ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ti “ገኒቲቭ” (መበቈል ወይ ዋንነት ዘመልክት)

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [ተስዓንትሽዓተን]

99 [tesi‘anitishi‘ateni]

“ገኒቲቭ” (መበቈል ወይ ዋንነት ዘመልክት)

“genītīvi” (mebek’oli weyi wanineti zemelikiti)

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. ዱሙ ና- ---ይ ዱ_ ና_ መ___ ዱ- ና- መ-ዛ- ---------- ዱሙ ናይ መሓዛይ 0
“ge---ī-i- (meb-k--l- w-y- wa-in-ti---melikit-) “_________ (_________ w___ w_______ z__________ “-e-ī-ī-i- (-e-e-’-l- w-y- w-n-n-t- z-m-l-k-t-) ----------------------------------------------- “genītīvi” (mebek’oli weyi wanineti zemelikiti)
ನನ್ನ ಸ್ನೇಹಿತನ ನಾಯಿ. ከ--------ከይ ከ__ ና_ ዓ___ ከ-ቢ ና- ዓ-ከ- ----------- ከልቢ ናይ ዓርከይ 0
“-e--t---” ---b-k’o-i ---i ---ine-i-z----i-it-) “_________ (_________ w___ w_______ z__________ “-e-ī-ī-i- (-e-e-’-l- w-y- w-n-n-t- z-m-l-k-t-) ----------------------------------------------- “genītīvi” (mebek’oli weyi wanineti zemelikiti)
ನನ್ನ ಮಕ್ಕಳ ಆಟಿಕೆಗಳು. እ--መ-ወ- -ይ--ቀይ እ_ መ___ ና_ ደ__ እ- መ-ወ- ና- ደ-ይ -------------- እቲ መጻወቲ ናይ ደቀይ 0
d--u --yi--e---z--i d___ n___ m_______ d-m- n-y- m-h-a-a-i ------------------- dumu nayi meḥazayi
ಅದು ನನ್ನ ಸಹೋದ್ಯೋಗಿಯ ಕೋಟು. እ--ቲ ጃ-ት(ነ--- ና---መ--ሕተይ---። እ___ ጃ_______ ና__ መ_____ እ__ እ-‘- ጃ-ት-ነ-ሕ- ና-ቲ መ-ር-ተ- እ-። ---------------------------- እዚ‘ቲ ጃከት(ነዊሕ) ናይቲ መሳርሕተይ እዩ። 0
du------i -eh-aza-i d___ n___ m_______ d-m- n-y- m-h-a-a-i ------------------- dumu nayi meḥazayi
ಅದು ನನ್ನ ಸಹೋದ್ಯೋಗಿಯ ಕಾರ್. ን--- --ና -ይታ --ርሕ---እያ። ን___ መ__ ና__ መ_____ እ__ ን-‘- መ-ና ና-ታ መ-ር-ተ- እ-። ----------------------- ንሳ‘ታ መኪና ናይታ መሳርሕተይ እያ። 0
d--u n-yi--e--aza-i d___ n___ m_______ d-m- n-y- m-h-a-a-i ------------------- dumu nayi meḥazayi
ಅದು ನನ್ನ ಸಹೋದ್ಯೋಗಿಯ ಕೆಲಸ. እ-‘ቲ--ራሕ ና- መሳር-ታ-- --። እ___ ስ__ ና_ መ______ እ__ እ-‘- ስ-ሕ ና- መ-ር-ታ-ይ እ-። ----------------------- እዚ‘ቲ ስራሕ ናይ መሳርሕታተይ እዩ። 0
k--ib- -ay--‘-r-k--i k_____ n___ ‘_______ k-l-b- n-y- ‘-r-k-y- -------------------- kelibī nayi ‘arikeyi
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. እ----ጎ- ና-ቲ ካ---ጠ--። እ_ መ___ ና__ ካ__ ጠ___ እ- መ-ጎ- ና-ቲ ካ-ቻ ጠ-ኡ- -------------------- እቲ መልጎም ናይቲ ካምቻ ጠፊኡ። 0
