ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   am ማንበብ እና መጻፍ

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [ስድስት]

6 [ስድስት]

ማንበብ እና መጻፍ

manibebi ina mets’afi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. እኔ አ--ለ-። እ_ አ_____ እ- አ-ባ-ው- --------- እኔ አነባለው። 0
inē ---b--ew-. i__ ā_________ i-ē ā-e-a-e-i- -------------- inē ānebalewi.
ನಾನು ಒಂದು ಅಕ್ಷರವನ್ನು ಓದುತ್ತೇನೆ. እኔ---ል-አ----። እ_ ፊ__ አ_____ እ- ፊ-ል አ-ባ-ው- ------------- እኔ ፊደል አነባለው። 0
i-ē -ī-el--ā---a-e--. i__ f_____ ā_________ i-ē f-d-l- ā-e-a-e-i- --------------------- inē fīdeli ānebalewi.
ನಾನು ಒಂದು ಪದವನ್ನು ಓದುತ್ತೇನೆ. እኔ -ል ---ለው። እ_ ቃ_ አ_____ እ- ቃ- አ-ባ-ው- ------------ እኔ ቃል አነባለው። 0
i-ē---ali ā-e-ale-i. i__ k____ ā_________ i-ē k-a-i ā-e-a-e-i- -------------------- inē k’ali ānebalewi.
ನಾನು ಒಂದು ವಾಕ್ಯವನ್ನು ಓದುತ್ತೇನೆ. እኔ-አረፍ- ----አ-ባለ-። እ_ አ___ ነ__ አ_____ እ- አ-ፍ- ነ-ር አ-ባ-ው- ------------------ እኔ አረፍተ ነገር አነባለው። 0
in- āref--- ne-er---n-b---wi. i__ ā______ n_____ ā_________ i-ē ā-e-i-e n-g-r- ā-e-a-e-i- ----------------------------- inē ārefite negeri ānebalewi.
ನಾನು ಒಂದು ಪತ್ರವನ್ನು ಓದುತ್ತೇನೆ. እ- -ብ-ቤ -ነባለው። እ_ ደ___ አ_____ እ- ደ-ዳ- አ-ባ-ው- -------------- እኔ ደብዳቤ አነባለው። 0
i----e----b- ------ew-. i__ d_______ ā_________ i-ē d-b-d-b- ā-e-a-e-i- ----------------------- inē debidabē ānebalewi.
ನಾನು ಒಂದು ಪುಸ್ತಕವನ್ನು ಓದುತ್ತೇನೆ. እኔ--ጽ-ፍ --ባ-ው። እ_ መ___ አ_____ እ- መ-ሐ- አ-ባ-ው- -------------- እኔ መጽሐፍ አነባለው። 0
inē -e--’ih-ā----neba---i. i__ m_________ ā_________ i-ē m-t-’-h-ā-i ā-e-a-e-i- -------------------------- inē mets’iḥāfi ānebalewi.
ನಾನು ಓದುತ್ತೇನೆ. እኔ -ነ-ለ-። እ_ አ_____ እ- አ-ባ-ው- --------- እኔ አነባለው። 0
i---ānebal---. i__ ā_________ i-ē ā-e-a-e-i- -------------- inē ānebalewi.
ನೀನು ಓದುತ್ತೀಯ. አንተ-አንቺ-ታነባ--/ ታነቢ-ለ-። አ______ ታ_____ ታ______ አ-ተ-አ-ቺ ታ-ባ-ህ- ታ-ቢ-ለ-። ---------------------- አንተ/አንቺ ታነባለህ/ ታነቢያለሽ። 0
ānit---ni-----a---ale-i/--aneb-yales--. ā___________ t__________ t_____________ ā-i-e-ā-i-h- t-n-b-l-h-/ t-n-b-y-l-s-i- --------------------------------------- ānite/ānichī tanebalehi/ tanebīyaleshi.
ಅವನು ಓದುತ್ತಾನೆ. እሱ --ባል። እ_ ያ____ እ- ያ-ባ-። -------- እሱ ያነባል። 0
isu--aneba-i. i__ y________ i-u y-n-b-l-. ------------- isu yanebali.
