ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   ti ምግዛእ

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [ሓምሳንኣርባዕተን]

54 [ḥamisani’ariba‘iteni]

ምግዛእ

migiza’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ኣ---ደ-ህያ- ---እ ---። ኣ_ ሓ_ ህ__ ክ___ ደ___ ኣ- ሓ- ህ-ብ ክ-ዝ- ደ-የ- ------------------- ኣነ ሓደ ህያብ ክገዝእ ደልየ። 0
m-gi---i m_______ m-g-z-’- -------- migiza’i
ಆದರೆ ತುಂಬಾ ದುಬಾರಿಯದಲ್ಲ. ግ--ኣዝ- ክቡ- ዘይኮነ። ግ_ ኣ__ ክ__ ዘ____ ግ- ኣ-ዩ ክ-ር ዘ-ኮ-። ---------------- ግን ኣዝዩ ክቡር ዘይኮነ። 0
mi---a-i m_______ m-g-z-’- -------- migiza’i
ಬಹುಶಃ ಒಂದು ಕೈ ಚೀಲ? ም---- ----ድ ሳን-? ም____ ና_ ኢ_ ሳ___ ም-ል-ት ና- ኢ- ሳ-ጣ- ---------------- ምናልባት ናይ ኢድ ሳንጣ? 0
an- -̣-de h-ya-----g-zi’- d----e። a__ ḥ___ h_____ k_______ d______ a-e h-a-e h-y-b- k-g-z-’- d-l-y-። --------------------------------- ane ḥade hiyabi kigezi’i deliye።
ಯಾವ ಬಣ್ಣ ಬೇಕು? ኣየ-ይ---ሪ ----? ኣ___ ሕ__ ደ____ ኣ-ና- ሕ-ሪ ደ-ኹ-? -------------- ኣየናይ ሕብሪ ደሊኹም? 0
a-------e h----i -ig-zi-i d-l-ye። a__ ḥ___ h_____ k_______ d______ a-e h-a-e h-y-b- k-g-z-’- d-l-y-። --------------------------------- ane ḥade hiyabi kigezi’i deliye።
ಕಪ್ಪು, ಕಂದು ಅಥವಾ ಬಿಳಿ? ጸ-ም፣ -ናዊ ወ---ዕ-? ጸ___ ቡ__ ወ_ ጻ___ ጸ-ም- ቡ-ዊ ወ- ጻ-ዳ- ---------------- ጸሊም፣ ቡናዊ ወይ ጻዕዳ? 0
a----̣ade h-y--- kigez----d---ye። a__ ḥ___ h_____ k_______ d______ a-e h-a-e h-y-b- k-g-z-’- d-l-y-። --------------------------------- ane ḥade hiyabi kigezi’i deliye።
ದೊಡ್ಡದೋ ಅಥವಾ ಚಿಕ್ಕದೋ? ዓ-- ወይ ን-ሽቶይ? ዓ__ ወ_ ን_____ ዓ-ይ ወ- ን-ሽ-ይ- ------------- ዓባይ ወይ ንእሽቶይ? 0
gi-i-az-y- kibu-i-z--ik-ne። g___ a____ k_____ z________ g-n- a-i-u k-b-r- z-y-k-n-። --------------------------- gini aziyu kiburi zeyikone።
ನಾನು ಇವುಗಳನ್ನು ಒಮ್ಮೆ ನೋಡಬಹುದೆ? ክ--ያ -------? ክ___ እ___ ዲ__ ክ-እ- እ-እ- ዲ-? ------------- ክርእያ እኽእል ዲየ? 0
g-ni -ziy---i-u-i---yi-o--። g___ a____ k_____ z________ g-n- a-i-u k-b-r- z-y-k-n-። --------------------------- gini aziyu kiburi zeyikone።
ಇದು ಚರ್ಮದ್ದೇ? ካብ-ብቆር-- ድያ? ካ_ ብ____ ድ__ ካ- ብ-ር-ት ድ-? ------------ ካብ ብቆርበት ድያ? 0
g-n---z--- k-bu----ey-ko-e። g___ a____ k_____ z________ g-n- a-i-u k-b-r- z-y-k-n-። --------------------------- gini aziyu kiburi zeyikone።
ಅಥವಾ ಪ್ಲಾಸ್ಟಿಕ್ ನದ್ದೇ ? ወ---ካ---ላ-ቲ---ይነት-ኢ-? ወ__ ካ_ ብ____ ዓ___ ኢ__ ወ-ስ ካ- ብ-ስ-ክ ዓ-ነ- ኢ-? --------------------- ወይስ ካብ ብላስቲክ ዓይነት ኢያ? 0
mi------t- n-yi-ī-i --nit’a? m_________ n___ ī__ s_______ m-n-l-b-t- n-y- ī-i s-n-t-a- ---------------------------- minalibati nayi īdi sanit’a?
ಖಂಡಿತವಾಗಿಯು ಚರ್ಮದ್ದು. ብቆርበ- እ-በር -መ--ደ-። ብ____ እ___ ከ__ ደ__ ብ-ር-ት እ-በ- ከ-ይ ደ-። ------------------ ብቆርበት እምበር ከመይ ደኣ። 0
