ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   bn রাস্তা জিজ্ঞাসা করা ৷

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

৪০ [চল্লিশ]

40 [calliśa]

রাস্তা জিজ্ঞাসা করা ৷

rāstā jijñāsā karā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ম-ফ---বেন! মা_ ক____ ম-ফ ক-ব-ন- ---------- মাফ করবেন! 0
r--tā jij---- --rā r____ j______ k___ r-s-ā j-j-ā-ā k-r- ------------------ rāstā jijñāsā karā
ನನಗೆ ಸ್ವಲ್ಪ ಸಹಾಯ ಮಾಡುವಿರಾ? আপ-ি -- আ---ে --হ-য্য---তে--া-েন? আ__ কি আ__ সা___ ক__ পা___ আ-ন- ক- আ-া-ে স-হ-য-য ক-ত- প-র-ন- --------------------------------- আপনি কি আমাকে সাহায্য করতে পারেন? 0
rā----j--ñā-ā k-rā r____ j______ k___ r-s-ā j-j-ā-ā k-r- ------------------ rāstā jijñāsā karā
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? এখা-ে-আসে-াশ--কোথায় ভা---ে---ু-ে--- ---? এ__ আ___ কো__ ভা_ রে_____ আ__ এ-া-ে আ-ে-া-ে ক-থ-য় ভ-ল র-স-ট-র-ন-ট আ-ে- ---------------------------------------- এখানে আসেপাশে কোথায় ভাল রেস্টুরেন্ট আছে? 0
mā-h----ra---a! m____ k________ m-p-a k-r-b-n-! --------------- māpha karabēna!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ওই --ণ-- থে-ে --ঁ----- ব--ক নি--৷ ও_ কো__ থে_ বাঁ দি_ বাঁ_ নি_ ৷ ও- ক-ণ-র থ-ক- ব-ঁ দ-ক- ব-ঁ- ন-ন ৷ --------------------------------- ওই কোণের থেকে বাঁ দিকে বাঁক নিন ৷ 0
m-p---ka-ab-n-! m____ k________ m-p-a k-r-b-n-! --------------- māpha karabēna!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. তা-প-ে---ছু--ষ---ো-- যা- ৷ তা___ কি____ সো_ যা_ ৷ ত-র-র- ক-ছ-ক-ষ- স-জ- য-ন ৷ -------------------------- তারপরে কিছুক্ষণ সোজা যান ৷ 0
mā-h--k-ra--na! m____ k________ m-p-a k-r-b-n-! --------------- māpha karabēna!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ত-রপ------ ম-ট-র-র----ডা- দি------ ৷ তা___ এ__ মি___ ম_ ডা_ দি_ যা_ ৷ ত-র-র- এ-শ ম-ট-র-র ম- ড-ন দ-ক- য-ন ৷ ------------------------------------ তারপরে একশ মিটারের মত ডান দিকে যান ৷ 0
Ā-a-i-ki---āk----hāyya --ra---p-r--a? Ā____ k_ ā____ s______ k_____ p______ Ā-a-i k- ā-ā-ē s-h-y-a k-r-t- p-r-n-? ------------------------------------- Āpani ki āmākē sāhāyya karatē pārēna?
ನೀವು ಬಸ್ ನಲ್ಲಿ ಕೂಡ ಹೋಗಬಹುದು. আ--ি -াসে-করে---েত- পা-ে- ৷ আ__ বা_ ক__ যে_ পা__ ৷ আ-ন- ব-স- ক-ে- য-ত- প-র-ন ৷ --------------------------- আপনি বাসে করেও যেতে পারেন ৷ 0
Ā-ani k--āmāk- sāhāyya-ka-----p--ēna? Ā____ k_ ā____ s______ k_____ p______ Ā-a-i k- ā-ā-ē s-h-y-a k-r-t- p-r-n-? ------------------------------------- Āpani ki āmākē sāhāyya karatē pārēna?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. আ----ট-র--- করেও-যে-ে প--েন ৷ আ__ ট্__ ক__ যে_ পা__ ৷ আ-ন- ট-র-ম- ক-ে- য-ত- প-র-ন ৷ ----------------------------- আপনি ট্রামে করেও যেতে পারেন ৷ 0
Āp-n- ki-ā--kē-s-h--ya--a-----p--ē-a? Ā____ k_ ā____ s______ k_____ p______ Ā-a-i k- ā-ā-ē s-h-y-a k-r-t- p-r-n-? ------------------------------------- Āpani ki āmākē sāhāyya karatē pārēna?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು আপন--আপন-র----়---র-ও----কে-অ--সর--ক-তে পার-ন ৷ আ__ আ___ গা_ ক__ আ__ অ____ ক__ পা__ ৷ আ-ন- আ-ন-র গ-ড-ী ক-ে- আ-া-ে অ-ু-র- ক-ত- প-র-ন ৷ ----------------------------------------------- আপনি আপনার গাড়ী করেও আমাকে অনুসরণ করতে পারেন ৷ 0
Ēk-ā-ē-ā-ēp-śē-kōth-ẏa ---la---sṭ--ēn-a---hē? Ē_____ ā______ k______ b____ r_________ ā____ Ē-h-n- ā-ē-ā-ē k-t-ā-a b-ā-a r-s-u-ē-ṭ- ā-h-? --------------------------------------------- Ēkhānē āsēpāśē kōthāẏa bhāla rēsṭurēnṭa āchē?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? আ-- ----ল -্ট-ড-য়ামে--ীভাবে---ব? আ_ ফু___ স্____ কী__ যা__ আ-ি ফ-ট-ল স-ট-ড-য়-ম- ক-ভ-ব- য-ব- -------------------------------- আমি ফুটবল স্টেডিয়ামে কীভাবে যাব? 0
Ēk-ā---ā-ē--ś----thā---bh-l- r--ṭ-rēnṭa--c--? Ē_____ ā______ k______ b____ r_________ ā____ Ē-h-n- ā-ē-ā-ē k-t-ā-a b-ā-a r-s-u-ē-ṭ- ā-h-? --------------------------------------------- Ēkhānē āsēpāśē kōthāẏa bhāla rēsṭurēnṭa āchē?
ಸೇತುವೆಯನ್ನು ಹಾದು ಹೋಗಿ. প---(--তু) প-র--য়- য--! পু_ (___ পা_ হ_ যা__ প-ল (-ে-ু- প-র হ-ে য-ন- ----------------------- পুল (সেতু) পার হয়ে যান! 0
Ēkhānē ās--ā---k--------hā-- rē-ṭu-ēnṭ- ā--ē? Ē_____ ā______ k______ b____ r_________ ā____ Ē-h-n- ā-ē-ā-ē k-t-ā-a b-ā-a r-s-u-ē-ṭ- ā-h-? --------------------------------------------- Ēkhānē āsēpāśē kōthāẏa bhāla rēsṭurēnṭa āchē?
ಸುರಂಗದ ಮೂಲಕ ಹೋಗಿ. টা-েল-র -----দি-ে --ন! টা___ ম__ দি_ যা__ ট-ন-ল-র ম-্- দ-য়- য-ন- ---------------------- টানেলের মধ্য দিয়ে যান! 0
Ō-i---ṇ-r- th--- --m---i-----m̐k--n-na Ō__ k_____ t____ b__ d___ b____ n___ Ō-i k-ṇ-r- t-ē-ē b-m- d-k- b-m-k- n-n- -------------------------------------- Ō'i kōṇēra thēkē bām̐ dikē bām̐ka nina
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. তৃ--য় সিগ----- -- আসা পর-য--- গ-ড---চালি-ে-যা- ৷ তৃ__ সি____ না আ_ প____ গা_ চা__ যা_ ৷ ত-ত-য় স-গ-্-া- ন- আ-া প-্-ন-ত গ-ড-ী চ-ল-য়- য-ন ৷ ------------------------------------------------ তৃতীয় সিগন্যাল না আসা পর্যন্ত গাড়ী চালিয়ে যান ৷ 0
tār--a----ichu-ṣ-ṇa---jā-y--a t_______ k_________ s___ y___ t-r-p-r- k-c-u-ṣ-ṇ- s-j- y-n- ----------------------------- tāraparē kichukṣaṇa sōjā yāna
