ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ti ኣብ ቤት-ምግዛእ

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [ሓምሳንክልተን]

52 [ḥamisanikiliteni]

ኣብ ቤት-ምግዛእ

abi bēti-migiza’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ናብ-ም-ደ--ዶ----ይ--? ና_ ም___ ዶ ክ____ ? ና- ም-ደ- ዶ ክ-ከ-ድ ? ----------------- ናብ ምዕደጊ ዶ ክንከይድ ? 0
a-i -----mi-i---i a__ b____________ a-i b-t---i-i-a-i ----------------- abi bēti-migiza’i
ನಾನು ಸಾಮಾನುಗಳನ್ನು ಕೊಳ್ಳಬೇಕು. ኣነ-ግድን-ኣስቬ- ክ--- ኣ--። ኣ_ ግ__ ኣ___ ክ___ ኣ___ ኣ- ግ-ን ኣ-ቬ- ክ-ዝ- ኣ-ኒ- --------------------- ኣነ ግድን ኣስቬዛ ክገዝእ ኣለኒ። 0
ab- ---i-----za-i a__ b____________ a-i b-t---i-i-a-i ----------------- abi bēti-migiza’i
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ብዙ- ክ--እ--ል-። ብ__ ክ___ ደ___ ብ-ሕ ክ-ዝ- ደ-የ- ------------- ብዙሕ ክገዝእ ደልየ። 0
n-bi ---i-e-ī-do -----ey-d--? n___ m_______ d_ k_________ ? n-b- m-‘-d-g- d- k-n-k-y-d- ? ----------------------------- nabi mi‘idegī do kinikeyidi ?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ና-ቲ-ቤት-ጽ--ት ኣ----ዮም-ዘለ-? ና__ ቤ______ ኣ__ ኢ__ ዘ___ ና-ቲ ቤ---ሕ-ት ኣ-ይ ኢ-ም ዘ-ው- ------------------------ ናውቲ ቤት-ጽሕፈት ኣበይ ኢዮም ዘለው? 0
n--i-m-‘--e-ī -o --n--------? n___ m_______ d_ k_________ ? n-b- m-‘-d-g- d- k-n-k-y-d- ? ----------------------------- nabi mi‘idegī do kinikeyidi ?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. ፕስጣ--ወረቐ----ልየኒ--- ። ፕ___ ወ___ የ____ ኣ_ ። ፕ-ጣ- ወ-ቐ- የ-ል-ኒ ኣ- ። -------------------- ፕስጣን ወረቐት የድልየኒ ኣሎ ። 0
n--i---‘i---ī-d- -in-k--idi-? n___ m_______ d_ k_________ ? n-b- m-‘-d-g- d- k-n-k-y-d- ? ----------------------------- nabi mi‘idegī do kinikeyidi ?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. ፒሮ--ን-------ፊልስ“‘---የድልየኒ -ሎ-። ፒ____ ፒ____________ የ____ ኣ_ ። ፒ-ታ-ን ፒ-ታ---ፊ-ስ-‘-ን የ-ል-ኒ ኣ- ። ------------------------------ ፒሮታትን ፒሮታት-“ፊልስ“‘ውን የድልየኒ ኣሎ ። 0
an--gid-n- -si--z--ki-ez-’--ale--። a__ g_____ a______ k_______ a_____ a-e g-d-n- a-i-ē-a k-g-z-’- a-e-ī- ---------------------------------- ane gidini asivēza kigezi’i alenī።
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ኣ-ማ-ዮታት -ይ-ገ- -በይ---ው? ኣ______ ና_ ገ_ ኣ__ ኣ___ ኣ-ማ-ዮ-ት ና- ገ- ኣ-ይ ኣ-ው- ---------------------- ኣርማዲዮታት ናይ ገዛ ኣበይ ኣለው? 0
an- g--i-- --i-ē---ki-ezi’i-a-e-ī። a__ g_____ a______ k_______ a_____ a-e g-d-n- a-i-ē-a k-g-z-’- a-e-ī- ---------------------------------- ane gidini asivēza kigezi’i alenī።
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. ከብ------ን --ል-ኒ ኣ- ። ከ___ ኮ___ የ____ ኣ_ ። ከ-ሕ- ኮ-ዶ- የ-ል-ኒ ኣ- ። -------------------- ከብሕን ኮሞዶን የድልየኒ ኣሎ ። 0
a-e g----i-as----a-----zi’i----n-። a__ g_____ a______ k_______ a_____ a-e g-d-n- a-i-ē-a k-g-z-’- a-e-ī- ---------------------------------- ane gidini asivēza kigezi’i alenī።
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. መጽ-ፊ ጣው---ከ-ሒን የ-ል-ኒ--። መ___ ጣ___ ከ___ የ____ ሎ_ መ-ሓ- ጣ-ላ- ከ-ሒ- የ-ል-ኒ ሎ- ----------------------- መጽሓፊ ጣውላን ከብሒን የድልየኒ ሎ። 0
bi--ḥi----e----------e። b_____ k_______ d______ b-z-h-i k-g-z-’- d-l-y-። ------------------------ bizuḥi kigezi’i deliye።
ಆಟದ ಸಾಮಾನುಗಳು ಎಲ್ಲಿವೆ? መጻወ----- --ው? መ___ ኣ__ ኣ___ መ-ወ- ኣ-ይ ኣ-ው- ------------- መጻወቲ ኣበይ ኣለው? 0
