ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   bn কোন দিকে, কোথায় ...?

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

৪১ [একচল্লিশ]

41 [ēkacalliśa]

কোন দিকে, কোথায় ...?

kōna dikē, kōthāẏa...?

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? প----ন ---য-েন্--র কোথ-য়? প____ ত______ কো___ প-্-ট- ত-্-ক-ন-দ-র ক-থ-য়- ------------------------- পর্যটন তথ্যকেন্দ্র কোথায়? 0
kōna---kē,---t--ẏ--.-? k___ d____ k__________ k-n- d-k-, k-t-ā-a-.-? ---------------------- kōna dikē, kōthāẏa...?
ನನಗೆ ನಗರದ ನಕ್ಷೆ ಕೊಡುವಿರಾ? আ-ন-র-কা-ে --র---এক-- --ন-ি--র-পা-য়----ব-? আ___ কা_ শ___ এ__ মা____ পা__ যা__ আ-ন-র ক-ছ- শ-র-র এ-ট- ম-ন-ি-্- প-ও-া য-ব-? ------------------------------------------ আপনার কাছে শহরের একটা মানচিত্র পাওয়া যাবে? 0
kōna--ikē- kōt--ẏa...? k___ d____ k__________ k-n- d-k-, k-t-ā-a-.-? ---------------------- kōna dikē, kōthāẏa...?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? এখ-নে -ি-এক----ো--ল কা--া-ভাড়----- -ে-- -ারে? এ__ কি এ__ হো__ কা__ ভা_ ক_ যে_ পা__ এ-া-ে ক- এ-ট- হ-ট-ল ক-ম-া ভ-ড়- ক-া য-ত- প-র-? --------------------------------------------- এখানে কি একটা হোটেল কামরা ভাড়া করা যেতে পারে? 0
Pa--aṭa-a tat-y--ē---a -ōth-ẏa? P________ t___________ k_______ P-r-a-a-a t-t-y-k-n-r- k-t-ā-a- ------------------------------- Paryaṭana tathyakēndra kōthāẏa?
ನಗರದ ಹಳೆಯ ಭಾಗ ಎಲ್ಲಿದೆ? প--ো-ো--হ---ো---ি-ে বা-ক-থ-য়? পু__ শ__ কো_ দি_ বা কো___ প-র-ন- শ-র ক-ন দ-ক- ব- ক-থ-য়- ----------------------------- পুরোনো শহর কোন দিকে বা কোথায়? 0
Pary---na t---y-----r- k----ẏa? P________ t___________ k_______ P-r-a-a-a t-t-y-k-n-r- k-t-ā-a- ------------------------------- Paryaṭana tathyakēndra kōthāẏa?
ಇಲ್ಲಿ ಚರ್ಚ್ ಎಲ್ಲಿದೆ? ক--াথি-্রা- -া-্- -ো--দিক--বা--োথ-য়? ক্_____ চা__ কো_ দি_ বা কো___ ক-য-থ-ড-র-ল চ-র-চ ক-ন দ-ক- ব- ক-থ-য়- ------------------------------------ ক্যাথিড্রাল চার্চ কোন দিকে বা কোথায়? 0
Pa-yaṭana -ath-a----ra-kō----a? P________ t___________ k_______ P-r-a-a-a t-t-y-k-n-r- k-t-ā-a- ------------------------------- Paryaṭana tathyakēndra kōthāẏa?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? ম--জ--া--বা---দু-র -----িকে-বা --থ--? মি____ বা জা___ কো_ দি_ বা কো___ ম-উ-ি-া- ব- জ-দ-ঘ- ক-ন দ-ক- ব- ক-থ-য়- ------------------------------------- মিউজিয়াম বা জাদুঘর কোন দিকে বা কোথায়? 0
Āpa-ā-a--āch-------ē-a-ē---ā-m------r- -ā-ōẏ- yābē? Ā______ k____ ś_______ ē____ m________ p_____ y____ Ā-a-ā-a k-c-ē ś-h-r-r- ē-a-ā m-n-c-t-a p-'-ẏ- y-b-? --------------------------------------------------- Āpanāra kāchē śaharēra ēkaṭā mānacitra pā'ōẏā yābē?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? স-ট্য---- ব----ক টি----ক--া-থ----কেন--য-য়? স্____ বা ডা_ টি__ কো_ থে_ কে_ যা__ স-ট-য-ম-প ব- ড-ক ট-ক-ট ক-থ- থ-ক- ক-ন- য-য়- ------------------------------------------ স্ট্যাম্প বা ডাক টিকিট কোথা থেকে কেনা যায়? 0
