ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ad Машинэр къутагъэ

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [щэкIырэ бгъурэ]

39 [shhjekIyrje bgurje]

Машинэр къутагъэ

Mashinjer kutagje

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Б-нзи- -г---ъ---- на-ь -----э- т-дэ----? Б_____ и_________ н___ б______ т___ щ___ Б-н-и- и-ъ-х-о-I- н-х- б-а-ъ-р т-д- щ-т- ---------------------------------------- Бензин игъэхъопIэ нахь благъэр тыдэ щыт? 0
Mash--------ta--e M________ k______ M-s-i-j-r k-t-g-e ----------------- Mashinjer kutagje
ನನ್ನ ವಾಹನದ ಟೈರ್ ತೂತಾಗಿದೆ. Маш-нэ -ъак-о- к--у-гъ. М_____ л______ к_______ М-ш-н- л-а-ъ-р к-э-а-ъ- ----------------------- Машинэ лъакъор къэуагъ. 0
Mashinjer k--a-je M________ k______ M-s-i-j-r k-t-g-e ----------------- Mashinjer kutagje
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? Сим------лъакъ--къысфыз--лэ-х----ущ-а? С_______ л_____ к_____________________ С-м-ш-н- л-а-ъ- к-ы-ф-з-б-э-х-у-ъ-щ-а- -------------------------------------- Симашинэ лъакъо къысфызэблэпхъушъущта? 0
Be-zi--ig--h--I-e-n-h'-b-agje--t---e shh-t? B_____ i_________ n___ b______ t____ s_____ B-n-i- i-j-h-p-j- n-h- b-a-j-r t-d-e s-h-t- ------------------------------------------- Benzin igjehopIje nah' blagjer tydje shhyt?
ನನಗೆ ಎರಡು ಲೀಟರ್ ಡೀಸೆಲ್ ಬೇಕು. Сэ ди-е--------ын----- -ит---зау-- с-щы-I-гъ. С_ д_____ г___________ л____ з____ с_________ С- д-з-л- г-э-т-н-п-ъ- л-т-э з-у-э с-щ-к-а-ъ- --------------------------------------------- Сэ дизель гъэстыныпхъэ литрэ заулэ сищыкIагъ. 0
M-s-in-----k-r --e---. M_______ l____ k______ M-s-i-j- l-k-r k-e-a-. ---------------------- Mashinje lakor kjeuag.
ನನ್ನಲ್ಲಿ ಪೆಟ್ರೋಲ್ ಇಲ್ಲ. Бе---н-р --ыу---ъ. Б_______ к________ Б-н-и-ы- к-ы-х-г-. ------------------ Бензиныр къыухыгъ. 0
Mash-n-e-lak-- --e-a-. M_______ l____ k______ M-s-i-j- l-k-r k-e-a-. ---------------------- Mashinje lakor kjeuag.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? К--ис-рэ---пэ-I----н- у-I-? К_______ I___________ у____ К-н-с-р- I-п-ч-э-ъ-н- у-I-? --------------------------- Канистрэ IэпэчIэгъанэ уиIа? 0
M--h--je-l-kor k-----. M_______ l____ k______ M-s-i-j- l-k-r k-e-a-. ---------------------- Mashinje lakor kjeuag.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? Т-д--т-леф-н с--ы-еон-слъэ---щ-? Т___ т______ с_______ с_________ Т-д- т-л-ф-н с-щ-т-о- с-ъ-к-ы-т- -------------------------------- Тыдэ телефон сыщытеон слъэкIыщт? 0
Si-as-i--e--a-- -ysf-zje---ep-u-h---ht-? S_________ l___ k_______________________ S-m-s-i-j- l-k- k-s-y-j-b-j-p-u-h-s-h-a- ---------------------------------------- Simashinje lako kysfyzjebljephushushhta?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. Эв---ат-- с-щы-----. Э________ с_________ Э-а-у-т-р с-щ-к-а-ъ- -------------------- Эвакуатор сищыкIагъ. 0
S-ma-hi-je-l--o kysf-z-e-lj--h--hushh-a? S_________ l___ k_______________________ S-m-s-i-j- l-k- k-s-y-j-b-j-p-u-h-s-h-a- ---------------------------------------- Simashinje lako kysfyzjebljephushushhta?
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. Г---э-Iэжьып------ъэх-у. Г_____________ с________ Г-э-э-I-ж-ы-I- с-л-э-ъ-. ------------------------ ГъэцэкIэжьыпIэ сылъэхъу. 0
