ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   ka ფოსტაში

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [ორმოცდაცხრამეტი]

59 [ormotsdatskhramet'i]

ფოსტაში

post'ashi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? სად ა-ი- უ---ო--ი ფოსტ-? ს__ ა___ უ_______ ფ_____ ს-დ ა-ი- უ-ხ-ო-ს- ფ-ს-ა- ------------------------ სად არის უახლოესი ფოსტა? 0
s-d --i- --k-loe---p-st-a? s__ a___ u________ p______ s-d a-i- u-k-l-e-i p-s-'-? -------------------------- sad aris uakhloesi post'a?
ಅಂಚೆ ಕಛೇರಿ ಇಲ್ಲಿಂದ ದೂರವೆ? შ----არ-- --ს-----? შ___ ა___ ფ________ შ-რ- ა-ი- ფ-ს-ა-დ-? ------------------- შორს არის ფოსტამდე? 0
s--rs----- ---t'--de? s____ a___ p_________ s-o-s a-i- p-s-'-m-e- --------------------- shors aris post'amde?
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? ს-- -რ-- --ხლ-ე-ი-----ს-ო ყუთ-? ს__ ა___ უ_______ ს______ ყ____ ს-დ ა-ი- უ-ხ-ო-ს- ს-ფ-ს-ო ყ-თ-? ------------------------------- სად არის უახლოესი საფოსტო ყუთი? 0
s-- a-i- u-khloe-- -a-----o----i? s__ a___ u________ s_______ q____ s-d a-i- u-k-l-e-i s-p-s-'- q-t-? --------------------------------- sad aris uakhloesi sapost'o quti?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. რა-დ-ნი---სა----- მარკ--მჭ-რდებ-. რ________ ს______ მ____ მ________ რ-მ-ე-ი-ე ს-ფ-ს-ო მ-რ-ა მ-ი-დ-ბ-. --------------------------------- რამდენიმე საფოსტო მარკა მჭირდება. 0
r--de---e--apo--'o --rk'a-m--'----b-. r________ s_______ m_____ m__________ r-m-e-i-e s-p-s-'- m-r-'- m-h-i-d-b-. ------------------------------------- ramdenime sapost'o mark'a mch'irdeba.
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ბა--თის--დ---ე--ლ---თ--ს. ბ_______ დ_ წ____________ ბ-რ-თ-ს- დ- წ-რ-ლ-ს-თ-ი-. ------------------------- ბარათისა და წერილისათვის. 0
ba-at----d--ts-e-il-s-t--s. b_______ d_ t______________ b-r-t-s- d- t-'-r-l-s-t-i-. --------------------------- baratisa da ts'erilisatvis.
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? რ---ირს-მარკა ამ-რ-კ--თ--ს? რ_ ღ___ მ____ ა____________ რ- ღ-რ- მ-რ-ა ა-ე-ი-ი-თ-ი-? --------------------------- რა ღირს მარკა ამერიკისთვის? 0
r- --------rk-a --e--k'-s--i-? r_ g____ m_____ a_____________ r- g-i-s m-r-'- a-e-i-'-s-v-s- ------------------------------ ra ghirs mark'a amerik'istvis?
ಈ ಪೊಟ್ಟಣದ ತೂಕ ಎಷ್ಟು? რ-მდენად-მ-ი-ე--შე-ვრ-? რ_______ მ_____ შ______ რ-მ-ე-ა- მ-ი-ე- შ-კ-რ-? ----------------------- რამდენად მძიმეა შეკვრა? 0
ramd---d----ime-------vr-? r_______ m______ s________ r-m-e-a- m-z-m-a s-e-'-r-? -------------------------- ramdenad mdzimea shek'vra?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? შე---ლია -ა-ა--- ფო---თ-გ-ვა----ნ-? შ_______ ს______ ფ_____ გ__________ შ-მ-ძ-ი- ს-ჰ-ე-ო ფ-ს-ი- გ-ვ-გ-ა-ნ-? ----------------------------------- შემიძლია საჰაერო ფოსტით გავაგზავნო? 0
s-e-----i--s-ha-ro-po--'i----vag--vn-? s_________ s______ p______ g__________ s-e-i-z-i- s-h-e-o p-s-'-t g-v-g-a-n-? -------------------------------------- shemidzlia sahaero post'it gavagzavno?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? რ-მ---- ხ---------ე---ჩ-სვ-ა-? რ______ ხ___ ს_______ ჩ_______ რ-მ-ე-ი ხ-ნ- ს-ი-დ-ბ- ჩ-ს-ლ-ს- ------------------------------ რამდენი ხანი სჭირდება ჩასვლას? 0