b-zu-̣---i---i-- ---i--። b_____ k_______ d______ b-z-h-i k-g-z-’- d-l-y-። ------------------------ bizuḥi kigezi’i deliye።
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. ባ-ቡላን-ድ----ን ---ዩ--ኣ---። ባ____ ድ_____ የ____ ኣ__ ። ባ-ቡ-ን ድ---ዲ- የ-ል-ኒ ኣ-ዉ ። ------------------------ ባምቡላን ድቢ-ተዲን የድልዩኒ ኣሎዉ ። 0
b-----i k---z-’- del-ye። b_____ k_______ d______ b-z-h-i k-g-z-’- d-l-y-። ------------------------ bizuḥi kigezi’i deliye።
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ኩዑ-- ሻኽን -ድልየኒ-ኣ-ዉ። ኩ___ ሻ__ የ____ ኣ___ ኩ-ሶ- ሻ-ን የ-ል-ኒ ኣ-ዉ- ------------------- ኩዑሶን ሻኽን የድልየኒ ኣሎዉ። 0
nawi-ī----i-ts--ḥi-et- -b-yi--yo-i --lewi? n_____ b______________ a____ ī____ z______ n-w-t- b-t---s-i-̣-f-t- a-e-i ī-o-i z-l-w-? ------------------------------------------- nawitī bēti-ts’iḥifeti abeyi īyomi zelewi?
ಸಲಕರಣೆಗಳು ಎಲ್ಲಿವೆ? መ--ዪ--ይው- ኣ---ኣ--። መ___ ና___ ኣ__ ኣ___ መ-ረ- ና-ው- ኣ-ይ ኣ-ዉ- ------------------ መዕረዪ ናይውቲ ኣበይ ኣለዉ። 0
na--tī -ē-i---’ih----ti a---- ----i ---e--? n_____ b______________ a____ ī____ z______ n-w-t- b-t---s-i-̣-f-t- a-e-i ī-o-i z-l-w-? ------------------------------------------- nawitī bēti-ts’iḥifeti abeyi īyomi zelewi?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. ማር--- --ት- -ድልየ- ኣ-ዉ። ማ____ ጉ___ የ____ ኣ___ ማ-ቴ-ን ጉ-ት- የ-ል-ኒ ኣ-ዉ- --------------------- ማርቴሎን ጉጤትን የድልየኒ ኣሎዉ። 0
n-w-t--bēti-ts’-ḥi-e-i --e-i --om- ---ew-? n_____ b______________ a____ ī____ z______ n-w-t- b-t---s-i-̣-f-t- a-e-i ī-o-i z-l-w-? ------------------------------------------- nawitī bēti-ts’iḥifeti abeyi īyomi zelewi?
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. ም-ዓ- ማ--ን----ሕን -ድ----ኣሎ። ም___ ማ___ መ____ የ____ ኣ__ ም-ዓ- ማ-ን- መ-ት-ን የ-ል-ኒ ኣ-። ------------------------- ምዀዓቲ ማሽንን መፍትሕን የድልየኒ ኣሎ። 0
pi--t’an- ---e-̱’e---y--il-ye------ ። p________ w________ y_________ a__ ። p-s-t-a-i w-r-k-’-t- y-d-l-y-n- a-o ። ------------------------------------- pisit’ani wereḵ’eti yediliyenī alo ።
ಆಭರಣಗಳ ವಿಭಾಗ ಎಲ್ಲಿದೆ? ስል--(ን----ብ--- ወ-ቂ፣-ወዘተ- --ይ-ኣሎ? ስ________ ብ___ ወ___ ወ___ ኣ__ ኣ__ ስ-ማ-(-ነ-ሲ ብ-ር- ወ-ቂ- ወ-ተ- ኣ-ይ ኣ-? -------------------------------- ስልማት(ንነብሲ ብሩር፣ ወርቂ፣ ወዘተ) ኣበይ ኣሎ? 0
pis----n--wer-ḵ-e-i-yedi-------alo ። p________ w________ y_________ a__ ። p-s-t-a-i w-r-k-’-t- y-d-l-y-n- a-o ። ------------------------------------- pisit’ani wereḵ’eti yediliyenī alo ።
ನನಗೆ ಒಂದು ಸರ ಮತ್ತು ಕೈ ಕಡ ಬೇಕು. ማ--ብ---- ኢድ--- የድል---ኣሎዉ። ማ____ ና_ ኢ____ የ____ ኣ___ ማ-ተ-ን ና- ኢ-ሹ-ን የ-ል-ኒ ኣ-ዉ- ------------------------- ማዕተብን ናይ ኢድሹቦን የድልዩኒ ኣሎዉ። 0
pis-t’a-- ---e----t--y-di---en- ----። p________ w________ y_________ a__ ። p-s-t-a-i w-r-k-’-t- y-d-l-y-n- a-o ። ------------------------------------- pisit’ani wereḵ’eti yediliyenī alo ።
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. ቀ-ቤ-ት- ኩ------የ-ል-ኒ---ዉ። ቀ_____ ኩ_____ የ____ ኣ___ ቀ-ቤ-ት- ኩ-ሻ-ት- የ-ል-ኒ ኣ-ዉ- ------------------------ ቀለቤታትን ኩትሻታትን የድልየኒ ኣሎዉ። 0
p-ro---ini--īro--ti--fīlisi“-w-n- yedi-iy----al- ። p_________ p_____________________ y_________ a__ ። p-r-t-t-n- p-r-t-t---f-l-s-“-w-n- y-d-l-y-n- a-o ። -------------------------------------------------- pīrotatini pīrotati-“fīlisi“‘wini yediliyenī alo ።

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.