ನಾನು ಬರೆಯುತ್ತೇನೆ. እኔ -ጽ---። እ_ እ_____ እ- እ-ፋ-ው- --------- እኔ እጽፋለው። 0
i-ē --s-if---w-. i__ i___________ i-ē i-s-i-a-e-i- ---------------- inē its’ifalewi.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. እ- --ል --ፋ--። እ_ ፊ__ እ_____ እ- ፊ-ል እ-ፋ-ው- ------------- እኔ ፊደል እጽፋለው። 0
in- f-d--------i-al---. i__ f_____ i___________ i-ē f-d-l- i-s-i-a-e-i- ----------------------- inē fīdeli its’ifalewi.
ನಾನು ಒಂದು ಪದವನ್ನು ಬರೆಯುತ್ತೇನೆ. እ---ል-እጽ-ለ-። እ_ ቃ_ እ_____ እ- ቃ- እ-ፋ-ው- ------------ እኔ ቃል እጽፋለው። 0
inē k’-l- i-s’ifa-e-i. i__ k____ i___________ i-ē k-a-i i-s-i-a-e-i- ---------------------- inē k’ali its’ifalewi.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. እኔ -ረ-- -ገር ---ለው። እ_ አ___ ነ__ እ_____ እ- አ-ፍ- ነ-ር እ-ፋ-ው- ------------------ እኔ አረፍተ ነገር እጽፋለው። 0
inē -ref----ne--ri --s’ifa----. i__ ā______ n_____ i___________ i-ē ā-e-i-e n-g-r- i-s-i-a-e-i- ------------------------------- inē ārefite negeri its’ifalewi.
ನಾನು ಒಂದು ಪತ್ರವನ್ನು ಬರೆಯುತ್ತೇನೆ. እኔ-ደ------ፋለው። እ_ ደ___ እ_____ እ- ደ-ዳ- እ-ፋ-ው- -------------- እኔ ደብዳቤ እጽፋለው። 0
i-ē-d-b-d--ē ------al--i. i__ d_______ i___________ i-ē d-b-d-b- i-s-i-a-e-i- ------------------------- inē debidabē its’ifalewi.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. እ---ጽ-- እጽፋ-ው። እ_ መ___ እ_____ እ- መ-ሐ- እ-ፋ-ው- -------------- እኔ መጽሐፍ እጽፋለው። 0
i-ē -e-s’--̣-fi -t--if---wi. i__ m_________ i___________ i-ē m-t-’-h-ā-i i-s-i-a-e-i- ---------------------------- inē mets’iḥāfi its’ifalewi.
ನಾನು ಬರೆಯುತ್ತೇನೆ. እ---ጽፋ--። እ_ እ_____ እ- እ-ፋ-ው- --------- እኔ እጽፋለው። 0
inē ---’i-al-wi. i__ i___________ i-ē i-s-i-a-e-i- ---------------- inē its’ifalewi.
ನೀನು ಬರೆಯುತ್ತೀಯ. አ-ተ-አን- -ጽ-ለህ/---ያ-ሽ። አ______ ት____________ አ-ተ-አ-ቺ ት-ፋ-ህ-ት-ፊ-ለ-። --------------------- አንተ/አንቺ ትጽፋለህ/ትጽፊያለሽ። 0
ān-t-/āni-------s’--al--i-t-ts-i-īya-e-h-. ā___________ t____________________________ ā-i-e-ā-i-h- t-t-’-f-l-h-/-i-s-i-ī-a-e-h-. ------------------------------------------ ānite/ānichī tits’ifalehi/tits’ifīyaleshi.
ಅವನು ಬರೆಯುತ್ತಾನೆ. እ- -ጽፋል። እ_ ይ____ እ- ይ-ፋ-። -------- እሱ ይጽፋል። 0
isu-----’i-a--. i__ y__________ i-u y-t-’-f-l-. --------------- isu yits’ifali.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.