ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   lv Auto avārija

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [trīsdesmit deviņi]

Auto avārija

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಟ್ವಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Ku---- -uv-kā--enz-na uzpi---s s-acij-? K__ i_ t_____ b______ u_______ s_______ K-r i- t-v-k- b-n-ī-a u-p-l-e- s-a-i-a- --------------------------------------- Kur ir tuvākā benzīna uzpildes stacija? 0
ನನ್ನ ವಾಹನದ ಟೈರ್ ತೂತಾಗಿದೆ. Man-- m-š--ai-ir ---r- r-ep-. M____ m______ i_ c____ r_____ M-n-i m-š-n-i i- c-u-a r-e-a- ----------------------------- Manai mašīnai ir caura riepa. 0
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? Va---ūs -arat-apm-i--t ----ni? V__ J__ v____ a_______ r______ V-i J-s v-r-t a-m-i-ī- r-t-n-? ------------------------------ Vai Jūs varat apmainīt riteni? 0
ನನಗೆ ಎರಡು ಲೀಟರ್ ಡೀಸೆಲ್ ಬೇಕು. Man ir --pie-ie-am--pā--s ----------ļd---ie-as. M__ i_ n___________ p____ l____ d______________ M-n i- n-p-e-i-š-m- p-r-s l-t-i d-z-ļ-e-v-e-a-. ----------------------------------------------- Man ir nepieciešami pāris litri dīzeļdegvielas. 0
ನನ್ನಲ್ಲಿ ಪೆಟ್ರೋಲ್ ಇಲ್ಲ. Man ---rs--av--e-z-na. M__ v____ n__ b_______ M-n v-i-s n-v b-n-ī-a- ---------------------- Man vairs nav benzīna. 0
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? V-----ms ir -e--r-e----nna -e--i--ai? V__ J___ i_ r_______ k____ d_________ V-i J-m- i- r-z-r-e- k-n-a d-g-i-l-i- ------------------------------------- Vai Jums ir rezerves kanna degvielai? 0
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? Ku- e--te var-t---i-zva--t? K__ e_ t_ v_____ p_________ K-r e- t- v-r-t- p-e-v-n-t- --------------------------- Kur es te varētu piezvanīt? 0
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. M-- i- --p-ec-e-a-s -v--i--s-die-es-- bojātā--a-t-ma-īn-- --rvie-ošana-. M__ i_ n___________ a_______ d_______ b______ a__________ p_____________ M-n i- n-p-e-i-š-m- a-ā-i-a- d-e-e-t- b-j-t-s a-t-m-š-n-s p-r-i-t-š-n-i- ------------------------------------------------------------------------ Man ir nepieciešams avārijas dienests bojātās automašīnas pārvietošanai. 0
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. E- ---l--u--e-ont-a-bn--u. E_ m______ r______________ E- m-k-ē-u r-m-n-d-r-n-c-. -------------------------- Es meklēju remontdarbnīcu. 0
ಇಲ್ಲಿ ಒಂದು ಅಪಘಾತ ಸಂಭವಿಸಿದೆ. Ir n---ci- s--iks--s n--adī-u-s. I_ n______ s________ n__________ I- n-t-c-s s-t-k-m-s n-g-d-j-m-. -------------------------------- Ir noticis satiksmes negadījums. 0
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? Kur -r -u-āk-is-te----n-? K__ i_ t_______ t________ K-r i- t-v-k-i- t-l-f-n-? ------------------------- Kur ir tuvākais telefons? 0
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? V-i -ums--r līd-- -ob---is ------ns? V__ J___ i_ l____ m_______ t________ V-i J-m- i- l-d-i m-b-l-i- t-l-f-n-? ------------------------------------ Vai Jums ir līdzi mobilais telefons? 0
ನಮಗೆ ಸಹಾಯ ಬೇಕು. M--s-i--n---e--e-ama -alīdzīb-. M___ i_ n___________ p_________ M-m- i- n-p-e-i-š-m- p-l-d-ī-a- ------------------------------- Mums ir nepieciešama palīdzība. 0
ಒಬ್ಬ ವೈದ್ಯರನ್ನು ಕರೆಯಿರಿ. I---uc--t------! I________ ā_____ I-s-u-i-t ā-s-u- ---------------- Izsauciet ārstu! 0
ಪೋಲಿಸರನ್ನು ಕರೆಯಿರಿ. I--a-ci-t -o----j-! I________ p________ I-s-u-i-t p-l-c-j-! ------------------- Izsauciet policiju! 0
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. J--u-d-kume---s,-lūdzu! J___ d__________ l_____ J-s- d-k-m-n-u-, l-d-u- ----------------------- Jūsu dokumentus, lūdzu! 0
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. J-s---ut---d-t-ja apl-e-ību, lūdzu! J___ a___________ a_________ l_____ J-s- a-t-v-d-t-j- a-l-e-ī-u- l-d-u- ----------------------------------- Jūsu autovadītāja apliecību, lūdzu! 0
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. Jūs--k--v---m--ī--s v--ī--ja --l-ec---,-l--zu! J___ k_____ m______ v_______ a_________ l_____ J-s- k-a-a- m-š-n-s v-d-t-j- a-l-e-ī-u- l-d-u- ---------------------------------------------- Jūsu kravas mašīnas vadītāja apliecību, lūdzu! 0

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.