ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   be Адмаўленне 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [шэсцьдзесят пяць]

65 [shests’dzesyat pyats’]

Адмаўленне 2

Admaulenne 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? Ко---- д-р-го-? К_____ д_______ К-л-ц- д-р-г-е- --------------- Кольца дарагое? 0
Adm---e-ne 2 A_________ 2 A-m-u-e-n- 2 ------------ Admaulenne 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. Н-, -н- к----- ў-------о---ра. Н__ я__ к_____ ў____ с__ е____ Н-, я-о к-ш-у- ў-я-о с-о е-р-. ------------------------------ Не, яно каштуе ўсяго сто еўра. 0
A-mau------2 A_________ 2 A-m-u-e-n- 2 ------------ Admaulenne 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. Але---мян- тольк- -яцьд-ес-т. А__ ў м___ т_____ п__________ А-е ў м-н- т-л-к- п-ц-д-е-я-. ----------------------------- Але ў мяне толькі пяцьдзесят. 0
Ko--t-a --r----? K______ d_______ K-l-t-a d-r-g-e- ---------------- Kol’tsa daragoe?
ನಿನ್ನ ಕೆಲಸ ಮುಗಿಯಿತೆ? Т- ўжо----о-ы - -----а? Т_ ў__ г_____ / г______ Т- ў-о г-т-в- / г-т-в-? ----------------------- Ты ўжо гатовы / гатова? 0
Ko-------a--go-? K______ d_______ K-l-t-a d-r-g-e- ---------------- Kol’tsa daragoe?
ಇಲ್ಲ, ಇನ್ನೂ ಇಲ್ಲ. Не, ---- -е. Н__ я___ н__ Н-, я-ч- н-. ------------ Не, яшчэ не. 0
K-----a -a---oe? K______ d_______ K-l-t-a d-r-g-e- ---------------- Kol’tsa daragoe?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. А-- ху-к- - ---- --т-вы /-г---в-. А__ х____ я б___ г_____ / г______ А-е х-т-а я б-д- г-т-в- / г-т-в-. --------------------------------- Але хутка я буду гатовы / гатова. 0
Ne---a-o-k-----e-usy-go -to--eur-. N__ y___ k______ u_____ s__ y_____ N-, y-n- k-s-t-e u-y-g- s-o y-u-a- ---------------------------------- Ne, yano kashtue usyago sto yeura.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? Хо-аш-яшч---у-у? Х____ я___ с____ Х-ч-ш я-ч- с-п-? ---------------- Хочаш яшчэ супу? 0
N---ya-o --s-tue-u----- -to -e--a. N__ y___ k______ u_____ s__ y_____ N-, y-n- k-s-t-e u-y-g- s-o y-u-a- ---------------------------------- Ne, yano kashtue usyago sto yeura.
ನನಗೆ ಇನ್ನು ಬೇಡ. Не,---льш-н- -ач-. Н__ б____ н_ х____ Н-, б-л-ш н- х-ч-. ------------------ Не, больш не хачу. 0
N---y--o-k-s--u- -s-ag----o y---a. N__ y___ k______ u_____ s__ y_____ N-, y-n- k-s-t-e u-y-g- s-o y-u-a- ---------------------------------- Ne, yano kashtue usyago sto yeura.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. Але -ач---ш-э-а-но ---о--нае. А__ х___ я___ а___ м_________ А-е х-ч- я-ч- а-н- м-р-ж-н-е- ----------------------------- Але хачу яшчэ адно марожанае. 0
A-- u--ya-- --l--і p-ats-d--s--t. A__ u m____ t_____ p_____________ A-e u m-a-e t-l-k- p-a-s-d-e-y-t- --------------------------------- Ale u myane tol’kі pyats’dzesyat.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? Ты ў-----ў-----т ж-в--? Т_ ў__ д____ т__ ж_____ Т- ў-о д-ў-о т-т ж-в-ш- ----------------------- Ты ўжо даўно тут жывеш? 0
A-e u---a-e-tol’---py-----z----t. A__ u m____ t_____ p_____________ A-e u m-a-e t-l-k- p-a-s-d-e-y-t- --------------------------------- Ale u myane tol’kі pyats’dzesyat.
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. Не---оль-----з-- мес--. Н__ т_____ а____ м_____ Н-, т-л-к- а-з-н м-с-ц- ----------------------- Не, толькі адзін месяц. 0
A-e ---y-n- -o---і---ats’--es-a-. A__ u m____ t_____ p_____________ A-e u m-a-e t-l-k- p-a-s-d-e-y-t- --------------------------------- Ale u myane tol’kі pyats’dzesyat.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. А-е---в-д-ю --о-м-о--- ------. А__ я в____ ў__ м_____ л______ А-е я в-д-ю ў-о м-о-і- л-д-е-. ------------------------------ Але я ведаю ўжо многіх людзей. 0
Ty uzho -a-ov- ----t-v-? T_ u___ g_____ / g______ T- u-h- g-t-v- / g-t-v-? ------------------------ Ty uzho gatovy / gatova?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? Ты заўт-------ш ---о--? Т_ з_____ е____ д______ Т- з-ў-р- е-з-ш д-д-м-? ----------------------- Ты заўтра едзеш дадому? 0
Ty -zh--g---v--/ g---v-? T_ u___ g_____ / g______ T- u-h- g-t-v- / g-t-v-? ------------------------ Ty uzho gatovy / gatova?
ಇಲ್ಲ, ಕೇವಲ ವಾರಾಂತ್ಯದಲ್ಲಿ. Н-, -ол--і ў --н-ы --дн-. Н__ т_____ ў к____ т_____ Н-, т-л-к- ў к-н-ы т-д-я- ------------------------- Не, толькі ў канцы тыдня. 0
T--uz-- gat--y-- --t---? T_ u___ g_____ / g______ T- u-h- g-t-v- / g-t-v-? ------------------------ Ty uzho gatovy / gatova?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. А-- я --ртаю-я-ў-- --н-д-ел-. А__ я в_______ ў__ ў н_______ А-е я в-р-а-с- ў-о ў н-д-е-ю- ----------------------------- Але я вяртаюся ўжо ў нядзелю. 0
N-- y-s-ch--ne. N__ y______ n__ N-, y-s-c-e n-. --------------- Ne, yashche ne.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? Тв-- д--ка-ў-о -а--с-а-? Т___ д____ ў__ д________ Т-а- д-ч-а ў-о д-р-с-а-? ------------------------ Твая дачка ўжо дарослая? 0
N-----shche ne. N__ y______ n__ N-, y-s-c-e n-. --------------- Ne, yashche ne.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. Н---ё- -----і -ем-а-ца-- -адоў. Н__ ё_ т_____ с_________ г_____ Н-, ё- т-л-к- с-м-а-ц-ц- г-д-ў- ------------------------------- Не, ёй толькі семнаццаць гадоў. 0
Ne, -ashch- ne. N__ y______ n__ N-, y-s-c-e n-. --------------- Ne, yashche ne.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. А-е---я- ўж----ц- -лопе-. А__ ў я_ ў__ ё___ х______ А-е ў я- ў-о ё-ц- х-о-е-. ------------------------- Але ў яе ўжо ёсць хлопец. 0
Al--k-ut-- y--b-----a---- / ga-o-a. A__ k_____ y_ b___ g_____ / g______ A-e k-u-k- y- b-d- g-t-v- / g-t-v-. ----------------------------------- Ale khutka ya budu gatovy / gatova.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.