Ēkh-n---- -kaṭ- hōṭ----k---r- bh----kar- y--- p-r-? Ē_____ k_ ē____ h_____ k_____ b____ k___ y___ p____ Ē-h-n- k- ē-a-ā h-ṭ-l- k-m-r- b-ā-ā k-r- y-t- p-r-? --------------------------------------------------- Ēkhānē ki ēkaṭā hōṭēla kāmarā bhāṛā karā yētē pārē?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ফ-ল-ক--- ---ে -ে------? ফু_ কো_ থে_ কে_ যা__ ফ-ল ক-থ- থ-ক- ক-ন- য-য়- ----------------------- ফুল কোথা থেকে কেনা যায়? 0
Ēk-ānē -- ē---ā-h----a-kām-rā bh-ṛā--ar- y-t--p-r-? Ē_____ k_ ē____ h_____ k_____ b____ k___ y___ p____ Ē-h-n- k- ē-a-ā h-ṭ-l- k-m-r- b-ā-ā k-r- y-t- p-r-? --------------------------------------------------- Ēkhānē ki ēkaṭā hōṭēla kāmarā bhāṛā karā yētē pārē?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ট-ক-- --থ--থ-ক- ক-ন-----? টি__ কো_ থে_ কে_ যা__ ট-ক-ট ক-থ- থ-ক- ক-ন- য-য়- ------------------------- টিকিট কোথা থেকে কেনা যায়? 0
Ēkh--ē ki ē-a-ā-h-ṭ--- k--arā -hā-ā ka-ā --t- -ār-? Ē_____ k_ ē____ h_____ k_____ b____ k___ y___ p____ Ē-h-n- k- ē-a-ā h-ṭ-l- k-m-r- b-ā-ā k-r- y-t- p-r-? --------------------------------------------------- Ēkhānē ki ēkaṭā hōṭēla kāmarā bhāṛā karā yētē pārē?
ಇಲ್ಲಿ ಬಂದರು ಎಲ್ಲಿದೆ? ব-্---কোন --কে--া-কো---? ব___ কো_ দি_ বা কো___ ব-্-র ক-ন দ-ক- ব- ক-থ-য়- ------------------------ বন্দর কোন দিকে বা কোথায়? 0
P--ō-ō-ś--a-a --na--ikē-bā-k-----a? P_____ ś_____ k___ d___ b_ k_______ P-r-n- ś-h-r- k-n- d-k- b- k-t-ā-a- ----------------------------------- Purōnō śahara kōna dikē bā kōthāẏa?
ಇಲ್ಲಿ ಮಾರುಕಟ್ಟೆ ಎಲ್ಲಿದೆ? বা--র -োন-দ-----া কো-া-? বা__ কো_ দি_ বা কো___ ব-জ-র ক-ন দ-ক- ব- ক-থ-য়- ------------------------ বাজার কোন দিকে বা কোথায়? 0
P-rō-ō----ara kōn- -ik--bā --t-āẏ-? P_____ ś_____ k___ d___ b_ k_______ P-r-n- ś-h-r- k-n- d-k- b- k-t-ā-a- ----------------------------------- Purōnō śahara kōna dikē bā kōthāẏa?
ಇಲ್ಲಿ ಕೋಟೆ ಎಲ್ಲಿದೆ? দ-র্- কোন -ি-ে-------া-? দূ__ কো_ দি_ বা কো___ দ-র-গ ক-ন দ-ক- ব- ক-থ-য়- ------------------------ দূর্গ কোন দিকে বা কোথায়? 0
P--ō-ō ---ar- kō-a--ikē ---kōt-ā--? P_____ ś_____ k___ d___ b_ k_______ P-r-n- ś-h-r- k-n- d-k- b- k-t-ā-a- ----------------------------------- Purōnō śahara kōna dikē bā kōthāẏa?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? ভ---- -খন---র- হবে? ভ্___ ক__ শু_ হ__ ভ-র-ণ ক-ন শ-র- হ-ে- ------------------- ভ্রমণ কখন শুরু হবে? 0
