ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   ur ‫کل – آج – کل‬

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

‫10 [دس]‬

das

‫کل – آج – کل‬

kal aaj kal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) ‫-ل -ف-ہ-تھا-‬ ‫__ ہ___ ت____ ‫-ل ہ-ت- ت-ا-‬ -------------- ‫کل ہفتہ تھا-‬ 0
kal-ha--a -h-- k__ h____ t___ k-l h-f-a t-a- -------------- kal hafta tha-
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. ‫-ل م---س-ی-ا -ی- تھا-‬ ‫__ م__ س____ م__ ت____ ‫-ل م-ں س-ی-ا م-ں ت-ا-‬ ----------------------- ‫کل میں سنیما میں تھا-‬ 0
k-l -e-n----em-------tha- k__ m___ c_____ m___ t___ k-l m-i- c-n-m- m-i- t-a- ------------------------- kal mein cinema mein tha-
ಚಿತ್ರ ಸ್ವಾರಸ್ಯಕರವಾಗಿತ್ತು. ‫-ل- --ت-د--س---ھ--‬ ‫___ ب__ د____ ت____ ‫-ل- ب-ت د-چ-پ ت-ی-‬ -------------------- ‫فلم بہت دلچسپ تھی-‬ 0
f-lm ----t--ilch--p-t--- f___ b____ d_______ t___ f-l- b-h-t d-l-h-s- t-i- ------------------------ film bohat dilchasp thi-
ಇಂದು ಭಾನುವಾರ. ‫آج ا-وار-ہے-‬ ‫__ ا____ ہ___ ‫-ج ا-و-ر ہ--- -------------- ‫آج اتوار ہے-‬ 0
a-j -t-a-r h-i-- a__ i_____ h__ - a-j i-w-a- h-i - ---------------- aaj itwaar hai -
ಇಂದು ನಾನು ಕೆಲಸ ಮಾಡುವುದಿಲ್ಲ. ‫-ج-می- کام --ی- کروںگ--‬ ‫__ م__ ک__ ن___ ک_______ ‫-ج م-ں ک-م ن-ی- ک-و-گ--- ------------------------- ‫آج میں کام نہیں کروںگا-‬ 0
a---mein-k-----a-i a__ m___ k___ n___ a-j m-i- k-a- n-h- ------------------ aaj mein kaam nahi
ನಾನು ಮನೆಯಲ್ಲಿ ಇರುತ್ತೇನೆ. ‫م-ں گھر--------ں-گ--‬ ‫___ گ__ م__ ر___ گ___ ‫-ی- گ-ر م-ں ر-و- گ--- ---------------------- ‫میں گھر میں رہوں گا-‬ 0
m--- -ha- me------on-ga- m___ g___ m___ r____ g__ m-i- g-a- m-i- r-h-n g-- ------------------------ mein ghar mein rahon ga-
ನಾಳೆ ಸೋಮವಾರ. ‫ک- پیر----‬ ‫__ پ__ ہ___ ‫-ل پ-ر ہ--- ------------ ‫کل پیر ہے-‬ 0
kal --i-r h---- k__ p____ h__ - k-l p-i-r h-i - --------------- kal paiir hai -
ನಾಳೆ ಪುನಃ ಕೆಲಸ ಮಾಡುತ್ತೇನೆ. ‫کل --ں-پ-ر کا---ر---ا-‬ ‫__ م__ پ__ ک__ ک_______ ‫-ل م-ں پ-ر ک-م ک-و-گ--- ------------------------ ‫کل میں پھر کام کروںگا-‬ 0
k-l me-- phir ---m k__ m___ p___ k___ k-l m-i- p-i- k-a- ------------------ kal mein phir kaam
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. ‫م-ں-آ-- می- کا- ک-ت--ہوں-‬ ‫___ آ__ م__ ک__ ک___ ہ____ ‫-ی- آ-س م-ں ک-م ک-ت- ہ-ں-‬ --------------------------- ‫میں آفس میں کام کرتا ہوں-‬ 0
