ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   am ምግብ ቤቱ 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [ሰላሳ]

30 [ሰላሳ]

ምግብ ቤቱ 2

bemigibi bēti wisit’i 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ እባ-ህ/ሽ -ፖ---ማቂ እ_____ የ__ ጭ__ እ-ክ-/- የ-ም ጭ-ቂ -------------- እባክህ/ሽ የፖም ጭማቂ 0
b----ibi bēt- wi-it’- 2 b_______ b___ w______ 2 b-m-g-b- b-t- w-s-t-i 2 ----------------------- bemigibi bēti wisit’i 2
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ እ--ህ---ው- -ሎሚ እ_____ ው_ በ__ እ-ክ-/- ው- በ-ሚ ------------- እባክህ/ሽ ውሃ በሎሚ 0
b---gibi-bēt------t-i-2 b_______ b___ w______ 2 b-m-g-b- b-t- w-s-t-i 2 ----------------------- bemigibi bēti wisit’i 2
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ እ-ክ-/ሽ---ማቲም-ጭማቂ እ_____ የ____ ጭ__ እ-ክ-/- የ-ማ-ም ጭ-ቂ ---------------- እባክህ/ሽ የቲማቲም ጭማቂ 0
ib--ihi/-hi-yep----ch’i-ak-ī i__________ y_____ c________ i-a-i-i-s-i y-p-m- c-’-m-k-ī ---------------------------- ibakihi/shi yepomi ch’imak’ī
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. አን- -ር-ቆ-ቀ--ወ-ን ጠ- እ-ልጋ-ው። አ__ ብ___ ቀ_ ወ__ ጠ_ እ______ አ-ድ ብ-ጭ- ቀ- ወ-ን ጠ- እ-ል-ለ-። -------------------------- አንድ ብርጭቆ ቀይ ወይን ጠጅ እፈልጋለው። 0
iba-ih--sh---e-----c-’imak-ī i__________ y_____ c________ i-a-i-i-s-i y-p-m- c-’-m-k-ī ---------------------------- ibakihi/shi yepomi ch’imak’ī
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. አንድ-ብ-ጭቆ-ነጭ ወይ- ጠ- እፈ-ጋለ-። አ__ ብ___ ነ_ ወ__ ጠ_ እ______ አ-ድ ብ-ጭ- ነ- ወ-ን ጠ- እ-ል-ለ-። -------------------------- አንድ ብርጭቆ ነጭ ወይን ጠጅ እፈልጋለው። 0
ib--ihi/-----e-om- ---im---ī i__________ y_____ c________ i-a-i-i-s-i y-p-m- c-’-m-k-ī ---------------------------- ibakihi/shi yepomi ch’imak’ī
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. አ-- ጠ-ሙስ -ምፓ- እፈ----። አ__ ጠ___ ሻ___ እ______ አ-ድ ጠ-ሙ- ሻ-ፓ- እ-ል-ለ-። --------------------- አንድ ጠርሙስ ሻምፓኝ እፈልጋለው። 0
i-a----/-hi---h--belo-ī i__________ w___ b_____ i-a-i-i-s-i w-h- b-l-m- ----------------------- ibakihi/shi wiha belomī
ನಿನಗೆ ಮೀನು ಇಷ್ಟವೆ? አሳ-ት-ዳለህ/-ጃ--? አ_ ት_____ ጃ___ አ- ት-ዳ-ህ- ጃ-ሽ- -------------- አሳ ትወዳለህ/ ጃለሽ? 0
i--ki-i/----wiha b-lomī i__________ w___ b_____ i-a-i-i-s-i w-h- b-l-m- ----------------------- ibakihi/shi wiha belomī
ನಿನಗೆ ಗೋಮಾಂಸ ಇಷ್ಟವೆ? የበሬ ስ- ት---ህ- ጃ-ሽ? የ__ ስ_ ት_____ ጃ___ የ-ሬ ስ- ት-ዳ-ህ- ጃ-ሽ- ------------------ የበሬ ስጋ ትወዳለህ/ ጃለሽ? 0
i--kihi-------h--b---mī i__________ w___ b_____ i-a-i-i-s-i w-h- b-l-m- ----------------------- ibakihi/shi wiha belomī
ನಿನಗೆ ಹಂದಿಮಾಂಸ ಇಷ್ಟವೆ? የአሳ-------ዳለ-----ሽ? የ___ ስ_ ት_____ ጃ___ የ-ሳ- ስ- ት-ዳ-ህ- ጃ-ሽ- ------------------- የአሳማ ስጋ ትወዳለህ/ ጃለሽ? 0
ib-kihi---i-y-tī-a--m-------a--ī i__________ y_________ c________ i-a-i-i-s-i y-t-m-t-m- c-’-m-k-ī -------------------------------- ibakihi/shi yetīmatīmi ch’imak’ī
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. ስጋ--ሌለው --ነ -ገር-እ-ልጋለ- ። ስ_ የ___ የ__ ነ__ እ_____ ። ስ- የ-ለ- የ-ነ ነ-ር እ-ል-ለ- ። ------------------------ ስጋ የሌለው የሆነ ነገር እፈልጋለው ። 0
i---i--/sh---e-īm--ī----h-i--k’ī i__________ y_________ c________ i-a-i-i-s-i y-t-m-t-m- c-’-m-k-ī -------------------------------- ibakihi/shi yetīmatīmi ch’imak’ī
