ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   he ‫שלילה 2‬

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

‫65 [שישים וחמש]‬

65 [shishim w'xamesh]

‫שלילה 2‬

shlilah 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? ‫----- -----‬ ‫_____ י_____ ‫-ט-ע- י-ר-?- ------------- ‫הטבעת יקרה?‬ 0
sh-i----2 s______ 2 s-l-l-h 2 --------- shlilah 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. ‫--, --א---לה רק--אה י--ו.‬ ‫___ ה__ ע___ ר_ מ__ י_____ ‫-א- ה-א ע-ל- ר- מ-ה י-ר-.- --------------------------- ‫לא, היא עולה רק מאה יורו.‬ 0
shli--h-2 s______ 2 s-l-l-h 2 --------- shlilah 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. ‫--ל יש ל---ק------ם-‬ ‫___ י_ ל_ ר_ ח_______ ‫-ב- י- ל- ר- ח-י-י-.- ---------------------- ‫אבל יש לי רק חמישים.‬ 0
hat--a-a- -e--rah? h________ y_______ h-t-b-'-t y-q-r-h- ------------------ hataba'at yeqarah?
ನಿನ್ನ ಕೆಲಸ ಮುಗಿಯಿತೆ? ‫סיימת--ב--‬ ‫_____ כ____ ‫-י-מ- כ-ר-‬ ------------ ‫סיימת כבר?‬ 0
lo, -i o-a----q-me-a- -uro. l__ h_ o___ r__ m____ y____ l-, h- o-a- r-q m-'-h y-r-. --------------------------- lo, hi olah raq me'ah yuro.
ಇಲ್ಲ, ಇನ್ನೂ ಇಲ್ಲ. ‫--- ע--ין-ל-.‬ ‫___ ע____ ל___ ‫-א- ע-י-ן ל-.- --------------- ‫לא, עדיין לא.‬ 0
av-l-y-sh l--r-q -amish-m. a___ y___ l_ r__ x________ a-a- y-s- l- r-q x-m-s-i-. -------------------------- aval yesh li raq xamishim.
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. ‫-----נ----ר מ-יי--‬ ‫___ א__ כ__ מ______ ‫-ב- א-י כ-ר מ-י-ם-‬ -------------------- ‫אבל אני כבר מסיים.‬ 0
aval y--- -i r-- x-mishi-. a___ y___ l_ r__ x________ a-a- y-s- l- r-q x-m-s-i-. -------------------------- aval yesh li raq xamishim.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? ‫-ת / ה--וצה --- מ-ק?‬ ‫__ / ה ר___ ע__ מ____ ‫-ת / ה ר-צ- ע-ד מ-ק-‬ ---------------------- ‫את / ה רוצה עוד מרק?‬ 0
a--- -e-h--i-r-q x-m---im. a___ y___ l_ r__ x________ a-a- y-s- l- r-q x-m-s-i-. -------------------------- aval yesh li raq xamishim.
ನನಗೆ ಇನ್ನು ಬೇಡ. ‫-א- ----לא ר---.‬ ‫___ א__ ל_ ר_____ ‫-א- א-י ל- ר-צ-.- ------------------ ‫לא, אני לא רוצה.‬ 0
siam---k--r? s_____ k____ s-a-t- k-a-? ------------ siamta kvar?
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. ‫אבל אנ- ר----גלידה-‬ ‫___ א__ ר___ ג______ ‫-ב- א-י ר-צ- ג-י-ה-‬ --------------------- ‫אבל אני רוצה גלידה.‬ 0
s-am-a-kvar? s_____ k____ s-a-t- k-a-? ------------ siamta kvar?
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ‫את --ה ------ -אן ----ה--- -מ--‬ ‫__ / ה ג_ / ה כ__ כ__ ה___ ז____ ‫-ת / ה ג- / ה כ-ן כ-ר ה-ב- ז-ן-‬ --------------------------------- ‫את / ה גר / ה כאן כבר הרבה זמן?‬ 0
s-a-ta --a-? s_____ k____ s-a-t- k-a-? ------------ siamta kvar?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ‫לא- ר- ח--- -חד-‬ ‫___ ר_ ח___ א____ ‫-א- ר- ח-ד- א-ד-‬ ------------------ ‫לא, רק חודש אחד.‬ 0
lo- adai---o. l__ a____ l__ l-, a-a-n l-. ------------- lo, adain lo.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ‫א-ל -נ---בר מ-יר-/ ה-הר-ה -נש-ם-‬ ‫___ א__ כ__ מ___ / ה ה___ א______ ‫-ב- א-י כ-ר מ-י- / ה ה-ב- א-ש-ם-‬ ---------------------------------- ‫אבל אני כבר מכיר / ה הרבה אנשים.‬ 0
l-,-ad------. l__ a____ l__ l-, a-a-n l-. ------------- lo, adain lo.
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ‫-- /------ע-- - -חר הביתה?‬ ‫__ / ה נ___ / ת מ__ ה______ ‫-ת / ה נ-ס- / ת מ-ר ה-י-ה-‬ ---------------------------- ‫את / ה נוסע / ת מחר הביתה?‬ 0
lo, a-ai- -o. l__ a____ l__ l-, a-a-n l-. ------------- lo, adain lo.
ಇಲ್ಲ, ಕೇವಲ ವಾರಾಂತ್ಯದಲ್ಲಿ. ‫------ -ס----שב-ע.‬ ‫___ ר_ ב___ ה______ ‫-א- ר- ב-ו- ה-ב-ע-‬ -------------------- ‫לא, רק בסוף השבוע.‬ 0
a-al-a-i-kvar-me----m. a___ a__ k___ m_______ a-a- a-i k-a- m-s-y-m- ---------------------- aval ani kvar mesayem.
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. ‫-בל אנ---ו---- ת --ר-ביום-ר---ן.‬ ‫___ א__ ח___ / ת כ__ ב___ ר______ ‫-ב- א-י ח-ז- / ת כ-ר ב-ו- ר-ש-ן-‬ ---------------------------------- ‫אבל אני חוזר / ת כבר ביום ראשון.‬ 0
av-- --- -var m--a-em. a___ a__ k___ m_______ a-a- a-i k-a- m-s-y-m- ---------------------- aval ani kvar mesayem.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? ‫--ם-ב-ך כבר -ו---?‬ ‫___ ב__ כ__ ב______ ‫-א- ב-ך כ-ר ב-ג-ת-‬ -------------------- ‫האם בתך כבר בוגרת?‬ 0
a-al ----k-a- -esaye-. a___ a__ k___ m_______ a-a- a-i k-a- m-s-y-m- ---------------------- aval ani kvar mesayem.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. ‫לא---י--ב- --ע--ש-ה---ב--‬ ‫___ ה__ ב_ ש__ ע___ ב_____ ‫-א- ה-א ב- ש-ע ע-ר- ב-ב-.- --------------------------- ‫לא, היא בת שבע עשרה בלבד.‬ 0
a----a--r-t-eh-ro-----o- m-r--? a______ r____________ o_ m_____ a-a-/-t r-t-e-/-o-s-h o- m-r-q- ------------------------------- atah/at rotseh/rotsah od maraq?
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. ‫א-ל -ש----כבר--ב--‬ ‫___ י_ ל_ כ__ ח____ ‫-ב- י- ל- כ-ר ח-ר-‬ -------------------- ‫אבל יש לה כבר חבר.‬ 0
a----a- r-ts--/r-t-ah -- m-r-q? a______ r____________ o_ m_____ a-a-/-t r-t-e-/-o-s-h o- m-r-q- ------------------------------- atah/at rotseh/rotsah od maraq?

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.