ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   am አቅጣጫዎችን መጠየቅ

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [አርባ]

40 [አርባ]

አቅጣጫዎችን መጠየቅ

āk’it’ach’a met’eyek’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ይ-ር---! ይ______ ይ-ር-ዎ-! ------- ይቅርታዎን! 0
ā-’i-’-c--a me--eyek-i ā__________ m_________ ā-’-t-a-h-a m-t-e-e-’- ---------------------- āk’it’ach’a met’eyek’i
ನನಗೆ ಸ್ವಲ್ಪ ಸಹಾಯ ಮಾಡುವಿರಾ? ሊረ-ኝ --ላሉ? ሊ___ ይ____ ሊ-ዱ- ይ-ላ-? ---------- ሊረዱኝ ይችላሉ? 0
āk-i---ch’--me-’e-e-’i ā__________ m_________ ā-’-t-a-h-a m-t-e-e-’- ---------------------- āk’it’ach’a met’eyek’i
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? እ---አ--ቢ--ት----ም-ብ -----? እ__ አ___ የ_ ጥ_ ም__ ቤ_ አ__ እ-ህ አ-ባ- የ- ጥ- ም-ብ ቤ- አ-? ------------------------- እዚህ አካባቢ የት ጥሩ ምግብ ቤት አለ? 0
yik-irita-on-! y_____________ y-k-i-i-a-o-i- -------------- yik’iritawoni!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ጠ-ዙ--ይ ወ------ታጠ-። ጠ__ ላ_ ወ_ ግ_ ይ____ ጠ-ዙ ላ- ወ- ግ- ይ-ጠ-። ------------------ ጠርዙ ላይ ወደ ግራ ይታጠፉ። 0
y---i--------! y_____________ y-k-i-i-a-o-i- -------------- yik’iritawoni!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ከዛ ቀ--ብ-ው--ንሽ --ዱ። ከ_ ቀ_ ብ__ ት__ ይ___ ከ- ቀ- ብ-ው ት-ሽ ይ-ዱ- ------------------ ከዛ ቀጥ ብለው ትንሽ ይሂዱ። 0
y-k’-r-----ni! y_____________ y-k-i-i-a-o-i- -------------- yik’iritawoni!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ከ---ደ-ቀ- መቶ --ር ይሂዱ። ከ_ ወ_ ቀ_ መ_ ሜ__ ይ___ ከ- ወ- ቀ- መ- ሜ-ር ይ-ዱ- -------------------- ከዛ ወደ ቀኝ መቶ ሜትር ይሂዱ። 0
lī--du-----i--il-l-? l________ y_________ l-r-d-n-i y-c-i-a-u- -------------------- līredunyi yichilalu?
ನೀವು ಬಸ್ ನಲ್ಲಿ ಕೂಡ ಹೋಗಬಹುದು. አ-ቶቢ----ያ---ች-ሉ። አ_____ መ__ ይ____ አ-ቶ-ስ- መ-ዝ ይ-ላ-። ---------------- አውቶቢስም መያዝ ይችላሉ። 0
līre-unyi --ch---lu? l________ y_________ l-r-d-n-i y-c-i-a-u- -------------------- līredunyi yichilalu?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. የጎ-ናም-ባቡ---ያዝ--ች-ሉ። የ____ ባ__ መ__ ይ____ የ-ዳ-ም ባ-ር መ-ዝ ይ-ላ-። ------------------- የጎዳናም ባቡር መያዝ ይችላሉ። 0
l--edun-----chi----? l________ y_________ l-r-d-n-i y-c-i-a-u- -------------------- līredunyi yichilalu?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು በ-ኪ----እኔን ሊከ-ሉ---ችላ-። በ_____ እ__ ሊ____ ይ____ በ-ኪ-ዎ- እ-ን ሊ-ተ-ኝ ይ-ላ-። ---------------------- በመኪናዎት እኔን ሊከተሉኝ ይችላሉ። 0
i-ī-i -ka---- y----t-ir-----i-i--ēti ---? i____ ā______ y___ t____ m_____ b___ ā___ i-ī-i ā-a-a-ī y-t- t-i-u m-g-b- b-t- ā-e- ----------------------------------------- izīhi ākababī yeti t’iru migibi bēti āle?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? ወደ ካ--ሜ--(እስ----)---ዴት -ድ-ስ-----ው? ወ_ ካ_ ሜ_ (_______ እ___ መ___ እ_____ ወ- ካ- ሜ- (-ስ-ዲ-ም- እ-ዴ- መ-ረ- እ-ላ-ው- ---------------------------------- ወደ ካስ ሜዳ (እስታዲየም) እንዴት መድረስ እችላለው? 0
i--hi-ā-a-a-ī-y-t- -’-ru -i-----bē---āle? i____ ā______ y___ t____ m_____ b___ ā___ i-ī-i ā-a-a-ī y-t- t-i-u m-g-b- b-t- ā-e- ----------------------------------------- izīhi ākababī yeti t’iru migibi bēti āle?
