ர--்பி-வரமா-்-ா--? அ__ ஒ_ வே_ தி___ வ______ அ-ன- ஒ-ு வ-ள- த-ர-ம-ப- வ-ம-ட-ட-ன-? ---------------------------------- அவன் ஒரு வேளை திரும்பி வரமாட்டானோ? 0
a-aṉ eṉṉ--k-k----ikk--ā-ā eṉ-- -ṉ--k-t---riy-tu. a___ e_____ k____________ e___ e______ t________ a-a- e-ṉ-i- k-t-l-k-i-ā-ā e-ṟ- e-a-k-t t-r-y-t-. ------------------------------------------------ avaṉ eṉṉaik kātalikkiṟāṉā eṉṟu eṉakkut teriyātu.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? அ-ன் ஒர- --ள- எனக-------ன- செ-்ய-ாட்--ன-? அ__ ஒ_ வே_ எ___ ஃ__ செ_______ அ-ன- ஒ-ு வ-ள- எ-க-க- ஃ-ோ-் ச-ய-ய-ா-்-ா-ோ- ----------------------------------------- அவன் ஒரு வேளை எனக்கு ஃபோன் செய்யமாட்டானோ? 0
Av-----ru-pi-----vā-- eṉṟ- ---kk---t-r-yā-u. A___ t______ v_______ e___ e______ t________ A-a- t-r-m-i v-r-v-ṉ- e-ṟ- e-a-k-t t-r-y-t-. -------------------------------------------- Avaṉ tirumpi varuvāṉā eṉṟu eṉakkut teriyātu.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. அவ-் --்னைப்-பற--ி---ன--்----னா ---று--னக-கு----ெ-ிய---. அ__ எ___ ப__ நி_____ எ__ எ____ தெ____ அ-ன- எ-்-ை-் ப-்-ி ந-ன-க-க-ற-ன- எ-்-ு எ-க-க-த- த-ர-ய-த-. -------------------------------------------------------- அவன் என்னைப் பற்றி நினைக்கிறானா என்று எனக்குத் தெரியாது. 0
A--ṉ -i-u----var--āṉ- eṉṟu-eṉakk----er--āt-. A___ t______ v_______ e___ e______ t________ A-a- t-r-m-i v-r-v-ṉ- e-ṟ- e-a-k-t t-r-y-t-. -------------------------------------------- Avaṉ tirumpi varuvāṉā eṉṟu eṉakkut teriyātu.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. அவ-ுக்---வ-ற- ய--ு-- இ-----ிற-ர---- எ---ு---க----- --ர----ு. அ____ வே_ யா__ இ_______ எ__ எ____ தெ____ அ-ன-க-க- வ-ற- ய-ர-ம- இ-ு-்-ி-ா-்-ள- எ-்-ு எ-க-க-த- த-ர-ய-த-. ------------------------------------------------------------ அவனுக்கு வேறு யாரும் இருக்கிறார்களா என்று எனக்குத் தெரியாது. 0
Av-- ti----i v--uv--- eṉṟu eṉ---ut-----y-tu. A___ t______ v_______ e___ e______ t________ A-a- t-r-m-i v-r-v-ṉ- e-ṟ- e-a-k-t t-r-y-t-. -------------------------------------------- Avaṉ tirumpi varuvāṉā eṉṟu eṉakkut teriyātu.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. அவ-்-பொய்--ொ---ி---ா எ-்று-எனக-கு---தெ-ிய-து. அ__ பொ_ சொ____ எ__ எ____ தெ____ அ-ன- ப-ய- ச-ல-க-ற-ன- எ-்-ு எ-க-க-த- த-ர-ய-த-. --------------------------------------------- அவன் பொய் சொல்கிறானா என்று எனக்குத் தெரியாது. 0
A-----ṉ---- ḥ--ṉ -e-vāṉā-eṉ-- e--kk-- t-riy--u. A___ e_____ ḥ___ c______ e___ e______ t________ A-a- e-a-k- ḥ-ō- c-y-ā-ā e-ṟ- e-a-k-t t-r-y-t-. ----------------------------------------------- Avaṉ eṉakku ḥpōṉ ceyvāṉā eṉṟu eṉakkut teriyātu.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? அவன---ர- வ-ளை -ன்--ப- ப-்ற--ந-ன-க்கிறானோ? அ__ ஒ_ வே_ எ___ ப__ நி______ அ-ன- ஒ-ு வ-ள- எ-்-ை-் ப-்-ி ந-ன-க-க-ற-ன-? ----------------------------------------- அவன் ஒரு வேளை என்னைப் பற்றி நினைக்கிறானோ? 0
A-a- e--kku-ḥp----e-v--ā -ṉṟu-eṉ---------iyāt-. A___ e_____ ḥ___ c______ e___ e______ t________ A-a- e-a-k- ḥ-ō- c-y-ā-ā e-ṟ- e-a-k-t t-r-y-t-. ----------------------------------------------- Avaṉ eṉakku ḥpōṉ ceyvāṉā eṉṟu eṉakkut teriyātu.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? அ-----க- ஒரு--ே-- வ-ற- ய-ரு-் இ-ுக்--ற-ர-க--? அ____ ஒ_ வே_ வே_ யா__ இ________ அ-ன-க-க- ஒ-ு வ-ள- வ-ற- ய-ர-ம- இ-ு-்-ி-ா-்-ள-? --------------------------------------------- அவனுக்கு ஒரு வேளை வேறு யாரும் இருக்கிறார்களோ? 0
