ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   mr परिचय, ओळख

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

३ [तीन]

3 [Tīna]

परिचय, ओळख

paricaya, ōḷakha

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. न-स--ार! न_____ न-स-क-र- -------- नमस्कार! 0
paricay-, ōḷa--a p________ ō_____ p-r-c-y-, ō-a-h- ---------------- paricaya, ōḷakha
ನಮಸ್ಕಾರ. नम--का-! न_____ न-स-क-र- -------- नमस्कार! 0
p--icay-,--ḷ-k-a p________ ō_____ p-r-c-y-, ō-a-h- ---------------- paricaya, ōḷakha
ಹೇಗಿದ್ದೀರಿ? आपण--से---ात? आ__ क_ आ___ आ-ण क-े आ-ा-? ------------- आपण कसे आहात? 0
na-a-k---! n_________ n-m-s-ā-a- ---------- namaskāra!
ಯುರೋಪ್ ನಿಂದ ಬಂದಿರುವಿರಾ? आ-- --र---ू- ----- आल-या----- --? आ__ यु____ आ_ / आ__ आ__ का_ आ-ण य-र-प-ू- आ-ा / आ-्-ा आ-ा- क-? --------------------------------- आपण युरोपहून आला / आल्या आहात का? 0
n-ma---r-! n_________ n-m-s-ā-a- ---------- namaskāra!
ಅಮೇರಿಕದಿಂದ ಬಂದಿರುವಿರಾ? आपण अम---के--- आला / आ--या----- का? आ__ अ_____ आ_ / आ__ आ__ का_ आ-ण अ-े-ी-े-ू- आ-ा / आ-्-ा आ-ा- क-? ----------------------------------- आपण अमेरीकेहून आला / आल्या आहात का? 0
n--ask---! n_________ n-m-s-ā-a- ---------- namaskāra!
ಏಶೀಯದಿಂದ ಬಂದಿರುವಿರಾ? आप- -शिय-हून -ल--/-आल-य--आ-ा----? आ__ आ____ आ_ / आ__ आ__ का_ आ-ण आ-ि-ा-ू- आ-ा / आ-्-ा आ-ा- क-? --------------------------------- आपण आशियाहून आला / आल्या आहात का? 0
Na-as-ā-a! N_________ N-m-s-ā-a- ---------- Namaskāra!
ಯಾವ ಹೋಟೆಲ್ ನಲ್ಲಿ ಇದ್ದೀರಿ? आ-----णत--ा-ह---ल--्ये ---ि-- /-रा-ि--य----ात? आ__ को___ हॉ_____ रा__ / रा___ आ___ आ-ण क-ण-्-ा ह-ट-ल-ध-य- र-ह-ल- / र-ह-ल-य- आ-ा-? ---------------------------------------------- आपण कोणत्या हॉटेलमध्ये राहिला / राहिल्या आहात? 0
Namas-ā-a! N_________ N-m-s-ā-a- ---------- Namaskāra!
ಯಾವಾಗಿನಿಂದ ಇಲ್ಲಿದೀರಿ? आ--्-ाला-इथे --ऊ- कि-ी-द-वस-----? आ____ इ_ ये__ कि_ दि__ झा__ आ-ल-य-ल- इ-े य-ऊ- क-त- द-व- झ-ल-? --------------------------------- आपल्याला इथे येऊन किती दिवस झाले? 0
Namas-ā-a! N_________ N-m-s-ā-a- ---------- Namaskāra!
ಏಷ್ಟು ಸಮಯ ಇಲ್ಲಿ ಇರುತ್ತೀರಿ? आप---थ- ---ी ---स -----र? आ__ इ_ कि_ दि__ रा____ आ-ण इ-े क-त- द-व- र-ह-ा-? ------------------------- आपण इथे किती दिवस राहणार? 0
Ā-a-- ka---ā-āta? Ā____ k___ ā_____ Ā-a-a k-s- ā-ā-a- ----------------- Āpaṇa kasē āhāta?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? आ----ाला इथे आ-ड-े-क-? आ____ इ_ आ___ का_ आ-ल-य-ल- इ-े आ-ड-े क-? ---------------------- आपल्याला इथे आवडले का? 0
Ā---a -asē--h--a? Ā____ k___ ā_____ Ā-a-a k-s- ā-ā-a- ----------------- Āpaṇa kasē āhāta?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? आपण---े -ुट्-ी--ठी आ-- / आ--या आ------? आ__ इ_ सु____ आ_ / आ__ आ__ का_ आ-ण इ-े स-ट-ट-स-ठ- आ-ा / आ-्-ा आ-ा- क-? --------------------------------------- आपण इथे सुट्टीसाठी आला / आल्या आहात का? 0
