ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   am ጥያቄዎች - ያለፈው ውጥረት 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [ሰማንያ አምስት]

85 [ሰማንያ አምስት]

ጥያቄዎች - ያለፈው ውጥረት 1

t’iyak’ē - ḥālafī gīzē 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? እር-- ም----ል -ጥ-ዋል? እ___ ም_ ያ__ ጠ_____ እ-ስ- ም- ያ-ል ጠ-ተ-ል- ------------------ እርስዎ ምን ያክል ጠጥተዋል? 0
t-iyak-----h----f- gīzē-1 t_______ - ḥ_____ g___ 1 t-i-a-’- - h-ā-a-ī g-z- 1 ------------------------- t’iyak’ē - ḥālafī gīzē 1
ನೀವು ಎಷ್ಟು ಕೆಲಸ ಮಾಡಿದಿರಿ? እ-ስ--ምን ያ-- ---ዋ-? እ___ ም_ ያ__ ሰ_____ እ-ስ- ም- ያ-ል ሰ-ተ-ል- ------------------ እርስዎ ምን ያክል ሰርተዋል? 0
t--y-k-ē-- ḥ-laf- -ī-ē-1 t_______ - ḥ_____ g___ 1 t-i-a-’- - h-ā-a-ī g-z- 1 ------------------------- t’iyak’ē - ḥālafī gīzē 1
ನೀವು ಎಷ್ಟು ಬರೆದಿರಿ? እር----ን -ክ- -ፈ--? እ___ ም_ ያ__ ፅ____ እ-ስ- ም- ያ-ል ፅ-ዋ-? ----------------- እርስዎ ምን ያክል ፅፈዋል? 0
ir---w---in--y-kil- t------e-a-i? i______ m___ y_____ t____________ i-i-i-o m-n- y-k-l- t-e-’-t-w-l-? --------------------------------- irisiwo mini yakili t’et’itewali?
ನೀವು ಹೇಗೆ ನಿದ್ರೆ ಮಾಡಿದಿರಿ? እ-ስዎ እ--- --? እ___ እ___ ተ__ እ-ስ- እ-ዴ- ተ-? ------------- እርስዎ እንዴት ተኙ? 0
i-i-----m-n- yak-li t---’---w--i? i______ m___ y_____ t____________ i-i-i-o m-n- y-k-l- t-e-’-t-w-l-? --------------------------------- irisiwo mini yakili t’et’itewali?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? እ-ስዎ --ዴት-ፈተናው---ለ-? እ___ እ___ ፈ____ አ___ እ-ስ- እ-ዴ- ፈ-ና-ን አ-ፉ- -------------------- እርስዎ እንዴት ፈተናውን አለፉ? 0
i-i-i-o----- -ak--- t-et’-tew---? i______ m___ y_____ t____________ i-i-i-o m-n- y-k-l- t-e-’-t-w-l-? --------------------------------- irisiwo mini yakili t’et’itewali?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? እር-ዎ-እን---መ-ገዱን---ኙት? እ___ እ___ መ____ አ____ እ-ስ- እ-ዴ- መ-ገ-ን አ-ኙ-? --------------------- እርስዎ እንዴት መንገዱን አገኙት? 0
iri-iwo-mi-- y--ili---ritewal-? i______ m___ y_____ s__________ i-i-i-o m-n- y-k-l- s-r-t-w-l-? ------------------------------- irisiwo mini yakili seritewali?
ನೀವು ಯಾರೊಡನೆ ಮಾತನಾಡಿದಿರಿ? እ----ከማ---ር ነው -ተ--ገሩ-? እ___ ከ__ ጋ_ ነ_ የ_______ እ-ስ- ከ-ን ጋ- ነ- የ-ነ-ገ-ት- ----------------------- እርስዎ ከማን ጋር ነው የተነጋገሩት? 0
ir-s-w- ---i ---il---e-i---a-i? i______ m___ y_____ s__________ i-i-i-o m-n- y-k-l- s-r-t-w-l-? ------------------------------- irisiwo mini yakili seritewali?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? እ-ስዎ--ማ- ጋር-ነ- ቀጠሮ -ያዙት? እ___ ከ__ ጋ_ ነ_ ቀ__ የ____ እ-ስ- ከ-ን ጋ- ነ- ቀ-ሮ የ-ዙ-? ------------------------ እርስዎ ከማን ጋር ነው ቀጠሮ የያዙት? 0
i---i-o m--- -akili -e--t-w---? i______ m___ y_____ s__________ i-i-i-o m-n- y-k-l- s-r-t-w-l-? ------------------------------- irisiwo mini yakili seritewali?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? እርስዎ--ማን--- ነው---- -ከበ--? እ___ ከ__ ጋ_ ነ_ ል__ ያ_____ እ-ስ- ከ-ን ጋ- ነ- ል-ት ያ-በ-ት- ------------------------- እርስዎ ከማን ጋር ነው ልደት ያከበሩት? 0
