ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   mr उभयान्वयी अव्यय ३

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

९६ [शहाण्णव]

96 [Śahāṇṇava]

उभयान्वयी अव्यय ३

ubhayānvayī avyaya 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. घड-य------ग-- -ाजताच-मी उ-त------ठत-. घ____ ग__ वा___ मी उ___ / उ___ घ-्-ा-ा-ा ग-र व-ज-ा- म- उ-त-. / उ-त-. ------------------------------------- घड्याळाचा गजर वाजताच मी उठतो. / उठते. 0
ubhayā-v--ī -vya-a 3 u__________ a_____ 3 u-h-y-n-a-ī a-y-y- 3 -------------------- ubhayānvayī avyaya 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. अ--य---कर--ा-ला---- म--दम--- - द---. अ___ क__ ला___ मी द___ / द___ अ-्-ा- क-ा-ा ल-ग-ा- म- द-त-. / द-त-. ------------------------------------ अभ्यास करावा लागताच मी दमतो. / दमते. 0
ub--y-n-a-- -v---- 3 u__________ a_____ 3 u-h-y-n-a-ī a-y-y- 3 -------------------- ubhayānvayī avyaya 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. ६---र--ांच------्षा----ह-त-च--- -ाम ---े --द करण--. ६_ व___ / व___ हो__ मी का_ क__ बं_ क____ ६- व-्-ा-च- / व-्-ा-च- ह-त-च म- क-म क-ण- ब-द क-ण-र- --------------------------------------------------- ६० वर्षांचा / वर्षांची होताच मी काम करणे बंद करणार. 0
g--ḍ----------ara -ā-a--c---ī -ṭ------/----atē. g_________ g_____ v_______ m_ u______ / U______ g-a-y-ḷ-c- g-j-r- v-j-t-c- m- u-h-t-. / U-h-t-. ----------------------------------------------- ghaḍyāḷācā gajara vājatāca mī uṭhatō. / Uṭhatē.
ಯಾವಾಗ ಫೋನ್ ಮಾಡುತ್ತೀರಾ? आप---े-----फो---रणार? आ__ के__ फो_ क____ आ-ण क-व-ह- फ-न क-ण-र- --------------------- आपण केव्हा फोन करणार? 0
gh-ḍy-ḷāc--g---ra -ā--t-ca mī--ṭh---.-/-U-ha--. g_________ g_____ v_______ m_ u______ / U______ g-a-y-ḷ-c- g-j-r- v-j-t-c- m- u-h-t-. / U-h-t-. ----------------------------------------------- ghaḍyāḷācā gajara vājatāca mī uṭhatō. / Uṭhatē.
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. म-- क्षणभ--वेळ-मिळत--. म_ क्____ वे_ मि____ म-ा क-ष-भ- व-ळ म-ळ-ा-. ---------------------- मला क्षणभर वेळ मिळताच. 0
ghaḍ----c- g--a-- -āj-t--a-mī u-h-t-. / Uṭ--tē. g_________ g_____ v_______ m_ u______ / U______ g-a-y-ḷ-c- g-j-r- v-j-t-c- m- u-h-t-. / U-h-t-. ----------------------------------------------- ghaḍyāḷācā gajara vājatāca mī uṭhatō. / Uṭhatē.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ त्-ाला -ोडा-वे--म-ळ--- -----न ----र. त्__ थो_ वे_ मि___ तो फो_ क____ त-य-ल- थ-ड- व-ळ म-ळ-ा- त- फ-न क-ण-र- ------------------------------------ त्याला थोडा वेळ मिळताच तो फोन करणार. 0
Abhy----k-rāvā-lāgat--a mī-dama--.-/ -ama--. A______ k_____ l_______ m_ d______ / D______ A-h-ā-a k-r-v- l-g-t-c- m- d-m-t-. / D-m-t-. -------------------------------------------- Abhyāsa karāvā lāgatāca mī damatō. / Damatē.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? आ-ण क--प-्-ंत-काम-कर--र? आ__ क_____ का_ क____ आ-ण क-ी-र-य-त क-म क-ण-र- ------------------------ आपण कधीपर्यंत काम करणार? 0
