ಪದಗುಚ್ಛ ಪುಸ್ತಕ

kn ಭೂತಕಾಲ ೪   »   uk Минулий час 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [вісімдесят чотири]

84 [visimdesyat chotyry]

Минулий час 4

Mynulyy̆ chas 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಓದುವುದು Чи---и Ч_____ Ч-т-т- ------ Читати 0
My-ul--- -ha- 4 M______ c___ 4 M-n-l-y- c-a- 4 --------------- Mynulyy̆ chas 4
ನಾನು ಓದಿದ್ದೇನೆ. Я ----и--- / -рочита--. Я п_______ / п_________ Я п-о-и-а- / п-о-и-а-а- ----------------------- Я прочитав / прочитала. 0
My--ly-- ---s 4 M______ c___ 4 M-n-l-y- c-a- 4 --------------- Mynulyy̆ chas 4
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. Я-пр-ч-тав-/---очи-ала-ціли- ро-а-. Я п_______ / п________ ц____ р_____ Я п-о-и-а- / п-о-и-а-а ц-л-й р-м-н- ----------------------------------- Я прочитав / прочитала цілий роман. 0
Chy-aty C______ C-y-a-y ------- Chytaty
ಅರ್ಥ ಮಾಡಿಕೊಳ್ಳುವುದು. Ро-у--ти Р_______ Р-з-м-т- -------- Розуміти 0
Chy-aty C______ C-y-a-y ------- Chytaty
ನಾನು ಅರ್ಥ ಮಾಡಿಕೊಂಡಿದ್ದೇನೆ. Я--розумі- / з--зу-іл-. Я з_______ / з_________ Я з-о-у-і- / з-о-у-і-а- ----------------------- Я зрозумів / зрозуміла. 0
C-yta-y C______ C-y-a-y ------- Chytaty
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. Я--ро-у-і--/ з-о---і-- ці-----екст. Я з_______ / з________ ц____ т_____ Я з-о-у-і- / з-о-у-і-а ц-л-й т-к-т- ----------------------------------- Я зрозумів / зрозуміла цілий текст. 0
YA-pro--yt---- ---c--ta--. Y_ p________ / p__________ Y- p-o-h-t-v / p-o-h-t-l-. -------------------------- YA prochytav / prochytala.
ಉತ್ತರ ಕೊಡುವುದು Відпові---и В__________ В-д-о-і-а-и ----------- Відповідати 0
YA p-o-hy--v - --oc-yta--. Y_ p________ / p__________ Y- p-o-h-t-v / p-o-h-t-l-. -------------------------- YA prochytav / prochytala.
ನಾನು ಉತ್ತರ ಕೊಟ್ಟಿದ್ದೇನೆ. Я в-д-о--в---від-о---а. Я в_______ / в_________ Я в-д-о-і- / в-д-о-і-а- ----------------------- Я відповів / відповіла. 0
Y-----chyt-- - p--chy-a--. Y_ p________ / p__________ Y- p-o-h-t-v / p-o-h-t-l-. -------------------------- YA prochytav / prochytala.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. Я відп--ів-/ в---о-і-а-----сі -и-ан--. Я в_______ / в________ н_ в__ п_______ Я в-д-о-і- / в-д-о-і-а н- в-і п-т-н-я- -------------------------------------- Я відповів / відповіла на всі питання. 0
YA --o--y--v---pro-h-t-la-ts-l-y-------. Y_ p________ / p_________ t_____ r_____ Y- p-o-h-t-v / p-o-h-t-l- t-i-y-̆ r-m-n- ---------------------------------------- YA prochytav / prochytala tsilyy̆ roman.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. Я--е-з-а- – - -- з-ав-/ - це-з-а-а. Я ц_ з___ – я ц_ з___ / я ц_ з_____ Я ц- з-а- – я ц- з-а- / я ц- з-а-а- ----------------------------------- Я це знаю – я це знав / я це знала. 0
YA-pro-hy-a- / p--ch-ta-- t-i-yy̆ ro---. Y_ p________ / p_________ t_____ r_____ Y- p-o-h-t-v / p-o-h-t-l- t-i-y-̆ r-m-n- ---------------------------------------- YA prochytav / prochytala tsilyy̆ roman.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. Я----у ц- - - н----ав це - я --писал---е. Я п___ ц_ – я н______ ц_ / я н_______ ц__ Я п-ш- ц- – я н-п-с-в ц- / я н-п-с-л- ц-. ----------------------------------------- Я пишу це – я написав це / я написала це. 0
