ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ur ‫ریسٹورانٹ 2 میں‬

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

‫30 [تیس]‬

teeas

‫ریسٹورانٹ 2 میں‬

restaurant mein

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ ‫ایک -ی---ا-جوس پ--ز‬ ‫___ س__ ک_ ج__ پ____ ‫-ی- س-ب ک- ج-س پ-ی-‬ --------------------- ‫ایک سیب کا جوس پلیز‬ 0
r-st---a-t mein r_________ m___ r-s-a-r-n- m-i- --------------- restaurant mein
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ ‫-ی- ل-م---- جوس-پ--ز‬ ‫___ ل___ ک_ ج__ پ____ ‫-ی- ل-م- ک- ج-س پ-ی-‬ ---------------------- ‫ایک لیمن کا جوس پلیز‬ 0
r---a-r-n- -e-n r_________ m___ r-s-a-r-n- m-i- --------------- restaurant mein
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ ‫-ی- --اٹر ک--جو- -لی-‬ ‫___ ٹ____ ک_ ج__ پ____ ‫-ی- ٹ-ا-ر ک- ج-س پ-ی-‬ ----------------------- ‫ایک ٹماٹر کا جوس پلیز‬ 0
aik--a-b-k--j-ice----zzz a__ s___ k_ j____ p_____ a-k s-i- k- j-i-e p-z-z- ------------------------ aik saib ka juice plzzzz
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. ‫--ھ- -یڈ-و--- چ----‬ ‫____ ر__ و___ چ_____ ‫-ج-ے ر-ڈ و-ئ- چ-ہ-ے- --------------------- ‫مجھے ریڈ وائن چاہیے‬ 0
a----ai- ka --i-e pl-zzz a__ s___ k_ j____ p_____ a-k s-i- k- j-i-e p-z-z- ------------------------ aik saib ka juice plzzzz
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. ‫-جھے-وا-ٹ--ا-ن--اہ--‬ ‫____ و___ و___ چ_____ ‫-ج-ے و-ئ- و-ئ- چ-ہ-ے- ---------------------- ‫مجھے وائٹ وائن چاہیے‬ 0
ai- saib -a -uice p-z--z a__ s___ k_ j____ p_____ a-k s-i- k- j-i-e p-z-z- ------------------------ aik saib ka juice plzzzz
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. ‫-ج-- -یک -وتل-ز-ک--/ -ر-ب-چا---‬ ‫____ ا__ ب___ ز___ / ش___ چ_____ ‫-ج-ے ا-ک ب-ت- ز-ک- / ش-ا- چ-ہ-ے- --------------------------------- ‫مجھے ایک بوتل زیکٹ / شراب چاہیے‬ 0
ai- l-mon -lz--z a__ l____ p_____ a-k l-m-n p-z-z- ---------------- aik lemon plzzzz
ನಿನಗೆ ಮೀನು ಇಷ್ಟವೆ? ‫--- تم--ں-مچ----پس-- ہے؟‬ ‫___ ت____ م____ پ___ ہ___ ‫-ی- ت-ھ-ں م-ھ-ی پ-ن- ہ-؟- -------------------------- ‫کیا تمھیں مچھلی پسند ہے؟‬ 0
aik-lem-- ---zzz a__ l____ p_____ a-k l-m-n p-z-z- ---------------- aik lemon plzzzz
ನಿನಗೆ ಗೋಮಾಂಸ ಇಷ್ಟವೆ? ‫ک-- تم-یں---ئے-ک- گو-ت-پ-ند-ہے-‬ ‫___ ت____ گ___ ک_ گ___ پ___ ہ___ ‫-ی- ت-ھ-ں گ-ئ- ک- گ-ش- پ-ن- ہ-؟- --------------------------------- ‫کیا تمھیں گائے کا گوشت پسند ہے؟‬ 0
aik l--o--pl-z-z a__ l____ p_____ a-k l-m-n p-z-z- ---------------- aik lemon plzzzz
ನಿನಗೆ ಹಂದಿಮಾಂಸ ಇಷ್ಟವೆ? ‫ک-ا -مھی----ز-- ک- گ-شت-پسن- ہ--‬ ‫___ ت____ خ____ ک_ گ___ پ___ ہ___ ‫-ی- ت-ھ-ں خ-ز-ر ک- گ-ش- پ-ن- ہ-؟- ---------------------------------- ‫کیا تمھیں خنزیر کا گوشت پسند ہے؟‬ 0
aik tima-a- k----i-e-plz-zz a__ t______ k_ j____ p_____ a-k t-m-t-r k- j-i-e p-z-z- --------------------------- aik timatar ka juice plzzzz
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. ‫-جھے --یر-گ-ش- کے---ھ -----‬ ‫____ ب___ گ___ ک_ ک__ چ_____ ‫-ج-ے ب-ی- گ-ش- ک- ک-ھ چ-ہ-ے- ----------------------------- ‫مجھے بغیر گوشت کے کچھ چاہیے‬ 0
