ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   am የውጭ ቋንቋዎችን መማር

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [ሃያ ሶስት]

23 [ሃያ ሶስት]

የውጭ ቋንቋዎችን መማር

yewich’i k’wanik’wawochini memari

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? የት -ው--------ተማ-ት? የ_ ነ_ እ____ የ_____ የ- ነ- እ-ፓ-ኛ የ-ማ-ት- ------------------ የት ነው እስፓንኛ የተማሩት? 0
ye--c-’i-k-wan-k---wo-h--i-me---i y_______ k________________ m_____ y-w-c-’- k-w-n-k-w-w-c-i-i m-m-r- --------------------------------- yewich’i k’wanik’wawochini memari
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ፖ-ቱጋ--ም---ገ- -ች-ሉ? ፖ______ መ___ ይ____ ፖ-ቱ-ል-ም መ-ገ- ይ-ላ-? ------------------ ፖርቱጋልኛም መናገር ይችላሉ? 0
y-----’i k-wan--’wawo-h--- mem--i y_______ k________________ m_____ y-w-c-’- k-w-n-k-w-w-c-i-i m-m-r- --------------------------------- yewich’i k’wanik’wawochini memari
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. አዎ።-ጥቂት ---ን-- ጭም- እችላለው። አ__ ጥ__ ጣ_____ ጭ__ እ_____ አ-። ጥ-ት ጣ-ያ-ኛ- ጭ-ር እ-ላ-ው- ------------------------- አዎ። ጥቂት ጣሊያንኛም ጭምር እችላለው። 0
yeti --w--i-------y--yetem-----? y___ n___ i_________ y__________ y-t- n-w- i-i-a-i-y- y-t-m-r-t-? -------------------------------- yeti newi isipaninya yetemaruti?
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. እ-ደሚ-ስ-ኝ ----ጥ- --ገራ-። እ_______ በ__ ጥ_ ይ_____ እ-ደ-መ-ለ- በ-ም ጥ- ይ-ገ-ሉ- ---------------------- እንደሚመስለኝ በጣም ጥሩ ይናገራሉ። 0
y-ti-n--i ----anin-- ye-e-a--t-? y___ n___ i_________ y__________ y-t- n-w- i-i-a-i-y- y-t-m-r-t-? -------------------------------- yeti newi isipaninya yetemaruti?
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ቋንቋ-- --ም-ተ-ሳ-ይነ- -ላ-ው። ቋ____ በ__ ተ______ አ____ ቋ-ቋ-ቹ በ-ም ተ-ሳ-ይ-ት አ-ቸ-። ----------------------- ቋንቋዎቹ በጣም ተመሳሳይነት አላቸው። 0
ye-i-new---s--a--nya ----ma----? y___ n___ i_________ y__________ y-t- n-w- i-i-a-i-y- y-t-m-r-t-? -------------------------------- yeti newi isipaninya yetemaruti?
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. እኔ- -- --ቡ-ል/--ሰ-ለው። እ__ ጥ_ ይ_____ እ_____ እ-ም ጥ- ይ-ቡ-ል- እ-ማ-ው- -------------------- እኔም ጥሩ ይገቡኛል/ እሰማለው። 0
po-i---a--n--mi--ena--r-----hi-a--? p______________ m_______ y_________ p-r-t-g-l-n-a-i m-n-g-r- y-c-i-a-u- ----------------------------------- poritugalinyami menageri yichilalu?
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ግ--መናገ-ና-መ---ከባድ ነው። ግ_ መ____ መ__ ከ__ ነ__ ግ- መ-ገ-ና መ-ፍ ከ-ድ ነ-። -------------------- ግን መናገርና መጻፍ ከባድ ነው። 0
po---------yam- -e-a-e-i --c----l-? p______________ m_______ y_________ p-r-t-g-l-n-a-i m-n-g-r- y-c-i-a-u- ----------------------------------- poritugalinyami menageri yichilalu?
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. እስከ አሁ--ብዙ---ሳ--ው። እ__ አ__ ብ_ እ______ እ-ከ አ-ን ብ- እ-ሳ-ለ-። ------------------ እስከ አሁን ብዙ እሳሳታለው። 0
p----u-a-----m- m-n----i-yi--i-a--? p______________ m_______ y_________ p-r-t-g-l-n-a-i m-n-g-r- y-c-i-a-u- ----------------------------------- poritugalinyami menageri yichilalu?
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. እ-ክ- ሁ- -ዜ-ያ-ሙ-። እ___ ሁ_ ጊ_ ያ____ እ-ክ- ሁ- ጊ- ያ-ሙ-። ---------------- እባክዎ ሁል ጊዜ ያርሙኝ። 0
āw-----i-’-ti -’alī--ni-yami-c-’i-i----c---ale-i. ā___ t_______ t_____________ c_______ i__________ ā-o- t-i-’-t- t-a-ī-a-i-y-m- c-’-m-r- i-h-l-l-w-. ------------------------------------------------- āwo. t’ik’īti t’alīyaninyami ch’imiri ichilalewi.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. አ-ጋገሮ- -- --። አ_____ ጥ_ ነ__ አ-ጋ-ሮ- ጥ- ነ-። ------------- አነጋገሮት ጥሩ ነው። 0