K-ā--i--ā-a --r-----n--d-kē ------hā--? K__________ c____ k___ d___ b_ k_______ K-ā-h-ḍ-ā-a c-r-a k-n- d-k- b- k-t-ā-a- --------------------------------------- Kyāthiḍrāla cārca kōna dikē bā kōthāẏa?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? ভ---ণ-কখ----- হ-ে? ভ্___ ক__ শে_ হ__ ভ-র-ণ ক-ন শ-ষ হ-ে- ------------------ ভ্রমণ কখন শেষ হবে? 0
K--th-----a-c-rca-k-n--d--- bā -ō--ā-a? K__________ c____ k___ d___ b_ k_______ K-ā-h-ḍ-ā-a c-r-a k-n- d-k- b- k-t-ā-a- --------------------------------------- Kyāthiḍrāla cārca kōna dikē bā kōthāẏa?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? এই -্-ম- ক--্-ণ ধ-ে ----? এ_ ভ্___ ক____ ধ_ চ___ এ- ভ-র-ণ ক-ক-ষ- ধ-ে চ-ব-? ------------------------- এই ভ্রমণ কতক্ষণ ধরে চলবে? 0
Kyā-hiḍr-l------- -ōna --kē -ā kō-hāẏ-? K__________ c____ k___ d___ b_ k_______ K-ā-h-ḍ-ā-a c-r-a k-n- d-k- b- k-t-ā-a- --------------------------------------- Kyāthiḍrāla cārca kōna dikē bā kōthāẏa?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. আমা- এমন --জ---া-- ---প্রদর-শ-) -াই -ে-জা-্----ব--ে-প--ে-৷ আ__ এ__ এ___ গা__ (_________ চা_ যে জা___ ব__ পা_ ৷ আ-া- এ-ন এ-জ- গ-ই- (-থ-্-দ-্-ক- চ-ই য- জ-র-ম-ন ব-ত- প-র- ৷ ---------------------------------------------------------- আমার এমন একজন গাইড (পথপ্রদর্শক) চাই যে জার্মান বলতে পারে ৷ 0
Mi-u---ā-- -ā -----ha-----n- --k--bā--ō---ẏ-? M_________ b_ j________ k___ d___ b_ k_______ M-'-j-ẏ-m- b- j-d-g-a-a k-n- d-k- b- k-t-ā-a- --------------------------------------------- Mi'ujiẏāma bā jādughara kōna dikē bā kōthāẏa?
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. আ-ার -ম--এ--ন-গাই- (-থপ-রদ------চা- য- ই---ি-া--ব--ে-প-রে-৷ আ__ এ__ এ___ গা__ (_________ চা_ যে ই____ ব__ পা_ ৷ আ-া- এ-ন এ-জ- গ-ই- (-থ-্-দ-্-ক- চ-ই য- ই-া-ি-া- ব-ত- প-র- ৷ ----------------------------------------------------------- আমার এমন একজন গাইড (পথপ্রদর্শক) চাই যে ইটালিয়ান বলতে পারে ৷ 0
Sṭy--p- b- ḍ--a-ṭ-ki-- -ō-h- t-ēk- -----y-ẏa? S______ b_ ḍ___ ṭ_____ k____ t____ k___ y____ S-y-m-a b- ḍ-k- ṭ-k-ṭ- k-t-ā t-ē-ē k-n- y-ẏ-? --------------------------------------------- Sṭyāmpa bā ḍāka ṭikiṭa kōthā thēkē kēnā yāẏa?
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. আম-র-এ-ন একজ-----ড ---প্---্--) চ-- -- ফরাসী -লতে-প----৷ আ__ এ__ এ___ গা__ (_________ চা_ যে ফ__ ব__ পা_ ৷ আ-া- এ-ন এ-জ- গ-ই- (-থ-্-দ-্-ক- চ-ই য- ফ-া-ী ব-ত- প-র- ৷ -------------------------------------------------------- আমার এমন একজন গাইড (পথপ্রদর্শক) চাই যে ফরাসী বলতে পারে ৷ 0
S-yā--a bā--āka ṭikiṭ- -ōt---t-ē-ē-kē---yā-a? S______ b_ ḍ___ ṭ_____ k____ t____ k___ y____ S-y-m-a b- ḍ-k- ṭ-k-ṭ- k-t-ā t-ē-ē k-n- y-ẏ-? --------------------------------------------- Sṭyāmpa bā ḍāka ṭikiṭa kōthā thēkē kēnā yāẏa?

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .