ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   uk У будинку

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

17 [сімнадцять]

17 [simnadtsyatʹ]

У будинку

U budynku

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. Ц--н-ш буди-ок. Ц_ н__ б_______ Ц- н-ш б-д-н-к- --------------- Цe наш будинок. 0
U bud-n-u U b______ U b-d-n-u --------- U budynku
ಮೇಲೆ ಚಾವಣಿ ಇದೆ. Н-го-і-є-да-. Н_____ є д___ Н-г-р- є д-х- ------------- Нагорі є дах. 0
U--u-yn-u U b______ U b-d-n-u --------- U budynku
ಕೆಳಗಡೆ ನೆಲಮಾಳಿಗೆ ಇದೆ. Внизу - підвал. В____ є п______ В-и-у є п-д-а-. --------------- Внизу є підвал. 0
T-e -a-h--udynok. T__ n___ b_______ T-e n-s- b-d-n-k- ----------------- TSe nash budynok.
ಮನೆಯ ಹಿಂದೆ ಒಂದು ತೋಟ ಇದೆ. З--бу-----м є с--. З_ б_______ є с___ З- б-д-н-о- є с-д- ------------------ За будинком є сад. 0
T-----s------nok. T__ n___ b_______ T-e n-s- b-d-n-k- ----------------- TSe nash budynok.
ಮನೆಯ ಎದುರು ರಸ್ತೆ ಇಲ್ಲ. Пе-ед б----ком-н-має в---ці. П____ б_______ н____ в______ П-р-д б-д-н-о- н-м-є в-л-ц-. ---------------------------- Перед будинком немає вулиці. 0
TSe----- budy-o-. T__ n___ b_______ T-e n-s- b-d-n-k- ----------------- TSe nash budynok.
ಮನೆಯ ಪಕ್ಕ ಮರಗಳಿವೆ. Б-----уд-н-у---д-ре-а. Б___ б______ є д______ Б-л- б-д-н-у є д-р-в-. ---------------------- Біля будинку є дерева. 0
N---r--ye --k-. N_____ y_ d____ N-h-r- y- d-k-. --------------- Nahori ye dakh.
ಇಲ್ಲಿ ನಮ್ಮ ಮನೆ ಇದೆ. Ц- ----кв-р-и-а Ц_ м__ к_______ Ц- м-я к-а-т-р- --------------- Цe моя квартира 0
N-ho-- -e-dak-. N_____ y_ d____ N-h-r- y- d-k-. --------------- Nahori ye dakh.
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. Т-т-є--у--я-- -ан-- к-м--т-. Т__ є к____ і в____ к_______ Т-т є к-х-я і в-н-а к-м-а-а- ---------------------------- Тут є кухня і ванна кімната. 0
Na---- -e d--h. N_____ y_ d____ N-h-r- y- d-k-. --------------- Nahori ye dakh.
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. Т-- є -і-альня --сп-л---. Т__ є в_______ і с_______ Т-м є в-т-л-н- і с-а-ь-я- ------------------------- Там є вітальня і спальня. 0
Vn--u-ye--i---l. V____ y_ p______ V-y-u y- p-d-a-. ---------------- Vnyzu ye pidval.
ಮನೆಯ ಮುಂದಿನ ಬಾಗಿಲು ಹಾಕಿದೆ. Вх-дні-д-ер- з--ин--і. В_____ д____ з________ В-і-н- д-е-і з-ч-н-н-. ---------------------- Вхідні двері зачинені. 0
V-yz---e--id-a-. V____ y_ p______ V-y-u y- p-d-a-. ---------------- Vnyzu ye pidval.
ಆದರೆ ಕಿಟಕಿಗಳು ತೆಗೆದಿವೆ. А-- --к-а---дч-н-ні А__ в____ в________ А-е в-к-а в-д-и-е-і ------------------- Але вікна відчинені 0
V-y-u ye---dv--. V____ y_ p______ V-y-u y- p-d-a-. ---------------- Vnyzu ye pidval.
ಇಂದು ಸೆಖೆಯಾಗಿದೆ. С--г-д-- ----от-о. С_______ с________ С-о-о-н- с-е-о-н-. ------------------ Сьогодні спекотно. 0
Z- --d-n-o- -e----. Z_ b_______ y_ s___ Z- b-d-n-o- y- s-d- ------------------- Za budynkom ye sad.
ನಾವು ಹಜಾರಕ್ಕೆ ಹೋಗುತ್ತಿದ್ದೇವೆ М--й-емо---------ню. М_ й____ у в________ М- й-е-о у в-т-л-н-. -------------------- Ми йдемо у вітальню. 0
Z- bu-------y--s-d. Z_ b_______ y_ s___ Z- b-d-n-o- y- s-d- ------------------- Za budynkom ye sad.
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. Там є ди--н - к-і-ло. Т__ є д____ і к______ Т-м є д-в-н і к-і-л-. --------------------- Там є диван і крісло. 0
Za --dy--o---e--a-. Z_ b_______ y_ s___ Z- b-d-n-o- y- s-d- ------------------- Za budynkom ye sad.
ದಯವಿಟ್ಟು ಕುಳಿತುಕೊಳ್ಳಿ. Сід----! С_______ С-д-й-е- -------- Сідайте! 0
P---d ---y-kom----a---vu-y--i. P____ b_______ n_____ v_______ P-r-d b-d-n-o- n-m-y- v-l-t-i- ------------------------------ Pered budynkom nemaye vulytsi.
ಅಲ್ಲಿ ನನ್ನ ಕಂಪ್ಯೂಟರ್ ಇದೆ. Т-м стої-ь --й -омп’-те-. Т__ с_____ м__ к_________ Т-м с-о-т- м-й к-м-’-т-р- ------------------------- Там стоїть мій комп’ютер. 0
P--ed bu-ynk---nem--- --ly-si. P____ b_______ n_____ v_______ P-r-d b-d-n-o- n-m-y- v-l-t-i- ------------------------------ Pered budynkom nemaye vulytsi.
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. Та- -то-ть -і- му-ич--- ц-нтр. Т__ с_____ м__ м_______ ц_____ Т-м с-о-т- м-й м-з-ч-и- ц-н-р- ------------------------------ Там стоїть мій музичний центр. 0
P--e--bu--n--m--em------lytsi. P____ b_______ n_____ v_______ P-r-d b-d-n-o- n-m-y- v-l-t-i- ------------------------------ Pered budynkom nemaye vulytsi.
ಟೆಲಿವಿಷನ್ ಬಹಳ ಹೊಸದು. Т-ле-і--р --в--м -о--й. Т________ з_____ н_____ Т-л-в-з-р з-в-і- н-в-й- ----------------------- Телевізор зовсім новий. 0
Bily- ---yn-u -e-de-e-a. B____ b______ y_ d______ B-l-a b-d-n-u y- d-r-v-. ------------------------ Bilya budynku ye dereva.

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.