ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   am የበታች አንቀጾች: ያ 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [ዘጠና አንድ]

91 [ዘጠና አንድ]

የበታች አንቀጾች: ያ 1

ni‘usi ḥāregi – ya 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. የ-የ- --ታው -ገ -----ይሆ--። የ___ ሁ___ ነ_ የ___ ይ____ የ-የ- ሁ-ታ- ነ- የ-ሻ- ይ-ና-። ----------------------- የአየር ሁኔታው ነገ የተሻለ ይሆናል። 0
ni‘-si ḥ-regi - y- 1 n_____ ḥ_____ – y_ 1 n-‘-s- h-ā-e-i – y- 1 --------------------- ni‘usi ḥāregi – ya 1
ನಿಮಗೆ ಅದು ಹೇಗೆ ಗೊತ್ತು? እ--ት--ወ---ን-? እ___ አ__ ያ___ እ-ዴ- አ-ቁ ያ-ን- ------------- እንዴት አወቁ ያንን? 0
ni‘--i-ḥā-e-i - y--1 n_____ ḥ_____ – y_ 1 n-‘-s- h-ā-e-i – y- 1 --------------------- ni‘usi ḥāregi – ya 1
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. ተስ----ር-ለ----ተሻለ እ--ሚ-- ። ተ__ አ______ የ___ እ_____ ። ተ-ፋ አ-ር-ለ-፤ የ-ሻ- እ-ደ-ሆ- ። ------------------------- ተስፋ አደርጋለው፤ የተሻለ እንደሚሆን ። 0
y-’ā---i h--ēt-w- n----yet-sh----y---n-li. y_______ h_______ n___ y________ y________ y-’-y-r- h-n-t-w- n-g- y-t-s-a-e y-h-n-l-. ------------------------------------------ ye’āyeri hunētawi nege yeteshale yihonali.
ಅವನು ಖಂಡಿತವಾಗಿ ಬರುತ್ತಾನೆ. እሱ በ----ኝነ--ይመጣል። እ_ በ_______ ይ____ እ- በ-ር-ጠ-ነ- ይ-ጣ-። ----------------- እሱ በእርግጠኝነት ይመጣል። 0
ye’---r- hu-ē-awi -eg- y-t--hale---h---l-. y_______ h_______ n___ y________ y________ y-’-y-r- h-n-t-w- n-g- y-t-s-a-e y-h-n-l-. ------------------------------------------ ye’āyeri hunētawi nege yeteshale yihonali.
ಖಚಿತವಾಗಿಯು? እርግ---ነ-? እ____ ነ__ እ-ግ-ኛ ነ-? --------- እርግጠኛ ነህ? 0
ye--ye-i--u---a---n-g--y---shal---iho-ali. y_______ h_______ n___ y________ y________ y-’-y-r- h-n-t-w- n-g- y-t-s-a-e y-h-n-l-. ------------------------------------------ ye’āyeri hunētawi nege yeteshale yihonali.
ಅವನು ಬರುತ್ತಾನೆ ಎಂದು ನನಗೆ ಗೊತ್ತು. እ--ሚመ- ----ው። እ_____ አ_____ እ-ደ-መ- አ-ቃ-ው- ------------- እንደሚመጣ አውቃለው። 0
i----ti ---k’---ani-i? i______ ā_____ y______ i-i-ē-i ā-e-’- y-n-n-? ---------------------- inidēti āwek’u yanini?
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. እሱ በእርግጠኝ-ት ይ-ው-ል። እ_ በ_______ ይ_____ እ- በ-ር-ጠ-ነ- ይ-ው-ል- ------------------ እሱ በእርግጠኝነት ይደውላል። 0
i---ē-i-āwe-’u ya--ni? i______ ā_____ y______ i-i-ē-i ā-e-’- y-n-n-? ---------------------- inidēti āwek’u yanini?
ನಿಜವಾಗಿಯು? እ--ት? እ____ እ-ነ-? ----- እውነት? 0
in--ē--------u y--ini? i______ ā_____ y______ i-i-ē-i ā-e-’- y-n-n-? ---------------------- inidēti āwek’u yanini?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. እ----ው- አ--ለው። እ______ አ_____ እ-ደ-ደ-ል አ-ና-ው- -------------- እንደሚደውል አምናለው። 0
t-sifa--der--alewi;-yetesh-l---nid--ī-o-- . t_____ ā___________ y________ i__________ . t-s-f- ā-e-i-a-e-i- y-t-s-a-e i-i-e-ī-o-i . ------------------------------------------- tesifa āderigalewi; yeteshale inidemīhoni .
