ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ad Мыдэныгъэ 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [тIокIищрэ тфырэ]

65 [tIokIishhrje tfyrje]

Мыдэныгъэ 2

Mydjenygje 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? Iа-ъын-р-лъапI-? I_______ л______ I-л-ы-ы- л-а-I-? ---------------- Iалъыныр лъапIа? 0
M---enyg-e 2 M_________ 2 M-d-e-y-j- 2 ------------ Mydjenygje 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. Хьа-- ---е---ш-- -уас---I-п. Х____ а_ е______ ы___ н_____ Х-а-, а- е-р-ш-э ы-а- н-I-п- ---------------------------- Хьау, ащ евришъэ ыуас ныIэп. 0
M-d--n-g-e-2 M_________ 2 M-d-e-y-j- 2 ------------ Mydjenygje 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. А-ы ш-хьа-м-с- --э-ыкъ--н-I-- с--эр. А__ ш______ с_ ш_______ н____ с_____ А-ы ш-х-а-м с- ш-э-ы-ъ- н-I-п с-I-р- ------------------------------------ Ары шъхьаем сэ шъэныкъо ныIэп сиIэр. 0
Ialy-y- l--Ia? I______ l_____ I-l-n-r l-p-a- -------------- Ialynyr lapIa?
ನಿನ್ನ ಕೆಲಸ ಮುಗಿಯಿತೆ? У--аз---? У________ У-ь-з-р-? --------- Ухьазыра? 0
I-ly-yr -apI-? I______ l_____ I-l-n-r l-p-a- -------------- Ialynyr lapIa?
ಇಲ್ಲ, ಇನ್ನೂ ಇಲ್ಲ. Хьа-- сы-ьа--рыгоп. Х____ с____________ Х-а-, с-х-а-ы-ы-о-. ------------------- Хьау, сыхьазырыгоп. 0
Ia--n-- l-pI-? I______ l_____ I-l-n-r l-p-a- -------------- Ialynyr lapIa?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. Ау --эк-у-шIэ-э с-хь-зы----. А_ т_____ ш____ с___________ А- т-э-I- ш-э-э с-х-а-ы-ы-т- ---------------------------- Ау тIэкIу шIэмэ сыхьазырыщт. 0
H-au-----h--vr-sh-e-yu-s-nyI---. H____ a___ e_______ y___ n______ H-a-, a-h- e-r-s-j- y-a- n-I-e-. -------------------------------- H'au, ashh evrishje yuas nyIjep.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? Дж--и----с---а-? Д____ л___ у____ Д-ы-и л-п- у-а-? ---------------- Джыри лэпс уфая? 0
A-- shh'-em-sje shj-n--------e--s-Ijer. A__ s______ s__ s_______ n_____ s______ A-y s-h-a-m s-e s-j-n-k- n-I-e- s-I-e-. --------------------------------------- Ary shh'aem sje shjenyko nyIjep siIjer.
ನನಗೆ ಇನ್ನು ಬೇಡ. Х--у,--щ н--ь--- сыф-еп. Х____ а_ н______ с______ Х-а-, а- н-х-ы-э с-ф-е-. ------------------------ Хьау, ащ нахьыбэ сыфаеп. 0
U-'azy--? U________ U-'-z-r-? --------- Uh'azyra?
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. А- д-ыр- з--щ-ы-ъ-. А_ д____ з_ щ______ А- д-ы-и з- щ-ы-ъ-. ------------------- Ау джыри зы щтыгъэ. 0
H--u, -yh'----y---. H____ s____________ H-a-, s-h-a-y-y-o-. ------------------- H'au, syh'azyrygop.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? Т-э--- --а--- мы----ыщ-пс----р? Т_____ ш_____ м__ у____________ Т-э-I- ш-а-ъ- м-щ у-ы-ы-с-у-э-? ------------------------------- ТIэкIу шIагъа мыщ узыщыпсэурэр? 0
