ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   ti እዋናት-ዓመትን ኩነታት ኣየርን

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [ዓሰርተሽዱሽተ]

16 [‘aseriteshidushite]

እዋናት-ዓመትን ኩነታት ኣየርን

iwanati-‘ametini kunetati ayerini

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. እ--ም’ቶም-እዋና--ዓ-ት ---፥ እ______ እ_______ እ___ እ-ኦ-’-ም እ-ና---መ- እ-ም- --------------------- እዚኦም’ቶም እዋናት-ዓመት እዮም፥ 0
iwa-at----me-i-i----e--t--ayer-ni i_______________ k_______ a______ i-a-a-i-‘-m-t-n- k-n-t-t- a-e-i-i --------------------------------- iwanati-‘ametini kunetati ayerini
ವಸಂತ ಋತು ಮತ್ತು ಬೇಸಿಗೆಕಾಲ. ጽ----ሃ-ይ ጽ___ ሃ__ ጽ-ያ- ሃ-ይ -------- ጽድያ፣ ሃጋይ 0
i-an-ti--a-e-in- --net-t- ayer--i i_______________ k_______ a______ i-a-a-i-‘-m-t-n- k-n-t-t- a-e-i-i --------------------------------- iwanati-‘ametini kunetati ayerini
ಶರದ್ಋತು ಮತ್ತು ಚಳಿಗಾಲ ከ-ዒ- ክ-ምት-። ከ___ ክ_____ ከ-ዒ- ክ-ም-ን- ----------- ከውዒን ክረምትን። 0
i-ī’omi’---------ati-‘a-e-i --omi፥ i___________ i_____________ i_____ i-ī-o-i-t-m- i-a-a-i-‘-m-t- i-o-i- ---------------------------------- izī’omi’tomi iwanati-‘ameti iyomi፥
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. ሓ-ይ-ሃሩ- -ዩ። ሓ__ ሃ__ እ__ ሓ-ይ ሃ-ር እ-። ----------- ሓጋይ ሃሩር እዩ። 0
i---o-i--o------n----‘a--t- i-o-i፥ i___________ i_____________ i_____ i-ī-o-i-t-m- i-a-a-i-‘-m-t- i-o-i- ---------------------------------- izī’omi’tomi iwanati-‘ameti iyomi፥
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. ኣብ -ጋይ-ጸ-ይ-ትበ-ቕ--ያ። ኣ_ ሓ__ ጸ__ ት___ እ__ ኣ- ሓ-ይ ጸ-ይ ት-ር- እ-። ------------------- ኣብ ሓጋይ ጸሓይ ትበርቕ እያ። 0
i-ī----’t-m- iw--at----meti -y-m-፥ i___________ i_____________ i_____ i-ī-o-i-t-m- i-a-a-i-‘-m-t- i-o-i- ---------------------------------- izī’omi’tomi iwanati-‘ameti iyomi፥
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. ኣ--ሓጋ- ከ-ዛው- -- -ብ--። ኣ_ ሓ__ ከ____ ደ_ ይ____ ኣ- ሓ-ይ ከ-ዛ-ር ደ- ይ-ለ-። --------------------- ኣብ ሓጋይ ከነዛውር ደስ ይብለና። 0
t----i------gayi t________ h_____ t-’-d-y-፣ h-g-y- ---------------- ts’idiya፣ hagayi
ಚಳಿಗಾಲದಲ್ಲಿ ಚಳಿ ಇರುತ್ತದೆ. ክረም---- --። ክ___ ቁ_ እ__ ክ-ም- ቁ- እ-። ----------- ክረምቲ ቁሪ እዩ። 0
t----i-a፣--ag--i t________ h_____ t-’-d-y-፣ h-g-y- ---------------- ts’idiya፣ hagayi
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. ኣብ-ክ--ቲ ውር- -- ማይ ይሃ-ም --። ኣ_ ክ___ ው__ ወ_ ማ_ ይ___ እ__ ኣ- ክ-ም- ው-ጪ ወ- ማ- ይ-ር- እ-። -------------------------- ኣብ ክረምቲ ውርጪ ወይ ማይ ይሃርም እዩ። 0