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. তা-প-ে------ ড-ন-ি--র প--থম ----ত-য় --ঁক-নিন ৷ তা___ আ___ ডা____ প্___ রা___ বাঁ_ নি_ ৷ ত-র-র- আ-ন-র ড-ন-ি-ে- প-র-ম র-স-ত-য় ব-ঁ- ন-ন ৷ ---------------------------------------------- তারপরে আপনার ডানদিকের প্রথম রাস্তায় বাঁক নিন ৷ 0
t---p----k-chukṣaṇa-s----yāna t_______ k_________ s___ y___ t-r-p-r- k-c-u-ṣ-ṇ- s-j- y-n- ----------------------------- tāraparē kichukṣaṇa sōjā yāna
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ত--প---সোজ- পর----ী-চ-রাস--া পা--হ-- --- ৷ তা___ সো_ প____ চৌ___ পা_ হ_ যা_ ৷ ত-র-র- স-জ- প-ব-্-ী চ-র-স-ত- প-র হ-ে য-ন ৷ ------------------------------------------ তারপরে সোজা পরবর্তী চৌরাস্তা পার হয়ে যান ৷ 0
tāra-arē ki-hu-ṣaṇa---jā -ā-a t_______ k_________ s___ y___ t-r-p-r- k-c-u-ṣ-ṇ- s-j- y-n- ----------------------------- tāraparē kichukṣaṇa sōjā yāna
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ম-- ক----, আ-ি--ি-----ন্-র পর্য-্- -ীভ-বে --ব? মা_ ক____ আ_ বি__ ব___ প____ কী__ যা__ ম-ফ ক-ব-ন- আ-ি ব-ম-ন ব-্-র প-্-ন-ত ক-ভ-ব- য-ব- ---------------------------------------------- মাফ করবেন, আমি বিমান বন্দর পর্যন্ত কীভাবে যাব? 0
tārapa-ē-ē---a ---ā-ē-a---ta-ḍ-na dikē yāna t_______ ē____ m_______ m___ ḍ___ d___ y___ t-r-p-r- ē-a-a m-ṭ-r-r- m-t- ḍ-n- d-k- y-n- ------------------------------------------- tāraparē ēkaśa miṭārēra mata ḍāna dikē yāna
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. সবথে-ে-ভাল হয় য-ি--প---পা--ল-র-- - সা-ও-ে -িয়- -ান-৷ স___ ভা_ হ_ য_ আ__ পা__ রে_ / সা___ দি_ যা_ ৷ স-থ-ক- ভ-ল হ- য-ি আ-ন- প-ত-ল র-ল / স-ব-য়- দ-য়- য-ন ৷ ---------------------------------------------------- সবথেকে ভাল হয় যদি আপনি পাতাল রেল / সাবওয়ে দিয়ে যান ৷ 0
t---pa-- ēkaśa miṭ----a-m-t--ḍ-na d-k- yāna t_______ ē____ m_______ m___ ḍ___ d___ y___ t-r-p-r- ē-a-a m-ṭ-r-r- m-t- ḍ-n- d-k- y-n- ------------------------------------------- tāraparē ēkaśa miṭārēra mata ḍāna dikē yāna
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. সোজা এ-ে-ারে শে- -্-প পর-য-্---ল- --ন-৷ সো_ এ___ শে_ স্__ প____ চ_ যা_ ৷ স-জ- এ-ে-া-ে শ-ষ স-ট- প-্-ন-ত চ-ে য-ন ৷ --------------------------------------- সোজা একেবারে শেষ স্টপ পর্যন্ত চলে যান ৷ 0
t--a-arē --aś----ṭ-rēra-mata-ḍ----di-----na t_______ ē____ m_______ m___ ḍ___ d___ y___ t-r-p-r- ē-a-a m-ṭ-r-r- m-t- ḍ-n- d-k- y-n- ------------------------------------------- tāraparē ēkaśa miṭārēra mata ḍāna dikē yāna

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.