ಸೇತುವೆಯನ್ನು ಹಾದು ಹೋಗಿ. ድል-----ቃ-ጡ ድ____ ያ___ ድ-ድ-ን ያ-ር- ---------- ድልድዩን ያቃርጡ 0
iz--- --aba-ī yet- -’-r- -i-ib--bē-- ā-e? i____ ā______ y___ t____ m_____ b___ ā___ i-ī-i ā-a-a-ī y-t- t-i-u m-g-b- b-t- ā-e- ----------------------------------------- izīhi ākababī yeti t’iru migibi bēti āle?
ಸುರಂಗದ ಮೂಲಕ ಹೋಗಿ. በ--ለ-ያው ው-- ---። በ______ ው__ ይ___ በ-ሻ-ኪ-ው ው-ጥ ይ-ዱ- ---------------- በመሻለኪያው ውስጥ ይንዱ። 0
t’er-z- -ay- ---e--i-a y---t-efu. t______ l___ w___ g___ y_________ t-e-i-u l-y- w-d- g-r- y-t-t-e-u- --------------------------------- t’erizu layi wede gira yitat’efu.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ሶ-ተኛ----ት-ፊ- -ብራት--ስከሚያገ--ይን----ዱ። ሶ_____ የ____ መ___ እ______ ይ_______ ሶ-ተ-ው- የ-ራ-ክ መ-ራ- እ-ከ-ያ-ኙ ይ-ዱ-ይ-ዱ- ---------------------------------- ሶስተኛውን የትራፊክ መብራት እስከሚያገኙ ይንዱ/ይሂዱ። 0
t-e---u -a-- w--e--ira--i--t--fu. t______ l___ w___ g___ y_________ t-e-i-u l-y- w-d- g-r- y-t-t-e-u- --------------------------------- t’erizu layi wede gira yitat’efu.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ከ- በ-ተ -ኝ ወደሚ-ኘው -መጀ-ሪ-- ---ድ ---ፉ። ከ_ በ__ ቀ_ ወ_____ የ______ መ___ ይ____ ከ- በ-ተ ቀ- ወ-ሚ-ኘ- የ-ጀ-ሪ-ው መ-ገ- ይ-ጠ-። ----------------------------------- ከዛ በስተ ቀኝ ወደሚገኘው የመጀመሪያው መንገድ ይታጠፉ። 0
t--r-z--lay----de -ira yi-a-----. t______ l___ w___ g___ y_________ t-e-i-u l-y- w-d- g-r- y-t-t-e-u- --------------------------------- t’erizu layi wede gira yitat’efu.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ከ---ጥ ብለው እስ- ----ኛ--ረስ-ይ-ዱ። ከ_ ቀ_ ብ__ እ__ መ____ ድ__ ይ___ ከ- ቀ- ብ-ው እ-ክ መ-ቀ-ኛ ድ-ስ ይ-ዱ- ---------------------------- ከዛ ቀጥ ብለው እስክ መስቀለኛ ድረስ ይንዱ። 0
k----k-e--- ----wi --nishi -i--d-. k___ k_____ b_____ t______ y______ k-z- k-e-’- b-l-w- t-n-s-i y-h-d-. ---------------------------------- keza k’et’i bilewi tinishi yihīdu.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ይቅ-ታ-------ር --ፊያ--ን-ት-መድ-- እ-ላለው? ይ____ ወ_ አ__ ማ___ እ___ መ___ እ_____ ይ-ር-! ወ- አ-ር ማ-ፊ- እ-ዴ- መ-ረ- እ-ላ-ው- ---------------------------------- ይቅርታ! ወደ አየር ማረፊያ እንዴት መድረስ እችላለው? 0
k-za-k---’i--ile-i--inis-i -ih---. k___ k_____ b_____ t______ y______ k-z- k-e-’- b-l-w- t-n-s-i y-h-d-. ---------------------------------- keza k’et’i bilewi tinishi yihīdu.
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. የምድ--ባ-ር ቢጠ-------ው። የ___ ባ__ ቢ___ ጥ_ ነ__ የ-ድ- ባ-ር ቢ-ቀ- ጥ- ነ-። -------------------- የምድር ባቡር ቢጠቀሙ ጥሩ ነው። 0
kez--k’-t’- bil--i -in---i ---ī--. k___ k_____ b_____ t______ y______ k-z- k-e-’- b-l-w- t-n-s-i y-h-d-. ---------------------------------- keza k’et’i bilewi tinishi yihīdu.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. በ-----ጨ----ርማ---ይ--ውረ-። በ___ መ___ ፌ___ ላ_ ይ____ በ-ላ- መ-ረ- ፌ-ማ- ላ- ይ-ረ-። ----------------------- በቀላሉ መጨረሻ ፌርማታ ላይ ይውረዱ። 0
ke-- w-de--’enyi meto-m----i--ihīd-. k___ w___ k_____ m___ m_____ y______ k-z- w-d- k-e-y- m-t- m-t-r- y-h-d-. ------------------------------------ keza wede k’enyi meto mētiri yihīdu.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.