ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   ka გუშინ – დღეს – ხვალ

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

10 [ათი]

10 [ati]

გუშინ – დღეს – ხვალ

gushin – dghes – khval

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) გუშ-ნ-შ-ბ--ი-იყო. გ____ შ_____ ი___ გ-შ-ნ შ-ბ-თ- ი-ო- ----------------- გუშინ შაბათი იყო. 0
g-sh-n-s-a--ti iqo. g_____ s______ i___ g-s-i- s-a-a-i i-o- ------------------- gushin shabati iqo.
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. გუ-ინ-კ---შ--ვ---ვი. გ____ კ_____ ვ______ გ-შ-ნ კ-ნ-შ- ვ-ყ-ვ-. -------------------- გუშინ კინოში ვიყავი. 0
gus------------ --qa-i. g_____ k_______ v______ g-s-i- k-i-o-h- v-q-v-. ----------------------- gushin k'inoshi viqavi.
ಚಿತ್ರ ಸ್ವಾರಸ್ಯಕರವಾಗಿತ್ತು. ფ---- იყ--საი-ტ---სო. ფ____ ი__ ს__________ ფ-ლ-ი ი-ო ს-ი-ტ-რ-ს-. --------------------- ფილმი იყო საინტერესო. 0
p-lmi i-o-s-in-------. p____ i__ s___________ p-l-i i-o s-i-t-e-e-o- ---------------------- pilmi iqo saint'ereso.
ಇಂದು ಭಾನುವಾರ. დღეს------კ----. დ___ ა___ კ_____ დ-ე- ა-ი- კ-ი-ა- ---------------- დღეს არის კვირა. 0
d-h-s ---s-k-v-ra. d____ a___ k______ d-h-s a-i- k-v-r-. ------------------ dghes aris k'vira.
ಇಂದು ನಾನು ಕೆಲಸ ಮಾಡುವುದಿಲ್ಲ. დ--ს ------შ--ბ. დ___ ა_ ვ_______ დ-ე- ა- ვ-უ-ა-ბ- ---------------- დღეს არ ვმუშაობ. 0
d--e- -r vm--haob. d____ a_ v________ d-h-s a- v-u-h-o-. ------------------ dghes ar vmushaob.
ನಾನು ಮನೆಯಲ್ಲಿ ಇರುತ್ತೇನೆ. მ--ს--ლ-ი დ-ვრ--ბი. მ_ ს_____ დ________ მ- ს-ხ-შ- დ-ვ-ჩ-ბ-. ------------------- მე სახლში დავრჩები. 0
m------l--- davrc--bi. m_ s_______ d_________ m- s-k-l-h- d-v-c-e-i- ---------------------- me sakhlshi davrchebi.
ನಾಳೆ ಸೋಮವಾರ. ხვა-----აბა--ა. ხ___ ო_________ ხ-ა- ო-შ-ბ-თ-ა- --------------- ხვალ ორშაბათია. 0
khval --sha---i-. k____ o__________ k-v-l o-s-a-a-i-. ----------------- khval orshabatia.
ನಾಳೆ ಪುನಃ ಕೆಲಸ ಮಾಡುತ್ತೇನೆ. ხვ-ლ ---ვ-ვმუ---ბ. ხ___ ი___ ვ_______ ხ-ა- ი-ე- ვ-უ-ა-ბ- ------------------ ხვალ ისევ ვმუშაობ. 0
kh-al-ise- ---s-ao-. k____ i___ v________ k-v-l i-e- v-u-h-o-. -------------------- khval isev vmushaob.
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. მე ოფ-ს-ი -მ-შ---. მ_ ო_____ ვ_______ მ- ო-ი-შ- ვ-უ-ა-ბ- ------------------ მე ოფისში ვმუშაობ. 0
m- --i-s-i--musha--. m_ o______ v________ m- o-i-s-i v-u-h-o-. -------------------- me opisshi vmushaob.
ಅವರು ಯಾರು? ეს -ი- ა-ი-? ე_ ვ__ ა____ ე- ვ-ნ ა-ი-? ------------ ეს ვინ არის? 0
e--vi- aris? e_ v__ a____ e- v-n a-i-? ------------ es vin aris?
ಅವರು ಪೀಟರ್. ეს--ეტე-ი-. ე_ პ_______ ე- პ-ტ-რ-ა- ----------- ეს პეტერია. 0
e- p---'e-ia. e_ p_________ e- p-e-'-r-a- ------------- es p'et'eria.
ಪೀಟರ್ ಒಬ್ಬ ವಿದ್ಯಾರ್ಥಿ. პეტ----სტ---ნ-ია. პ_____ ს_________ პ-ტ-რ- ს-უ-ე-ტ-ა- ----------------- პეტერი სტუდენტია. 0
p-e-'--i s---de--'i-. p_______ s___________ p-e-'-r- s-'-d-n-'-a- --------------------- p'et'eri st'udent'ia.
ಅವರು ಯಾರು? ე- ვ-ნ-არ--? ე_ ვ__ ა____ ე- ვ-ნ ა-ი-? ------------ ეს ვინ არის? 0
e--v-n ar-s? e_ v__ a____ e- v-n a-i-? ------------ es vin aris?
ಅವರು ಮಾರ್ಥ. ეს -რ-ს -----. ე_ ა___ მ_____ ე- ა-ი- მ-რ-ა- -------------- ეს არის მართა. 0
e- aris----t-. e_ a___ m_____ e- a-i- m-r-a- -------------- es aris marta.
ಅವರು ಕಾರ್ಯದರ್ಶಿ. მართ---დი--ნ--. მ____ მ________ მ-რ-ა მ-ი-ა-ი-. --------------- მართა მდივანია. 0
m-rta--d-----a. m____ m________ m-r-a m-i-a-i-. --------------- marta mdivania.
ಪೀಟರ್ ಮತ್ತು ಮಾರ್ಥ ಸ್ನೇಹಿತರು. პ----- დ- --რ-- --გობ-ე-ი არ-ა-. პ_____ დ_ მ____ მ________ ა_____ პ-ტ-რ- დ- მ-რ-ა მ-გ-ბ-ე-ი ა-ი-ნ- -------------------------------- პეტერი და მართა მეგობრები არიან. 0
p'--'er- d- mar-------b--bi -rian. p_______ d_ m____ m________ a_____ p-e-'-r- d- m-r-a m-g-b-e-i a-i-n- ---------------------------------- p'et'eri da marta megobrebi arian.
ಪೀಟರ್ ಮಾರ್ಥ ಅವರ ಸ್ನೇಹಿತ. პ-ტ--- --რ----მ-გ----ი-. პ_____ მ_____ მ_________ პ-ტ-რ- მ-რ-ა- მ-გ-ბ-რ-ა- ------------------------ პეტერი მართას მეგობარია. 0
p--t--r----rt-- me---ari-. p_______ m_____ m_________ p-e-'-r- m-r-a- m-g-b-r-a- -------------------------- p'et'eri martas megobaria.
ಮಾರ್ಥ ಪೀಟರ್ ಅವರ ಸ್ನೇಹಿತೆ. მ--თა--ეტერ-ს --გობ--ი-. მ____ პ______ მ_________ მ-რ-ა პ-ტ-რ-ს მ-გ-ბ-რ-ა- ------------------------ მართა პეტერის მეგობარია. 0
m-rta p----eri- me-oba-i-. m____ p________ m_________ m-r-a p-e-'-r-s m-g-b-r-a- -------------------------- marta p'et'eris megobaria.

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!