Y---r--hy-av --prochyta-a--sil-y̆ ---a-. Y_ p________ / p_________ t_____ r_____ Y- p-o-h-t-v / p-o-h-t-l- t-i-y-̆ r-m-n- ---------------------------------------- YA prochytav / prochytala tsilyy̆ roman.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. Я-це чу- – - це--у- / я-ц- ----. Я ц_ ч__ – я ц_ ч__ / я ц_ ч____ Я ц- ч-ю – я ц- ч-в / я ц- ч-л-. -------------------------------- Я це чую – я це чув / я це чула. 0
Ro-----y R_______ R-z-m-t- -------- Rozumity
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. Я-при-ес--це------ри-і---- --я-пр-несл---е. Я п______ ц_ – я п_____ ц_ / я п_______ ц__ Я п-и-е-у ц- – я п-и-і- ц- / я п-и-е-л- ц-. ------------------------------------------- Я принесу це – я приніс це / я принесла це. 0
Rozum-ty R_______ R-z-m-t- -------- Rozumity
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. Я-п-ин--- -е-- ---р--іс----/ - п--несл--ц-. Я п______ ц_ – я п_____ ц_ / я п_______ ц__ Я п-и-е-у ц- – я п-и-і- ц- / я п-и-е-л- ц-. ------------------------------------------- Я принесу це – я приніс це / я принесла це. 0
Ro--m-ty R_______ R-z-m-t- -------- Rozumity
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. Я-куп-ю----– я купив це------у-ил- -е. Я к____ ц_ – я к____ ц_ / я к_____ ц__ Я к-п-ю ц- – я к-п-в ц- / я к-п-л- ц-. -------------------------------------- Я куплю це – я купив це / я купила це. 0
Y- zr---miv-- zro-u-i--. Y_ z_______ / z_________ Y- z-o-u-i- / z-o-u-i-a- ------------------------ YA zrozumiv / zrozumila.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. Я--ек----ього –-я-ч-к-в--ьо-о - - -е-ал- ц-о--. Я ч____ ц____ – я ч____ ц____ / я ч_____ ц_____ Я ч-к-ю ц-о-о – я ч-к-в ц-о-о / я ч-к-л- ц-о-о- ----------------------------------------------- Я чекаю цього – я чекав цього / я чекала цього. 0
Y---r--um-v - -----m--a. Y_ z_______ / z_________ Y- z-o-u-i- / z-o-u-i-a- ------------------------ YA zrozumiv / zrozumila.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. Я п--сню--е-–-я-по-с--- ц- / --по-------це. Я п_____ ц_ – я п______ ц_ / я п_______ ц__ Я п-я-н- ц- – я п-я-н-в ц- / я п-я-н-л- ц-. ------------------------------------------- Я поясню це – я пояснив це / я пояснила це. 0
Y--z-oz-miv-------um-l-. Y_ z_______ / z_________ Y- z-o-u-i- / z-o-u-i-a- ------------------------ YA zrozumiv / zrozumila.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. Я----ю--- - я --а-----/-- зна-а-це. Я з___ ц_ – я з___ ц_ / я з____ ц__ Я з-а- ц- – я з-а- ц- / я з-а-а ц-. ----------------------------------- Я знаю це – я знав це / я знала це. 0
Y--zroz--i--/--rozumi-a-t---y---te---. Y_ z_______ / z________ t_____ t_____ Y- z-o-u-i- / z-o-u-i-a t-i-y-̆ t-k-t- -------------------------------------- YA zrozumiv / zrozumila tsilyy̆ tekst.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು