ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ti ናይ ዋንነት ቃላት 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [ሱሳንሸውዓተን]

67 [susanishewi‘ateni]

ናይ ዋንነት ቃላት 2

nayi wanineti k’alati 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. እ--መነጽር እ_ መ___ እ- መ-ጽ- ------- እቲ መነጽር 0
nayi --n---t--k-a--ti-2 n___ w_______ k______ 2 n-y- w-n-n-t- k-a-a-i 2 ----------------------- nayi wanineti k’alati 2
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. ንሱ -ነጽ--ረሲዑዎ። ን_ መ___ ረ____ ን- መ-ጽ- ረ-ዑ-። ------------- ንሱ መነጽሩ ረሲዑዎ። 0
nayi-wa-i--ti k-a--t--2 n___ w_______ k______ 2 n-y- w-n-n-t- k-a-a-i 2 ----------------------- nayi wanineti k’alati 2
ಅವನ ಕನ್ನಡಕ ಎಲ್ಲಿದೆ? መነጽ--ኣበ--ድዩ ረሲ-ዎ? መ___ ኣ__ ድ_ ረ____ መ-ጽ- ኣ-ይ ድ- ረ-ዑ-? ----------------- መነጽሩ ኣበይ ድዩ ረሲዑዎ? 0
i-- ----ts--ri i__ m_________ i-ī m-n-t-’-r- -------------- itī menets’iri
ಗಡಿಯಾರ. እ---ዓት እ_ ሰ__ እ- ሰ-ት ------ እታ ሰዓት 0
it- men--s’--i i__ m_________ i-ī m-n-t-’-r- -------------- itī menets’iri
ಅವನ ಗಡಿಯಾರ ಕೆಟ್ಟಿದೆ. ሰዓቱ --ላሽያ። ሰ__ ተ_____ ሰ-ቱ ተ-ላ-ያ- ---------- ሰዓቱ ተባላሽያ። 0
i---me-e-s-i-i i__ m_________ i-ī m-n-t-’-r- -------------- itī menets’iri
ಗಡಿಯಾರ ಗೋಡೆಯ ಮೇಲೆ ಇದೆ. እታ -ዓ---ብ መ-ደቕ ተ-ቒላ ኣላ። እ_ ሰ__ ኣ_ መ___ ተ___ ኣ__ እ- ሰ-ት ኣ- መ-ደ- ተ-ቒ- ኣ-። ----------------------- እታ ሰዓት ኣብ መንደቕ ተሰቒላ ኣላ። 0
ni-u men-----ru--esī--wo። n___ m_________ r________ n-s- m-n-t-’-r- r-s-‘-w-። ------------------------- nisu menets’iru resī‘uwo።
ಪಾಸ್ ಪೋರ್ಟ್ እቲ ----ት እ_ ፓ____ እ- ፓ-ፖ-ት -------- እቲ ፓስፖርት 0
n-s--m-n-t---ru re---uw-። n___ m_________ r________ n-s- m-n-t-’-r- r-s-‘-w-። ------------------------- nisu menets’iru resī‘uwo።
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. ንሱ--ስፖ----ኢ-ዎ። ን_ ፓ____ ሲ____ ን- ፓ-ፖ-ቱ ሲ-ኑ-። -------------- ንሱ ፓስፖርቱ ሲኢኑዎ። 0
n-su me-et-’-ru-r---‘u-o። n___ m_________ r________ n-s- m-n-t-’-r- r-s-‘-w-። ------------------------- nisu menets’iru resī‘uwo።
ಅವನ ಪಾಸ್ ಪೋರ್ಟ್ ಎಲ್ಲಿದೆ? ፖኣስፖርቱ-ኣ-ይ--ሩዎ? ፖ_____ ኣ__ ጌ___ ፖ-ስ-ር- ኣ-ይ ጌ-ዎ- --------------- ፖኣስፖርቱ ኣበይ ጌሩዎ? 0
me---s--ru-abe-- d-y- r---‘-wo? m_________ a____ d___ r________ m-n-t-’-r- a-e-i d-y- r-s-‘-w-? ------------------------------- menets’iru abeyi diyu resī‘uwo?
ಅವರು – ಅವರ ንሳ-ም ---ቶም ን___ - ና__ ን-ቶ- - ና-ም ---------- ንሳቶም - ናቶም 0
