ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   he ‫אתמול – היום – מחר‬

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

‫10 [עשר]‬

10 [esser]

‫אתמול – היום – מחר‬

etmol – hayom – maxar

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) ‫א-מ-ל-ה----ו- ש--.‬ ‫_____ ה__ י__ ש____ ‫-ת-ו- ה-ה י-ם ש-ת-‬ -------------------- ‫אתמול היה יום שבת.‬ 0
e-m-l hay---yom sh-bat. e____ h____ y__ s______ e-m-l h-y-h y-m s-a-a-. ----------------------- etmol hayah yom shabat.
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. ‫--מ-ל--יי-- בק---וע.‬ ‫_____ ה____ ב________ ‫-ת-ו- ה-י-י ב-ו-נ-ע-‬ ---------------------- ‫אתמול הייתי בקולנוע.‬ 0
e-m---ha-------o--o'a. e____ h____ b_________ e-m-l h-i-i b-q-l-o-a- ---------------------- etmol haiti baqolno'a.
ಚಿತ್ರ ಸ್ವಾರಸ್ಯಕರವಾಗಿತ್ತು. ‫-ס---ה-ה--עני-ן.‬ ‫____ ה__ מ_______ ‫-ס-ט ה-ה מ-נ-י-.- ------------------ ‫הסרט היה מעניין.‬ 0
haseret h---- m--a-ien. h______ h____ m________ h-s-r-t h-y-h m-'-n-e-. ----------------------- haseret hayah me'anien.
ಇಂದು ಭಾನುವಾರ. ‫היום-יו- ר-שון-‬ ‫____ י__ ר______ ‫-י-ם י-ם ר-ש-ן-‬ ----------------- ‫היום יום ראשון.‬ 0
h-yo----m--i-s-on. h____ y__ r_______ h-y-m y-m r-'-h-n- ------------------ hayom yom ri'shon.
ಇಂದು ನಾನು ಕೆಲಸ ಮಾಡುವುದಿಲ್ಲ. ‫--ום -נ------ו---/ ת-‬ ‫____ א__ ל_ ע___ / ת__ ‫-י-ם א-י ל- ע-ב- / ת-‬ ----------------------- ‫היום אני לא עובד / ת.‬ 0
h-yom ----l----ed---e---. h____ a__ l_ o___________ h-y-m a-i l- o-e-/-v-d-t- ------------------------- hayom ani lo oved/ovedet.
ನಾನು ಮನೆಯಲ್ಲಿ ಇರುತ್ತೇನೆ. ‫--י נ------ת----ת-‬ ‫___ נ___ / ת ב_____ ‫-נ- נ-א- / ת ב-י-.- -------------------- ‫אני נשאר / ת בבית.‬ 0
a-i n--ha-r-ni-he-r-t-----it. a__ n________________ b______ a-i n-s-a-r-n-s-e-r-t b-b-i-. ----------------------------- ani nisha'r/nishe'ret babait.
ನಾಳೆ ಸೋಮವಾರ. ‫מ-ר---ם---י.‬ ‫___ י__ ש____ ‫-ח- י-ם ש-י-‬ -------------- ‫מחר יום שני.‬ 0
m---r -o--sh---. m____ y__ s_____ m-x-r y-m s-e-i- ---------------- maxar yom sheni.
ನಾಳೆ ಪುನಃ ಕೆಲಸ ಮಾಡುತ್ತೇನೆ. ‫-חר א-י --ז- ----ל-----.‬ ‫___ א__ ח___ / ת ל_______ ‫-ח- א-י ח-ז- / ת ל-ב-ד-.- -------------------------- ‫מחר אני חוזר / ת לעבודה.‬ 0
m---- an--x-ze---oze--t-la'a---ah. m____ a__ x____________ l_________ m-x-r a-i x-z-r-x-z-r-t l-'-v-d-h- ---------------------------------- maxar ani xozer/xozeret la'avodah.
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. ‫אנ-----ד /----משר-.‬ ‫___ ע___ / ת ב______ ‫-נ- ע-ב- / ת ב-ש-ד-‬ --------------------- ‫אני עובד / ת במשרד.‬ 0
a---ov--/-ve--t be-i--r--. a__ o__________ b_________ a-i o-e-/-v-d-t b-m-s-r-d- -------------------------- ani oved/ovedet bemissrad.
ಅವರು ಯಾರು? ‫מ--זה?‬ ‫__ ז___ ‫-י ז-?- -------- ‫מי זה?‬ 0
m--z-h? m_ z___ m- z-h- ------- mi zeh?
ಅವರು ಪೀಟರ್. ‫-ה- פ-ר.‬ ‫___ פ____ ‫-ה- פ-ר-‬ ---------- ‫זהו פטר.‬ 0
ze-u-p----. z___ p_____ z-h- p-t-r- ----------- zehu peter.
ಪೀಟರ್ ಒಬ್ಬ ವಿದ್ಯಾರ್ಥಿ. ‫----סטו--ט-‬ ‫___ ס_______ ‫-ט- ס-ו-נ-.- ------------- ‫פטר סטודנט.‬ 0
pet---s--d-nt. p____ s_______ p-t-r s-u-e-t- -------------- peter student.
ಅವರು ಯಾರು? ‫מ---ו?‬ ‫__ ז___ ‫-י ז-?- -------- ‫מי זו?‬ 0
mi-z-? m_ z__ m- z-? ------ mi zo?
ಅವರು ಮಾರ್ಥ. ‫זו -ר--.‬ ‫__ מ_____ ‫-ו מ-ת-.- ---------- ‫זו מרתה.‬ 0
z- ma-ta-. z_ m______ z- m-r-a-. ---------- zo martah.
ಅವರು ಕಾರ್ಯದರ್ಶಿ. ‫-רתה-הי- -זכ----‬ ‫____ ה__ מ_______ ‫-ר-ה ה-א מ-כ-ר-.- ------------------ ‫מרתה היא מזכירה.‬ 0
m--t-h ---maz--r-h. m_____ h_ m________ m-r-a- h- m-z-i-a-. ------------------- martah hi mazkirah.
ಪೀಟರ್ ಮತ್ತು ಮಾರ್ಥ ಸ್ನೇಹಿತರು. ‫פ-- --ר-ה-----בר---‬ ‫___ ו____ ה_ ח______ ‫-ט- ו-ר-ה ה- ח-ר-ם-‬ --------------------- ‫פטר ומרתה הם חברים.‬ 0
p---r-u-ar--h--e- -ave--m. p____ u______ h__ x_______ p-t-r u-a-t-h h-m x-v-r-m- -------------------------- peter umartah hem xaverim.
ಪೀಟರ್ ಮಾರ್ಥ ಅವರ ಸ್ನೇಹಿತ. ‫--- הוא------ש---ר-ה.‬ ‫___ ה__ ה___ ש_ מ_____ ‫-ט- ה-א ה-ב- ש- מ-ת-.- ----------------------- ‫פטר הוא החבר של מרתה.‬ 0
pe--r-hu----av-r--h-- -ar---. p____ h_ h______ s___ m______ p-t-r h- h-x-v-r s-e- m-r-a-. ----------------------------- peter hu haxaver shel martah.
ಮಾರ್ಥ ಪೀಟರ್ ಅವರ ಸ್ನೇಹಿತೆ. ‫מ--- הי-----רה--- פ-ר.‬ ‫____ ה__ ה____ ש_ פ____ ‫-ר-ה ה-א ה-ב-ה ש- פ-ר-‬ ------------------------ ‫מרתה היא החברה של פטר.‬ 0
m-r-ah--- ha-a----- shel--eter. m_____ h_ h________ s___ p_____ m-r-a- h- h-x-v-r-h s-e- p-t-r- ------------------------------- martah hi haxaverah shel peter.

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!