ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ka პატარა დიალოგი 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [ოცდაერთი]

21 [otsdaerti]

პატარა დიალოგი 2

p'at'ara dialogi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ს-და-რ----რ-? ს______ ხ____ ს-დ-უ-ი ხ-რ-? ------------- სადაური ხართ? 0
sadau-----ar-? s______ k_____ s-d-u-i k-a-t- -------------- sadauri khart?
ಬಾಸೆಲ್ ನಿಂದ. ბ---ლ--ან. ბ_________ ბ-ზ-ლ-დ-ნ- ---------- ბაზელიდან. 0
s--a-ri-khar-? s______ k_____ s-d-u-i k-a-t- -------------- sadauri khart?
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ბაზ--- შვ-იც---ა-ია. ბ_____ შ____________ ბ-ზ-ლ- შ-ე-ც-რ-ა-ი-. -------------------- ბაზელი შვეიცარიაშია. 0
sad---- kh-rt? s______ k_____ s-d-u-i k-a-t- -------------- sadauri khart?
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? შეი-ლება---ტ--- მიუ--რი ---მოგი---ნოთ? შ_______ ბ_____ მ______ წ_____________ შ-ი-ლ-ბ- ბ-ტ-ნ- მ-უ-ე-ი წ-რ-ო-ი-გ-ნ-თ- -------------------------------------- შეიძლება ბატონი მიულერი წარმოგიდგინოთ? 0
b---l----. b_________ b-z-l-d-n- ---------- bazelidan.
ಅವರು ಹೊರದೇಶದವರು. ის ----ე-ი-. ი_ უ________ ი- უ-ხ-ე-ი-. ------------ ის უცხოელია. 0
b-z-li-an. b_________ b-z-l-d-n- ---------- bazelidan.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ი---ა--ე---ე --ას----ბ-. ი_ რ________ ე___ ფ_____ ი- რ-მ-ე-ი-ე ე-ა- ფ-ო-ს- ------------------------ ის რამდენიმე ენას ფლობს. 0
b-z-li--n. b_________ b-z-l-d-n- ---------- bazelidan.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ა- ---ველად-ხ--თ? ა_ პ_______ ხ____ ა- პ-რ-ე-ა- ხ-რ-? ----------------- აქ პირველად ხართ? 0
b----- -hveits--i-s-ia. b_____ s_______________ b-z-l- s-v-i-s-r-a-h-a- ----------------------- bazeli shveitsariashia.
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ა-ა,-აქ შარშან-უკ-- ---ავ-. ა___ ა_ შ_____ უ___ ვ______ ა-ა- ა- შ-რ-ა- უ-ვ- ვ-ყ-ვ-. --------------------------- არა, აქ შარშან უკვე ვიყავი. 0
ba---- ----i-s--iashi-. b_____ s_______________ b-z-l- s-v-i-s-r-a-h-a- ----------------------- bazeli shveitsariashia.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. მაგ--მ მ-ო--დ ე-თ---ვ-რ--. მ_____ მ_____ ე___ კ______ მ-გ-ა- მ-ო-ო- ე-თ- კ-ი-ი-. -------------------------- მაგრამ მხოლოდ ერთი კვირით. 0
ba---i-------s-ri--h-a. b_____ s_______________ b-z-l- s-v-i-s-r-a-h-a- ----------------------- bazeli shveitsariashia.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? რ--ორ მოგწ-ნთ ---ნ-ან? რ____ მ______ ჩ_______ რ-გ-რ მ-გ-ო-თ ჩ-ე-თ-ნ- ---------------------- როგორ მოგწონთ ჩვენთან? 0
sh--d-leb---at-oni--i-l--- -s-----g-dg---t? s_________ b______ m______ t_______________ s-e-d-l-b- b-t-o-i m-u-e-i t-'-r-o-i-g-n-t- ------------------------------------------- sheidzleba bat'oni miuleri ts'armogidginot?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. ძალ-ან- -ქ ძალ-ა--სა----------ა-ხია. ძ______ ა_ ძ_____ ს_________ ხ______ ძ-ლ-ა-. ა- ძ-ლ-ა- ს-ს-ა-ო-ნ- ხ-ლ-ი-. ------------------------------------ ძალიან. აქ ძალიან სასიამოვნო ხალხია. 0
is--tsk-o-lia. i_ u__________ i- u-s-h-e-i-. -------------- is utskhoelia.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. დ- ბუნე-----ო--ო-ს. დ_ ბ______ მ_______ დ- ბ-ნ-ბ-ც მ-მ-ო-ს- ------------------- და ბუნებაც მომწონს. 0
i--u-sk-o--i-. i_ u__________ i- u-s-h-e-i-. -------------- is utskhoelia.
ನೀವು ಏನು ವೃತ್ತಿ ಮಾಡುತ್ತೀರಿ? რ--პრ---სიის-ხართ? რ_ პ________ ხ____ რ- პ-ო-ე-ი-ს ხ-რ-? ------------------ რა პროფესიის ხართ? 0
i- uts-------. i_ u__________ i- u-s-h-e-i-. -------------- is utskhoelia.
ನಾನು ಭಾಷಾಂತರಕಾರ. მ- -არ----ნი --რ. მ_ თ________ ვ___ მ- თ-რ-ი-ა-ი ვ-რ- ----------------- მე თარჯიმანი ვარ. 0
i-----de--m--e-a- -l-b-. i_ r________ e___ p_____ i- r-m-e-i-e e-a- p-o-s- ------------------------ is ramdenime enas plobs.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. მე-წიგ---ს--თა---ნ-. მ_ წ______ ვ________ მ- წ-გ-ე-ს ვ-ა-გ-ნ-. -------------------- მე წიგნებს ვთარგმნი. 0
i- -a-denim- -------ob-. i_ r________ e___ p_____ i- r-m-e-i-e e-a- p-o-s- ------------------------ is ramdenime enas plobs.
ನೀವು ಇಲ್ಲಿ ಒಬ್ಬರೇ ಇದ್ದೀರಾ? თ-ვე--აქ -არტო -არ-? თ____ ა_ მ____ ხ____ თ-ვ-ნ ა- მ-რ-ო ხ-რ-? -------------------- თქვენ აქ მარტო ხართ? 0
i---a--e-ime -na- -l---. i_ r________ e___ p_____ i- r-m-e-i-e e-a- p-o-s- ------------------------ is ramdenime enas plobs.
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. არა, --მ--ც---ც - -ემი -მ--იც-აქ -რი-. ა___ ჩ___ ც____ / ჩ___ ქ_____ ა_ ა____ ა-ა- ჩ-მ- ც-ლ-ც / ჩ-მ- ქ-ა-ი- ა- ა-ი-. -------------------------------------- არა, ჩემი ცოლიც / ჩემი ქმარიც აქ არის. 0
ak p'ir----- kha--? a_ p________ k_____ a- p-i-v-l-d k-a-t- ------------------- ak p'irvelad khart?
ಅವರು ನನ್ನ ಇಬ್ಬರು ಮಕ್ಕಳು. იქ -ი ჩ-მი ო-ი-- შ-ილი-. ი_ კ_ ჩ___ ო____ შ______ ი- კ- ჩ-მ- ო-ი-ე შ-ი-ი-. ------------------------ იქ კი ჩემი ორივე შვილია. 0
ar-, -- s------- -k'-e--iq---. a___ a_ s_______ u____ v______ a-a- a- s-a-s-a- u-'-e v-q-v-. ------------------------------ ara, ak sharshan uk've viqavi.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!