Au---j---- -h--e--- sy---z-r-shh-. A_ t______ s_______ s_____________ A- t-j-k-u s-I-e-j- s-h-a-y-y-h-t- ---------------------------------- Au tIjekIu shIjemje syh'azyryshht.
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. Хьа----аз- ныI--. Х____ м___ н_____ Х-а-, м-з- н-I-п- ----------------- Хьау, мазэ ныIэп. 0
Dz---i--jeps-u---a? D_____ l____ u_____ D-h-r- l-e-s u-a-a- ------------------- Dzhyri ljeps ufaja?
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. А----ыф-бэмэ---I--с- са-эх--г-а-. А_ ц________ н______ с___________ А- ц-ы-ы-э-э н-I-а-э с-ф-х-у-ъ-х- --------------------------------- Ау цIыфыбэмэ нэIуасэ сафэхъугъах. 0
Dz-yri lje-----aj-? D_____ l____ u_____ D-h-r- l-e-s u-a-a- ------------------- Dzhyri ljeps ufaja?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? Не-- ш-уадэжь о--о-ь-? Н___ ш_______ о_______ Н-у- ш-у-д-ж- о-I-ж-а- ---------------------- Неущ шъуадэжь окIожьа? 0
Dzhyri-l--ps uf-j-? D_____ l____ u_____ D-h-r- l-e-s u-a-a- ------------------- Dzhyri ljeps ufaja?
ಇಲ್ಲ, ಕೇವಲ ವಾರಾಂತ್ಯದಲ್ಲಿ. Хь-у, -ъ-п----гъ- м--эхэр ----н-Iэп. Х____ г__________ м______ а__ н_____ Х-а-, г-э-с-ф-г-о м-ф-х-р а-ы н-I-п- ------------------------------------ Хьау, гъэпсэфыгъо мафэхэр ары ныIэп. 0
H'--, --h- -----b-- -yfaep. H____ a___ n_______ s______ H-a-, a-h- n-h-y-j- s-f-e-. --------------------------- H'au, ashh nah'ybje syfaep.
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. А- -хь--мэ-- -афэм--ъэ--ъэзэж--щ-. А_ т________ м____ к______________ А- т-ь-у-э-э м-ф-м к-э-г-э-э-ь-щ-. ---------------------------------- Ау тхьаумэфэ мафэм къэзгъэзэжьыщт. 0
Au -zh--i------hty-je. A_ d_____ z_ s________ A- d-h-r- z- s-h-y-j-. ---------------------- Au dzhyri zy shhtygje.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? Уи--ъ--ъ--ы-ы-ж---к---ъа? У________ ы_____ и_______ У-п-ъ-ш-э ы-ы-ж- и-ъ-г-а- ------------------------- Уипшъашъэ ыныбжь икъугъа? 0
A---z-y-- -- sh-ty--e. A_ d_____ z_ s________ A- d-h-r- z- s-h-y-j-. ---------------------- Au dzhyri zy shhtygje.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. Х---, --ъ-с -шIык--------- н-I--. Х____ и____ п__________ и_ н_____ Х-а-, и-ъ-с п-I-к-у-л-м и- н-I-п- --------------------------------- Хьау, илъэс пшIыкIублым ит ныIэп. 0
Au -zhyr--z--sh--y-je. A_ d_____ z_ s________ A- d-h-r- z- s-h-y-j-. ---------------------- Au dzhyri zy shhtygje.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. Ау-псэ--ы-ъ----. А_ п________ и__ А- п-э-ъ-х-о и-. ---------------- Ау псэлъыхъо иI. 0
TI--k-u-s-I-ga ----h uzy-hhyps-e-----? T______ s_____ m____ u________________ T-j-k-u s-I-g- m-s-h u-y-h-y-s-e-r-e-? -------------------------------------- TIjekIu shIaga myshh uzyshhypsjeurjer?

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.