irisiwo -i-i-y-kili-t͟---fewa-i? i______ m___ y_____ t͟__________ i-i-i-o m-n- y-k-l- t-s-i-e-a-i- -------------------------------- irisiwo mini yakili t͟s’ifewali?
ನೀವು ಎಲ್ಲಿ ಇದ್ದಿರಿ? እር-- የ-----? እ___ የ_ ነ___ እ-ስ- የ- ነ-ሩ- ------------ እርስዎ የት ነበሩ? 0
i-i-iw- -i------i---t͟s’--ewa-i? i______ m___ y_____ t͟__________ i-i-i-o m-n- y-k-l- t-s-i-e-a-i- -------------------------------- irisiwo mini yakili t͟s’ifewali?
ನೀವು ಎಲ್ಲಿ ವಾಸಿಸಿದಿರಿ? እርስ-----ኖ--ል? እ___ የ_ ኖ____ እ-ስ- የ- ኖ-ዋ-? ------------- እርስዎ የት ኖረዋል? 0
i-----o ------a-i-i-t͟s--f--a--? i______ m___ y_____ t͟__________ i-i-i-o m-n- y-k-l- t-s-i-e-a-i- -------------------------------- irisiwo mini yakili t͟s’ifewali?
ನೀವು ಎಲ್ಲಿ ಕೆಲಸ ಮಾಡಿದಿರಿ? እር-ዎ--- ሰ----? እ___ የ_ ሰ_____ እ-ስ- የ- ሰ-ተ-ል- -------------- እርስዎ የት ሰርተዋል? 0
i--siw- ----ēt- -----? i______ i______ t_____ i-i-i-o i-i-ē-i t-n-u- ---------------------- irisiwo inidēti tenyu?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? እር-- ም- -መ---ል? እ___ ም_ ይ______ እ-ስ- ም- ይ-ክ-ኛ-? --------------- እርስዎ ምን ይመክሩኛል? 0
ir-s-wo -ni-ēti teny-? i______ i______ t_____ i-i-i-o i-i-ē-i t-n-u- ---------------------- irisiwo inidēti tenyu?
ನೀವು ಏನನ್ನು ತಿಂದಿರಿ? እ--- -ን-በ-? እ___ ም_ በ__ እ-ስ- ም- በ-? ----------- እርስዎ ምን በሉ? 0
i-i--wo-inidēt- --nyu? i______ i______ t_____ i-i-i-o i-i-ē-i t-n-u- ---------------------- irisiwo inidēti tenyu?
ನೀವು ಏನನ್ನು ತಿಳಿದುಕೊಂಡಿರಿ? እ-ስዎ-ም- -ም--አ--ት? እ___ ም_ ል__ አ____ እ-ስ- ም- ል-ድ አ-ዎ-? ----------------- እርስዎ ምን ልምድ አለዎት? 0
i---iwo -n--ēt- ---en-w-ni-āl--u? i______ i______ f_________ ā_____ i-i-i-o i-i-ē-i f-t-n-w-n- ā-e-u- --------------------------------- irisiwo inidēti fetenawini ālefu?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? እር---በምን --ል -ጥ---ነዱ? እ___ በ__ ያ__ ፍ___ ነ__ እ-ስ- በ-ን ያ-ል ፍ-ነ- ነ-? --------------------- እርስዎ በምን ያክል ፍጥነት ነዱ? 0
ir-si---in-d-t--f---n-w-----l-f-? i______ i______ f_________ ā_____ i-i-i-o i-i-ē-i f-t-n-w-n- ā-e-u- --------------------------------- irisiwo inidēti fetenawini ālefu?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? እ--- -ን --ል ጊ----ው---ን--ረሩ? እ___ ም_ ያ__ ጊ_ በ______ በ___ እ-ስ- ም- ያ-ል ጊ- በ-ው-ፕ-ን በ-ሩ- --------------------------- እርስዎ ምን ያክል ጊዜ በአውሮፕላን በረሩ? 0
iri-iw- i---ēti--e-e-a-i-i-āle--? i______ i______ f_________ ā_____ i-i-i-o i-i-ē-i f-t-n-w-n- ā-e-u- --------------------------------- irisiwo inidēti fetenawini ālefu?
ನೀವು ಎಷ್ಟು ಎತ್ತರ ನೆಗೆದಿರಿ? እር-ዎ-ምን ያክ- ከፍ- -ለ-? እ___ ም_ ያ__ ከ__ ዘ___ እ-ስ- ም- ያ-ል ከ-ታ ዘ-ሉ- -------------------- እርስዎ ምን ያክል ከፍታ ዘለሉ? 0
iris--o--n--ēti-me-i-e---i--g---uti? i______ i______ m_________ ā________ i-i-i-o i-i-ē-i m-n-g-d-n- ā-e-y-t-? ------------------------------------ irisiwo inidēti menigeduni āgenyuti?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.