ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ta ஹோட்டலில் -முறையீடுகள்

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [இருபத்து எட்டு]

28 [Irupattu eṭṭu]

ஹோட்டலில் -முறையீடுகள்

hōṭṭalil -muṟaiyīṭukaḷ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. ஷவ-- வே-ை ----ய-ி-்ல-. ஷ__ வே_ செ______ ஷ-ர- வ-ல- ச-ய-ய-ி-்-ை- ---------------------- ஷவர் வேலை செய்யவில்லை. 0
hō-ṭ-lil---u---yīṭ-k-ḷ h_______ -____________ h-ṭ-a-i- --u-a-y-ṭ-k-ḷ ---------------------- hōṭṭalil -muṟaiyīṭukaḷ
ಬಿಸಿ ನೀರು ಬರುತ್ತಿಲ್ಲ. தண்-ீர--ச---க -ல-லை. த___ சூ__ இ___ த-்-ீ-் ச-ட-க இ-்-ை- -------------------- தண்ணீர் சூடாக இல்லை. 0
hō-ṭa------uṟ--y----aḷ h_______ -____________ h-ṭ-a-i- --u-a-y-ṭ-k-ḷ ---------------------- hōṭṭalil -muṟaiyīṭukaḷ
ಅದನ್ನು ಸರಿಪಡಿಸಿ ಕೊಡುವಿರಾ? ந---க-- இதை---ுது --ர்-்-ு ச---ா--க ---ிய--ா? நீ___ இ_ ப__ பா___ ச____ மு____ ந-ங-க-் இ-ை ப-ு-ு ப-ர-த-த- ச-ி-ா-்- ம-ட-ய-ம-? --------------------------------------------- நீங்கள் இதை பழுது பார்த்து சரியாக்க முடியுமா? 0
ṣa-ar -ēl-i---yya-i--ai. ṣ____ v____ c___________ ṣ-v-r v-l-i c-y-a-i-l-i- ------------------------ ṣavar vēlai ceyyavillai.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. அறைய--் த-லைப-சி-இல--ை. அ___ தொ___ இ___ அ-ை-ி-் த-ல-ப-ச- இ-்-ை- ----------------------- அறையில் தொலைபேசி இல்லை. 0
ṣ-var vē-ai------vi----. ṣ____ v____ c___________ ṣ-v-r v-l-i c-y-a-i-l-i- ------------------------ ṣavar vēlai ceyyavillai.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. அ--யில--த--ை----ச--டெ----ஷ-்-இ-்--. அ___ தொ__________ இ___ அ-ை-ி-் த-ல-க-ட-ச-/-ெ-ி-ி-ன- இ-்-ை- ----------------------------------- அறையில் தொலைகாட்சி/டெலிவிஷன் இல்லை. 0
ṣ-----vēl-i--ey----ll-i. ṣ____ v____ c___________ ṣ-v-r v-l-i c-y-a-i-l-i- ------------------------ ṣavar vēlai ceyyavillai.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. அற-யோ-ு -ேர-ந்- பால-கனி------. அ___ சே___ பா___ இ___ அ-ை-ோ-ு ச-ர-ந-த ப-ல-க-ி இ-்-ை- ------------------------------ அறையோடு சேர்ந்த பால்கனி இல்லை. 0
T-ṇṇī- cūṭ----illa-. T_____ c_____ i_____ T-ṇ-ī- c-ṭ-k- i-l-i- -------------------- Taṇṇīr cūṭāka illai.
ಈ ಕೋಣೆಯಲ್ಲಿ ಶಬ್ದ ಜಾಸ್ತಿ அறை --க-------்த-ு-்--ா---ருக-கிறது. அ_ மி___ ச_______ இ______ அ-ை ம-க-ு-் ச-்-ம-ள-ள-ா- இ-ு-்-ி-த-. ------------------------------------ அறை மிகவும் சத்தமுள்ளதாக இருக்கிறது. 0
Taṇṇ-r c-ṭ-ka i----. T_____ c_____ i_____ T-ṇ-ī- c-ṭ-k- i-l-i- -------------------- Taṇṇīr cūṭāka illai.
ಈ ಕೋಣೆ ತುಂಬ ಚಿಕ್ಕದಾಗಿದೆ. அ----ி-வ--- ச-ற----க-இ--க-க--த-. அ_ மி___ சி____ இ______ அ-ை ம-க-ு-் ச-ற-ய-ா- இ-ு-்-ி-த-. -------------------------------- அறை மிகவும் சிறியதாக இருக்கிறது. 0
T-ṇ-ī--cū-āka---la-. T_____ c_____ i_____ T-ṇ-ī- c-ṭ-k- i-l-i- -------------------- Taṇṇīr cūṭāka illai.
ಈ ಕೋಣೆ ಕತ್ತಲಾಗಿದೆ. அறை -ி-வ-ம--இ--ட்-ா--இ-ுக்கி-த-. அ_ மி___ இ____ இ______ அ-ை ம-க-ு-் இ-ு-்-ா- இ-ு-்-ி-த-. -------------------------------- அறை மிகவும் இருட்டாக இருக்கிறது. 0
N-ṅka- -t-i paḻu-u pārttu-c-riy-k-- muṭi---ā? N_____ i___ p_____ p_____ c________ m________ N-ṅ-a- i-a- p-ḻ-t- p-r-t- c-r-y-k-a m-ṭ-y-m-? --------------------------------------------- Nīṅkaḷ itai paḻutu pārttu cariyākka muṭiyumā?
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. ஹ--்--் -ே-ை செய-ய--ல--ை. ஹீ___ வே_ செ______ ஹ-ட-ட-் வ-ல- ச-ய-ய-ி-்-ை- ------------------------- ஹீட்டர் வேலை செய்யவில்லை. 0
