ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   he ‫בבית‬

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

‫17 [שבע עשרה]‬

17 [shva essreh]

‫בבית‬

babait

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. ‫---הבית -לנ-.‬ ‫__ ה___ ש_____ ‫-ה ה-י- ש-נ-.- --------------- ‫זה הבית שלנו.‬ 0
b----t b_____ b-b-i- ------ babait
ಮೇಲೆ ಚಾವಣಿ ಇದೆ. ‫--ע-ה ה---‬ ‫_____ ה____ ‫-מ-ל- ה-ג-‬ ------------ ‫למעלה הגג.‬ 0
b--a-t b_____ b-b-i- ------ babait
ಕೆಳಗಡೆ ನೆಲಮಾಳಿಗೆ ಇದೆ. ‫ל-טה-ה-ר---‬ ‫____ ה______ ‫-מ-ה ה-ר-ף-‬ ------------- ‫למטה המרתף.‬ 0
ze--haba-- -sela-u. z__ h_____ s_______ z-h h-b-i- s-e-a-u- ------------------- zeh habait sselanu.
ಮನೆಯ ಹಿಂದೆ ಒಂದು ತೋಟ ಇದೆ. ‫--ח--י -----י- -ן-‬ ‫______ ה___ י_ ג___ ‫-א-ו-י ה-י- י- ג-.- -------------------- ‫מאחורי הבית יש גן.‬ 0
z---h---it-sse-anu. z__ h_____ s_______ z-h h-b-i- s-e-a-u- ------------------- zeh habait sselanu.
ಮನೆಯ ಎದುರು ರಸ್ತೆ ಇಲ್ಲ. ‫א-ן---נ--ה--ת -ח-ב-‬ ‫___ ל___ ה___ ר_____ ‫-י- ל-נ- ה-י- ר-ו-.- --------------------- ‫אין לפני הבית רחוב.‬ 0
z-h--a---t-s-----u. z__ h_____ s_______ z-h h-b-i- s-e-a-u- ------------------- zeh habait sselanu.
ಮನೆಯ ಪಕ್ಕ ಮರಗಳಿವೆ. ‫סמוך--ב-ת-יש -צ--.‬ ‫____ ל___ י_ ע_____ ‫-מ-ך ל-י- י- ע-י-.- -------------------- ‫סמוך לבית יש עצים.‬ 0
le--'l-- -a-a-. l_______ h_____ l-m-'-a- h-g-g- --------------- lema'lah hagag.
ಇಲ್ಲಿ ನಮ್ಮ ಮನೆ ಇದೆ. ‫ז--הד-ר- -לי.‬ ‫__ ה____ ש____ ‫-ו ה-י-ה ש-י-‬ --------------- ‫זו הדירה שלי.‬ 0
le------h---r--f. l______ h________ l-m-t-h h-m-r-e-. ----------------- lematah hamartef.
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. ‫זה -מ-בח---ה ------מב-י--‬ ‫__ ה____ ו__ ח__ ה________ ‫-ה ה-ט-ח ו-ה ח-ר ה-מ-ט-ה-‬ --------------------------- ‫זה המטבח וזה חדר האמבטיה.‬ 0
l--atah-h----tef. l______ h________ l-m-t-h h-m-r-e-. ----------------- lematah hamartef.
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. ‫שם -מ--ים ח----מג--י- ו-ד-----נה.‬ ‫__ נ_____ ח__ ה______ ו___ ה______ ‫-ם נ-צ-י- ח-ר ה-ג-ר-ם ו-ד- ה-י-ה-‬ ----------------------------------- ‫שם נמצאים חדר המגורים וחדר השינה.‬ 0
l-mat-- h--ar-e-. l______ h________ l-m-t-h h-m-r-e-. ----------------- lematah hamartef.
ಮನೆಯ ಮುಂದಿನ ಬಾಗಿಲು ಹಾಕಿದೆ. ‫הדל--ס-ו---‬ ‫____ ס______ ‫-ד-ת ס-ו-ה-‬ ------------- ‫הדלת סגורה.‬ 0
