ಪದಗುಚ್ಛ ಪುಸ್ತಕ

kn ಭೂತಕಾಲ ೧   »   ur ‫ماضی 1‬

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

‫81 [اکیاسی]‬

ikiyasi

‫ماضی 1‬

maazi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. ‫ل--ن-‬ ‫______ ‫-ک-ن-‬ ------- ‫لکھنا‬ 0
m---i m____ m-a-i ----- maazi
ಅವನು ಒಂದು ಪತ್ರವನ್ನು ಬರೆದಿದ್ದ. ‫-س------ک-----ک-ا--‬ ‫__ ن_ ا__ خ_ ل___ -_ ‫-س ن- ا-ک خ- ل-ھ- -- --------------------- ‫اس نے ایک خط لکھا -‬ 0
ma--i m____ m-a-i ----- maazi
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು ‫او---س -ے-ا-ک---رڈ لکھ---‬ ‫___ ا_ ن_ ا__ ک___ ل___ -_ ‫-و- ا- ن- ا-ک ک-ر- ل-ھ- -- --------------------------- ‫اور اس نے ایک کارڈ لکھا -‬ 0
l-k-na l_____ l-k-n- ------ likhna
ಓದುವುದು. ‫پ-ھ-ا‬ ‫______ ‫-ڑ-ن-‬ ------- ‫پڑھنا‬ 0
l-k-na l_____ l-k-n- ------ likhna
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ‫اس ---ای--میگ--ن-پ-ھ---‬ ‫__ ن_ ا__ م_____ پ___ -_ ‫-س ن- ا-ک م-گ-ی- پ-ھ- -- ------------------------- ‫اس نے ایک میگزین پڑھا -‬ 0
lik-na l_____ l-k-n- ------ likhna
ಅವಳು ಒಂದು ಪುಸ್ತಕವನ್ನು ಓದಿದ್ದಳು. ‫----اس ن--ایک----ب ---ی -‬ ‫___ ا_ ن_ ا__ ک___ پ___ -_ ‫-و- ا- ن- ا-ک ک-ا- پ-ھ- -- --------------------------- ‫اور اس نے ایک کتاب پڑھی -‬ 0
i- -- ai- kha- -i--a - i_ n_ a__ k___ l____ - i- n- a-k k-a- l-k-a - ---------------------- is ne aik khat likha -
ತೆಗೆದು ಕೊಳ್ಳುವುದು ‫لی--‬ ‫_____ ‫-ی-ا- ------ ‫لینا‬ 0
is ne--i--k-a--li----- i_ n_ a__ k___ l____ - i- n- a-k k-a- l-k-a - ---------------------- is ne aik khat likha -
ಅವನು ಒಂದು ಸಿಗರೇಟ್ ತೆಗೆದುಕೊಂಡ. ‫اس--ے-ایک -گ-یٹ ل- -‬ ‫__ ن_ ا__ س____ ل_ -_ ‫-س ن- ا-ک س-ر-ٹ ل- -- ---------------------- ‫اس نے ایک سگریٹ لی -‬ 0
i- ne--ik-------ik-- - i_ n_ a__ k___ l____ - i- n- a-k k-a- l-k-a - ---------------------- is ne aik khat likha -
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ‫ا- ---ای---و--یٹ-ل---‬ ‫__ ن_ ا__ چ_____ ل_ -_ ‫-س ن- ا-ک چ-ک-ی- ل- -- ----------------------- ‫اس نے ایک چوکلیٹ لی -‬ 0
a-- ---ne -----ar- --k-a - a__ i_ n_ a__ c___ l____ - a-r i- n- a-k c-r- l-k-a - -------------------------- aur is ne aik card likha -
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ‫-- ------ت---لی-ن-و- و--د-- تھی--‬ ‫__ ب____ ت__ ل___ و_ و_____ ت__ -_ ‫-ہ ب-و-ا ت-ا ل-ک- و- و-ا-ا- ت-ی -- ----------------------------------- ‫وہ بےوفا تھا لیکن وہ وفادار تھی -‬ 0
aur -s ne---k --r- -i----- a__ i_ n_ a__ c___ l____ - a-r i- n- a-k c-r- l-k-a - -------------------------- aur is ne aik card likha -
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ‫-ہ -ا-ل-ت-ا ل--ن-وہ-م-نتی-تھ- -‬ ‫__ ک___ ت__ ل___ و_ م____ ت__ -_ ‫-ہ ک-ہ- ت-ا ل-ک- و- م-ن-ی ت-ی -- --------------------------------- ‫وہ کاہل تھا لیکن وہ محنتی تھی -‬ 0