ā----t-ik’ī---t--līy-n-nya-----’i-i-i--c-i-al-wi. ā___ t_______ t_____________ c_______ i__________ ā-o- t-i-’-t- t-a-ī-a-i-y-m- c-’-m-r- i-h-l-l-w-. ------------------------------------------------- āwo. t’ik’īti t’alīyaninyami ch’imiri ichilalewi.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ትን-----ገ----ቤ--ግ--አ-ብዎ። ት__ ያ____ ዘ__ ች__ አ____ ት-ሽ ያ-ጋ-ር ዘ-ቤ ች-ር አ-ብ-። ----------------------- ትንሽ ያነጋገር ዘይቤ ችግር አለብዎ። 0
ā--- -’-----i-t--līy-n-ny--i c---m----ic-i--l-w-. ā___ t_______ t_____________ c_______ i__________ ā-o- t-i-’-t- t-a-ī-a-i-y-m- c-’-m-r- i-h-l-l-w-. ------------------------------------------------- āwo. t’ik’īti t’alīyaninyami ch’imiri ichilalewi.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ከ-ት እን----ሰው ማወ--ይችላ- ። ከ__ እ____ ሰ_ ማ__ ይ___ ። ከ-ት እ-ደ-ጡ ሰ- ማ-ቅ ይ-ላ- ። ----------------------- ከየት እንደመጡ ሰው ማወቅ ይችላል ። 0
i-idemī--s-l---- ---’a-i t’ir- ---ager-lu. i_______________ b______ t____ y__________ i-i-e-ī-e-i-e-y- b-t-a-i t-i-u y-n-g-r-l-. ------------------------------------------ inidemīmesilenyi bet’ami t’iru yinageralu.
ನಿಮ್ಮ ಮಾತೃಭಾಷೆ ಯಾವುದು? የ---መ-- ------ንድን---? የ__ መ__ ቋ___ ም___ ነ__ የ-ፍ መ-ቻ ቋ-ቋ- ም-ድ- ነ-? --------------------- የአፍ መፍቻ ቋንቋዎ ምንድን ነው? 0
in-de-ī-e-i-en---b---a-- ---r------g-r---. i_______________ b______ t____ y__________ i-i-e-ī-e-i-e-y- b-t-a-i t-i-u y-n-g-r-l-. ------------------------------------------ inidemīmesilenyi bet’ami t’iru yinageralu.
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ቋ-ቋ--የተማሩ---? ቋ__ እ____ ነ__ ቋ-ቋ እ-ተ-ሩ ነ-? ------------- ቋንቋ እየተማሩ ነው? 0
in-d-mī-esi-enyi b---ami t--ru -i-a-er--u. i_______________ b______ t____ y__________ i-i-e-ī-e-i-e-y- b-t-a-i t-i-u y-n-g-r-l-. ------------------------------------------ inidemīmesilenyi bet’ami t’iru yinageralu.
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? የ-----ሐፍ ነው-የሚጠ-ሙት? የ__ መ___ ነ_ የ______ የ-ን መ-ሐ- ነ- የ-ጠ-ሙ-? ------------------- የቱን መጽሐፍ ነው የሚጠቀሙት? 0
k’w-nik’-aw-c---b-t’ami -e-es-s--i-et- ---chew-. k______________ b______ t_____________ ā________ k-w-n-k-w-w-c-u b-t-a-i t-m-s-s-y-n-t- ā-a-h-w-. ------------------------------------------------ k’wanik’wawochu bet’ami temesasayineti ālachewi.
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ስ-ን-አሁ- ማስታወስ አ-ችል-። ስ__ አ__ ማ____ አ_____ ስ-ን አ-ን ማ-ታ-ስ አ-ች-ም- -------------------- ስሙን አሁን ማስታወስ አልችልም። 0
k’-a-i-----ochu ----ami-t-m-s--ayi---i-āl-chew-. k______________ b______ t_____________ ā________ k-w-n-k-w-w-c-u b-t-a-i t-m-s-s-y-n-t- ā-a-h-w-. ------------------------------------------------ k’wanik’wawochu bet’ami temesasayineti ālachewi.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ርእሱ-ሊ-ጣል- -ልቻ--። ር__ ሊ____ አ_____ ር-ሱ ሊ-ጣ-ኝ አ-ቻ-ም- ---------------- ርእሱ ሊመጣልኝ አልቻለም። 0
k’wan-k’wa--c-- -e-’ami-t-m-sasa--n-t- --ac-ewi. k______________ b______ t_____________ ā________ k-w-n-k-w-w-c-u b-t-a-i t-m-s-s-y-n-t- ā-a-h-w-. ------------------------------------------------ k’wanik’wawochu bet’ami temesasayineti ālachewi.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. እረስ-ዋለ--። እ________ እ-ስ-ዋ-ሁ-። --------- እረስቼዋለሁኝ። 0
inēm- --i---yige--nyal-/-i-e---ew-. i____ t____ y___________ i_________ i-ē-i t-i-u y-g-b-n-a-i- i-e-a-e-i- ----------------------------------- inēmi t’iru yigebunyali/ isemalewi.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.