A-hyās- --r-----ā-at-ca ---da-a--. / Da-a--. A______ k_____ l_______ m_ d______ / D______ A-h-ā-a k-r-v- l-g-t-c- m- d-m-t-. / D-m-t-. -------------------------------------------- Abhyāsa karāvā lāgatāca mī damatō. / Damatē.
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. माझ्--कड---ह-ईपर--ं- मी --म कर--र. मा_____ हो_____ मी का_ क____ म-झ-य-क-ू- ह-ई-र-य-त म- क-म क-ण-र- ---------------------------------- माझ्याकडून होईपर्यंत मी काम करणार. 0
A--y--a--ar-vā-l-ga--ca--ī---ma-ō- ------t-. A______ k_____ l_______ m_ d______ / D______ A-h-ā-a k-r-v- l-g-t-c- m- d-m-t-. / D-m-t-. -------------------------------------------- Abhyāsa karāvā lāgatāca mī damatō. / Damatē.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. माझ--तब--े--च----ी अ-ेप-्-ंत मी---म-कर-ार. मा_ त___ चां__ अ_____ मी का_ क____ म-झ- त-्-े- च-ं-ल- अ-े-र-य-त म- क-म क-ण-र- ------------------------------------------ माझी तब्येत चांगली असेपर्यंत मी काम करणार. 0
6- Varṣ-n---/--arṣā-----hō--c--m- --ma--a-aṇ- --nd---a-a-āra. 6_ V________ v_______ h_____ m_ k___ k_____ b____ k________ 6- V-r-ā-̄-ā- v-r-ā-̄-ī h-t-c- m- k-m- k-r-ṇ- b-n-a k-r-ṇ-r-. ------------------------------------------------------------- 60 Varṣān̄cā/ varṣān̄cī hōtāca mī kāma karaṇē banda karaṇāra.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. तो ----कर---ाऐवजी बि-ान---व- --ु-ला -ह-. तो का_ क______ बि_____ प___ आ__ त- क-म क-ण-य-ऐ-ज- ब-छ-न-य-व- प-ु-ल- आ-े- ---------------------------------------- तो काम करण्याऐवजी बिछान्यावर पहुडला आहे. 0
60-Var------/ --rṣ-n̄-ī-h-t--a-mī -ā-- kar--ē ---d- kar-ṇ-r-. 6_ V________ v_______ h_____ m_ k___ k_____ b____ k________ 6- V-r-ā-̄-ā- v-r-ā-̄-ī h-t-c- m- k-m- k-r-ṇ- b-n-a k-r-ṇ-r-. ------------------------------------------------------------- 60 Varṣān̄cā/ varṣān̄cī hōtāca mī kāma karaṇē banda karaṇāra.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. त-----यंपा- क-ण--ा-वजी -ृत्तप--र -ा-- -हे. ती स्____ क______ वृ_____ वा__ आ__ त- स-व-ं-ा- क-ण-य-ऐ-ज- व-त-त-त-र व-च- आ-े- ------------------------------------------ ती स्वयंपाक करण्याऐवजी वृत्तपत्र वाचत आहे. 0
6- -a-ṣā-̄-ā/ --rṣ--̄---h--āca--- kāma-ka-a-ē ban-- k---ṇ---. 6_ V________ v_______ h_____ m_ k___ k_____ b____ k________ 6- V-r-ā-̄-ā- v-r-ā-̄-ī h-t-c- m- k-m- k-r-ṇ- b-n-a k-r-ṇ-r-. ------------------------------------------------------------- 60 Varṣān̄cā/ varṣān̄cī hōtāca mī kāma karaṇē banda karaṇāra.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. तो घर- --ण्याऐ--ी -ार-च्य------नात --ला-आहे. तो घ_ जा_____ दा___ दु___ ब__ आ__ त- घ-ी ज-ण-य-ऐ-ज- द-र-च-य- द-क-न-त ब-ल- आ-े- -------------------------------------------- तो घरी जाण्याऐवजी दारूच्या दुकानात बसला आहे. 0
Āpa-- -ē--ā phōna ka---āra? Ā____ k____ p____ k________ Ā-a-a k-v-ā p-ō-a k-r-ṇ-r-? --------------------------- Āpaṇa kēvhā phōna karaṇāra?