Ā-a-a---------ta? Ā____ k___ ā_____ Ā-a-a k-s- ā-ā-a- ----------------- Āpaṇa kasē āhāta?
ನನ್ನನ್ನು ಒಮ್ಮೆ ಭೇಟಿ ಮಾಡಿ. क--या आपण-कध---ी ये-न मल- भ-ट-! कृ__ आ__ क___ ये__ म_ भे__ क-प-ा आ-ण क-ी-र- य-ऊ- म-ा भ-ट-! ------------------------------- कृपया आपण कधीतरी येऊन मला भेटा! 0
Āp-ṇ--yur--a-ūna-ālā--āl-ā ā--ta k-? Ā____ y_________ ā___ ā___ ā____ k__ Ā-a-a y-r-p-h-n- ā-ā- ā-y- ā-ā-a k-? ------------------------------------ Āpaṇa yurōpahūna ālā/ ālyā āhāta kā?
ಇದು ನನ್ನ ವಿಳಾಸ. ह- -ाझा प---- आह-. हा मा_ प__ आ__ ह- म-झ- प-्-ा आ-े- ------------------ हा माझा पत्ता आहे. 0
Ā---a --r-pa---a----/ ālyā-āh-t----? Ā____ y_________ ā___ ā___ ā____ k__ Ā-a-a y-r-p-h-n- ā-ā- ā-y- ā-ā-a k-? ------------------------------------ Āpaṇa yurōpahūna ālā/ ālyā āhāta kā?
ನಾಳೆ ನಾವು ಭೇಟಿ ಮಾಡೋಣವೆ? आ-ण-एक--क-ं---उ-्----ेटू -ा-का? आ__ ए____ उ__ भे_ या का_ आ-ण ए-म-क-ं-ा उ-्-ा भ-ट- य- क-? ------------------------------- आपण एकमेकांना उद्या भेटू या का? 0
Āp--- ---ō--hūn--ālā--ā--ā-āh--- -ā? Ā____ y_________ ā___ ā___ ā____ k__ Ā-a-a y-r-p-h-n- ā-ā- ā-y- ā-ā-a k-? ------------------------------------ Āpaṇa yurōpahūna ālā/ ālyā āhāta kā?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. म-- क--- -ी-अ---र---ाह--का-्य-्रम-----ले आहे-. मा_ क__ मी अ____ का_ का_____ ठ___ आ___ म-फ क-ा- म- अ-ो-र- क-ह- क-र-य-्-म ठ-व-ल- आ-े-. ---------------------------------------------- माफ करा, मी अगोदरच काही कार्यक्रम ठरविले आहेत. 0
Ā-a-a-a-ērīk---na---ā--ā-y- -hāt- --? Ā____ a__________ ā___ ā___ ā____ k__ Ā-a-a a-ē-ī-ē-ū-a ā-ā- ā-y- ā-ā-a k-? ------------------------------------- Āpaṇa amērīkēhūna ālā/ ālyā āhāta kā?
ಹೋಗಿ ಬರುತ್ತೇನೆ. ब-ं आहे!-ये-- --ा! ब_ आ__ ये_ आ__ ब-ं आ-े- य-त- आ-ा- ------------------ बरं आहे! येतो आता! 0
Āp--a-a----k--ū-a-ālā--ā-yā-ā---a---? Ā____ a__________ ā___ ā___ ā____ k__ Ā-a-a a-ē-ī-ē-ū-a ā-ā- ā-y- ā-ā-a k-? ------------------------------------- Āpaṇa amērīkēhūna ālā/ ālyā āhāta kā?
ಮತ್ತೆ ಕಾಣುವ. न---क--! -े-- आ--! भे---- पु--हा! न_____ ये_ आ__ भे__ पु___ न-स-क-र- य-त- आ-ा- भ-ट-य़- प-न-ह-! --------------------------------- नमस्कार! येतो आता! भेटुय़ा पुन्हा! 0
Āpa-a a---īk-hū-a------āly---hā---kā? Ā____ a__________ ā___ ā___ ā____ k__ Ā-a-a a-ē-ī-ē-ū-a ā-ā- ā-y- ā-ā-a k-? ------------------------------------- Āpaṇa amērīkēhūna ālā/ ālyā āhāta kā?
ಇಷ್ಟರಲ್ಲೇ ಭೇಟಿ ಮಾಡೋಣ. ल-कर- -े---य-! ल____ भे_ या_ ल-क-च भ-ट- य-! -------------- लवकरच भेटू या! 0
Ā----------h--- -l-/ -l---ā-āt- -ā? Ā____ ā________ ā___ ā___ ā____ k__ Ā-a-a ā-i-ā-ū-a ā-ā- ā-y- ā-ā-a k-? ----------------------------------- Āpaṇa āśiyāhūna ālā/ ālyā āhāta kā?

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.