ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   am በመምሪያው መደብር ውስጥ

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [ሃምሳ ሁለት]

52 [ሃምሳ ሁለት]

በመምሪያው መደብር ውስጥ

bemegebeyaya sifira wisit’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ወደ-ገ-ያ ማዕከል --ሂድ? ወ_ ገ__ ማ___ እ____ ወ- ገ-ያ ማ-ከ- እ-ሂ-? ----------------- ወደ ገበያ ማዕከል እንሂድ? 0
beme---ey--a-s----a wisi-’i b___________ s_____ w______ b-m-g-b-y-y- s-f-r- w-s-t-i --------------------------- bemegebeyaya sifira wisit’i
ನಾನು ಸಾಮಾನುಗಳನ್ನು ಕೊಳ್ಳಬೇಕು. መገብ-ት-አለብኝ። መ____ አ____ መ-ብ-ት አ-ብ-። ----------- መገብየት አለብኝ። 0
be-eg--e--y--s-fi-a-wi-it’i b___________ s_____ w______ b-m-g-b-y-y- s-f-r- w-s-t-i --------------------------- bemegebeyaya sifira wisit’i
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ብዙ መ--ት --ል-ለ-። ብ_ መ___ እ______ ብ- መ-ዛ- እ-ል-ለ-። --------------- ብዙ መግዛት እፈልጋለው። 0
we-e -eb--a---‘i--------hī-i? w___ g_____ m_______ i_______ w-d- g-b-y- m-‘-k-l- i-i-ī-i- ----------------------------- wede gebeya ma‘ikeli inihīdi?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? የ-ሮ-እቃዎ- -- አሉ? የ__ እ___ የ_ አ__ የ-ሮ እ-ዎ- የ- አ-? --------------- የቢሮ እቃዎች የት አሉ? 0
w--e--eb--a-ma‘--eli-in----i? w___ g_____ m_______ i_______ w-d- g-b-y- m-‘-k-l- i-i-ī-i- ----------------------------- wede gebeya ma‘ikeli inihīdi?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. ፖ-ታ እ----ሁፍ--ረቀት-እፈልጋለው። ፖ__ እ_ የ___ ወ___ እ______ ፖ-ታ እ- የ-ሁ- ወ-ቀ- እ-ል-ለ-። ------------------------ ፖስታ እና የፅሁፍ ወረቀት እፈልጋለው። 0
w--e------a -a‘-k-l------ī-i? w___ g_____ m_______ i_______ w-d- g-b-y- m-‘-k-l- i-i-ī-i- ----------------------------- wede gebeya ma‘ikeli inihīdi?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. እ-ክ--ቶ--- ፓ-ከሮች --ልጋለ-። እ_____ እ_ ፓ____ እ______ እ-ክ-ቢ- እ- ፓ-ከ-ች እ-ል-ለ-። ----------------------- እስክሪቢቶ እና ፓርከሮች እፈልጋለው። 0
m--e--yet- āleb--y-. m_________ ā________ m-g-b-y-t- ā-e-i-y-. -------------------- megebiyeti ālebinyi.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? የቤ- --ዎች-የት --? የ__ እ___ የ_ አ__ የ-ት እ-ዎ- የ- አ-? --------------- የቤት እቃዎች የት አሉ? 0
m-g-----ti āl---ny-. m_________ ā________ m-g-b-y-t- ā-e-i-y-. -------------------- megebiyeti ālebinyi.
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. ቁ-ሳጥ- እና-መ-ቢያ-እፈል-ለው። ቁ____ እ_ መ___ እ______ ቁ-ሳ-ን እ- መ-ቢ- እ-ል-ለ-። --------------------- ቁምሳጥን እና መሳቢያ እፈልጋለው። 0
m-----y-----l--inyi. m_________ ā________ m-g-b-y-t- ā-e-i-y-. -------------------- megebiyeti ālebinyi.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. ጠ--ዛ-እና-የመ-ሀ--መ---ሪያ-እፈ---ው። ጠ___ እ_ የ____ መ_____ እ______ ጠ-ጴ- እ- የ-ፅ-ፍ መ-ር-ሪ- እ-ል-ለ-። ---------------------------- ጠረጴዛ እና የመፅሀፍ መደርደሪያ እፈልጋለው። 0
b-z- me-i-------el--a-e-i. b___ m_______ i___________ b-z- m-g-z-t- i-e-i-a-e-i- -------------------------- bizu megizati ifeligalewi.
ಆಟದ ಸಾಮಾನುಗಳು ಎಲ್ಲಿವೆ? የመጫ-- -ቃዎች የ- ---? የ____ እ___ የ_ ና___ የ-ጫ-ቻ እ-ዎ- የ- ና-ው- ------------------ የመጫወቻ እቃዎች የት ናቸው? 0