me'--or- -ab----y-s- -a-. m_______ h_____ y___ g___ m-'-x-r- h-b-i- y-s- g-n- ------------------------- me'axori habait yesh gan.
ಆದರೆ ಕಿಟಕಿಗಳು ತೆಗೆದಿವೆ. ‫א-ל הח-ו--ת פ--ח-ם.‬ ‫___ ה______ פ_______ ‫-ב- ה-ל-נ-ת פ-ו-י-.- --------------------- ‫אבל החלונות פתוחים.‬ 0
ey--l--ney h-b------x--. e__ l_____ h_____ r_____ e-n l-f-e- h-b-i- r-x-v- ------------------------ eyn lifney habait rexov.
ಇಂದು ಸೆಖೆಯಾಗಿದೆ. ‫-ם-ה--ם.‬ ‫__ ה_____ ‫-ם ה-ו-.- ---------- ‫חם היום.‬ 0
e-n -i---y -ab-i- --x--. e__ l_____ h_____ r_____ e-n l-f-e- h-b-i- r-x-v- ------------------------ eyn lifney habait rexov.
ನಾವು ಹಜಾರಕ್ಕೆ ಹೋಗುತ್ತಿದ್ದೇವೆ ‫-נ--- ה-ל-ים לחדר-המ-ו----‬ ‫_____ ה_____ ל___ ה________ ‫-נ-נ- ה-ל-י- ל-ד- ה-ג-ר-ם-‬ ---------------------------- ‫אנחנו הולכים לחדר המגורים.‬ 0
e-n -ifne--ha-ai- rexov. e__ l_____ h_____ r_____ e-n l-f-e- h-b-i- r-x-v- ------------------------ eyn lifney habait rexov.
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. ‫-- ש--ספה -כו--א.‬ ‫__ ש_ ס__ ו_______ ‫-ש ש- ס-ה ו-ו-ס-.- ------------------- ‫יש שם ספה וכורסא.‬ 0
sam--- -a-a-t -e-- -ts--. s_____ l_____ y___ e_____ s-m-k- l-b-i- y-s- e-s-m- ------------------------- samukh labait yesh etsim.
ದಯವಿಟ್ಟು ಕುಳಿತುಕೊಳ್ಳಿ. ‫ש--- - ב--שה-‬ ‫__ / י ב______ ‫-ב / י ב-ק-ה-‬ --------------- ‫שב / י בבקשה!‬ 0
samuk- la--i- -e-h ets-m. s_____ l_____ y___ e_____ s-m-k- l-b-i- y-s- e-s-m- ------------------------- samukh labait yesh etsim.
ಅಲ್ಲಿ ನನ್ನ ಕಂಪ್ಯೂಟರ್ ಇದೆ. ‫שם -------חשב-----‬ ‫__ נ___ ה____ ש____ ‫-ם נ-צ- ה-ח-ב ש-י-‬ -------------------- ‫שם נמצא המחשב שלי.‬ 0
sam-k- l--ait --sh e-si-. s_____ l_____ y___ e_____ s-m-k- l-b-i- y-s- e-s-m- ------------------------- samukh labait yesh etsim.
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. ‫-ם--ער-ת --ט-----של--‬ ‫__ מ____ ה______ ש____ ‫-ם מ-ר-ת ה-ט-י-ו ש-י-‬ ----------------------- ‫שם מערכת הסטריאו שלי.‬ 0
z- h-dira- sh-l-. z_ h______ s_____ z- h-d-r-h s-e-y- ----------------- zo hadirah shely.
ಟೆಲಿವಿಷನ್ ಬಹಳ ಹೊಸದು. ‫הטלו----ה--דשה --מרי-‬ ‫_________ ח___ ל______ ‫-ט-ו-י-י- ח-ש- ל-מ-י-‬ ----------------------- ‫הטלוויזיה חדשה לגמרי.‬ 0
zo ---i-a- -h-l-. z_ h______ s_____ z- h-d-r-h s-e-y- ----------------- zo hadirah shely.

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.