r---eni----ni--c-'-r------------s? r______ k____ s_________ c________ r-m-e-i k-a-i s-h-i-d-b- c-a-v-a-? ---------------------------------- ramdeni khani sch'irdeba chasvlas?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? საი--ნ -ეი--ება--ავრე--? ს_____ შ_______ დ_______ ს-ი-ა- შ-ი-ლ-ბ- დ-ვ-ე-ო- ------------------------ საიდან შეიძლება დავრეკო? 0
sa-d-- --eidz---- ---r---o? s_____ s_________ d________ s-i-a- s-e-d-l-b- d-v-e-'-? --------------------------- saidan sheidzleba davrek'o?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? სა- არ-- უ---ოესი-სა--ლ-ფო----ი--რი? ს__ ა___ უ_______ ს_________ ჯ______ ს-დ ა-ი- უ-ხ-ო-ს- ს-ტ-ლ-ფ-ნ- ჯ-ხ-რ-? ------------------------------------ სად არის უახლოესი სატელეფონო ჯიხური? 0
s-d-a-is--ak-l--si s-t'e---o-o-ji--u--? s__ a___ u________ s__________ j_______ s-d a-i- u-k-l-e-i s-t-e-e-o-o j-k-u-i- --------------------------------------- sad aris uakhloesi sat'elepono jikhuri?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? გაქვთ ს--ე-ეფონო ---ა-ი? გ____ ს_________ ბ______ გ-ქ-თ ს-ტ-ლ-ფ-ნ- ბ-რ-თ-? ------------------------ გაქვთ სატელეფონო ბარათი? 0
g--v- --t--l-p--o -arat-? g____ s__________ b______ g-k-t s-t-e-e-o-o b-r-t-? ------------------------- gakvt sat'elepono barati?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? გაქ-- --ლე---ი--წი--ი? გ____ ტ________ წ_____ გ-ქ-თ ტ-ლ-ფ-ნ-ს წ-გ-ი- ---------------------- გაქვთ ტელეფონის წიგნი? 0
g-kv- t'el-p---- ts-ign-? g____ t_________ t_______ g-k-t t-e-e-o-i- t-'-g-i- ------------------------- gakvt t'eleponis ts'igni?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? იც-თ ავ-ტრი-- --დი? ი___ ა_______ კ____ ი-ი- ა-ს-რ-ი- კ-დ-? ------------------- იცით ავსტრიის კოდი? 0
itsi--av-t-r-i- k-o-i? i____ a________ k_____ i-s-t a-s-'-i-s k-o-i- ---------------------- itsit avst'riis k'odi?
ಒಂದು ಕ್ಷಣ, ನಾನು ನೋಡುತ್ತೇನೆ. ერთ----თ--,-----ა-. ე___ წ_____ ვ______ ე-თ- წ-თ-თ- ვ-ა-ა-. ------------------- ერთი წუთით, ვნახავ. 0
e-t--ts--t-t, -nakh--. e___ t_______ v_______ e-t- t-'-t-t- v-a-h-v- ---------------------- erti ts'utit, vnakhav.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. ხ--ი ს-- ---ა--ბულია. ხ___ ს__ დ___________ ხ-ზ- ს-ლ დ-კ-ვ-ბ-ლ-ა- --------------------- ხაზი სულ დაკავებულია. 0
kh-z- -ul-d-k-a-eb-l--. k____ s__ d____________ k-a-i s-l d-k-a-e-u-i-. ----------------------- khazi sul dak'avebulia.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? რ- ნო--რ--აკრიფეთ? რ_ ნ_____ ა_______ რ- ნ-მ-რ- ა-რ-ფ-თ- ------------------ რა ნომერი აკრიფეთ? 0
ra-n-mer- ak---p-t? r_ n_____ a________ r- n-m-r- a-'-i-e-? ------------------- ra nomeri ak'ripet?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. თ--ე- -ე--ნ--ი უ-და---რიფოთ. თ____ ჯ__ ნ___ უ___ ა_______ თ-ვ-ნ ჯ-რ ნ-ლ- უ-დ- ა-რ-ფ-თ- ---------------------------- თქვენ ჯერ ნული უნდა აკრიფოთ. 0
t---n--e-----i u--a----ripo-. t____ j__ n___ u___ a________ t-v-n j-r n-l- u-d- a-'-i-o-. ----------------------------- tkven jer nuli unda ak'ripot.

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!