ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   uk В ресторані 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [тридцять один]

31 [trydtsyatʹ odyn]

В ресторані 3

V restorani 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. Я---чу-заку-к-. Я х___ з_______ Я х-ч- з-к-с-у- --------------- Я хочу закуску. 0
V -e---ra-i-3 V r________ 3 V r-s-o-a-i 3 ------------- V restorani 3
ನನಗೆ ಒಂದು ಕೋಸಂಬರಿ ಬೇಕು. Я-х----с-лат. Я х___ с_____ Я х-ч- с-л-т- ------------- Я хочу салат. 0
V r--t-r--i-3 V r________ 3 V r-s-o-a-i 3 ------------- V restorani 3
ನನಗೆ ಒಂದು ಸೂಪ್ ಬೇಕು. Я--о-у---п. Я х___ с___ Я х-ч- с-п- ----------- Я хочу суп. 0
YA-khochu za--s-u. Y_ k_____ z_______ Y- k-o-h- z-k-s-u- ------------------ YA khochu zakusku.
ನನಗೆ ಒಂದು ಸಿಹಿತಿಂಡಿ ಬೇಕು. Я х--у---с-рт. Я х___ д______ Я х-ч- д-с-р-. -------------- Я хочу десерт. 0
YA ---chu -a---ku. Y_ k_____ z_______ Y- k-o-h- z-k-s-u- ------------------ YA khochu zakusku.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. Я-х-чу мо-о-иво з --р---ми. Я х___ м_______ з в________ Я х-ч- м-р-з-в- з в-р-к-м-. --------------------------- Я хочу морозиво з вершками. 0
Y- --oc-----ku-ku. Y_ k_____ z_______ Y- k-o-h- z-k-s-u- ------------------ YA khochu zakusku.
ನನಗೆ ಹಣ್ಣು ಅಥವಾ ಚೀಸ್ ಬೇಕು. Я х-ч---ру-ти-а-- си-. Я х___ ф_____ а__ с___ Я х-ч- ф-у-т- а-о с-р- ---------------------- Я хочу фрукти або сир. 0
Y- kh-chu -al-t. Y_ k_____ s_____ Y- k-o-h- s-l-t- ---------------- YA khochu salat.
ನಾವು ಬೆಳಗಿನ ತಿಂಡಿ ತಿನ್ನಬೇಕು Ми хоч--о-снід-ти. М_ х_____ с_______ М- х-ч-м- с-і-а-и- ------------------ Ми хочемо снідати. 0
YA--hoch--s-l-t. Y_ k_____ s_____ Y- k-o-h- s-l-t- ---------------- YA khochu salat.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. Ми --ч----обід---. М_ х_____ о_______ М- х-ч-м- о-і-а-и- ------------------ Ми хочемо обідати. 0
YA--ho-hu --lat. Y_ k_____ s_____ Y- k-o-h- s-l-t- ---------------- YA khochu salat.
ನಾವು ರಾತ್ರಿ ಊಟ ಮಾಡುತ್ತೇವೆ. М--х------веч---ти. М_ х_____ в________ М- х-ч-м- в-ч-р-т-. ------------------- Ми хочемо вечеряти. 0
Y----och- sup. Y_ k_____ s___ Y- k-o-h- s-p- -------------- YA khochu sup.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? Щ---- ---ет- -а -н------? Щ_ В_ х_____ н_ с________ Щ- В- х-ч-т- н- с-і-а-о-? ------------------------- Що Ви хочете на сніданок? 0
Y- k-ochu sup. Y_ k_____ s___ Y- k-o-h- s-p- -------------- YA khochu sup.
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? Б-лочк--з-марм--а--- і---д--? Б______ з м_________ і м_____ Б-л-ч-у з м-р-е-а-о- і м-д-м- ----------------------------- Булочку з мармеладом і медом? 0
YA-k-och--sup. Y_ k_____ s___ Y- k-o-h- s-p- -------------- YA khochu sup.
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? Т----- -овбасою---с-р-м? Т___ з к_______ і с_____ Т-с- з к-в-а-о- і с-р-м- ------------------------ Тост з ковбасою і сиром? 0
Y--k-ochu-d-----. Y_ k_____ d______ Y- k-o-h- d-s-r-. ----------------- YA khochu desert.
ಒಂದು ಬೇಯಿಸಿದ ಮೊಟ್ಟೆ? Ва-е-е---ц-? В_____ я____ В-р-н- я-ц-? ------------ Варене яйце? 0
YA k-o-hu d--ert. Y_ k_____ d______ Y- k-o-h- d-s-r-. ----------------- YA khochu desert.
ಒಂದು ಕರಿದ ಮೊಟ್ಟೆ? Яє---? Я_____ Я-ч-ю- ------ Яєчню? 0
YA -h-c----e-e-t. Y_ k_____ d______ Y- k-o-h- d-s-r-. ----------------- YA khochu desert.
ಒಂದು ಆಮ್ಲೆಟ್? О---т? О_____ О-л-т- ------ Омлет? 0
Y- -hoc-u-mo-ozy-o-- --r-hk---. Y_ k_____ m_______ z v_________ Y- k-o-h- m-r-z-v- z v-r-h-a-y- ------------------------------- YA khochu morozyvo z vershkamy.
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. Б-дь---с-а,-ще--ог---. Б__________ щ_ й______ Б-д---а-к-, щ- й-г-р-. ---------------------- Будь-ласка, ще йогурт. 0
YA k-o-h- mo-oz--o-- -ershk-m-. Y_ k_____ m_______ z v_________ Y- k-o-h- m-r-z-v- z v-r-h-a-y- ------------------------------- YA khochu morozyvo z vershkamy.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. Бу---л-ск-- -е сі-- ---ере--. Б__________ щ_ с___ і п______ Б-д---а-к-, щ- с-л- і п-р-ц-. ----------------------------- Будь-ласка, ще сіль і перець. 0
YA -ho--u-m---z-vo----e--hkam-. Y_ k_____ m_______ z v_________ Y- k-o-h- m-r-z-v- z v-r-h-a-y- ------------------------------- YA khochu morozyvo z vershkamy.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. Б-----аска, ще-с-----у -о-и. Б__________ щ_ с______ в____ Б-д---а-к-, щ- с-л-н-у в-д-. ---------------------------- Будь-ласка, ще склянку води. 0
YA---och--fr--ty--bo-s-r. Y_ k_____ f_____ a__ s___ Y- k-o-h- f-u-t- a-o s-r- ------------------------- YA khochu frukty abo syr.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....