ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ur ‫قوائد اضافی 2‬

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

‫67 [سڑسٹھ]‬

saransath

‫قوائد اضافی 2‬

qawaid izafi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. ‫---ک‬ ‫_____ ‫-ی-ک- ------ ‫عینک‬ 0
q-w-----za-i q_____ i____ q-w-i- i-a-i ------------ qawaid izafi
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. ‫وہ ا--ی-ع-نک--------ا--ے -‬ ‫__ ا___ ع___ ب___ گ__ ہ_ -_ ‫-ہ ا-ن- ع-ن- ب-و- گ-ا ہ- -- ---------------------------- ‫وہ اپنی عینک بھول گیا ہے -‬ 0
q-waid i-a-i q_____ i____ q-w-i- i-a-i ------------ qawaid izafi
ಅವನ ಕನ್ನಡಕ ಎಲ್ಲಿದೆ? ‫اسکی-ع--- -ہا- ہ- -‬ ‫____ ع___ ک___ ہ_ ؟_ ‫-س-ی ع-ن- ک-ا- ہ- ؟- --------------------- ‫اسکی عینک کہاں ہے ؟‬ 0
ayn-k a____ a-n-k ----- aynak
ಗಡಿಯಾರ. ‫گھ-ی‬ ‫_____ ‫-ھ-ی- ------ ‫گھڑی‬ 0
a--ak a____ a-n-k ----- aynak
ಅವನ ಗಡಿಯಾರ ಕೆಟ್ಟಿದೆ. ‫ا-کی -ھ---خ--ب ----‬ ‫____ گ___ خ___ ہ_ -_ ‫-س-ی گ-ڑ- خ-ا- ہ- -- --------------------- ‫اسکی گھڑی خراب ہے -‬ 0
a-nak a____ a-n-k ----- aynak
ಗಡಿಯಾರ ಗೋಡೆಯ ಮೇಲೆ ಇದೆ. ‫--ڑ- د---ر--- لٹکی--ے--‬ ‫____ د____ پ_ ل___ ہ_ -_ ‫-ھ-ی د-و-ر پ- ل-ک- ہ- -- ------------------------- ‫گھڑی دیوار پر لٹکی ہے -‬ 0
w-h-ap-i-a--ak b-----g--a h---- w__ a___ a____ b____ g___ h__ - w-h a-n- a-n-k b-o-l g-y- h-i - ------------------------------- woh apni aynak bhool gaya hai -
ಪಾಸ್ ಪೋರ್ಟ್ ‫پاسپ---‬ ‫________ ‫-ا-پ-ر-‬ --------- ‫پاسپورٹ‬ 0
w-h-a--i a--a- --oo- gay- hai - w__ a___ a____ b____ g___ h__ - w-h a-n- a-n-k b-o-l g-y- h-i - ------------------------------- woh apni aynak bhool gaya hai -
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. ‫-س-- --س---ٹ ------گی- -ے -‬ ‫____ پ______ گ_ ہ_ گ__ ہ_ -_ ‫-س-ا پ-س-و-ٹ گ- ہ- گ-ا ہ- -- ----------------------------- ‫اسکا پاسپورٹ گم ہو گیا ہے -‬ 0
wo--a--- -y-a----o-- g--a-ha--- w__ a___ a____ b____ g___ h__ - w-h a-n- a-n-k b-o-l g-y- h-i - ------------------------------- woh apni aynak bhool gaya hai -
ಅವನ ಪಾಸ್ ಪೋರ್ಟ್ ಎಲ್ಲಿದೆ? ‫ا--ا-پ--پورٹ -ہاں ہے -‬ ‫____ پ______ ک___ ہ_ ؟_ ‫-س-ا پ-س-و-ٹ ک-ا- ہ- ؟- ------------------------ ‫اسکا پاسپورٹ کہاں ہے ؟‬ 0
us-i---n-k--ahan h-i? u___ a____ k____ h___ u-k- a-n-k k-h-n h-i- --------------------- uski aynak kahan hai?
ಅವರು – ಅವರ ‫وہ --- نکا‬ ‫__ – ا ن___ ‫-ہ – ا ن-ا- ------------ ‫وہ – ا نکا‬ 0
usk----na- k--an-h-i? u___ a____ k____ h___ u-k- a-n-k k-h-n h-i- --------------------- uski aynak kahan hai?