S----hi--- la-- kysfy--eblj----s--s----? S_________ l___ k_______________________ S-m-s-i-j- l-k- k-s-y-j-b-j-p-u-h-s-h-a- ---------------------------------------- Simashinje lako kysfyzjebljephushushhta?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. М---н-х-р---ут-кI-гъэх. М________ з____________ М-ш-н-х-р з-у-э-I-г-э-. ----------------------- Машинэхэр зэутэкIыгъэх. 0
Sj-----e---g-e-tynyphj---it-j---aul-e--i----kIag. S__ d_____ g___________ l_____ z_____ s__________ S-e d-z-l- g-e-t-n-p-j- l-t-j- z-u-j- s-s-h-k-a-. ------------------------------------------------- Sje dizel' gjestynyphje litrje zaulje sishhykIag.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? Те-е-о- на-- -лагъ-- -ы----ы-? Т______ н___ б______ т___ щ___ Т-л-ф-н н-х- б-а-ъ-р т-д- щ-I- ------------------------------ Телефон нахь благъэр тыдэ щыI? 0
B-nzin-r -y-hyg. B_______ k______ B-n-i-y- k-u-y-. ---------------- Benzinyr kyuhyg.
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? Д---э---л--он-зыдэпI-гъа? Д____ т______ з__________ Д-ы-э т-л-ф-н з-д-п-ы-ъ-? ------------------------- Джыбэ телефон зыдэпIыгъа? 0
B-----y- ---h-g. B_______ k______ B-n-i-y- k-u-y-. ---------------- Benzinyr kyuhyg.
ನಮಗೆ ಸಹಾಯ ಬೇಕು. I-пы--г-у---щыкIаг-. I________ т_________ I-п-I-г-у т-щ-к-а-ъ- -------------------- IэпыIэгъу тищыкIагъ. 0
Ben-iny- ----yg. B_______ k______ B-n-i-y- k-u-y-. ---------------- Benzinyr kyuhyg.
ಒಬ್ಬ ವೈದ್ಯರನ್ನು ಕರೆಯಿರಿ. Врачым-ш-укъ--ж! В_____ ш________ В-а-ы- ш-у-ъ-д-! ---------------- Врачым шъукъедж! 0
Kani-t--- --ep-----je--------Ia? K________ I_______________ u____ K-n-s-r-e I-e-j-c-I-e-a-j- u-I-? -------------------------------- Kanistrje IjepjechIjeganje uiIa?
ಪೋಲಿಸರನ್ನು ಕರೆಯಿರಿ. По----ем шъу----ж! П_______ ш________ П-л-ц-е- ш-у-ъ-д-! ------------------ Полицием шъукъедж! 0
Ka-i--r-- Ij---e---jeg-n-e -iIa? K________ I_______________ u____ K-n-s-r-e I-e-j-c-I-e-a-j- u-I-? -------------------------------- Kanistrje IjepjechIjeganje uiIa?
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. У---кум----э-, -ъ--т-э. У_____________ х_______ У-д-к-м-н-х-р- х-у-т-э- ----------------------- Уидокументхэр, хъущтмэ. 0
K-n-s-r-e -je-j--h---g--je uiIa? K________ I_______________ u____ K-n-s-r-e I-e-j-c-I-e-a-j- u-I-? -------------------------------- Kanistrje IjepjechIjeganje uiIa?
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. У--р---хэ-, -ъущт-э. У__________ х_______ У-п-а-э-э-, х-у-т-э- -------------------- Уиправэхэр, хъущтмэ. 0
Ty--e--el-fon --sh-yteon-s---k----ht? T____ t______ s_________ s___________ T-d-e t-l-f-n s-s-h-t-o- s-j-k-y-h-t- ------------------------------------- Tydje telefon syshhyteon sljekIyshht?
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. У-техп-сп-р-- хъу-т-э. У____________ х_______ У-т-х-а-п-р-, х-у-т-э- ---------------------- Уитехпаспорт, хъущтмэ. 0
Ty-j--t-lef-- sy--h--e-n-------ys--t? T____ t______ s_________ s___________ T-d-e t-l-f-n s-s-h-t-o- s-j-k-y-h-t- ------------------------------------- Tydje telefon syshhyteon sljekIyshht?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.