me-- offi-- -ein ---m -a-ta ---n m___ o_____ m___ k___ k____ h___ m-i- o-f-c- m-i- k-a- k-r-a h-o- -------------------------------- mein office mein kaam karta hoon
ಅವರು ಯಾರು? ‫---ک-ن-ہ-؟‬ ‫__ ک__ ہ___ ‫-ہ ک-ن ہ-؟- ------------ ‫یہ کون ہے؟‬ 0
y---k-n ---? y__ k__ h___ y-h k-n h-i- ------------ yeh kon hai?
ಅವರು ಪೀಟರ್. ‫-ہ --ٹر--ے-‬ ‫__ پ___ ہ___ ‫-ہ پ-ٹ- ہ--- ------------- ‫یہ پیٹر ہے-‬ 0
yeh--i-r--a--- y__ p___ h__ - y-h p-t- h-i - -------------- yeh pitr hai -
ಪೀಟರ್ ಒಬ್ಬ ವಿದ್ಯಾರ್ಥಿ. ‫پ-ٹر---ل- ----ہے-‬ ‫____ ط___ ع__ ہ___ ‫-ی-ر ط-ل- ع-م ہ--- ------------------- ‫پیٹر طالب علم ہے-‬ 0
p-tr--aal-b -l--h---- p___ t_____ i__ h__ - p-t- t-a-i- i-m h-i - --------------------- pitr taalib ilm hai -
ಅವರು ಯಾರು? ‫ی- ک---ہے-‬ ‫__ ک__ ہ___ ‫-ہ ک-ن ہ-؟- ------------ ‫یہ کون ہے؟‬ 0
yeh--o- -a-? y__ k__ h___ y-h k-n h-i- ------------ yeh kon hai?
ಅವರು ಮಾರ್ಥ. ‫یہ-----ھا ---‬ ‫__ م_____ ہ___ ‫-ہ م-ر-ھ- ہ--- --------------- ‫یہ مارتھا ہے-‬ 0
yeh ma--ha-h-i-- y__ m_____ h__ - y-h m-r-h- h-i - ---------------- yeh martha hai -
ಅವರು ಕಾರ್ಯದರ್ಶಿ. ‫م-رتھ- -یکری--- ---‬ ‫______ س_______ ہ___ ‫-ا-ت-ا س-ک-ی-ر- ہ--- --------------------- ‫مارتھا سیکریٹری ہے-‬ 0
m--th- s--re-ary-h---- m_____ s________ h__ - m-r-h- s-c-e-a-y h-i - ---------------------- martha secretary hai -
ಪೀಟರ್ ಮತ್ತು ಮಾರ್ಥ ಸ್ನೇಹಿತರು. ‫---ر ----م--ت---دوس- ہ-ں-‬ ‫____ ا__ م_____ د___ ہ____ ‫-ی-ر ا-ر م-ر-ھ- د-س- ہ-ں-‬ --------------------------- ‫پیٹر اور مارتھا دوست ہیں-‬ 0
pi-- a-- --r--a -os---i-- p___ a__ m_____ d___ h___ p-t- a-r m-r-h- d-s- h-n- ------------------------- pitr aur martha dost hin-
ಪೀಟರ್ ಮಾರ್ಥ ಅವರ ಸ್ನೇಹಿತ. ‫---- -----ا--- دو------‬ ‫____ م_____ ک_ د___ ہ___ ‫-ی-ر م-ر-ھ- ک- د-س- ہ--- ------------------------- ‫پیٹر مارتھا کا دوست ہے-‬ 0
p-t--mar-h--k- d----hai - p___ m_____ k_ d___ h__ - p-t- m-r-h- k- d-s- h-i - ------------------------- pitr martha ka dost hai -
ಮಾರ್ಥ ಪೀಟರ್ ಅವರ ಸ್ನೇಹಿತೆ. ‫-ا-تھا --ٹ---ی سہی-ی--ے-‬ ‫______ پ___ ک_ س____ ہ___ ‫-ا-ت-ا پ-ٹ- ک- س-ی-ی ہ--- -------------------------- ‫مارتھا پیٹر کی سہیلی ہے-‬ 0
mar-h- -itr-k--d-st-h---- m_____ p___ k_ d___ h__ - m-r-h- p-t- k- d-s- h-i - ------------------------- martha pitr ki dost hai -

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!