a-r-i---e a-k -ard -ikh--- a__ i_ n_ a__ c___ l____ - a-r i- n- a-k c-r- l-k-a - -------------------------- aur is ne aik card likha -
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ‫وہ غر---تھ---ی-- وہ --یر---ی -‬ ‫__ غ___ ت__ ل___ و_ ا___ ت__ -_ ‫-ہ غ-ی- ت-ا ل-ک- و- ا-ی- ت-ی -- -------------------------------- ‫وہ غریب تھا لیکن وہ امیر تھی -‬ 0
p--hna p_____ p-r-n- ------ parhna
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ‫---- پ-س پ-س- -ہ-- -ھے-ب----قر-ے -‬ ‫____ پ__ پ___ ن___ ت__ ب___ ق___ -_ ‫-س-ے پ-س پ-س- ن-ی- ت-ے ب-ک- ق-ض- -- ------------------------------------ ‫اسکے پاس پیسے نہیں تھے بلکہ قرضے -‬ 0
p--h-a p_____ p-r-n- ------ parhna
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ‫-ہ--و---س-ت نہ-ں -ھا --کہ ب--قس-- -‬ ‫__ خ__ ق___ ن___ ت__ ب___ ب_ ق___ -_ ‫-ہ خ-ش ق-م- ن-ی- ت-ا ب-ک- ب- ق-م- -- ------------------------------------- ‫وہ خوش قسمت نہیں تھا بلکہ بد قسمت -‬ 0
pa-hna p_____ p-r-n- ------ parhna
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. ‫--- -ام--ب--نہیں---ی-بلکہ نا کا-ی--‬ ‫___ ک______ ن___ م__ ب___ ن_ ک___ -_ ‫-س- ک-م-ا-ی ن-ی- م-ی ب-ک- ن- ک-م- -- ------------------------------------- ‫اسے کامیابی نہیں ملی بلکہ نا کامی -‬ 0
i- ne-a---m-ga-ine par-a-- i_ n_ a__ m_______ p____ - i- n- a-k m-g-z-n- p-r-a - -------------------------- is ne aik magazine parha -
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ‫وہ مط---- -ہی- تھ- --ک- غیر مطم--- -‬ ‫__ م_____ ن___ ت__ ب___ غ__ م_____ -_ ‫-ہ م-م-ی- ن-ی- ت-ا ب-ک- غ-ر م-م-ی- -- -------------------------------------- ‫وہ مطمعین نہیں تھا بلکہ غیر مطمعین -‬ 0
is n- --- m-g--i-e--a--- - i_ n_ a__ m_______ p____ - i- n- a-k m-g-z-n- p-r-a - -------------------------- is ne aik magazine parha -
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ‫-ہ--و---ہ-ں---ا -لکہ-نا -وش--‬ ‫__ خ__ ن___ ت__ ب___ ن_ خ__ -_ ‫-ہ خ-ش ن-ی- ت-ا ب-ک- ن- خ-ش -- ------------------------------- ‫وہ خوش نہیں تھا بلکہ نا خوش -‬ 0
i--n----- ----zin- -arh--- i_ n_ a__ m_______ p____ - i- n- a-k m-g-z-n- p-r-a - -------------------------- is ne aik magazine parha -
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. ‫و- م-ر-----------ا ------ا -ہر-ا- -‬ ‫__ م_____ ن___ ت__ ب___ ن_ م_____ -_ ‫-ہ م-ر-ا- ن-ی- ت-ا ب-ک- ن- م-ر-ا- -- ------------------------------------- ‫وہ مہربان نہیں تھا بلکہ نا مہربان -‬ 0
a----- -e-a-k---taab-parh--- a__ i_ n_ a__ k_____ p____ - a-r i- n- a-k k-t-a- p-r-i - ---------------------------- aur is ne aik kitaab parhi -

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.