Nī-k-ḷ --ai--aḻ-t- --r-t- c----āk-- -u--y---? N_____ i___ p_____ p_____ c________ m________ N-ṅ-a- i-a- p-ḻ-t- p-r-t- c-r-y-k-a m-ṭ-y-m-? --------------------------------------------- Nīṅkaḷ itai paḻutu pārttu cariyākka muṭiyumā?
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. ஏர- க--ட-ஷ-- வேலை-செ-்-வ-ல--ை. ஏ_ க____ வே_ செ______ ஏ-் க-்-ி-ன- வ-ல- ச-ய-ய-ி-்-ை- ------------------------------ ஏர் கண்டிஷன் வேலை செய்யவில்லை. 0
Nīṅk-ḷ-i--- -----u --r-tu c-riyā--a-mu-i-u--? N_____ i___ p_____ p_____ c________ m________ N-ṅ-a- i-a- p-ḻ-t- p-r-t- c-r-y-k-a m-ṭ-y-m-? --------------------------------------------- Nīṅkaḷ itai paḻutu pārttu cariyākka muṭiyumā?
ಟೆಲಿವಿಷನ್ ಕೆಟ್ಟಿದೆ. த--ைக-கா-்சி-வ-ல- -ெய------லை. தொ_____ வே_ செ______ த-ல-க-க-ட-ச- வ-ல- ச-ய-ய-ி-்-ை- ------------------------------ தொலைக்காட்சி வேலை செய்யவில்லை. 0
A-a---------ip--- -l--i. A______ t________ i_____ A-a-y-l t-l-i-ē-i i-l-i- ------------------------ Aṟaiyil tolaipēci illai.
ಅದು ನನಗೆ ಇಷ್ಟವಾಗುವುದಿಲ್ಲ. என-்-- -----ி--க-கவில--ை. எ___ இ_ பி_______ எ-க-க- இ-ு ப-ட-க-க-ி-்-ை- ------------------------- எனக்கு இது பிடிக்கவில்லை. 0
Aṟai--- t-l-i-ēci i-la-. A______ t________ i_____ A-a-y-l t-l-i-ē-i i-l-i- ------------------------ Aṟaiyil tolaipēci illai.
ಅದು ದುಬಾರಿ. அது----வும- வ--ை---்-்-தாக-இ---்-----. அ_ மி___ வி________ இ______ அ-ு ம-க-ு-் வ-ல-உ-ர-ந-த-ா- இ-ு-்-ி-த-. -------------------------------------- அது மிகவும் விலைஉயர்ந்ததாக இருக்கிறது. 0
Aṟa-y------aip--i --l-i. A______ t________ i_____ A-a-y-l t-l-i-ē-i i-l-i- ------------------------ Aṟaiyil tolaipēci illai.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? உங-களி-ம் இ-ைவ-- -------எத--ும--இருக்--றத-? உ_____ இ___ ம___ எ___ இ______ உ-்-ள-ட-் இ-ை-ி- ம-ி-ா- எ-ு-ு-் இ-ு-்-ி-த-? ------------------------------------------- உங்களிடம் இதைவிட மலிவாக எதுவும் இருக்கிறதா? 0
A---y-- tola---ṭ--/-el-viṣa- i-la-. A______ t___________________ i_____ A-a-y-l t-l-i-ā-c-/-e-i-i-a- i-l-i- ----------------------------------- Aṟaiyil tolaikāṭci/ṭeliviṣaṉ illai.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? இங்க- அரு-ி-----ு-் இ-ைஞர்----ு------க்க-றதா? இ__ அ___ ஏ__ இ___ வி__ இ______ இ-்-ு அ-ு-ி-் ஏ-ு-் இ-ை-ர- வ-ட-த- இ-ு-்-ி-த-? --------------------------------------------- இங்கு அருகில் ஏதும் இளைஞர் விடுதி இருக்கிறதா? 0
Aṟaiy----o--ik-ṭci--e---i-aṉ-----i. A______ t___________________ i_____ A-a-y-l t-l-i-ā-c-/-e-i-i-a- i-l-i- ----------------------------------- Aṟaiyil tolaikāṭci/ṭeliviṣaṉ illai.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? இ--க--அருகில்--தும- -ா-்-் / -ெ-----ஹவ-ஸ் இ---்-ி--ா? இ__ அ___ ஏ__ லா__ / கெ__ ஹ__ இ______ இ-்-ு அ-ு-ி-் ஏ-ு-் ல-ட-ஜ- / க-ஸ-ட- ஹ-ு-் இ-ு-்-ி-த-? ----------------------------------------------------- இங்கு அருகில் ஏதும் லாட்ஜ் / கெஸ்ட் ஹவுஸ் இருக்கிறதா? 0
A--i--l----a-k-ṭ-i/-e---i-a--i-l-i. A______ t___________________ i_____ A-a-y-l t-l-i-ā-c-/-e-i-i-a- i-l-i- ----------------------------------- Aṟaiyil tolaikāṭci/ṭeliviṣaṉ illai.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? இ-்க- அருக-ல- --ும--உண-கம- --ுக்க--த-? இ__ அ___ ஏ__ உ____ இ______ இ-்-ு அ-ு-ி-் ஏ-ு-் உ-வ-ம- இ-ு-்-ி-த-? -------------------------------------- இங்கு அருகில் ஏதும் உணவகம் இருக்கிறதா? 0
A-a--ō-- --rnta p---aṉi i--a-. A_______ c_____ p______ i_____ A-a-y-ṭ- c-r-t- p-l-a-i i-l-i- ------------------------------ Aṟaiyōṭu cērnta pālkaṉi illai.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!