ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   mr गाडी बिघडली तर?

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

३९ [एकोणचाळीस]

39 [Ēkōṇacāḷīsa]

गाडी बिघडली तर?

gāḍī bighaḍalī tara?

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? प-ढ-े ग-- स्टे-न-क--े आ--? पु__ गॅ_ स्___ कु_ आ__ प-ढ-े ग-स स-ट-श- क-ठ- आ-े- -------------------------- पुढचे गॅस स्टेशन कुठे आहे? 0
gāḍ- b--haḍ-lī t--a? g___ b________ t____ g-ḍ- b-g-a-a-ī t-r-? -------------------- gāḍī bighaḍalī tara?
ನನ್ನ ವಾಹನದ ಟೈರ್ ತೂತಾಗಿದೆ. म-झ्या----ीच्य----क-तल- -व--निघा-----े. मा__ गा___ चा___ ह_ नि__ आ__ म-झ-य- ग-ड-च-य- च-क-त-ी ह-ा न-घ-ल- आ-े- --------------------------------------- माझ्या गाडीच्या चाकातली हवा निघाली आहे. 0
g--------a-----t-r-? g___ b________ t____ g-ḍ- b-g-a-a-ī t-r-? -------------------- gāḍī bighaḍalī tara?
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? आप----य--बदलून द्--ल का? आ__ टा__ ब___ द्__ का_ आ-ण ट-य- ब-ल-न द-य-ल क-? ------------------------ आपण टायर बदलून द्याल का? 0
P--h-cē-gĕ-- --ē-ana --ṭ-----ē? P______ g___ s______ k____ ā___ P-ḍ-a-ē g-s- s-ē-a-a k-ṭ-ē ā-ē- ------------------------------- Puḍhacē gĕsa sṭēśana kuṭhē āhē?
ನನಗೆ ಎರಡು ಲೀಟರ್ ಡೀಸೆಲ್ ಬೇಕು. म-- -ाह--लि-र-ड-झ- पा--जे. म_ का_ लि__ डी__ पा___ म-ा क-ह- ल-ट- ड-झ- प-ह-ज-. -------------------------- मला काही लिटर डीझल पाहिजे. 0
P--hac--gĕs- -ṭēśan- ku------ē? P______ g___ s______ k____ ā___ P-ḍ-a-ē g-s- s-ē-a-a k-ṭ-ē ā-ē- ------------------------------- Puḍhacē gĕsa sṭēśana kuṭhē āhē?
ನನ್ನಲ್ಲಿ ಪೆಟ್ರೋಲ್ ಇಲ್ಲ. म--्य-जव- ---- ----ना-ी. मा_____ आ__ गॅ_ ना__ म-झ-य-ज-ळ आ-ख- ग-स न-ह-. ------------------------ माझ्याजवळ आणखी गॅस नाही. 0
Pu--a-ē--ĕsa sṭē-a-a ---h--āhē? P______ g___ s______ k____ ā___ P-ḍ-a-ē g-s- s-ē-a-a k-ṭ-ē ā-ē- ------------------------------- Puḍhacē gĕsa sṭēśana kuṭhē āhē?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? आ---य-जव- -ॅ-च-------ह- --? आ______ गॅ__ ड_ आ_ का_ आ-ल-य-ज-ळ ग-स-ा ड-ा आ-े क-? --------------------------- आपल्याजवळ गॅसचा डबा आहे का? 0
M---yā gāḍī-y--cā-----ī --vā ni-hāl--ā--. M_____ g______ c_______ h___ n______ ā___ M-j-y- g-ḍ-c-ā c-k-t-l- h-v- n-g-ā-ī ā-ē- ----------------------------------------- Mājhyā gāḍīcyā cākātalī havā nighālī āhē.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? इथ- -ो- --ण----- -ो----ठे -हे? इ_ फो_ क____ सो_ कु_ आ__ इ-े फ-न क-ण-य-च- स-य क-ठ- आ-े- ------------------------------ इथे फोन करण्याची सोय कुठे आहे? 0
M---y- g-ḍ-----cā--ta-- hav----g-ālī ā--. M_____ g______ c_______ h___ n______ ā___ M-j-y- g-ḍ-c-ā c-k-t-l- h-v- n-g-ā-ī ā-ē- ----------------------------------------- Mājhyā gāḍīcyā cākātalī havā nighālī āhē.
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. माझी-बिघ---------ी --ईं--क-----े--य--- -े-ा-म-ा---- -ह-. मा_ बि____ गा_ टो__ क__ ने___ से_ म_ ह_ आ__ म-झ- ब-घ-ल-ल- ग-ड- ट-ई-ग क-ू- न-ण-य-च- स-व- म-ा ह-ी आ-े- -------------------------------------------------------- माझी बिघडलेली गाडी टोईंग करून नेण्याची सेवा मला हवी आहे. 0
Mājhy----ḍī-------ātal- -a-ā --gh-lī-āh-. M_____ g______ c_______ h___ n______ ā___ M-j-y- g-ḍ-c-ā c-k-t-l- h-v- n-g-ā-ī ā-ē- ----------------------------------------- Mājhyā gāḍīcyā cākātalī havā nighālī āhē.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. म--ग--े----धत- /-शोध-े-आह-. मी गॅ__ शो__ / शो__ आ__ म- ग-र-ज श-ध-ो / श-ध-े आ-े- --------------------------- मी गॅरेज शोधतो / शोधते आहे. 0