k--ibī nay- --ri---i k_____ n___ ‘_______ k-l-b- n-y- ‘-r-k-y- -------------------- kelibī nayi ‘arikeyi
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. እቲ መ-ትሕ-ናይ----ጅ ጠ-ኡ። እ_ መ___ ና__ ጋ__ ጠ___ እ- መ-ት- ና-ቲ ጋ-ጅ ጠ-ኡ- -------------------- እቲ መፍትሕ ናይቲ ጋራጅ ጠፊኡ። 0
ke-i-ī nay--‘---ke-i k_____ n___ ‘_______ k-l-b- n-y- ‘-r-k-y- -------------------- kelibī nayi ‘arikeyi
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. እታ------------ላ--ተበላ-ያ። እ_ ኮ____ ና__ ሓ__ ተ_____ እ- ኮ-ፒ-ር ና-ቲ ሓ-ፊ ተ-ላ-ያ- ----------------------- እታ ኮምፒተር ናይቲ ሓላፊ ተበላሽያ። 0
it- m----awe---n-yi de-’--i i__ m_________ n___ d______ i-ī m-t-’-w-t- n-y- d-k-e-i --------------------------- itī mets’awetī nayi dek’eyi
ಆ ಹುಡುಗಿಯ ಹೆತ್ತವರು ಯಾರು? መ---ዮ---ለ-ቲ---ታ --? መ_ እ__ ወ___ ና__ ጓ__ መ- እ-ም ወ-ድ- ና-ታ ጓ-? ------------------- መን እዮም ወለድቲ ናይታ ጓል? 0
i-- m-ts’---------- -e-’-yi i__ m_________ n___ d______ i-ī m-t-’-w-t- n-y- d-k-e-i --------------------------- itī mets’awetī nayi dek’eyi
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? ከመይ ጌ- ናብ--- -ይ-ስድ-ኣ-ክኸይድ ይኽ---? ከ__ ጌ_ ና_ ገ_ ና_ ስ___ ክ___ ይ___ ? ከ-ይ ጌ- ና- ገ- ና- ስ-ራ- ክ-ይ- ይ-እ- ? -------------------------------- ከመይ ጌረ ናብ ገዛ ናይ ስድራኣ ክኸይድ ይኽእል ? 0
i-ī -e-----e-- ---i-d-k-eyi i__ m_________ n___ d______ i-ī m-t-’-w-t- n-y- d-k-e-i --------------------------- itī mets’awetī nayi dek’eyi
ಮನೆ ರಸ್ತೆಯ ಕೊನೆಯಲ್ಲಿದೆ. እቲ ገ- -ብ -ወዳ----- ጎ-ና--ዩ---። እ_ ገ_ ኣ_ መ____ እ_ ጎ__ ኢ_ ዘ__ እ- ገ- ኣ- መ-ዳ-ታ እ- ጎ-ና ኢ- ዘ-። ---------------------------- እቲ ገዛ ኣብ መወዳእታ እቲ ጎደና ኢዩ ዘሎ። 0
i--‘----a-e-i(-ew----- -----ī ---ariḥiteyi---u። i_____ j_____________ n_____ m___________ i___ i-ī-t- j-k-t-(-e-ī-̣-) n-y-t- m-s-r-h-i-e-i i-u- ------------------------------------------------ izī‘tī jaketi(newīḥi) nayitī mesariḥiteyi iyu።
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? ር-ሰ--ተ- -ይ -ዊዘ--ን--መ--ት---? ር______ ና_ ስ______ መ_ ት____ ር-ሰ-ከ-ማ ና- ስ-ዘ-ላ-ድ መ- ት-ሃ-? --------------------------- ርእሰ-ከተማ ናይ ስዊዘርላንድ መን ትብሃል? 0
iz-‘t- j-ke--(n--ī---)-nay-t--me---i-̣i--yi -yu። i_____ j_____________ n_____ m___________ i___ i-ī-t- j-k-t-(-e-ī-̣-) n-y-t- m-s-r-h-i-e-i i-u- ------------------------------------------------ izī‘tī jaketi(newīḥi) nayitī mesariḥiteyi iyu።
