ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   be Поры года і надвор’е

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [шаснаццаць]

16 [shasnatstsats’]

Поры года і надвор’е

Pory goda і nadvor’e

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. В-сь п--ы го-а: В___ п___ г____ В-с- п-р- г-д-: --------------- Вось поры года: 0
P-ry g-da і----vo-’e P___ g___ і n_______ P-r- g-d- і n-d-o-’- -------------------- Pory goda і nadvor’e
ವಸಂತ ಋತು ಮತ್ತು ಬೇಸಿಗೆಕಾಲ. в--н-,---та, в_____ л____ в-с-а- л-т-, ------------ вясна, лета, 0
P-r--go-- - -ad--r’e P___ g___ і n_______ P-r- g-d- і n-d-o-’- -------------------- Pory goda і nadvor’e
ಶರದ್ಋತು ಮತ್ತು ಚಳಿಗಾಲ восен--і ----. в_____ і з____ в-с-н- і з-м-. -------------- восень і зіма. 0
V-s--p-r--g--a: V___ p___ g____ V-s- p-r- g-d-: --------------- Vos’ pory goda:
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. Лета сп----на-. Л___ с_________ Л-т- с-я-о-н-е- --------------- Лета спякотнае. 0
V--’ -or- -o-a: V___ p___ g____ V-s- p-r- g-d-: --------------- Vos’ pory goda:
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. Ул-т-у-с-еці-- -онц-. У_____ с______ с_____ У-е-к- с-е-і-ь с-н-а- --------------------- Улетку свеціць сонца. 0
V-s’---ry-goda: V___ p___ g____ V-s- p-r- g-d-: --------------- Vos’ pory goda:
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. Ул---у-мы л-бі- г-ляць. У_____ м_ л____ г______ У-е-к- м- л-б-м г-л-ц-. ----------------------- Улетку мы любім гуляць. 0
vya--a- -e--, v______ l____ v-a-n-, l-t-, ------------- vyasna, leta,
ಚಳಿಗಾಲದಲ್ಲಿ ಚಳಿ ಇರುತ್ತದೆ. Зі---х-л-----. З___ х________ З-м- х-л-д-а-. -------------- Зіма халодная. 0
v-asn-- -et-, v______ l____ v-a-n-, l-t-, ------------- vyasna, leta,
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. У-ім-у -дзе ---г-а-о ---дж. У_____ і___ с___ а__ д_____ У-і-к- і-з- с-е- а-о д-ж-ж- --------------------------- Узімку ідзе снег або дождж. 0
v-a-n-,-l-ta, v______ l____ v-a-n-, l-t-, ------------- vyasna, leta,
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. Уз-м----а---а-а--е-----ы---дом-. У_____ н__ п_________ б___ д____ У-і-к- н-м п-д-б-е-ц- б-ц- д-м-. -------------------------------- Узімку нам падабаецца быць дома. 0
vosen--і-z-ma. v_____ і z____ v-s-n- і z-m-. -------------- vosen’ і zіma.
ಚಳಿ ಆಗುತ್ತಿದೆ. Х--ад-а. Х_______ Х-л-д-а- -------- Холадна. 0
vos--- ---і--. v_____ і z____ v-s-n- і z-m-. -------------- vosen’ і zіma.
ಮಳೆ ಬರುತ್ತಿದೆ. І--е --ж--. І___ д_____ І-з- д-ж-ж- ----------- Ідзе дождж. 0
vo-e---і ---a. v_____ і z____ v-s-n- і z-m-. -------------- vosen’ і zіma.
ಗಾಳಿ ಬೀಸುತ್ತಿದೆ. Дз-м- -ецер. Д____ в_____ Д-ь-е в-ц-р- ------------ Дзьме вецер. 0
Leta-s---k-t---. L___ s__________ L-t- s-y-k-t-a-. ---------------- Leta spyakotnae.
ಸೆಖೆ ಆಗುತ್ತಿದೆ. Цё-ла. Ц_____ Ц-п-а- ------ Цёпла. 0
L--a sp--ko-n--. L___ s__________ L-t- s-y-k-t-a-. ---------------- Leta spyakotnae.
ಸೂರ್ಯ ಪ್ರಕಾಶಿಸುತ್ತಿದ್ದಾನೆ. Со---на. С_______ С-н-ч-а- -------- Сонечна. 0
L-ta s---k----e. L___ s__________ L-t- s-y-k-t-a-. ---------------- Leta spyakotnae.
ಹವಾಮಾನ ಹಿತಕರವಾಗಿದೆ. Б-з---лач-а. Б___________ Б-з-о-л-ч-а- ------------ Бязвоблачна. 0
Ulet-- s-et-і-s’----ts-. U_____ s________ s______ U-e-k- s-e-s-t-’ s-n-s-. ------------------------ Uletku svetsіts’ sontsa.
ಇಂದು ಹವಾಮಾನ ಹೇಗಿದೆ? Як-е--ё-н- н-------? Я___ с____ н________ Я-о- с-н-я н-д-о-’-? -------------------- Якое сёння надвор’е? 0
U--t-u-s-e--і--’ ----sa. U_____ s________ s______ U-e-k- s-e-s-t-’ s-n-s-. ------------------------ Uletku svetsіts’ sontsa.
ಇಂದು ಚಳಿಯಾಗಿದೆ. С-нн- -оладн-. С____ х_______ С-н-я х-л-д-а- -------------- Сёння холадна. 0
Uletk------sіt----o-t--. U_____ s________ s______ U-e-k- s-e-s-t-’ s-n-s-. ------------------------ Uletku svetsіts’ sontsa.
ಇಂದು ಸೆಖೆಯಾಗಿದೆ С-ння-цёпл-. С____ ц_____ С-н-я ц-п-а- ------------ Сёння цёпла. 0
U----- -- --------u-yats-. U_____ m_ l_____ g________ U-e-k- m- l-u-і- g-l-a-s-. -------------------------- Uletku my lyubіm gulyats’.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.