ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   ka კავშირები 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [ოთხმოცდათექვსმეტი]

96 [otkhmotsdatekvsmet'i]

კავშირები 3

k'avshirebi 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ვდ-ები--ა--ნვ-, რ--ა--ა-ვიძარ- რ-კა--. ვ_____ მ_______ რ___ მ________ რ______ ვ-გ-ბ- მ-შ-ნ-ე- რ-ც- მ-ღ-ი-ა-ა რ-კ-ვ-. -------------------------------------- ვდგები მაშინვე, როცა მაღვიძარა რეკავს. 0
v---b---ash--v-- --tsa -a--v-dz-ra-rek'a--. v_____ m________ r____ m__________ r_______ v-g-b- m-s-i-v-, r-t-a m-g-v-d-a-a r-k-a-s- ------------------------------------------- vdgebi mashinve, rotsa maghvidzara rek'avs.
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ვიღლ---,--ო--სა---ნ---ვ--წავ-ო. ვ_______ რ______ უ___ ვ________ ვ-ღ-ე-ი- რ-დ-ს-ც უ-დ- ვ-ს-ა-ლ-. ------------------------------- ვიღლები, როდესაც უნდა ვისწავლო. 0
v-ghleb-,-ro-----s --d---ist----lo. v________ r_______ u___ v__________ v-g-l-b-, r-d-s-t- u-d- v-s-s-a-l-. ----------------------------------- vighlebi, rodesats unda vists'avlo.
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. აღ-- -იმ--ა---- როგორც-კ- 6- -ე-- -ი-აღწე-. ა___ ვ_________ რ_____ კ_ 6_ წ___ მ________ ა-ა- ვ-მ-შ-ვ-ბ- რ-გ-რ- კ- 6- წ-ლ- მ-ვ-ღ-ე-. ------------------------------------------- აღარ ვიმუშავებ, როგორც კი 60 წელს მივაღწევ. 0
agh-r-v--u---veb, -og------'i -0 --'e---miva-ht---v. a____ v__________ r______ k__ 6_ t_____ m___________ a-h-r v-m-s-a-e-, r-g-r-s k-i 6- t-'-l- m-v-g-t-'-v- ---------------------------------------------------- aghar vimushaveb, rogorts k'i 60 ts'els mivaghts'ev.
ಯಾವಾಗ ಫೋನ್ ಮಾಡುತ್ತೀರಾ? რო-----არე-ავთ? რ____ დ________ რ-დ-ს დ-რ-კ-ვ-? --------------- როდის დარეკავთ? 0
rod-s d--ek---t? r____ d_________ r-d-s d-r-k-a-t- ---------------- rodis darek'avt?
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. რო--რ--კ- --ტა დრო --ქნება. რ_____ კ_ ც___ დ__ მ_______ რ-გ-რ- კ- ც-ტ- დ-ო მ-ქ-ე-ა- --------------------------- როგორც კი ცოტა დრო მექნება. 0
rogor-- -'--tsot-a-dr- ---n---. r______ k__ t_____ d__ m_______ r-g-r-s k-i t-o-'- d-o m-k-e-a- ------------------------------- rogorts k'i tsot'a dro mekneba.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ი--დ--ეკ--ს- რ---რც -ი -ოტა---- ექ---ა. ი_ დ________ რ_____ კ_ ც___ დ__ ე______ ი- დ-რ-კ-ვ-, რ-გ-რ- კ- ც-ტ- დ-ო ე-ნ-ბ-. --------------------------------------- ის დარეკავს, როგორც კი ცოტა დრო ექნება. 0
is -a-ek---s, r-gorts--'--t----- --o---neb-. i_ d_________ r______ k__ t_____ d__ e______ i- d-r-k-a-s- r-g-r-s k-i t-o-'- d-o e-n-b-. -------------------------------------------- is darek'avs, rogorts k'i tsot'a dro ekneba.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? კ--ევ რამ--- ხა----მ---ვ---? კ____ რ_____ ხ___ ი_________ კ-დ-ვ რ-მ-ე- ხ-ნ- ი-უ-ა-ე-თ- ---------------------------- კიდევ რამდენ ხანს იმუშავებთ? 0
k-id-v--amd---kha-s ----h----t? k_____ r_____ k____ i__________ k-i-e- r-m-e- k-a-s i-u-h-v-b-? ------------------------------- k'idev ramden khans imushavebt?