Āpa-a ṭā-a-a---dalū-- -y--a -ā? Ā____ ṭ_____ b_______ d____ k__ Ā-a-a ṭ-y-r- b-d-l-n- d-ā-a k-? ------------------------------- Āpaṇa ṭāyara badalūna dyāla kā?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. अप--त झा-----े. अ___ झा_ आ__ अ-घ-त झ-ल- आ-े- --------------- अपघात झाला आहे. 0
Ā---- -āya-- b--alūn- d--l- kā? Ā____ ṭ_____ b_______ d____ k__ Ā-a-a ṭ-y-r- b-d-l-n- d-ā-a k-? ------------------------------- Āpaṇa ṭāyara badalūna dyāla kā?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? इथ--स-्वा- ज--च- -े-ि-ोन -ू- --ठे आहे? इ_ स___ ज___ टे___ बू_ कु_ आ__ इ-े स-्-ा- ज-ळ-ा ट-ल-फ-न ब-थ क-ठ- आ-े- -------------------------------------- इथे सर्वात जवळचा टेलिफोन बूथ कुठे आहे? 0
Ā--ṇ---ā-a---b--al--- -y--a--ā? Ā____ ṭ_____ b_______ d____ k__ Ā-a-a ṭ-y-r- b-d-l-n- d-ā-a k-? ------------------------------- Āpaṇa ṭāyara badalūna dyāla kā?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? आप---ाज-ळ-मोब-ई---ोन---- क-? आ______ मो___ फो_ आ_ का_ आ-ल-य-ज-ळ म-ब-ई- फ-न आ-े क-? ---------------------------- आपल्याजवळ मोबाईल फोन आहे का? 0
M--ā-kāhī-l---r--------a-pā--j-. M___ k___ l_____ ḍ______ p______ M-l- k-h- l-ṭ-r- ḍ-j-a-a p-h-j-. -------------------------------- Malā kāhī liṭara ḍījhala pāhijē.
ನಮಗೆ ಸಹಾಯ ಬೇಕು. आम्-ा--ा ----ची ग-ज आ-े. आ___ म___ ग__ आ__ आ-्-ा-ल- म-त-च- ग-ज आ-े- ------------------------ आम्हांला मदतीची गरज आहे. 0
Mal-----ī l--a-----j---- p-----. M___ k___ l_____ ḍ______ p______ M-l- k-h- l-ṭ-r- ḍ-j-a-a p-h-j-. -------------------------------- Malā kāhī liṭara ḍījhala pāhijē.
ಒಬ್ಬ ವೈದ್ಯರನ್ನು ಕರೆಯಿರಿ. ड-क--रां-- ----ा. डॉ____ बो___ ड-क-ट-ा-न- ब-ल-ा- ----------------- डॉक्टरांना बोलवा. 0
M--ā kāh----ṭa-a -īj-a---p-h--ē. M___ k___ l_____ ḍ______ p______ M-l- k-h- l-ṭ-r- ḍ-j-a-a p-h-j-. -------------------------------- Malā kāhī liṭara ḍījhala pāhijē.
ಪೋಲಿಸರನ್ನು ಕರೆಯಿರಿ. प-ल-स-----ब-लव-. पो___ बो___ प-ल-स-ं-ा ब-ल-ा- ---------------- पोलिसांना बोलवा. 0
Mājhyāj---ḷa āṇ--hī-gĕs- nāh-. M___________ ā_____ g___ n____ M-j-y-j-v-ḷ- ā-a-h- g-s- n-h-. ------------------------------ Mājhyājavaḷa āṇakhī gĕsa nāhī.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. क-पया -प-ी ओळख---र- - --ग-पत-रे-द--व-. कृ__ आ__ ओ_____ / का_____ दा___ क-प-ा आ-ल- ओ-ख-त-र- / क-ग-प-्-े द-ख-ा- -------------------------------------- कृपया आपली ओळखपत्रे / कागदपत्रे दाखवा. 0
M----āja--ḷ- -ṇ-k---g--a -āh-. M___________ ā_____ g___ n____ M-j-y-j-v-ḷ- ā-a-h- g-s- n-h-. ------------------------------ Mājhyājavaḷa āṇakhī gĕsa nāhī.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. क-पय----ल---रवान- -ाख-ा. कृ__ आ__ प___ दा___ क-प-ा आ-ल- प-व-न- द-ख-ा- ------------------------ कृपया आपला परवाना दाखवा. 0
M--h-------a-ā-a-hī --sa---h-. M___________ ā_____ g___ n____ M-j-y-j-v-ḷ- ā-a-h- g-s- n-h-. ------------------------------ Mājhyājavaḷa āṇakhī gĕsa nāhī.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. क--य- गाड-च- क-गदप-्- -ा--ा. कृ__ गा__ का_____ दा___ क-प-ा ग-ड-च- क-ग-प-्- द-ख-ा- ---------------------------- कृपया गाडीचे कागदपत्र दाखवा. 0
Ā-alyāj---ḷ- gĕsa-ā ḍ-b----ē--ā? Ā___________ g_____ ḍ___ ā__ k__ Ā-a-y-j-v-ḷ- g-s-c- ḍ-b- ā-ē k-? -------------------------------- Āpalyājavaḷa gĕsacā ḍabā āhē kā?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.