Av-- eṉak-u --ō---eyvāṉ----ṟ--e-a--u----r-yātu. A___ e_____ ḥ___ c______ e___ e______ t________ A-a- e-a-k- ḥ-ō- c-y-ā-ā e-ṟ- e-a-k-t t-r-y-t-. ----------------------------------------------- Avaṉ eṉakku ḥpōṉ ceyvāṉā eṉṟu eṉakkut teriyātu.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? அ-ன் -ரு-வ-ள- பொ-் சொ-்க--ானோ? அ__ ஒ_ வே_ பொ_ சொ_____ அ-ன- ஒ-ு வ-ள- ப-ய- ச-ல-க-ற-ன-? ------------------------------ அவன் ஒரு வேளை பொய் சொல்கிறானோ? 0
Avaṉ-oru-vēḷ-i-e---i--k--a---kavill--yō? A___ o__ v____ e_____ k_________________ A-a- o-u v-ḷ-i e-ṉ-i- k-t-l-k-a-i-l-i-ō- ---------------------------------------- Avaṉ oru vēḷai eṉṉaik kātalikkavillaiyō?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. அ-னு--கு-எ-்-- ந--ம-கவே--ி-ி----றதா என்----ன-்-ுச்-சந-த-----தான். அ____ எ__ நி____ பி_____ எ__ எ____ ச____ தா__ அ-ன-க-க- எ-்-ை ந-ஜ-ா-வ- ப-ட-க-க-ற-ா எ-்-ு எ-க-க-ச- ச-்-ே-ம- த-ன-. ----------------------------------------------------------------- அவனுக்கு என்னை நிஜமாகவே பிடிக்கிறதா என்று எனக்குச் சந்தேகம் தான். 0
Ava- oru---ḷ-- -ṉ-aik--ā-a-ik--vi-l-i--? A___ o__ v____ e_____ k_________________ A-a- o-u v-ḷ-i e-ṉ-i- k-t-l-k-a-i-l-i-ō- ---------------------------------------- Avaṉ oru vēḷai eṉṉaik kātalikkavillaiyō?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. அவன் எ-க்கு ---து-ானா-இ-்--ய--எ-்--ில----க்குச---------்--ா-். அ__ எ___ எ____ இ___ எ____ எ____ ச____ தா__ அ-ன- எ-க-க- எ-ு-ு-ா-ா இ-்-ை-ா எ-்-த-ல- எ-க-க-ச- ச-்-ே-ம- த-ன-. -------------------------------------------------------------- அவன் எனக்கு எழுதுவானா இல்லையா என்பதில் எனக்குச் சந்தேகம் தான். 0
Av-- or- vēḷai-eṉ-ai---āt----k-vil---y-? A___ o__ v____ e_____ k_________________ A-a- o-u v-ḷ-i e-ṉ-i- k-t-l-k-a-i-l-i-ō- ---------------------------------------- Avaṉ oru vēḷai eṉṉaik kātalikkavillaiyō?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. அ--் என்னை -ல-யாணம- செய--- க----ானா---்று-எ------- --்--கம- -ா-். அ__ எ__ க____ செ__ கொ___ எ__ எ____ ச____ தா__ அ-ன- எ-்-ை க-்-ா-ம- ச-ய-த- க-ள-வ-ன- எ-்-ு எ-க-க-ச- ச-்-ே-ம- த-ன-. ----------------------------------------------------------------- அவன் என்னை கல்யாணம் செய்து கொள்வானா என்று எனக்குச் சந்தேகம் தான். 0
A--- o-u-v--ai-ti------v------ṭāṉō? A___ o__ v____ t______ v___________ A-a- o-u v-ḷ-i t-r-m-i v-r-m-ṭ-ā-ō- ----------------------------------- Avaṉ oru vēḷai tirumpi varamāṭṭāṉō?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? அவ-ு-----என-ன- --ஜ--கவ------க்க---ா? அ____ எ__ நி____ பி______ அ-ன-க-க- எ-்-ை ந-ஜ-ா-வ- ப-ட-க-க-ற-ா- ------------------------------------ அவனுக்கு என்னை நிஜமாகவே பிடிக்கிறதா? 0
Av------ --ḷai-tirump----r-mā-ṭ---? A___ o__ v____ t______ v___________ A-a- o-u v-ḷ-i t-r-m-i v-r-m-ṭ-ā-ō- ----------------------------------- Avaṉ oru vēḷai tirumpi varamāṭṭāṉō?
ಅವನು ನನಗೆ ಬರೆಯುತ್ತಾನಾ? அ--- என---ு---ுத--ா-ா? அ__ எ___ எ_____ அ-ன- எ-க-க- எ-ு-ு-ா-ா- ---------------------- அவன் எனக்கு எழுதுவானா? 0
Av-ṉ-oru -ē----t--um-i-va----ṭṭ-ṉ-? A___ o__ v____ t______ v___________ A-a- o-u v-ḷ-i t-r-m-i v-r-m-ṭ-ā-ō- ----------------------------------- Avaṉ oru vēḷai tirumpi varamāṭṭāṉō?
ಅವನು ನನ್ನನ್ನು ಮದುವೆ ಆಗುತ್ತಾನಾ? அவன் என-னை--ல-ய---் ச-ய--ு----்----? அ__ எ__ க____ செ__ கொ____ அ-ன- எ-்-ை க-்-ா-ம- ச-ய-த- க-ள-வ-ன-? ------------------------------------ அவன் என்னை கல்யாணம் செய்து கொள்வானா? 0
Ava----u vēḷ-i-e----u ḥ-ō------amā--ā-ō? A___ o__ v____ e_____ ḥ___ c____________ A-a- o-u v-ḷ-i e-a-k- ḥ-ō- c-y-a-ā-ṭ-ṉ-? ---------------------------------------- Avaṉ oru vēḷai eṉakku ḥpōṉ ceyyamāṭṭāṉō?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.