m----i-ati -ayi ī---s-n-t’a? m_________ n___ ī__ s_______ m-n-l-b-t- n-y- ī-i s-n-t-a- ---------------------------- minalibati nayi īdi sanit’a?
ಇದು ಉತ್ತಮ ದರ್ಜೆಯದು. እ- ሓደ--ዝዩ ብሉጽ---። እ_ ሓ_ ኣ__ ብ__ እ__ እ- ሓ- ኣ-ዩ ብ-ጽ እ-። ----------------- እዚ ሓደ ኣዝዩ ብሉጽ እዩ። 0
minali---- -a-i īd- ------a? m_________ n___ ī__ s_______ m-n-l-b-t- n-y- ī-i s-n-t-a- ---------------------------- minalibati nayi īdi sanit’a?
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ዋጋ -ይ----ጣ-ይ ኢድ-ብ--ሚ--ሱር-እዩ። ዋ_ ና__ ሳ__ ይ ኢ_ ብ___ ሕ__ እ__ ዋ- ና-ታ ሳ-ጣ ይ ኢ- ብ-ዕ- ሕ-ር እ-። ---------------------------- ዋጋ ናይታ ሳንጣ ይ ኢድ ብጣዕሚ ሕሱር እዩ። 0
a-e-ayi h----rī--el------? a______ ḥ_____ d________ a-e-a-i h-i-i-ī d-l-h-u-i- -------------------------- ayenayi ḥibirī delīẖumi?
ಇದು ನನಗೆ ತುಂಬ ಇಷ್ಟವಾಗಿದೆ. ደስ ኢላ-- ኣ-። ደ_ ኢ___ ኣ__ ደ- ኢ-ት- ኣ-። ----------- ደስ ኢላትኒ ኣላ። 0
aye-ayi-h---i-----l-ẖu--? a______ ḥ_____ d________ a-e-a-i h-i-i-ī d-l-h-u-i- -------------------------- ayenayi ḥibirī delīẖumi?
ನಾನು ಇದನ್ನು ತೆಗೆದುಕೊಳ್ಳುತ್ತೇನೆ. ክ-ስ--እየ። ክ___ እ__ ክ-ስ- እ-። -------- ክወስዳ እየ። 0
ay--a-i --i-----de--h-u-i? a______ ḥ_____ d________ a-e-a-i h-i-i-ī d-l-h-u-i- -------------------------- ayenayi ḥibirī delīẖumi?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? ምና-ባት-- ክቕ-ራ -ኽ---ዲ- ? ም____ ከ ክ___ እ___ ዲ_ ? ም-ል-ት ከ ክ-ይ- እ-እ- ዲ- ? ---------------------- ምናልባት ከ ክቕይራ እኽእል ዲየ ? 0
t-’elī-i- buna---w-y--t-’a‘i-a? t________ b_____ w___ t________ t-’-l-m-፣ b-n-w- w-y- t-’-‘-d-? ------------------------------- ts’elīmi፣ bunawī weyi ts’a‘ida?
ಖಂಡಿತವಾಗಿಯು. ከመይ ደ-። ከ__ ደ__ ከ-ይ ደ-። ------- ከመይ ደኣ። 0
ts-elīmi፣ ------ -ey- t----id-? t________ b_____ w___ t________ t-’-l-m-፣ b-n-w- w-y- t-’-‘-d-? ------------------------------- ts’elīmi፣ bunawī weyi ts’a‘ida?
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. ከም-ህ-ብ---ና-ክን--- ኢ-። ከ_ ህ__ ጌ__ ክ____ ኢ__ ከ- ህ-ብ ጌ-ና ክ-ዕ-ጎ ኢ-። -------------------- ከም ህያብ ጌርና ክንዕሽጎ ኢና። 0
ts’e---i- buna-ī -eyi t-’-‘i--? t________ b_____ w___ t________ t-’-l-m-፣ b-n-w- w-y- t-’-‘-d-? ------------------------------- ts’elīmi፣ bunawī weyi ts’a‘ida?
ಅಲ್ಲಿ ನಗದು ಪಾವತಿ ಸ್ಥಳ ಇದೆ. ካሳ---ቲ-ን-ው ኢ- --። ካ_ ኣ__ ን__ ኢ_ ዘ__ ካ- ኣ-ቲ ን-ው ኢ- ዘ-። ----------------- ካሳ ኣብቲ ንየው ኢዩ ዘሎ። 0
‘--a-- --yi ni-i-h----i? ‘_____ w___ n___________ ‘-b-y- w-y- n-’-s-i-o-i- ------------------------ ‘abayi weyi ni’ishitoyi?

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.