ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   am በባንክ

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [ስልሳ]

60 [ስልሳ]

በባንክ

bebaniki wisit’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. የ-ንክ ሂሳብ----- እ-ልጋለው። የ___ ሂ__ መ___ እ______ የ-ን- ሂ-ብ መ-ፈ- እ-ል-ለ-። --------------------- የባንክ ሂሳብ መክፈት እፈልጋለው። 0
be--n--i wi-i-’i b_______ w______ b-b-n-k- w-s-t-i ---------------- bebaniki wisit’i
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ይሄ ፓ-ፖር--ነው። ይ_ ፓ____ ነ__ ይ- ፓ-ፖ-ቴ ነ-። ------------ ይሄ ፓስፖርቴ ነው። 0
beb--ik--w-s-t-i b_______ w______ b-b-n-k- w-s-t-i ---------------- bebaniki wisit’i
ಇದು ನನ್ನ ವಿಳಾಸ. እና ----ድራ---ነው እ_ ይ_ አ____ ነ_ እ- ይ- አ-ራ-ዬ ነ- -------------- እና ይሄ አድራሻዬ ነው 0
y-b----i-h-s-b- -e-if-t----elig-le-i. y_______ h_____ m_______ i___________ y-b-n-k- h-s-b- m-k-f-t- i-e-i-a-e-i- ------------------------------------- yebaniki hīsabi mekifeti ifeligalewi.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. በ--ቤ-ውስ----ዘብ --ገ-ት---ል-ለ-። በ___ ው__ ገ___ ማ____ እ______ በ-ሳ- ው-ጥ ገ-ዘ- ማ-ገ-ት እ-ል-ለ-። --------------------------- በሂሳቤ ውስጥ ገነዘብ ማስገባት እፈልጋለው። 0
ye-ani-- -īs-b-----i-et- -fe--gal---. y_______ h_____ m_______ i___________ y-b-n-k- h-s-b- m-k-f-t- i-e-i-a-e-i- ------------------------------------- yebaniki hīsabi mekifeti ifeligalewi.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ከ--ቤ-ውስ- -ን-ብ ማ-ጣ- እ-ል-ለ-። ከ___ ው__ ገ___ ማ___ እ______ ከ-ሳ- ው-ጥ ገ-ዘ- ማ-ጣ- እ-ል-ለ-። -------------------------- ከሂሳቤ ውስጥ ገንዘብ ማውጣት እፈልጋለው። 0
ye--n-ki-h-sabi----if--i ----igale--. y_______ h_____ m_______ i___________ y-b-n-k- h-s-b- m-k-f-t- i-e-i-a-e-i- ------------------------------------- yebaniki hīsabi mekifeti ifeligalewi.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ የባን--------ር- -ውሰ------ለው። የ___ ሂ__ ሪ___ መ___ እ______ የ-ን- ሂ-ብ ሪ-ር- መ-ሰ- እ-ል-ለ-። -------------------------- የባንክ ሂሳብ ሪፖርት መውሰድ እፈልጋለው። 0
y--ē-p-----r--ē-n-w-. y___ p_________ n____ y-h- p-s-p-r-t- n-w-. --------------------- yihē pasiporitē newi.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. የ-ንገ-ኞች -ክን ወ- ጥ----ዘብ----ር -ፈል--ው። የ______ ቼ__ ወ_ ጥ_ ገ___ መ___ እ______ የ-ን-ደ-ች ቼ-ን ወ- ጥ- ገ-ዘ- መ-የ- እ-ል-ለ-። ----------------------------------- የመንገደኞች ቼክን ወደ ጥሬ ገንዘብ መቀየር እፈልጋለው። 0
y-hē -asi-or--ē-n-w-. y___ p_________ n____ y-h- p-s-p-r-t- n-w-. --------------------- yihē pasiporitē newi.
ಎಷ್ಟು ಶುಲ್ಕ ನೀಡಬೇಕು? ክ----ስ-----? ክ___ ስ__ ነ__ ክ-ያ- ስ-ት ነ-? ------------ ክፍያው ስንት ነው? 0
yi-ē pasip-------ewi. y___ p_________ n____ y-h- p-s-p-r-t- n-w-. --------------------- yihē pasiporitē newi.
ನಾನು ಎಲ್ಲಿ ಸಹಿ ಹಾಕಬೇಕು? የ- ጋር-ነ- ---ም --ብኝ? የ_ ጋ_ ነ_ መ___ ያ____ የ- ጋ- ነ- መ-ረ- ያ-ብ-? ------------------- የቱ ጋር ነው መፈረም ያለብኝ? 0
ina-yi-- ād--ash----n--i i__ y___ ā_________ n___ i-a y-h- ā-i-a-h-y- n-w- ------------------------ ina yihē ādirashayē newi
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ከ--መን----ከ--ነዘብ---ጠበኩኝ ነ-። ከ____ የ___ ገ___ እ_____ ነ__ ከ-ር-ን የ-ላ- ገ-ዘ- እ-ጠ-ኩ- ነ-። -------------------------- ከጀርመን የተላከ ገነዘብ እየጠበኩኝ ነው። 0
ina --hē ā----shayē ---i i__ y___ ā_________ n___ i-a y-h- ā-i-a-h-y- n-w- ------------------------ ina yihē ādirashayē newi
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. የ-ሳብ--ጥሬ ---ነው። የ___ ቁ__ ይ_ ነ__ የ-ሳ- ቁ-ሬ ይ- ነ-። --------------- የሂሳብ ቁጥሬ ይህ ነው። 0
i-- -i---ā-i-as--yē n--i i__ y___ ā_________ n___ i-a y-h- ā-i-a-h-y- n-w- ------------------------ ina yihē ādirashayē newi
ಹಣ ಬಂದಿದೆಯೆ? ገንዘቡ -ርሷ-? ገ___ ደ____ ገ-ዘ- ደ-ሷ-? ---------- ገንዘቡ ደርሷል? 0
be--sa-ē-wis-t-i--e-ez-bi--a--g-bati -f-lig--ewi. b_______ w______ g_______ m_________ i___________ b-h-s-b- w-s-t-i g-n-z-b- m-s-g-b-t- i-e-i-a-e-i- ------------------------------------------------- behīsabē wisit’i genezebi masigebati ifeligalewi.
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. ገ-ዘ- --ይ- -ፈል--ው። ገ___ መ___ እ______ ገ-ዘ- መ-ይ- እ-ል-ለ-። ----------------- ገንዘብ መቀይር እፈልጋለው። 0
be--s-b------t’i-g--e-eb- ---i-eba-- ife--g----i. b_______ w______ g_______ m_________ i___________ b-h-s-b- w-s-t-i g-n-z-b- m-s-g-b-t- i-e-i-a-e-i- ------------------------------------------------- behīsabē wisit’i genezebi masigebati ifeligalewi.
ನನಗೆ ಅಮೆರಿಕದ ಡಾಲರ್ ಗಳು ಬೇಕು. የ---- ዶላር ያስፈልገኛ-። የ____ ዶ__ ያ_______ የ-ሜ-ካ ዶ-ር ያ-ፈ-ገ-ል- ------------------ የአሜሪካ ዶላር ያስፈልገኛል። 0
b----------s--’--g--e-ebi m--i-eb-ti-i-e--gal-wi. b_______ w______ g_______ m_________ i___________ b-h-s-b- w-s-t-i g-n-z-b- m-s-g-b-t- i-e-i-a-e-i- ------------------------------------------------- behīsabē wisit’i genezebi masigebati ifeligalewi.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. እባ-ዎ-ዝ-ዝ- ---ኝ። እ___ ዝ___ ይ____ እ-ክ- ዝ-ዝ- ይ-ጡ-። --------------- እባክዎ ዝርዝር ይስጡኝ። 0
k-hīsa----isit-i ge-iz-bi m-w---a-i-i-e--g---wi. k_______ w______ g_______ m________ i___________ k-h-s-b- w-s-t-i g-n-z-b- m-w-t-a-i i-e-i-a-e-i- ------------------------------------------------ kehīsabē wisit’i genizebi mawit’ati ifeligalewi.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ገን-ብ ማውጫ---- --? ገ___ ማ__ ማ__ አ__ ገ-ዘ- ማ-ጫ ማ-ን አ-? ---------------- ገንዘብ ማውጫ ማሽን አለ? 0
k---sab---isit’i -e--z-b- ma--t’-t--i--liga-ew-. k_______ w______ g_______ m________ i___________ k-h-s-b- w-s-t-i g-n-z-b- m-w-t-a-i i-e-i-a-e-i- ------------------------------------------------ kehīsabē wisit’i genizebi mawit’ati ifeligalewi.
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ምን-ያ-ል-------ው-ት ይቻላል? ም_ ያ__ ገ___ ማ___ ይ____ ም- ያ-ል ገ-ዘ- ማ-ጣ- ይ-ላ-? ---------------------- ምን ያክል ገንዘብ ማውጣት ይቻላል? 0
ke-----ē-w-sit-i geni-eb- --wit’at- -fe-i--l-wi. k_______ w______ g_______ m________ i___________ k-h-s-b- w-s-t-i g-n-z-b- m-w-t-a-i i-e-i-a-e-i- ------------------------------------------------ kehīsabē wisit’i genizebi mawit’ati ifeligalewi.
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. በምን አ-ነት ---- -ርድ -------ላ-? በ__ አ___ የ___ ካ__ መ___ ይ____ በ-ን አ-ነ- የ-ን- ካ-ድ መ-ቀ- ይ-ላ-? ---------------------------- በምን አይነት የባንክ ካርድ መጠቀም ይቻላል? 0
y----i-i hīsa----īpor-ti-----s-di if-l--a---i. y_______ h_____ r_______ m_______ i___________ y-b-n-k- h-s-b- r-p-r-t- m-w-s-d- i-e-i-a-e-i- ---------------------------------------------- yebaniki hīsabi rīporiti mewisedi ifeligalewi.

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.