m-----’--- -b--- ---u r-s--u-o? m_________ a____ d___ r________ m-n-t-’-r- a-e-i d-y- r-s-‘-w-? ------------------------------- menets’iru abeyi diyu resī‘uwo?
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. እቶም -ልዑ-ንወለድ-ም ሲ-ሞም። እ__ ቆ__ ን_____ ሲ____ እ-ም ቆ-ዑ ን-ለ-ኦ- ሲ-ሞ-። -------------------- እቶም ቆልዑ ንወለድኦም ሲነሞም። 0
m---ts’i-u-------d-------ī-uwo? m_________ a____ d___ r________ m-n-t-’-r- a-e-i d-y- r-s-‘-w-? ------------------------------- menets’iru abeyi diyu resī‘uwo?
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. ግ- ----ም ----ይ--- ። ግ_ ወ____ እ__ ይ___ ። ግ- ወ-ድ-ም እ-ዉ ይ-ጽ- ። ------------------- ግን ወለድኦም እነዉ ይመጽኡ ። 0
i-a s--ati i__ s_____ i-a s-‘-t- ---------- ita se‘ati
ನೀವು - ನಿಮ್ಮ. ንስ-ም-- ና--ም ን___ - ና___ ን-ኹ- - ና-ኩ- ----------- ንስኹም - ናትኩም 0
i-a------i i__ s_____ i-a s-‘-t- ---------- ita se‘ati
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? መ-ሻ-ም -መይ-----ቶ ሙለ-? መ____ ከ_____ ኣ_ ሙ___ መ-ሻ-ም ከ-ይ-ሩ- ኣ- ሙ-ር- -------------------- መገሻኹም ከመይኔሩ፣ ኣቶ ሙለር? 0
i-a-s--ati i__ s_____ i-a s-‘-t- ---------- ita se‘ati
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? ሰ-ይ-ኹም ኣበይ ኣ---- ---? ሰ_____ ኣ__ ኣ_ ኣ_ ሙ___ ሰ-ይ-ኹ- ኣ-ይ ኣ- ኣ- ሙ-ር- --------------------- ሰበይትኹም ኣበይ ኣላ ኣቶ ሙለር? 0
se-atu-te-a-a--iy-። s_____ t___________ s-‘-t- t-b-l-s-i-a- ------------------- se‘atu tebalashiya።
ನೀವು - ನಿಮ್ಮ. ን-ኽን-- ---ን ን___ - ና___ ን-ኽ- - ና-ክ- ----------- ንስኽን - ናትክን 0
se‘--u --ba------a። s_____ t___________ s-‘-t- t-b-l-s-i-a- ------------------- se‘atu tebalashiya።
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? መ-ሻኽ-------- ወይዘሮ ሽሚት? መ____ ከ__ ኔ_ ወ___ ሽ___ መ-ሻ-ን ከ-ይ ኔ- ወ-ዘ- ሽ-ት- ---------------------- መገሻኽን ከመይ ኔሩ ወይዘሮ ሽሚት? 0
s----u-t-ba-a-hi--። s_____ t___________ s-‘-t- t-b-l-s-i-a- ------------------- se‘atu tebalashiya።
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? ሰ---ክን ኣ-ይ------ዘሮ -ሚት? ሰ_____ ኣ__ ኣ_ ወ___ ሽ___ ሰ-ኣ-ክ- ኣ-ይ ኣ- ወ-ዘ- ሽ-ት- ----------------------- ሰብኣይክን ኣበይ ኣሎ ወይዘሮ ሽሚት? 0
i-- s--ati -b--m--ide---i t---k---la -la። i__ s_____ a__ m________ t________ a___ i-a s-‘-t- a-i m-n-d-k-’- t-s-k-’-l- a-a- ----------------------------------------- ita se‘ati abi menideḵ’i teseḵ’īla ala።

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.