ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   be мець патрэбу – хацець

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [шэсцьдзесят дзевяць]

69 [shests’dzesyat dzevyats’]

мець патрэбу – хацець

mets’ patrebu – khatsets’

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. Мн- пат--б-ы л-ж--. М__ п_______ л_____ М-е п-т-э-н- л-ж-к- ------------------- Мне патрэбны ложак. 0
m-ts- p------ - kh--s-t-’ m____ p______ – k________ m-t-’ p-t-e-u – k-a-s-t-’ ------------------------- mets’ patrebu – khatsets’
ನಾನು ಮಲಗಲು ಬಯಸುತ್ತೇನೆ. Я --ч- сп-ц-. Я х___ с_____ Я х-ч- с-а-ь- ------------- Я хачу спаць. 0
met-’-patr--- –----ts--s’ m____ p______ – k________ m-t-’ p-t-e-u – k-a-s-t-’ ------------------------- mets’ patrebu – khatsets’
ಇಲ್ಲಿ ಒಂದು ಹಾಸಿಗೆ ಇದೆಯೇ? Т-т-ё-ць --ж-к? Т__ ё___ л_____ Т-т ё-ц- л-ж-к- --------------- Тут ёсць ложак? 0
M-- pa-re-ny-lo--ak. M__ p_______ l______ M-e p-t-e-n- l-z-a-. -------------------- Mne patrebny lozhak.
ನನಗೆ (ಒಂದು) ದೀಪ ಅವಶ್ಯಕವಾಗಿದೆ. Мне -атрэ---я-л----. М__ п________ л_____ М-е п-т-э-н-я л-м-а- -------------------- Мне патрэбная лямпа. 0
Mne -at--bny ---h-k. M__ p_______ l______ M-e p-t-e-n- l-z-a-. -------------------- Mne patrebny lozhak.
ನಾನು ಓದಲು ಬಯಸುತ್ತೇನೆ Я -а-у-чы-а-ь. Я х___ ч______ Я х-ч- ч-т-ц-. -------------- Я хачу чытаць. 0
M-e-p-t-e-ny-lo----. M__ p_______ l______ M-e p-t-e-n- l-z-a-. -------------------- Mne patrebny lozhak.
ಇಲ್ಲಿ ಒಂದು ದೀಪ ಇದೆಯೆ? Т------- л-мп-? Т__ ё___ л_____ Т-т ё-ц- л-м-а- --------------- Тут ёсць лямпа? 0
Ya kha-h---pa---. Y_ k_____ s______ Y- k-a-h- s-a-s-. ----------------- Ya khachu spats’.
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. М-------эб-ы-тэ----н. М__ п_______ т_______ М-е п-т-э-н- т-л-ф-н- --------------------- Мне патрэбны тэлефон. 0
Y- -h-c----p--s’. Y_ k_____ s______ Y- k-a-h- s-a-s-. ----------------- Ya khachu spats’.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. Я -ач---ат-ле--н-вац-. Я х___ п______________ Я х-ч- п-т-л-ф-н-в-ц-. ---------------------- Я хачу патэлефанаваць. 0
Ya---ac-u--p--s’. Y_ k_____ s______ Y- k-a-h- s-a-s-. ----------------- Ya khachu spats’.
ಇಲ್ಲಿ ಒಂದು ಟೆಲಿಫೋನ್ ಇದೆಯೆ? Ту- -с-ь-тэ-ефон? Т__ ё___ т_______ Т-т ё-ц- т-л-ф-н- ----------------- Тут ёсць тэлефон? 0
T-t ---t-’ l-z---? T__ y_____ l______ T-t y-s-s- l-z-a-? ------------------ Tut yosts’ lozhak?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. Мн- патрэ-н----т-а--рат. М__ п_______ ф__________ М-е п-т-э-н- ф-т-а-а-а-. ------------------------ Мне патрэбны фотаапарат. 0
Tut--o---’-lo-h-k? T__ y_____ l______ T-t y-s-s- l-z-a-? ------------------ Tut yosts’ lozhak?
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. Я-х-чу--а-а---фаваць. Я х___ ф_____________ Я х-ч- ф-т-г-а-а-а-ь- --------------------- Я хачу фатаграфаваць. 0
Tu- yo-ts’ l--hak? T__ y_____ l______ T-t y-s-s- l-z-a-? ------------------ Tut yosts’ lozhak?
ಇಲ್ಲಿ ಒಂದು ಕ್ಯಾಮರಾ ಇದೆಯೆ? Т-т ё-ць ф-та--а--т? Т__ ё___ ф__________ Т-т ё-ц- ф-т-а-а-а-? -------------------- Тут ёсць фотаапарат? 0
M-- -at-eb-a-- l-ampa. M__ p_________ l______ M-e p-t-e-n-y- l-a-p-. ---------------------- Mne patrebnaya lyampa.
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. М----а-р--н- --мп’ю--р. М__ п_______ к_________ М-е п-т-э-н- к-м-’-т-р- ----------------------- Мне патрэбны камп’ютэр. 0
Mne-p---e---y--l-a--a. M__ p_________ l______ M-e p-t-e-n-y- l-a-p-. ---------------------- Mne patrebnaya lyampa.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. Я ---- -а----ь -л--тр-нн---іст. Я х___ д______ э_________ л____ Я х-ч- д-с-а-ь э-е-т-о-н- л-с-. ------------------------------- Я хачу даслаць электронны ліст. 0
Mne---treb--y--ly---a. M__ p_________ l______ M-e p-t-e-n-y- l-a-p-. ---------------------- Mne patrebnaya lyampa.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? Т-- -сц--к-мп’-т--? Т__ ё___ к_________ Т-т ё-ц- к-м-’-т-р- ------------------- Тут ёсць камп’ютэр? 0
Ya kha-h----y-----. Y_ k_____ c________ Y- k-a-h- c-y-a-s-. ------------------- Ya khachu chytats’.
ನನಗೆ ಒಂದು ಬಾಲ್ ಪೆನ್ ಬೇಕು. М---п--рэ-ная руч--. М__ п________ р_____ М-е п-т-э-н-я р-ч-а- -------------------- Мне патрэбная ручка. 0
Y--kh---u chy---s-. Y_ k_____ c________ Y- k-a-h- c-y-a-s-. ------------------- Ya khachu chytats’.
ನಾನು ಏನನ್ನೋ ಬರೆಯಲು ಬಯಸುತ್ತೇನೆ. Я -ач- ---с-ц- на-іса--. Я х___ ш______ н________ Я х-ч- ш-о-ь-і н-п-с-ц-. ------------------------ Я хачу штосьці напісаць. 0
Ya----c-u-c-yt--s-. Y_ k_____ c________ Y- k-a-h- c-y-a-s-. ------------------- Ya khachu chytats’.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? Т-т-ёс-- -ркуш пап--- --р--ка? Т__ ё___ а____ п_____ і р_____ Т-т ё-ц- а-к-ш п-п-р- і р-ч-а- ------------------------------ Тут ёсць аркуш паперы і ручка? 0
T-t y-sts’-l--m--? T__ y_____ l______ T-t y-s-s- l-a-p-? ------------------ Tut yosts’ lyampa?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....