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. იმ-ე-ს-ვი-უშა---, რა-დენ------ვძლ--. ი_____ ვ_________ რ________ შ_______ ი-დ-ნ- ვ-მ-შ-ვ-ბ- რ-მ-ე-ს-ც შ-ვ-ლ-ბ- ------------------------------------ იმდენს ვიმუშავებ, რამდენსაც შევძლებ. 0
im--n--vim-s-a-eb- r-md--s--s ---vd---b. i_____ v__________ r_________ s_________ i-d-n- v-m-s-a-e-, r-m-e-s-t- s-e-d-l-b- ---------------------------------------- imdens vimushaveb, ramdensats shevdzleb.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ვ-მ-შ-ვე-, ს--ა--ჯ---რთ-ლი --რ. ვ_________ ს____ ჯ________ ვ___ ვ-მ-შ-ვ-ბ- ს-ნ-მ ჯ-ნ-რ-ე-ი ვ-რ- ------------------------------- ვიმუშავებ, სანამ ჯანმრთელი ვარ. 0
imd--s v----h---b, r-m-e--a-s---e-dzl-b. i_____ v__________ r_________ s_________ i-d-n- v-m-s-a-e-, r-m-e-s-t- s-e-d-l-b- ---------------------------------------- imdens vimushaveb, ramdensats shevdzleb.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ი--ლოგი-ში ---ს, -მი--მა--ვ--დ--რ-მ-იმ---ოს. ი_ ლ______ წ____ ი___ მ________ რ__ ი_______ ი- ლ-გ-ნ-ი წ-ვ-, ი-ი- მ-გ-ვ-ა-, რ-მ ი-უ-ა-ს- -------------------------------------------- ის ლოგინში წევს, იმის მაგივრად, რომ იმუშაოს. 0
imde-s v--us-a-eb,-ramd-------s-ev-z--b. i_____ v__________ r_________ s_________ i-d-n- v-m-s-a-e-, r-m-e-s-t- s-e-d-l-b- ---------------------------------------- imdens vimushaveb, ramdensats shevdzleb.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ის კ-----ო-ს-გ--ეთ-, ი-ის მაგი-რა-, რომ-ს-ჭმელ----ამზ----. ი_ კ________ გ______ ი___ მ________ რ__ ს______ მ_________ ი- კ-თ-უ-ო-ს გ-ზ-თ-, ი-ი- მ-გ-ვ-ა-, რ-მ ს-ჭ-ე-ი მ-ა-ზ-დ-ს- ---------------------------------------------------------- ის კითხულობს გაზეთს, იმის მაგივრად, რომ საჭმელი მოამზადოს. 0
vi------e-- san-m j---r---i v-r. v__________ s____ j________ v___ v-m-s-a-e-, s-n-m j-n-r-e-i v-r- -------------------------------- vimushaveb, sanam janmrteli var.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ი--კ--ე----ის--იმ-- მ-გივრა-, -ომ სახ-ში წავ-დ-ს. ი_ კ_____ ზ___ ი___ მ________ რ__ ს_____ წ_______ ი- კ-ფ-შ- ზ-ს- ი-ი- მ-გ-ვ-ა-, რ-მ ს-ხ-შ- წ-ვ-დ-ს- ------------------------------------------------- ის კაფეში ზის, იმის მაგივრად, რომ სახლში წავიდეს. 0
vi-us-aveb,--anam --n-rt--i v--. v__________ s____ j________ v___ v-m-s-a-e-, s-n-m j-n-r-e-i v-r- -------------------------------- vimushaveb, sanam janmrteli var.
