ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ti ገለ ምልማን

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [ሰብዓንኣርባዕተን]

74 [sebi‘ani’ariba‘iteni]

ገለ ምልማን

gele milimani

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? ጸ-ረይ ክ---ቅ----ኽ-ል ዶ? ጸ___ ክ______ ት___ ዶ_ ጸ-ረ- ክ-ቅ-ቅ-ኒ ት-እ- ዶ- -------------------- ጸጉረይ ክትቅምቅመኒ ትኽእል ዶ? 0
g--e--il---ni g___ m_______ g-l- m-l-m-n- ------------- gele milimani
ಆದರೆ ತುಂಬ ಚಿಕ್ಕದಾಗಿ ಬೇಡ. ኣዚኹም ኣ----ር- በ-ኹ-። ኣ___ ኣ______ በ____ ኣ-ኹ- ኣ-ት-ጽ-ዎ በ-ኹ-። ------------------ ኣዚኹም ኣይትሕጽርዎ በጃኹም። 0
ge-- -i--mani g___ m_______ g-l- m-l-m-n- ------------- gele milimani
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. ቁሩ--ሕጽር ዝ-ለ -ጃ--። ቁ__ ሕ__ ዝ__ በ____ ቁ-ብ ሕ-ር ዝ-ለ በ-ኹ-። ----------------- ቁሩብ ሕጽር ዝበለ በጃኹም። 0
ts’----eyi ki---’---k’ime-- ti--i-i-i-d-? t_________ k_______________ t_______ d__ t-’-g-r-y- k-t-k-i-i-’-m-n- t-h-i-i-i d-? ----------------------------------------- ts’egureyi kitik’imik’imenī tiẖi’ili do?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? እ-----እል-- -ተ-ዓብሎም-ት----ዶ? እ__ ን_____ ከ______ ት___ ዶ_ እ-ም ን-እ-ታ- ከ-ም-ብ-ም ት-እ- ዶ- -------------------------- እቶም ንስእልታት ከተምዓብሎም ትኽእሉ ዶ? 0
ts’-g-r-y----ti-’i-ik-i-en- t----’ili-d-? t_________ k_______________ t_______ d__ t-’-g-r-y- k-t-k-i-i-’-m-n- t-h-i-i-i d-? ----------------------------------------- ts’egureyi kitik’imik’imenī tiẖi’ili do?
ಚಿತ್ರಗಳು ಸಿ ಡಿಯಲ್ಲಿ ಇವೆ. ስእል-ት -- CD-እ-ም ዘ-ው። ስ____ ኣ_ C_ እ__ ዘ___ ስ-ል-ት ኣ- C- እ-ም ዘ-ው- -------------------- ስእልታት ኣብ CD እዮም ዘለው። 0
ts’e-u---i--itik----k----nī-tih--’-li--o? t_________ k_______________ t_______ d__ t-’-g-r-y- k-t-k-i-i-’-m-n- t-h-i-i-i d-? ----------------------------------------- ts’egureyi kitik’imik’imenī tiẖi’ili do?
ಚಿತ್ರಗಳು ಕ್ಯಾಮರದಲ್ಲಿ ಇವೆ. ስ--ታት -ብ -መ--እ-- ---። ስ____ ኣ_ ካ__ እ__ ዘ___ ስ-ል-ት ኣ- ካ-ራ እ-ም ዘ-ው- --------------------- ስእልታት ኣብ ካመራ እዮም ዘለው። 0
az-h--m- -y--i-̣-t--ir-----e-ah----። a______ a______________ b________ a-ī-̱-m- a-i-i-̣-t-’-r-w- b-j-h-u-i- ------------------------------------ azīẖumi ayitiḥits’iriwo bejaẖumi።
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? ነ---ዓ--ከ--ርዩ--ትኽ-ሉ--? ነ_ ሰ__ ከ_____ ት___ ዶ_ ነ- ሰ-ት ከ-ዐ-ዩ- ት-እ- ዶ- --------------------- ነታ ሰዓት ከተዐርዩዋ ትኽእሉ ዶ? 0
a-īẖu-i--y---ḥ---’i---o --j-h-u-i። a______ a______________ b________ a-ī-̱-m- a-i-i-̣-t-’-r-w- b-j-h-u-i- ------------------------------------ azīẖumi ayitiḥits’iriwo bejaẖumi።
ಗಾಜು ಒಡೆದು ಹೋಗಿದೆ. እ- ቤትሮ--በላሽ---ዩ። እ_ ቤ__ ተ____ እ__ እ- ቤ-ሮ ተ-ላ-ዩ እ-። ---------------- እቲ ቤትሮ ተበላሽዩ እዩ። 0
azī-̱um--a-iti---t-’-r-w- --j-h--m-። a______ a______________ b________ a-ī-̱-m- a-i-i-̣-t-’-r-w- b-j-h-u-i- ------------------------------------ azīẖumi ayitiḥits’iriwo bejaẖumi።
ಬ್ಯಾಟರಿ ಖಾಲಿಯಾಗಿದೆ. እ- ባ---ወዲ--እዩ። እ_ ባ__ ወ__ እ__ እ- ባ-ሪ ወ-ኡ እ-። -------------- እቲ ባትሪ ወዲኡ እዩ። 0
k-u-----ḥ-t--i-i-----le bejah---i። k______ ḥ_______ z_____ b________ k-u-u-i h-i-s-i-i z-b-l- b-j-h-u-i- ----------------------------------- k’urubi ḥits’iri zibele bejaẖumi።