bizu--e--z-ti i-e-iga----. b___ m_______ i___________ b-z- m-g-z-t- i-e-i-a-e-i- -------------------------- bizu megizati ifeligalewi.
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. አ--ጉሊት -ና---ቤር--ፈል--ው። አ_____ እ_ ቴ___ እ______ አ-ን-ሊ- እ- ቴ-ቤ- እ-ል-ለ-። ---------------------- አሻንጉሊት እና ቴዲቤር እፈልጋለው። 0
b-z---e-iza-- -fel-g-----. b___ m_______ i___________ b-z- m-g-z-t- i-e-i-a-e-i- -------------------------- bizu megizati ifeligalewi.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ዳማ-እና-ኳ- -ፈል--ው። ዳ_ እ_ ኳ_ እ______ ዳ- እ- ኳ- እ-ል-ለ-። ---------------- ዳማ እና ኳስ እፈልጋለው። 0
ye-ī------awo--- -et--ā-u? y_____ i________ y___ ā___ y-b-r- i-’-w-c-i y-t- ā-u- -------------------------- yebīro ik’awochi yeti ālu?
ಸಲಕರಣೆಗಳು ಎಲ್ಲಿವೆ? መ---- የ- ናቸው? መ____ የ_ ና___ መ-ቻ-ቹ የ- ና-ው- ------------- መፍቻዎቹ የት ናቸው? 0
y--ī-----’a---h---eti-ā--? y_____ i________ y___ ā___ y-b-r- i-’-w-c-i y-t- ā-u- -------------------------- yebīro ik’awochi yeti ālu?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. መዶ- ----ን- -----ው። መ__ እ_ ፒ__ እ______ መ-ሻ እ- ፒ-ሳ እ-ል-ለ-። ------------------ መዶሻ እና ፒንሳ እፈልጋለው። 0
y--ī-o-ik’---ch----t- ---? y_____ i________ y___ ā___ y-b-r- i-’-w-c-i y-t- ā-u- -------------------------- yebīro ik’awochi yeti ālu?
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. መብሻ--ና ብ-ን መ-ቻ -ፈልጋ--። መ__ እ_ ብ__ መ__ እ______ መ-ሻ እ- ብ-ን መ-ቻ እ-ል-ለ-። ---------------------- መብሻ እና ብሎን መፍቻ እፈልጋለው። 0
p-si-- i------͟-’--ufi--e--k-et---fe-ig-l---. p_____ i__ y_________ w________ i___________ p-s-t- i-a y-t-s-i-u-i w-r-k-e-i i-e-i-a-e-i- --------------------------------------------- posita ina yet͟s’ihufi werek’eti ifeligalewi.
ಆಭರಣಗಳ ವಿಭಾಗ ಎಲ್ಲಿದೆ? የ-ጣ--ች -ፍል የት-ነ-? የ_____ ክ__ የ_ ነ__ የ-ጣ-ጦ- ክ-ል የ- ነ-? ----------------- የጌጣጌጦች ክፍል የት ነው? 0
p-s-t- i-a-----s’ih-fi-we-ek’eti i----ga--wi. p_____ i__ y_________ w________ i___________ p-s-t- i-a y-t-s-i-u-i w-r-k-e-i i-e-i-a-e-i- --------------------------------------------- posita ina yet͟s’ihufi werek’eti ifeligalewi.
ನನಗೆ ಒಂದು ಸರ ಮತ್ತು ಕೈ ಕಡ ಬೇಕು. የ--ገ- -ጥ እ- -ምባር-እፈ--ለው። የ____ ጌ_ እ_ አ___ እ______ የ-ን-ት ጌ- እ- አ-ባ- እ-ል-ለ-። ------------------------ የአንገት ጌጥ እና አምባር እፈልጋለው። 0
p---ta ina ye-͟s’-hu-i-w--ek---i i-el---le--. p_____ i__ y_________ w________ i___________ p-s-t- i-a y-t-s-i-u-i w-r-k-e-i i-e-i-a-e-i- --------------------------------------------- posita ina yet͟s’ihufi werek’eti ifeligalewi.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. የጣት--ለ-ት--ና -ጆሮ-ጌ- እፈል-ለው። የ__ ቀ___ እ_ የ__ ጌ_ እ______ የ-ት ቀ-በ- እ- የ-ሮ ጌ- እ-ል-ለ-። -------------------------- የጣት ቀለበት እና የጆሮ ጌጥ እፈልጋለው። 0
is-k--īb--o in--par-k-r-ch- if-l-g-l-wi. i__________ i__ p__________ i___________ i-i-i-ī-ī-o i-a p-r-k-r-c-i i-e-i-a-e-i- ---------------------------------------- isikirībīto ina parikerochi ifeligalewi.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.