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. ‫بچے-اپ---و-لد-ن سے-نہ-- ----ا-ہے-ہیں--‬ ‫___ ا___ و_____ س_ ن___ م_ پ____ ہ__ -_ ‫-چ- ا-ن- و-ل-ی- س- ن-ی- م- پ-ر-ے ہ-ں -- ---------------------------------------- ‫بچے اپنے والدین سے نہیں مل پارہے ہیں -‬ 0
u--i-a---k-k--a----i? u___ a____ k____ h___ u-k- a-n-k k-h-n h-i- --------------------- uski aynak kahan hai?
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. ‫-یکن--ن-ے وا-دی---ہ آرہے ہی--!‬ ‫____ ا___ و_____ و_ آ___ ہ__ !_ ‫-ی-ن ا-ک- و-ل-ی- و- آ-ہ- ہ-ں !- -------------------------------- ‫لیکن انکے والدین وہ آرہے ہیں !‬ 0
ghari g____ g-a-i ----- ghari
ನೀವು - ನಿಮ್ಮ. ‫-پ – آپ---‬ ‫__ – آ_ ک__ ‫-پ – آ- ک-‬ ------------ ‫آپ – آپ کا‬ 0
g-ari g____ g-a-i ----- ghari
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? ‫آ--کا -ف--ک-س- رہا-- -سٹر --لر-‬ ‫__ ک_ س__ ک___ ر__ ؟ م___ م_____ ‫-پ ک- س-ر ک-س- ر-ا ؟ م-ٹ- م-ل-،- --------------------------------- ‫آپ کا سفر کیسا رہا ؟ مسٹر مولر،‬ 0
ghari g____ g-a-i ----- ghari
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? ‫-پ--ی بی-ی ک--ں-ہ- ؟--س-ر --ل--‬ ‫__ ک_ ب___ ک___ ہ_ ؟ م___ م_____ ‫-پ ک- ب-و- ک-ا- ہ- ؟ م-ٹ- م-ل-،- --------------------------------- ‫آپ کی بیوی کہاں ہے ؟ مسٹر مولر،‬ 0
us---gh---------------- u___ g____ k_____ h__ - u-k- g-a-i k-a-a- h-i - ----------------------- uski ghari kharab hai -
ನೀವು - ನಿಮ್ಮ. ‫آپ---آپ-کا‬ ‫__ – آ_ ک__ ‫-پ – آ- ک-‬ ------------ ‫آپ – آپ کا‬ 0
us----har- ----a---a--- u___ g____ k_____ h__ - u-k- g-a-i k-a-a- h-i - ----------------------- uski ghari kharab hai -
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? ‫-پ-ک- س----ی-ا -ہ--؟ -سز-شم-،‬ ‫__ ک_ س__ ک___ ر__ ؟ م__ ش____ ‫-پ ک- س-ر ک-س- ر-ا ؟ م-ز ش-ڈ-‬ ------------------------------- ‫آپ کا سفر کیسا رہا ؟ مسز شمڈ،‬ 0
uski-g--ri--ha-a- ha- - u___ g____ k_____ h__ - u-k- g-a-i k-a-a- h-i - ----------------------- uski ghari kharab hai -
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? ‫-س----ڈ- -- -- -وہر کہ-- ہیں ؟‬ ‫___ ش___ آ_ ک_ ش___ ک___ ہ__ ؟_ ‫-س- ش-ڈ- آ- ک- ش-ہ- ک-ا- ہ-ں ؟- -------------------------------- ‫مسز شمڈ، آپ کے شوہر کہاں ہیں ؟‬ 0
g--ri ---w-r-p-r--at--- -a--- g____ d_____ p__ l_____ h__ - g-a-i d-e-a- p-r l-t-k- h-i - ----------------------------- ghari deewar par lataki hai -

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.