t--i--y---ha-ayi t________ h_____ t-’-d-y-፣ h-g-y- ---------------- ts’idiya፣ hagayi
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. ኣብ-ክረ-ቲ-ኣብ ገ--ም--ፍ--- -ብለ-። ኣ_ ክ___ ኣ_ ገ_ ም___ ደ_ ይ____ ኣ- ክ-ም- ኣ- ገ- ም-ራ- ደ- ይ-ለ-። --------------------------- ኣብ ክረምቲ ኣብ ገዛ ምትራፍ ደስ ይብለና። 0
k--i-īn- k-re-i--ni። k_______ k__________ k-w-‘-n- k-r-m-t-n-። -------------------- kewi‘īni kiremitini።
ಚಳಿ ಆಗುತ್ತಿದೆ. ቁሪ --። ቁ_ ኣ__ ቁ- ኣ-። ------ ቁሪ ኣሎ። 0
k----īn- -ir-miti-i። k_______ k__________ k-w-‘-n- k-r-m-t-n-። -------------------- kewi‘īni kiremitini።
ಮಳೆ ಬರುತ್ತಿದೆ. ማ--ይ-ር---ሎ። ማ_ ይ___ ኣ__ ማ- ይ-ር- ኣ-። ----------- ማይ ይሃርም ኣሎ። 0
ke-i-īn- -ir--iti-i። k_______ k__________ k-w-‘-n- k-r-m-t-n-። -------------------- kewi‘īni kiremitini።
ಗಾಳಿ ಬೀಸುತ್ತಿದೆ. ን-- -ሎ። ን__ ኣ__ ን-ስ ኣ-። ------- ንፋስ ኣሎ። 0
h-a-a------uri iy-። ḥ_____ h_____ i___ h-a-a-i h-r-r- i-u- ------------------- ḥagayi haruri iyu።
ಸೆಖೆ ಆಗುತ್ತಿದೆ. ሃ-ር--ሎ። ሃ__ ኣ__ ሃ-ር ኣ-። ------- ሃሩር ኣሎ። 0
h--g-y- ----ri--y-። ḥ_____ h_____ i___ h-a-a-i h-r-r- i-u- ------------------- ḥagayi haruri iyu።
ಸೂರ್ಯ ಪ್ರಕಾಶಿಸುತ್ತಿದ್ದಾನೆ. ጸ---ኣ-። ጸ__ ኣ__ ጸ-ይ ኣ-። ------- ጸሓይ ኣላ። 0
h---a---h-r-r- i--። ḥ_____ h_____ i___ h-a-a-i h-r-r- i-u- ------------------- ḥagayi haruri iyu።
ಹವಾಮಾನ ಹಿತಕರವಾಗಿದೆ. ደ--ታት ኣ-ው። ደ____ ኣ___ ደ-ና-ት ኣ-ው- ---------- ደበናታት ኣለው። 0
a-i h--g--- --------- -ibe-ik-’- --a። a__ ḥ_____ t_______ t________ i___ a-i h-a-a-i t-’-h-a-i t-b-r-k-’- i-a- ------------------------------------- abi ḥagayi ts’eḥayi tiberiḵ’i iya።
ಇಂದು ಹವಾಮಾನ ಹೇಗಿದೆ? ሎ- ኩነታ--ኣየ- ከ-ይ-ድዩ? ሎ_ ኩ___ ኣ__ ከ__ ድ__ ሎ- ኩ-ታ- ኣ-ር ከ-ይ ድ-? ------------------- ሎሚ ኩነታት ኣየር ከመይ ድዩ? 0
a-i ḥag----ts’e--ayi --be--ḵ-i ---። a__ ḥ_____ t_______ t________ i___ a-i h-a-a-i t-’-h-a-i t-b-r-k-’- i-a- ------------------------------------- abi ḥagayi ts’eḥayi tiberiḵ’i iya።
ಇಂದು ಚಳಿಯಾಗಿದೆ. ሎ--ቁ---ሎ። ሎ_ ቁ_ ኣ__ ሎ- ቁ- ኣ-። --------- ሎሚ ቁሪ ኣሎ። 0
abi -̣ag-y- --’-ḥa----i------’- i--። a__ ḥ_____ t_______ t________ i___ a-i h-a-a-i t-’-h-a-i t-b-r-k-’- i-a- ------------------------------------- abi ḥagayi ts’eḥayi tiberiḵ’i iya።
ಇಂದು ಸೆಖೆಯಾಗಿದೆ ሎሚ --ር--ሎ። ሎ_ ሃ__ ኣ__ ሎ- ሃ-ር ኣ-። ---------- ሎሚ ሃሩር ኣሎ። 0
a----̣----- k--ezaw-r--de---yibile--። a__ ḥ_____ k_________ d___ y________ a-i h-a-a-i k-n-z-w-r- d-s- y-b-l-n-። ------------------------------------- abi ḥagayi kenezawiri desi yibilena።

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.