ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ad ХьакIэщым – Тхьаусыхэ

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [тIокIырэ ирэ]

28 [tIokIyrje irje]

ХьакIэщым – Тхьаусыхэ

H'akIjeshhym – Th'ausyhje

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. Ду-ым------шIэр--. Д____ I__ ы_______ Д-ш-м I-ф ы-I-р-п- ------------------ Душым Iоф ышIэрэп. 0
D-s-y--Io--ys-I--rj--. D_____ I__ y__________ D-s-y- I-f y-h-j-r-e-. ---------------------- Dushym Iof yshIjerjep.
ಬಿಸಿ ನೀರು ಬರುತ್ತಿಲ್ಲ. Псы--а-- -ыIэп. П__ ф___ щ_____ П-ы ф-б- щ-I-п- --------------- Псы фабэ щыIэп. 0
D-s--m--o--ys---e-j-p. D_____ I__ y__________ D-s-y- I-f y-h-j-r-e-. ---------------------- Dushym Iof yshIjerjep.
ಅದನ್ನು ಸರಿಪಡಿಸಿ ಕೊಡುವಿರಾ? Мы- -гъ---кIэ-ь-н-пл---I-щтб-? М__ б____________ п___________ М-р б-ъ-ц-к-э-ь-н п-ъ-к-ы-т-а- ------------------------------ Мыр бгъэцэкIэжьын плъэкIыщтба? 0
D-s-y- I---y-h--er--p. D_____ I__ y__________ D-s-y- I-f y-h-j-r-e-. ---------------------- Dushym Iof yshIjerjep.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. У-э- -е-е--н---эп. У___ т______ и____ У-э- т-л-ф-н и-э-. ------------------ Унэм телефон итэп. 0
Ps- ----e -h---j--. P__ f____ s________ P-y f-b-e s-h-I-e-. ------------------- Psy fabje shhyIjep.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. У----телеви-ор-итэп. У___ т________ и____ У-э- т-л-в-з-р и-э-. -------------------- Унэм телевизор итэп. 0
Psy-fab-e --h-I-e-. P__ f____ s________ P-y f-b-e s-h-I-e-. ------------------- Psy fabje shhyIjep.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. У--м-б-л-он-----. У___ б_____ и____ У-э- б-л-о- и-э-. ----------------- Унэм балкон иIэп. 0
P-----bj- sh-yI--p. P__ f____ s________ P-y f-b-e s-h-I-e-. ------------------- Psy fabje shhyIjep.
ಈ ಕೋಣೆಯಲ್ಲಿ ಶಬ್ದ ಜಾಸ್ತಿ Ун-- щы--рысыр д-д. У___ щ________ д___ У-э- щ-б-р-с-р д-д- ------------------- Унэм щыбырысыр дэд. 0
Myr--g-ecj-k-j--h--n--l--k---h-t--? M__ b_______________ p_____________ M-r b-j-c-e-I-e-h-y- p-j-k-y-h-t-a- ----------------------------------- Myr bgjecjekIjezh'yn pljekIyshhtba?
ಈ ಕೋಣೆ ತುಂಬ ಚಿಕ್ಕದಾಗಿದೆ. У-э- ---к-у--э-. У___ ц_____ д___ У-э- ц-ы-I- д-д- ---------------- Унэр цIыкIу дэд. 0
Un-em-t-l-fon-it-ep. U____ t______ i_____ U-j-m t-l-f-n i-j-p- -------------------- Unjem telefon itjep.
ಈ ಕೋಣೆ ಕತ್ತಲಾಗಿದೆ. Унэ--ш--н--- дэд. У___ ш______ д___ У-э- ш-у-к-ы д-д- ----------------- Унэр шIункIы дэд. 0
U-jem-t---f----tj--. U____ t______ i_____ U-j-m t-l-f-n i-j-p- -------------------- Unjem telefon itjep.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. Гъ--эба-I-м I---ышIэр-п. Г__________ I__ ы_______ Г-э-э-а-I-м I-ф ы-I-р-п- ------------------------ ГъэфэбапIэм Iоф ышIэрэп. 0
Un--m--ele-o--itj-p. U____ t______ i_____ U-j-m t-l-f-n i-j-p- -------------------- Unjem telefon itjep.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. Жьы-ъ--ъ---эм-I-ф ы-I-р--. Ж____________ I__ ы_______ Ж-ы-ъ-к-а-з-м I-ф ы-I-р-п- -------------------------- Жьыгъэкъабзэм Iоф ышIэрэп. 0
U-j-- te--v--o- i--ep. U____ t________ i_____ U-j-m t-l-v-z-r i-j-p- ---------------------- Unjem televizor itjep.
ಟೆಲಿವಿಷನ್ ಕೆಟ್ಟಿದೆ. Т--ев---рыр----тагъ-. Т__________ к________ Т-л-в-з-р-р к-у-а-ъ-. --------------------- Телевизорыр къутагъэ. 0
Unj-m -e---i-o---tj--. U____ t________ i_____ U-j-m t-l-v-z-r i-j-p- ---------------------- Unjem televizor itjep.
ಅದು ನನಗೆ ಇಷ್ಟವಾಗುವುದಿಲ್ಲ. Ар -ыгу р----р--. А_ с___ р________ А- с-г- р-х-ы-э-. ----------------- Ар сыгу рихьырэп. 0
U-j-m ---evizor it---. U____ t________ i_____ U-j-m t-l-v-z-r i-j-p- ---------------------- Unjem televizor itjep.
ಅದು ದುಬಾರಿ. Ар с---Iэ--ъ-----о. А_ с_____ л________ А- с-р-I- л-э-I-I-. ------------------- Ар сэркIэ лъэпIаIо. 0
Un-em -al-o- --j--. U____ b_____ i_____ U-j-m b-l-o- i-j-p- ------------------- Unjem balkon iIjep.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? Н-х--п-ут---з--ор- шъу--а? Н___ п_____ з_____ ш______ Н-х- п-у-э- з-г-р- ш-у-I-? -------------------------- Нахь пыутэу зыгорэ шъуиIа? 0
U-je- -a---n i-jep. U____ b_____ i_____ U-j-m b-l-o- i-j-p- ------------------- Unjem balkon iIjep.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? М- -э----бл---ом-ныбж------псэупIэ ----? М_ I____________ н________ п______ щ____ М- I-г-о-б-а-ъ-м н-б-ь-к-э п-э-п-э щ-I-? ---------------------------------------- Мы Iэгъо-благъом ныбжьыкIэ псэупIэ щыIа? 0
U-jem -----n-iI-ep. U____ b_____ i_____ U-j-m b-l-o- i-j-p- ------------------- Unjem balkon iIjep.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? Мы Iэ-ъ---л--ъ-м з--ъ-пс-ф-пI- щ-Iа? М_ I____________ з____________ щ____ М- I-г-о-б-а-ъ-м з-г-э-с-ф-п-э щ-I-? ------------------------------------ Мы Iэгъо-благъом зыгъэпсэфыпIэ щыIа? 0
Unj-- sh-y--r---r ---d. U____ s__________ d____ U-j-m s-h-b-r-s-r d-e-. ----------------------- Unjem shhybyrysyr djed.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? Мы--эг-о-----ъом-ре-т-р-н щыI-? М_ I____________ р_______ щ____ М- I-г-о-б-а-ъ-м р-с-о-а- щ-I-? ------------------------------- Мы Iэгъо-благъом ресторан щыIа? 0
Unj-m-s--y---y--r ----. U____ s__________ d____ U-j-m s-h-b-r-s-r d-e-. ----------------------- Unjem shhybyrysyr djed.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!