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. म-झ्या--ाह---प्-म-ण- त- -थ- राह--. मा__ मा______ तो इ_ रा___ म-झ-य- म-ह-त-प-र-ा-े त- इ-े र-ह-ो- ---------------------------------- माझ्या माहितीप्रमाणे तो इथे राहतो. 0
Āpa-- k-v-----ō-- -a--ṇāra? Ā____ k____ p____ k________ Ā-a-a k-v-ā p-ō-a k-r-ṇ-r-? --------------------------- Āpaṇa kēvhā phōna karaṇāra?
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. म------म-ह-तीप-र--णे --या-ी -त------ा-ी---े. मा__ मा______ त्__ प__ आ__ आ__ म-झ-य- म-ह-त-प-र-ा-े त-य-च- प-्-ी आ-ा-ी आ-े- -------------------------------------------- माझ्या माहितीप्रमाणे त्याची पत्नी आजारी आहे. 0
Ā-aṇ- k-vhā-ph--- ka---ār-? Ā____ k____ p____ k________ Ā-a-a k-v-ā p-ō-a k-r-ṇ-r-? --------------------------- Āpaṇa kēvhā phōna karaṇāra?
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. माझ्या म-ह-त----म--े त--ब-र--ग-र -हे. मा__ मा______ तो बे____ आ__ म-झ-य- म-ह-त-प-र-ा-े त- ब-र-ज-ा- आ-े- ------------------------------------- माझ्या माहितीप्रमाणे तो बेरोजगार आहे. 0
M-lā-kṣ--a-hara-vē-a -iḷ----a. M___ k_________ v___ m________ M-l- k-a-a-h-r- v-ḷ- m-ḷ-t-c-. ------------------------------ Malā kṣaṇabhara vēḷa miḷatāca.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. मी-जरा--ास-- ---लो,-/ झ-पल---न-ह-त---- व---वर -लो -स-------ल- ----. मी ज_ जा__ झो___ / झो___ ना___ मी वे___ आ_ अ___ / आ_ अ___ म- ज-ा ज-स-त झ-प-ो- / झ-प-े- न-ह-त- म- व-ळ-व- आ-ो अ-त-. / आ-े अ-त-. ------------------------------------------------------------------- मी जरा जास्त झोपलो, / झोपले, नाहीतर मी वेळेवर आलो असतो. / आले असते. 0
Malā kṣ-ṇ---ar- vēḷa-m--a--ca. M___ k_________ v___ m________ M-l- k-a-a-h-r- v-ḷ- m-ḷ-t-c-. ------------------------------ Malā kṣaṇabhara vēḷa miḷatāca.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. माझ------ुकली,--ा--त- म- वे---- आलो -स--.-/ आ----स-े. मा_ ब_ चु___ ना___ मी वे___ आ_ अ___ / आ_ अ___ म-झ- ब- च-क-ी- न-ह-त- म- व-ळ-व- आ-ो अ-त-. / आ-े अ-त-. ----------------------------------------------------- माझी बस चुकली, नाहीतर मी वेळेवर आलो असतो. / आले असते. 0
Ma-ā----ṇa--ar- --ḷ---------a. M___ k_________ v___ m________ M-l- k-a-a-h-r- v-ḷ- m-ḷ-t-c-. ------------------------------ Malā kṣaṇabhara vēḷa miḷatāca.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. मल- -स--- मि--ला-न-ही,-न-ह-त- म-----े-- आ-ो-असतो / आ-े-अ-त-. म_ र__ मि__ ना__ ना___ मी वे___ आ_ अ__ / आ_ अ___ म-ा र-्-ा म-ळ-ल- न-ह-, न-ह-त- म- व-ळ-व- आ-ो अ-त- / आ-े अ-त-. ------------------------------------------------------------ मला रस्ता मिळाला नाही, नाहीतर मी वेळेवर आलो असतो / आले असते. 0
Tyā-ā -hō-- v-ḷ--mi-at-ca----p-ōna k-r---r-. T____ t____ v___ m_______ t_ p____ k________ T-ā-ā t-ō-ā v-ḷ- m-ḷ-t-c- t- p-ō-a k-r-ṇ-r-. -------------------------------------------- Tyālā thōḍā vēḷa miḷatāca tō phōna karaṇāra.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.