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? ነዚ --ቻ ከተስ-ርርዎ-ትኽእ- -? ነ_ ካ__ ከ______ ት___ ዶ_ ነ- ካ-ቻ ከ-ስ-ር-ዎ ት-እ- ዶ- ---------------------- ነዚ ካምቻ ከተስታርርዎ ትኽእሉ ዶ? 0
k-urub---̣it---r---i-e---bej-ẖumi። k______ ḥ_______ z_____ b________ k-u-u-i h-i-s-i-i z-b-l- b-j-h-u-i- ----------------------------------- k’urubi ḥits’iri zibele bejaẖumi።
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? ነ---ረ ክ--ር-ዎ-ት-እሉ ዶ? ነ_ ስ_ ክ_____ ት___ ዶ_ ነ- ስ- ክ-ጽ-ይ- ት-እ- ዶ- -------------------- ነቲ ስረ ክተጽርይዎ ትኽእሉ ዶ? 0
k’u---i----t--i-i--ibe---b-j-ẖ-m-። k______ ḥ_______ z_____ b________ k-u-u-i h-i-s-i-i z-b-l- b-j-h-u-i- ----------------------------------- k’urubi ḥits’iri zibele bejaẖumi።
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? ነ-----ከ-ዐ----ት------ም-? ነ_ ጫ_ ከ_____ ት___ ዲ__ ? ነ- ጫ- ከ-ዐ-ዩ- ት-እ- ዲ-ም ? ----------------------- ነዚ ጫማ ከተዐርዩዎ ትኽእሉ ዲኹም ? 0
i-omi--is---l--ati---tem--abi-om- ti--i--l- --? i____ n___________ k_____________ t_______ d__ i-o-i n-s-’-l-t-t- k-t-m-‘-b-l-m- t-h-i-i-u d-? ----------------------------------------------- itomi nisi’ilitati ketemi‘abilomi tiẖi’ilu do?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? ሓ--ክ-ህ---ዶ-ት---? ሓ_ ክ____ ዶ ት____ ሓ- ክ-ህ-ኒ ዶ ት-እ-? ---------------- ሓዊ ክትህቡኒ ዶ ትኽእሉ? 0
ito-------’-li--t----temi‘a-i--mi --ẖ----- d-? i____ n___________ k_____________ t_______ d__ i-o-i n-s-’-l-t-t- k-t-m-‘-b-l-m- t-h-i-i-u d-? ----------------------------------------------- itomi nisi’ilitati ketemi‘abilomi tiẖi’ilu do?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? ክ--ት-ወይ ላ--- -ሎኩ- ዲ-? ክ___ ወ_ ላ___ ኣ___ ዲ__ ክ-ቢ- ወ- ላ-ተ- ኣ-ኩ- ዲ-? --------------------- ክርቢት ወይ ላይተር ኣሎኩም ዲዩ? 0
ito-i --s-’-li--t- -etem-‘-b----i--i-̱------do? i____ n___________ k_____________ t_______ d__ i-o-i n-s-’-l-t-t- k-t-m-‘-b-l-m- t-h-i-i-u d-? ----------------------------------------------- itomi nisi’ilitati ketemi‘abilomi tiẖi’ilu do?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ናይ-ሽ-- መ--ፊ----- ዲዩ? ና_ ሽ__ መ___ ኣ___ ዲ__ ና- ሽ-ራ መ-ገ- ኣ-ኩ- ዲ-? -------------------- ናይ ሽጋራ መንገፊ ኣለኩም ዲዩ? 0
s-’ili---i --i C- ----i--ele--። s_________ a__ C_ i____ z______ s-’-l-t-t- a-i C- i-o-i z-l-w-። ------------------------------- si’ilitati abi CD iyomi zelewi።
ನೀವು ಚುಟ್ಟಾ ಸೇದುತ್ತೀರಾ? ሽጋ--ት--- ዲኹ-? ሽ__ ት___ ዲ___ ሽ-ራ ት-ክ- ዲ-ም- ------------- ሽጋራ ትትክኹ ዲኹም? 0
s-’i--t--------CD iy--- z--e--። s_________ a__ C_ i____ z______ s-’-l-t-t- a-i C- i-o-i z-l-w-። ------------------------------- si’ilitati abi CD iyomi zelewi።
ನೀವು ಸಿಗರೇಟ್ ಸೇದುತ್ತೀರಾ? ሽ-- --ክኹ ዲ-ም? ሽ__ ት___ ዲ___ ሽ-ራ ት-ክ- ዲ-ም- ------------- ሽጋራ ትትክኹ ዲኹም? 0
s-’-litat---b---- -yo-- -----i። s_________ a__ C_ i____ z______ s-’-l-t-t- a-i C- i-o-i z-l-w-። ------------------------------- si’ilitati abi CD iyomi zelewi።
ನೀವು ಪೈಪ್ ಸೇದುತ್ತೀರಾ? ሻም----ይ-- --ክኹ-ዲ-ም? ሻ___ ዓ___ ት___ ዲ___ ሻ-ብ- ዓ-ነ- ት-ክ- ዲ-ም- ------------------- ሻምብቆ ዓይነት ትትክኹ ዲኹም? 0
si’i-i-at- ab- ----r---y--i--e---i። s_________ a__ k_____ i____ z______ s-’-l-t-t- a-i k-m-r- i-o-i z-l-w-። ----------------------------------- si’ilitati abi kamera iyomi zelewi።

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.