ಆ ಪುಸ್ತಕದ ಹೆಸರೇನು? ሽ- -ይቲ መጽሓ- -ን---ይ--ል? ሽ_ ና__ መ___ እ___ ይ____ ሽ- ና-ቲ መ-ሓ- እ-ታ- ይ-ሃ-? ---------------------- ሽም ናይቲ መጽሓፍ እንታይ ይብሃል? 0
iz--tī --k-----e--ḥ-) -a-itī-me-ariḥit-yi-iyu። i_____ j_____________ n_____ m___________ i___ i-ī-t- j-k-t-(-e-ī-̣-) n-y-t- m-s-r-h-i-e-i i-u- ------------------------------------------------ izī‘tī jaketi(newīḥi) nayitī mesariḥiteyi iyu።
ಪಕ್ಕದ ಮನೆಯವರ ಮಕ್ಕಳ ಹೆಸರೇನು? ቆል- ---- -ረባ-ቲ-መን እዮ--ሽ-ም? ቆ__ ና___ ጎ____ መ_ እ__ ሽ___ ቆ-ዑ ና-ቶ- ጎ-ባ-ቲ መ- እ-ም ሽ-ም- -------------------------- ቆልዑ ናይቶም ጎረባብቲ መን እዮም ሽሞም? 0
ni-a-ta m-k------yita-m-sariḥite-- ---። n______ m_____ n_____ m___________ i___ n-s-‘-a m-k-n- n-y-t- m-s-r-h-i-e-i i-a- ---------------------------------------- nisa‘ta mekīna nayita mesariḥiteyi iya።
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? ናይ---ህር--ዕ-ፍቲ --ቶ- ----መ-ስ--ዩ? ና_ ት_________ ና___ ቆ__ መ__ ኢ__ ና- ት-ህ-ቲ-ዕ-ፍ- ና-ቶ- ቆ-ዑ መ-ስ ኢ-? ------------------------------ ናይ ትምህርቲ-ዕርፍቲ ናይቶም ቆልዑ መዓስ ኢዩ? 0
nisa‘t--m-kīna -a--t- mes-r-h-i---- ---። n______ m_____ n_____ m___________ i___ n-s-‘-a m-k-n- n-y-t- m-s-r-h-i-e-i i-a- ---------------------------------------- nisa‘ta mekīna nayita mesariḥiteyi iya።
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ና--ዘረባ--ዓ-ት --ቲ-ሓ-- መ---ኢዮም? ና_ ዘ__ ስ___ ና__ ሓ__ መ__ ኢ___ ና- ዘ-ባ ስ-ታ- ና-ቲ ሓ-ም መ-ስ ኢ-ም- ---------------------------- ናይ ዘረባ ስዓታት ናይቲ ሓኪም መዓስ ኢዮም? 0
n-s--ta------a--a-ita -e---iḥi-e---iya። n______ m_____ n_____ m___________ i___ n-s-‘-a m-k-n- n-y-t- m-s-r-h-i-e-i i-a- ---------------------------------------- nisa‘ta mekīna nayita mesariḥiteyi iya።
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? ዝ-ፍ-- --ታት ና-ቲ-ቤተ-መ------ስ ኢ-? ዝ____ ስ___ ና__ ቤ______ መ__ ኢ__ ዝ-ፍ-ሉ ስ-ታ- ና-ቲ ቤ---ዘ-ር መ-ስ ኢ-? ------------------------------ ዝኸፍትሉ ስዓታት ናይቲ ቤተ-መዘክር መዓስ ኢዩ? 0
i--‘-ī -iraḥi-na---------ḥit-t--- -y-። i_____ s_____ n___ m_____________ i___ i-ī-t- s-r-h-i n-y- m-s-r-h-i-a-e-i i-u- ---------------------------------------- izī‘tī siraḥi nayi mesariḥitateyi iyu።

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.