ವೈನ್ ಖಚಿತವಾಗಿಯು ಹಳೆಯದು. ወይ- -ጁ-----ኝነ---ቆ---ው። ወ__ ጠ_ በ______ የ__ ነ__ ወ-ን ጠ- በ-ግ-ኝ-ት የ-የ ነ-። ---------------------- ወይን ጠጁ በርግጠኝነት የቆየ ነው። 0
te-ifa ā-er--a-ewi; -e--sh--- --idemīhoni . t_____ ā___________ y________ i__________ . t-s-f- ā-e-i-a-e-i- y-t-s-a-e i-i-e-ī-o-i . ------------------------------------------- tesifa āderigalewi; yeteshale inidemīhoni .
ನಿಮಗೆ ಅದು ಖಂಡಿತಾ ಗೊತ್ತೆ? እር-ጠ- --ን---ቃ-? እ____ ያ__ ያ____ እ-ግ-ኛ ያ-ን ያ-ቃ-? --------------- እርግጠኛ ያንን ያውቃሉ? 0
t----a --e-i-ale-i; y---s--l- i--d-mīho-i . t_____ ā___________ y________ i__________ . t-s-f- ā-e-i-a-e-i- y-t-s-a-e i-i-e-ī-o-i . ------------------------------------------- tesifa āderigalewi; yeteshale inidemīhoni .
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. የቆ- ነው--ዬ-እ---ለ-። የ__ ነ_ ብ_ እ______ የ-የ ነ- ብ- እ-ም-ለ-። ----------------- የቆየ ነው ብዬ እገምታለው። 0
i-u be’ir--i------n-t- yi-e--al-. i__ b_________________ y_________ i-u b-’-r-g-t-e-y-n-t- y-m-t-a-i- --------------------------------- isu be’irigit’enyineti yimet’ali.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. አ-ቃች----- አ---ታ-። አ____ ል__ አ______ አ-ቃ-ን ል-ሱ አ-ሮ-ታ-። ----------------- አለቃችን ልብሱ አምሮበታል። 0
i-u-----r--it’eny------yi-e-’-li. i__ b_________________ y_________ i-u b-’-r-g-t-e-y-n-t- y-m-t-a-i- --------------------------------- isu be’irigit’enyineti yimet’ali.
ನಿಮಗೆ ಹಾಗೆಂದು ಅನಿಸುತ್ತದೆಯೇ? ይመ-ልዎታ-? ይ_______ ይ-ስ-ዎ-ል- -------- ይመስልዎታል? 0
i-- b---r------nyin------me---l-. i__ b_________________ y_________ i-u b-’-r-g-t-e-y-n-t- y-m-t-a-i- --------------------------------- isu be’irigit’enyineti yimet’ali.
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. በእርግጥ-ልብሱ-ያ---ት-----ግኝቼዋለ-። በ____ ል__ ያ____ ሆ_ አ_______ በ-ር-ጥ ል-ሱ ያ-ረ-ት ሆ- አ-ኝ-ዋ-ው- --------------------------- በእርግጥ ልብሱ ያማረበት ሆኖ አግኝቼዋለው። 0
i--g--’e--a ----? i__________ n____ i-i-i-’-n-a n-h-? ----------------- irigit’enya nehi?
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. አለቃው---ግ---ት -ሴ- -ደ--አለው። አ___ በ______ የ__ ጋ__ አ___ አ-ቃ- በ-ግ-ኝ-ት የ-ት ጋ-ኛ አ-ው- ------------------------- አለቃው በርግጠኝነት የሴት ጋደኛ አለው። 0
i-ig-----ya--e-i? i__________ n____ i-i-i-’-n-a n-h-? ----------------- irigit’enya nehi?
ನೀವು ಅದನ್ನು ನಂಬುತ್ತೀರಾ? በ----እ-ደዛ---ናሉ? በ___ እ___ ያ____ በ-ነ- እ-ደ- ያ-ና-? --------------- በውነት እንደዛ ያምናሉ? 0
irigi-’--y- neh-? i__________ n____ i-i-i-’-n-a n-h-? ----------------- irigit’enya nehi?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. የሴ- ጋደኛ-----ች---ገ-ት -ላ--ነ-። የ__ ጋ__ እ_____ መ___ ቀ__ ነ__ የ-ት ጋ-ኛ እ-ዳ-ች- መ-መ- ቀ-ል ነ-። --------------------------- የሴት ጋደኛ እንዳለችው መገመት ቀላል ነው። 0
inide-īmet’a -wi-’---wi. i___________ ā__________ i-i-e-ī-e-’- ā-i-’-l-w-. ------------------------ inidemīmet’a āwik’alewi.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!