ಪದಗುಚ್ಛ ಪುಸ್ತಕ

kn ಭೂತಕಾಲ ೪   »   ad БлэкIыгъэ шъуашэр 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [тIокIиплIырэ плIырэ]

84 [tIokIiplIyrje plIyrje]

БлэкIыгъэ шъуашэр 4

BljekIygje shuashjer 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಓದುವುದು ед-эн е____ е-ж-н ----- еджэн 0
Bl--kIygj----u-------4 B_________ s________ 4 B-j-k-y-j- s-u-s-j-r 4 ---------------------- BljekIygje shuashjer 4
ನಾನು ಓದಿದ್ದೇನೆ. С---джы-ъэ. С_ з_______ С- з-ж-г-э- ----------- Сэ зджыгъэ. 0
B-j--I-g-e--hu--hjer 4 B_________ s________ 4 B-j-k-y-j- s-u-s-j-r 4 ---------------------- BljekIygje shuashjer 4
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. С- -оманыр-з-рэп--оу--д-ыг-э. С_ р______ з________ з_______ С- р-м-н-р з-р-п-э-у з-ж-г-э- ----------------------------- Сэ романыр зэрэпсэоу зджыгъэ. 0
ed-hjen e______ e-z-j-n ------- edzhjen
ಅರ್ಥ ಮಾಡಿಕೊಳ್ಳುವುದು. г-----н г______ г-р-I-н ------- гурыIон 0
e-z---n e______ e-z-j-n ------- edzhjen
ನಾನು ಅರ್ಥ ಮಾಡಿಕೊಂಡಿದ್ದೇನೆ. Сэ-к----урыIу--ъ. С_ к_____________ С- к-ы-г-р-I-а-ъ- ----------------- Сэ къызгурыIуагъ. 0
edz-j-n e______ e-z-j-n ------- edzhjen
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. Сэ т-----р-(т--сты---з-рэп-эоу -ъ-згурыIуа-ъ. С_ т______ (________ з________ к_____________ С- т-ы-ъ-р (-е-с-ы-) з-р-п-э-у к-ы-г-р-I-а-ъ- --------------------------------------------- Сэ тхыгъэр (текстыр) зэрэпсэоу къызгурыIуагъ. 0
S---z--hy-je. S__ z________ S-e z-z-y-j-. ------------- Sje zdzhygje.
ಉತ್ತರ ಕೊಡುವುದು Д-э--- -т-н Д_____ е___ Д-э-а- е-ы- ----------- Джэуап етын 0
S-- z-----je. S__ z________ S-e z-z-y-j-. ------------- Sje zdzhygje.
ನಾನು ಉತ್ತರ ಕೊಟ್ಟಿದ್ದೇನೆ. С---жэу-п--с--г-. С_ д_____ е______ С- д-э-а- е-т-г-. ----------------- Сэ джэуап естыгъ. 0
S---z-----je. S__ z________ S-e z-z-y-j-. ------------- Sje zdzhygje.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. С- ----эх---з--I-м яд---ап яс-ы--. С_ у_______ з_____ я______ я______ С- у-ч-э-э- з-к-э- я-ж-у-п я-т-г-. ---------------------------------- Сэ упчIэхэм зэкIэм яджэуап ястыгъ. 0
S-e ----ny- --er--psje-- -d------. S__ r______ z___________ z________ S-e r-m-n-r z-e-j-p-j-o- z-z-y-j-. ---------------------------------- Sje romanyr zjerjepsjeou zdzhygje.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. С- ар-сэшI--– -э а- ----щт--ъ-. С_ а_ с____ – с_ а_ с__________ С- а- с-ш-э – с- а- с-I-щ-ы-ъ-. ------------------------------- Сэ ар сэшIэ – сэ ар сшIэщтыгъэ. 0
Sj- r-m--yr zj--j-psjeo- ----y---. S__ r______ z___________ z________ S-e r-m-n-r z-e-j-p-j-o- z-z-y-j-. ---------------------------------- Sje romanyr zjerjepsjeou zdzhygje.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. С---р с--х--–----стх--ъэ. С_ а_ с____ – а_ с_______ С- а- с-т-ы – а- с-х-г-э- ------------------------- Сэ ар сэтхы – ар стхыгъэ. 0
S-- roma--r --erj-psj--- -d-h---e. S__ r______ z___________ z________ S-e r-m-n-r z-e-j-p-j-o- z-z-y-j-. ---------------------------------- Sje romanyr zjerjepsjeou zdzhygje.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. Сэ--- зэ-э--х--–--р----эс-ы--. С_ а_ з_______ – а_ з_________ С- а- з-х-с-х- – а- з-х-с-ы-ъ- ------------------------------ Сэ ар зэхэсэхы – ар зэхэсхыгъ. 0
gury--n g______ g-r-I-n ------- guryIon
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. С- а- -э--э-- ----р-с-т-гъ-. С_ а_ с____ – с_ а_ с_______ С- а- с-ш-э – с- а- с-т-г-э- ---------------------------- Сэ ар сэштэ – сэ ар сштагъэ. 0
g--y--n g______ g-r-I-n ------- guryIon
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. С-----с--ьы-–--э-ар-----х----. С_ а_ с____ – с_ а_ к_________ С- а- с-х-ы – с- а- к-э-х-ы-ъ- ------------------------------ Сэ ар сэхьы – сэ ар къэсхьыгъ. 0
g-ry--n g______ g-r-I-n ------- guryIon
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. Сэ-----эщ-ф--–--- -р----фыгъэ. С_ а_ с_____ – с_ а_ с________ С- а- с-щ-ф- – с- а- с-э-ы-ъ-. ------------------------------ Сэ ар сэщэфы – сэ ар сщэфыгъэ. 0
S-----z---yI-a-. S__ k___________ S-e k-z-u-y-u-g- ---------------- Sje kyzguryIuag.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. С---щ---ж- –-сэ а--с-ж-гъ. С_ а_ с___ – с_ а_ с______ С- а- с-ж- – с- а- с-ж-г-. -------------------------- Сэ ащ сежэ – сэ ащ сежагъ. 0
Sje-ky-gu-yIu--. S__ k___________ S-e k-z-u-y-u-g- ---------------- Sje kyzguryIuag.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. Сэ--р -ур--э-ъа-- ---- -р -у-----э-уагъ. С_ а_ г__________ – с_ а_ г_____________ С- а- г-р-с-г-а-о – с- а- г-р-з-ъ-I-а-ъ- ---------------------------------------- Сэ ар гурысэгъаIо – сэ ар гурызгъэIуагъ. 0
S-- ----u-yI-a-. S__ k___________ S-e k-z-u-y-u-g- ---------------- Sje kyzguryIuag.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. Сэ-ар-сэ-Iэ - -- ------ы--. С_ а_ с____ – а_ с_________ С- а- с-ш-э – а- с-I-щ-ы-ъ- --------------------------- Сэ ар сэшIэ – ар сшIэщтыгъ. 0
S-e -hyg-er-(-ekstyr)-z-e--e-s---u k---u-yI---. S__ t______ (________ z___________ k___________ S-e t-y-j-r (-e-s-y-) z-e-j-p-j-o- k-z-u-y-u-g- ----------------------------------------------- Sje thygjer (tekstyr) zjerjepsjeou kyzguryIuag.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು