ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   bn ছোটখাটো আড্ডা ৩

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

২২ [বাইশ]

22 [Bā'iśa]

ছোটখাটো আড্ডা ৩

chōṭakhāṭō āḍḍā 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? আ--ি ক- -ূম--- করেন? আ__ কি ধূ___ ক___ আ-ন- ক- ধ-ম-া- ক-ে-? -------------------- আপনি কি ধূমপান করেন? 0
ch----h-ṭō-ā-ḍā 3 c_________ ā___ 3 c-ō-a-h-ṭ- ā-ḍ- 3 ----------------- chōṭakhāṭō āḍḍā 3
ಮುಂಚೆ ಮಾಡುತ್ತಿದ್ದೆ. হ--া-, আগে ------৷ হ্__ আ_ ক___ ৷ হ-য-ঁ- আ-ে ক-ত-ম ৷ ------------------ হ্যাঁ, আগে করতাম ৷ 0
c---a-hāṭō āḍ---3 c_________ ā___ 3 c-ō-a-h-ṭ- ā-ḍ- 3 ----------------- chōṭakhāṭō āḍḍā 3
ಆದರೆ ಈಗ ಧೂಮಪಾನ ಮಾಡುವುದಿಲ್ಲ. কি--ত- -খন-আ-- আ- -ূ-পান কর- ---৷ কি__ এ__ আ_ আ_ ধূ___ ক_ না ৷ ক-ন-ত- এ-ন আ-ি আ- ধ-ম-া- ক-ি ন- ৷ --------------------------------- কিন্তু এখন আমি আর ধূমপান করি না ৷ 0
āp-n--ki -hū-ap-na-ka---a? ā____ k_ d________ k______ ā-a-i k- d-ū-a-ā-a k-r-n-? -------------------------- āpani ki dhūmapāna karēna?
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? আ-- স-গা----খে-ে--- আ-----অ--ব-ধ- হব-? আ_ সি___ খে_ কি আ___ অ___ হ__ আ-ি স-গ-র-ট খ-ল- ক- আ-ন-র অ-ু-ি-া হ-ে- -------------------------------------- আমি সিগারেট খেলে কি আপনার অসুবিধা হবে? 0
āpan--ki dhū-a--n- -ar---? ā____ k_ d________ k______ ā-a-i k- d-ū-a-ā-a k-r-n-? -------------------------- āpani ki dhūmapāna karēna?
ಇಲ್ಲ, ಖಂಡಿತ ಇಲ್ಲ. না- এ--ব-র---ন--৷ না_ এ____ ন_ ৷ ন-, এ-ে-া-ে- ন- ৷ ----------------- না, একেবারেই নয় ৷ 0
ā-ani k- d-ū-ap----k-rē-a? ā____ k_ d________ k______ ā-a-i k- d-ū-a-ā-a k-r-n-? -------------------------- āpani ki dhūmapāna karēna?
ಅದು ನನಗೆ ತೊಂದರೆ ಮಾಡುವುದಿಲ್ಲ. আম-র-ক-নো অ---ি-া-হবে----৷ আ__ কো_ অ___ হ_ না ৷ আ-া- ক-ন- অ-ু-ি-া হ-ে ন- ৷ -------------------------- আমার কোনো অসুবিধা হবে না ৷ 0
H-ā-̐, --ē--ar-tā-a H____ ā__ k_______ H-ā-̐- ā-ē k-r-t-m- ------------------- Hyām̐, āgē karatāma
ಏನನ್ನಾದರೂ ಕುಡಿಯುವಿರಾ? আ-নি--ি-ক-ছ----ব-ন -প-ন-করব----? আ__ কি কি_ খা__ (__ ক____ ? আ-ন- ক- ক-ছ- খ-ব-ন (-া- ক-ব-ন- ? -------------------------------- আপনি কি কিছু খাবেন (পান করবেন) ? 0
H---̐, ā-ē -ar----a H____ ā__ k_______ H-ā-̐- ā-ē k-r-t-m- ------------------- Hyām̐, āgē karatāma
ಬ್ರಾಂಡಿ? ব-র--ান্-ি? ব্_____ ব-র-য-ন-ড-? ----------- ব্র্যান্ডি? 0
H---̐- āgē-k-r--āma H____ ā__ k_______ H-ā-̐- ā-ē k-r-t-m- ------------------- Hyām̐, āgē karatāma
ಬೇಡ, ಬೀರ್ ವಾಸಿ. না--স-্-ব হলে-বিয়---৷ না_ স___ হ_ বি__ ৷ ন-, স-্-ব হ-ে ব-য়-র ৷ --------------------- না, সম্ভব হলে বিয়ার ৷ 0
ki-t- ē---n--ā-- āra----ma-----ka-i-nā k____ ē_____ ā__ ā__ d________ k___ n_ k-n-u ē-h-n- ā-i ā-a d-ū-a-ā-a k-r- n- -------------------------------------- kintu ēkhana āmi āra dhūmapāna kari nā
ನೀವು ಬಹಳ ಪ್ರಯಾಣ ಮಾಡುತ್ತೀರಾ? আ-ন- -ি --েক --র-- ক--ন? আ__ কি অ__ ভ্___ ক___ আ-ন- ক- অ-ে- ভ-র-ণ ক-ে-? ------------------------ আপনি কি অনেক ভ্রমণ করেন? 0