a-----matar ka-juic- --z--z a__ t______ k_ j____ p_____ a-k t-m-t-r k- j-i-e p-z-z- --------------------------- aik timatar ka juice plzzzz
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. ‫مج-ے ای--پ--ٹ--بزی--ا--ے‬ ‫____ ا__ پ___ س___ چ_____ ‫-ج-ے ا-ک پ-ی- س-ز- چ-ہ-ے- -------------------------- ‫مجھے ایک پلیٹ سبزی چاہیے‬ 0
ai- t-ma-----a -ui-e plz-zz a__ t______ k_ j____ p_____ a-k t-m-t-r k- j-i-e p-z-z- --------------------------- aik timatar ka juice plzzzz
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. ‫مجھے-کچھ--ی-ا -ا--یں -س میں-ز-ادہ --- ن----ے‬ ‫____ ک__ ا___ ل_ د__ ج_ م__ ز____ د__ ن_ ل___ ‫-ج-ے ک-ھ ا-س- ل- د-ں ج- م-ں ز-ا-ہ د-ر ن- ل-ے- ---------------------------------------------- ‫مجھے کچھ ایسا لا دیں جس میں زیادہ دیر نہ لگے‬ 0
mu------- w--- --a-i-e m____ r__ w___ c______ m-j-e r-d w-n- c-a-i-e ---------------------- mujhe red wine chahiye
ನಿಮಗೆ ಅದು ಅನ್ನದೊಡನೆ ಬೇಕೆ? ‫-یا----آپ چ--ل ک---ات----ں--ے؟‬ ‫___ ی_ آ_ چ___ ک_ س___ ل__ گ___ ‫-ی- ی- آ- چ-و- ک- س-ت- ل-ں گ-؟- -------------------------------- ‫کیا یہ آپ چاول کے ساتھ لیں گے؟‬ 0
muj-- re- --ne--h-h-ye m____ r__ w___ c______ m-j-e r-d w-n- c-a-i-e ---------------------- mujhe red wine chahiye
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? ‫--ا--- آپ ن-ڈ- -ے -اتھ ل-ں گے؟‬ ‫___ ی_ آ_ ن___ ک_ س___ ل__ گ___ ‫-ی- ی- آ- ن-ڈ- ک- س-ت- ل-ں گ-؟- -------------------------------- ‫کیا یہ آپ نوڈل کے ساتھ لیں گے؟‬ 0
mu--e re----ne-c-ah--e m____ r__ w___ c______ m-j-e r-d w-n- c-a-i-e ---------------------- mujhe red wine chahiye
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? ‫ک-- یہ آ- آل--ک----تھ --- گ--‬ ‫___ ی_ آ_ آ__ ک_ س___ ل__ گ___ ‫-ی- ی- آ- آ-و ک- س-ت- ل-ں گ-؟- ------------------------------- ‫کیا یہ آپ آلو کے ساتھ لیں گے؟‬ 0
mu-h- -h--e w-ne---a-i-e m____ w____ w___ c______ m-j-e w-i-e w-n- c-a-i-e ------------------------ mujhe white wine chahiye
ಇದು ನನಗೆ ರುಚಿಸುತ್ತಿಲ್ಲ. ‫---ک- -ا-ق--ا--ا نہ-- ہے‬ ‫__ ک_ ذ____ ا___ ن___ ہ__ ‫-س ک- ذ-ئ-ہ ا-ھ- ن-ی- ہ-‬ -------------------------- ‫اس کا ذائقہ اچھا نہیں ہے‬ 0
m-j---whi-e-wi-e--ha--ye m____ w____ w___ c______ m-j-e w-i-e w-n- c-a-i-e ------------------------ mujhe white wine chahiye
ಈ ಊಟ ತಣ್ಣಗಿದೆ ‫-ھا-- ----- ہ-‬ ‫_____ ٹ____ ہ__ ‫-ھ-ن- ٹ-ن-ا ہ-‬ ---------------- ‫کھانا ٹھنڈا ہے‬ 0
m-jh------e ---e chah--e m____ w____ w___ c______ m-j-e w-i-e w-n- c-a-i-e ------------------------ mujhe white wine chahiye
ಇದನ್ನು ನಾನು ಕೇಳಿರಲಿಲ್ಲ. ‫م-ں نے -ہ -ان- ک- --- -ہ-ں کہا تھا‬ ‫___ ن_ ی_ ل___ ک_ ل__ ن___ ک__ ت___ ‫-ی- ن- ی- ل-ن- ک- ل-ے ن-ی- ک-ا ت-ا- ------------------------------------ ‫میں نے یہ لانے کے لیے نہیں کہا تھا‬ 0
m--h--a-k --t-l--c-ah--e m____ a__ b_____ c______ m-j-e a-k b-t-l- c-a-i-e ------------------------ mujhe aik bottle chahiye

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.