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. አ-ክ-ት--ብ-- -ፈ-ጋ-ው። አ____ ድ___ እ______ አ-ክ-ት ድ-ል- እ-ል-ለ-። ------------------ አታክልት ድብልቅ እፈልጋለው። 0
ib-kih-/--i y--ī-atīm- -----a-’ī i__________ y_________ c________ i-a-i-i-s-i y-t-m-t-m- c-’-m-k-ī -------------------------------- ibakihi/shi yetīmatīmi ch’imak’ī
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. ጊዜ--ማይወ-ድ-የ---ነገ----ል-ለ-። ጊ_ የ_____ የ__ ነ__ እ______ ጊ- የ-ይ-ስ- የ-ነ ነ-ር እ-ል-ለ-። ------------------------- ጊዜ የማይወስድ የሆነ ነገር እፈልጋለው። 0
āni-i-bir----ik-o----yi we-in- -’e-- -----ga-e--. ā____ b__________ k____ w_____ t____ i___________ ā-i-i b-r-c-’-k-o k-e-i w-y-n- t-e-i i-e-i-a-e-i- ------------------------------------------------- ānidi birich’ik’o k’eyi weyini t’eji ifeligalewi.
ನಿಮಗೆ ಅದು ಅನ್ನದೊಡನೆ ಬೇಕೆ? ያ-ን ---- -ር ይ-ል--? ያ__ ከ___ ጋ_ ይ_____ ያ-ን ከ-ሩ- ጋ- ይ-ል-ሉ- ------------------ ያንን ከእሩዝ ጋር ይፈልጋሉ? 0
ā-i-i-bi--c-’--’--k’--- ---ini----j- --e---a----. ā____ b__________ k____ w_____ t____ i___________ ā-i-i b-r-c-’-k-o k-e-i w-y-n- t-e-i i-e-i-a-e-i- ------------------------------------------------- ānidi birich’ik’o k’eyi weyini t’eji ifeligalewi.
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? ያን- -ፓ-- ጋ- ይ--ጋ-? ያ__ ከ___ ጋ_ ይ_____ ያ-ን ከ-ስ- ጋ- ይ-ል-ሉ- ------------------ ያንን ከፓስታ ጋር ይፈልጋሉ? 0
ā---- b--i-h-i--------i--e--ni---------e-i-alewi. ā____ b__________ k____ w_____ t____ i___________ ā-i-i b-r-c-’-k-o k-e-i w-y-n- t-e-i i-e-i-a-e-i- ------------------------------------------------- ānidi birich’ik’o k’eyi weyini t’eji ifeligalewi.
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? ያን---ድን- ጋ- ይ--ጋሉ? ያ__ ከ___ ጋ_ ይ_____ ያ-ን ከ-ን- ጋ- ይ-ል-ሉ- ------------------ ያንን ከድንች ጋር ይፈልጋሉ? 0
ā--d- -i--c----’o --ch-i --yini t’e-i -f-l-----wi. ā____ b__________ n_____ w_____ t____ i___________ ā-i-i b-r-c-’-k-o n-c-’- w-y-n- t-e-i i-e-i-a-e-i- -------------------------------------------------- ānidi birich’ik’o nech’i weyini t’eji ifeligalewi.
ಇದು ನನಗೆ ರುಚಿಸುತ್ತಿಲ್ಲ. ያ ጣ-ሙ አ-ጥመ-። ያ ጣ__ አ_____ ያ ጣ-ሙ አ-ጥ-ኝ- ------------ ያ ጣእሙ አይጥመኝ። 0
ān-di biri-h----o---c--- we--ni-t-eji ---l-gal-wi. ā____ b__________ n_____ w_____ t____ i___________ ā-i-i b-r-c-’-k-o n-c-’- w-y-n- t-e-i i-e-i-a-e-i- -------------------------------------------------- ānidi birich’ik’o nech’i weyini t’eji ifeligalewi.
ಈ ಊಟ ತಣ್ಣಗಿದೆ ም-- ቀ----። ም__ ቀ_____ ም-ቡ ቀ-ቅ-ል- ---------- ምግቡ ቀዝቅዛል። 0
ā---i--iri---ik’- n--h-----y--- t-----if--i--le-i. ā____ b__________ n_____ w_____ t____ i___________ ā-i-i b-r-c-’-k-o n-c-’- w-y-n- t-e-i i-e-i-a-e-i- -------------------------------------------------- ānidi birich’ik’o nech’i weyini t’eji ifeligalewi.
ಇದನ್ನು ನಾನು ಕೇಳಿರಲಿಲ್ಲ. እ---ሄን -ላዘ--ም። እ_ ይ__ አ______ እ- ይ-ን አ-ዘ-ኩ-። -------------- እኔ ይሄን አላዘዝኩም። 0
ānidi-t’er-m--- --am--a-yi if--i----wi. ā____ t________ s_________ i___________ ā-i-i t-e-i-u-i s-a-i-a-y- i-e-i-a-e-i- --------------------------------------- ānidi t’erimusi shamipanyi ifeligalewi.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.