k-ntu-ēk-an---m- āra--hū-a-āna --r- nā k____ ē_____ ā__ ā__ d________ k___ n_ k-n-u ē-h-n- ā-i ā-a d-ū-a-ā-a k-r- n- -------------------------------------- kintu ēkhana āmi āra dhūmapāna kari nā
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. হ-য--- -েশীরভ---ব--বস-র--াজ- ৷ হ্__ বে____ ব্____ কা_ ৷ হ-য-ঁ- ব-শ-র-া- ব-য-স-র ক-জ- ৷ ------------------------------ হ্যাঁ, বেশীরভাগ ব্যবসার কাজে ৷ 0
k--tu ēk--na -m- ā-a -hūm---n---ari--ā k____ ē_____ ā__ ā__ d________ k___ n_ k-n-u ē-h-n- ā-i ā-a d-ū-a-ā-a k-r- n- -------------------------------------- kintu ēkhana āmi āra dhūmapāna kari nā
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. কি---- এ-ন--মাদে-----ি-৷ কি__ এ__ আ___ ছু_ ৷ ক-ন-ত- এ-ন আ-া-ে- ছ-ট- ৷ ------------------------ কিন্তু এখন আমাদের ছুটি ৷ 0
ām--s--ārē-a -h--ē ------n-r- ------hā ha-ē? ā__ s_______ k____ k_ ā______ a_______ h____ ā-i s-g-r-ṭ- k-ē-ē k- ā-a-ā-a a-u-i-h- h-b-? -------------------------------------------- āmi sigārēṭa khēlē ki āpanāra asubidhā habē?
ಅಬ್ಬಾ! ಏನು ಸೆಖೆ. কী-ভ-----র--৷ কী ভী__ গ__ ৷ ক- ভ-ষ- গ-ম ৷ ------------- কী ভীষণ গরম ৷ 0
ā-- s--ā---a -h-lē k---p--ār- -sub-d-ā-----? ā__ s_______ k____ k_ ā______ a_______ h____ ā-i s-g-r-ṭ- k-ē-ē k- ā-a-ā-a a-u-i-h- h-b-? -------------------------------------------- āmi sigārēṭa khēlē ki āpanāra asubidhā habē?
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. হ-ঁ---জ -ত্-িই-খু--গরম ৷ হাঁ_ আ_ স___ খু_ গ__ ৷ হ-ঁ- আ- স-্-ি- খ-ব গ-ম ৷ ------------------------ হাঁ, আজ সত্যিই খুব গরম ৷ 0
āmi--i-ā-ē----h--ē-ki --anāra a-u-id-ā-ha--? ā__ s_______ k____ k_ ā______ a_______ h____ ā-i s-g-r-ṭ- k-ē-ē k- ā-a-ā-a a-u-i-h- h-b-? -------------------------------------------- āmi sigārēṭa khēlē ki āpanāra asubidhā habē?
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? চল---বা-া-্দায়---ই ৷ চ__ বা____ যা_ ৷ চ-ু- ব-র-ন-দ-য় য-ই ৷ -------------------- চলুন বারান্দায় যাই ৷ 0
N-,--kēbā-ē'i ---a N__ ē________ n___ N-, ē-ē-ā-ē-i n-ẏ- ------------------ Nā, ēkēbārē'i naẏa
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. আগা--কাল--ক-- পা-্------ ৷ আ____ এ__ পা__ আ_ ৷ আ-া-ী-া- এ-ট- প-র-ট- আ-ে ৷ -------------------------- আগামীকাল একটা পার্টি আছে ৷ 0
ām-r---ōnō as-b-dhā --bē-nā ā____ k___ a_______ h___ n_ ā-ā-a k-n- a-u-i-h- h-b- n- --------------------------- āmāra kōnō asubidhā habē nā
ನೀವೂ ಸಹ ಬರುವಿರಾ? আ---ও--ি -সছ-ন? আ___ কি আ____ আ-ন-ও ক- আ-ছ-ন- --------------- আপনিও কি আসছেন? 0
ām--- -ōn---s-b-d-ā----ē nā ā____ k___ a_______ h___ n_ ā-ā-a k-n- a-u-i-h- h-b- n- --------------------------- āmāra kōnō asubidhā habē nā
ಹೌದು, ನಮಗೂ ಸಹ ಆಹ್ವಾನ ಇದೆ. হাঁ- আম----- ন-ম---্-ণ -র-ছ--৷ হাঁ_ আ____ নি_____ ক__ ৷ হ-ঁ- আ-া-ে-ও ন-ম-্-্-ণ ক-ে-ে ৷ ------------------------------ হাঁ, আমাদেরও নিমন্ত্রণ করেছে ৷ 0
āmār--k--ō asu--d-ā -a-ē-nā ā____ k___ a_______ h___ n_ ā-ā-a k-n- a-u-i-h- h-b- n- --------------------------- āmāra kōnō asubidhā habē nā

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.