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. რ-------აც--იც-- -- -- ც--ვრ-ბს. რ_________ ვ____ ი_ ა_ ც________ რ-მ-ე-ა-ა- ვ-ც-, ი- ა- ც-ო-რ-ბ-. -------------------------------- რამდენადაც ვიცი, ის აქ ცხოვრობს. 0
vim-----e-,----am--a--r---- -ar. v__________ s____ j________ v___ v-m-s-a-e-, s-n-m j-n-r-e-i v-r- -------------------------------- vimushaveb, sanam janmrteli var.
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. რამდ--ადა--ვიცი- --ს- -ო-ი -ვ---ა---. რ_________ ვ____ მ___ ც___ ა___ ა____ რ-მ-ე-ა-ა- ვ-ც-, მ-ს- ც-ლ- ა-ა- ა-ი-. ------------------------------------- რამდენადაც ვიცი, მისი ცოლი ავად არის. 0
is l-gin-hi ts'-v-- -m-s -agi-rad- r-m-i-us---s. i_ l_______ t______ i___ m________ r__ i________ i- l-g-n-h- t-'-v-, i-i- m-g-v-a-, r-m i-u-h-o-. ------------------------------------------------ is loginshi ts'evs, imis magivrad, rom imushaos.
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. რ-მდ-ნადა--ვი--- -ს --უ-ევ-რ-ა. რ_________ ვ____ ი_ უ__________ რ-მ-ე-ა-ა- ვ-ც-, ი- უ-უ-ე-ა-ი-. ------------------------------- რამდენადაც ვიცი, ის უმუშევარია. 0
is -'i---ul-bs --zets- i-is -a---r--- r----a-h-mel- moa-z-d-s. i_ k__________ g______ i___ m________ r__ s________ m_________ i- k-i-k-u-o-s g-z-t-, i-i- m-g-v-a-, r-m s-c-'-e-i m-a-z-d-s- -------------------------------------------------------------- is k'itkhulobs gazets, imis magivrad, rom sach'meli moamzados.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. რო- ა---ამძინ--ო--, -- -ავა-ვ-ან---ი. რ__ ა_ დ___________ ა_ დ_____________ რ-მ ა- დ-მ-ი-ე-ო-ა- ა- დ-ვ-გ-ი-ნ-ბ-ი- ------------------------------------- რომ არ დამძინებოდა, არ დავაგვიანებდი. 0
i- -'ape--i --s, im-s--agiv--d--ro- s-k-l-h--t---v-des. i_ k_______ z___ i___ m________ r__ s_______ t_________ i- k-a-e-h- z-s- i-i- m-g-v-a-, r-m s-k-l-h- t-'-v-d-s- ------------------------------------------------------- is k'apeshi zis, imis magivrad, rom sakhlshi ts'avides.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ავ-ობუს-- --მ-ა- -ა-ეგ-ია-ა, --ნქ-უალ--ი ვი-ნ-ბო--. ა________ რ__ ა_ დ__________ პ__________ ვ_________ ა-ტ-ბ-ს-ე რ-მ ა- დ-მ-გ-ი-ნ-, პ-ნ-ტ-ა-უ-ი ვ-ქ-ე-ო-ი- --------------------------------------------------- ავტობუსზე რომ არ დამეგვიანა, პუნქტუალური ვიქნებოდი. 0
r---e--dats vit-i, ---ak-ts---v-o--. r__________ v_____ i_ a_ t__________ r-m-e-a-a-s v-t-i- i- a- t-k-o-r-b-. ------------------------------------ ramdenadats vitsi, is ak tskhovrobs.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. გზა-რ-- არ-ა-ბ-ეო-ა,--- ---ა---ა-ებდ-. გ__ რ__ ა_ ა________ ა_ დ_____________ გ-ა რ-მ ა- ა-ბ-ე-დ-, ა- დ-ვ-გ-ი-ნ-ბ-ი- -------------------------------------- გზა რომ არ ამბნეოდა, არ დავაგვიანებდი. 0
r--d----a-----ts-, is----t--ho--obs. r__________ v_____ i_ a_ t__________ r-m-e-a-a-s v-t-i- i- a- t-k-o-r-b-. ------------------------------------ ramdenadats vitsi, is ak tskhovrobs.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.