ಪದಗುಚ್ಛ ಪುಸ್ತಕ

kn ಭೂತಕಾಲ ೨   »   bn অতীত কাল ২

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

৮২ [বিরাশি]

82 [Birāśi]

অতীত কাল ২

atīta kāla 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? ত----ে--ি----া-্-ুলেন্- -াকতে-হ-েছি-? তো__ কি অ্______ ডা__ হ____ ত-ম-ক- ক- অ-য-ম-ব-ল-ন-স ড-ক-ে হ-ে-ি-? ------------------------------------- তোমাকে কি অ্যাম্বুলেন্স ডাকতে হয়েছিল? 0
a---a ---- 2 a____ k___ 2 a-ī-a k-l- 2 ------------ atīta kāla 2
ನೀನು ವೈದ್ಯರನ್ನು ಕರೆಯಬೇಕಾಯಿತೇ? তো---- কি-ডা--তা- ডা----হয়ে---? তো__ কি ডা___ ডা__ হ____ ত-ম-ক- ক- ড-ক-ত-র ড-ক-ে হ-ে-ি-? ------------------------------- তোমাকে কি ডাক্তার ডাকতে হয়েছিল? 0
at-t- k-l--2 a____ k___ 2 a-ī-a k-l- 2 ------------ atīta kāla 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? ত-মা-- -ি------ ড-কতে হ-েছিল? তো__ কি পু__ ডা__ হ____ ত-ম-ক- ক- প-ল-শ ড-ক-ে হ-ে-ি-? ----------------------------- তোমাকে কি পুলিশ ডাকতে হয়েছিল? 0
t-māk- -- a-yā-b-l--sa--ā-a-- -a-ē-----? t_____ k_ a___________ ḍ_____ h_________ t-m-k- k- a-y-m-u-ē-s- ḍ-k-t- h-ẏ-c-i-a- ---------------------------------------- tōmākē ki ayāmbulēnsa ḍākatē haẏēchila?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. আ-নার --ছে-কি টেল---ন-ন--বর--ছ-- --নই----র----ে-ছ-ল-৷ আ___ কা_ কি টে___ ন___ আ__ এ___ আ__ কা_ ছি_ ৷ আ-ন-র ক-ছ- ক- ট-ল-ফ-ন ন-্-র আ-ে- এ-ন- আ-া- ক-ছ- ছ-ল ৷ ----------------------------------------------------- আপনার কাছে কি টেলিফোন নম্বর আছে? এখনই আমার কাছে ছিল ৷ 0
t-m--- -----yā-b--ē-sa ḍ-k----haẏ-c--l-? t_____ k_ a___________ ḍ_____ h_________ t-m-k- k- a-y-m-u-ē-s- ḍ-k-t- h-ẏ-c-i-a- ---------------------------------------- tōmākē ki ayāmbulēnsa ḍākatē haẏēchila?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. আপ--- ক-ছে -ি-ঠিক-ন---ছে? এখ-- আ-ার--াছে-ছিল ৷ আ___ কা_ কি ঠি__ আ__ এ___ আ__ কা_ ছি_ ৷ আ-ন-র ক-ছ- ক- ঠ-ক-ন- আ-ে- এ-ন- আ-া- ক-ছ- ছ-ল ৷ ---------------------------------------------- আপনার কাছে কি ঠিকানা আছে? এখনই আমার কাছে ছিল ৷ 0
t-m-kē ki ----bulē--a--ākat--haẏē-hil-? t_____ k_ a___________ ḍ_____ h_________ t-m-k- k- a-y-m-u-ē-s- ḍ-k-t- h-ẏ-c-i-a- ---------------------------------------- tōmākē ki ayāmbulēnsa ḍākatē haẏēchila?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. আ--ার-ক-ছে -হ-ে--মানচি--র--ছ-?----ই আম-র---ছে ছ---৷ আ___ কা_ শ___ মা____ আ__ এ___ আ__ কা_ ছি_ ৷ আ-ন-র ক-ছ- শ-র-র ম-ন-ি-্- আ-ে- এ-ন- আ-া- ক-ছ- ছ-ল ৷ --------------------------------------------------- আপনার কাছে শহরের মানচিত্র আছে? এখনই আমার কাছে ছিল ৷ 0
T--ākē -- -āktā-a--ā-at---aẏ--h--a? T_____ k_ ḍ______ ḍ_____ h_________ T-m-k- k- ḍ-k-ā-a ḍ-k-t- h-ẏ-c-i-a- ----------------------------------- Tōmākē ki ḍāktāra ḍākatē haẏēchila?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. স--(ছে----ক--স---ম- এ--ছিল--স--স----ত-আস-ে প------ ৷ সে (___ কি স__ ম_ এ____ সে স__ ম_ আ__ পা_ নি ৷ স- (-ে-ে- ক- স-য় ম- এ-ে-ি-? স- স-য় ম- আ-ত- প-র- ন- ৷ ---------------------------------------------------- সে (ছেলে) কি সময় মত এসেছিল? সে সময় মত আসতে পারে নি ৷ 0
T-mākē--i--ā---ra -ā--tē--a--chi-a? T_____ k_ ḍ______ ḍ_____ h_________ T-m-k- k- ḍ-k-ā-a ḍ-k-t- h-ẏ-c-i-a- ----------------------------------- Tōmākē ki ḍāktāra ḍākatē haẏēchila?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. স--(ছ-----ক---া--ত--খু-জ- পে-ে--ল--স- --স্-- খ--জ- প-----৷ সে (___ কি রা__ খুঁ_ পে____ সে রা__ খুঁ_ পা__ ৷ স- (-ে-ে- ক- র-স-ত- খ-ঁ-ে প-য়-ছ-ল- স- র-স-ত- খ-ঁ-ে প-য়-ি ৷ ---------------------------------------------------------- সে (ছেলে) কি রাস্তা খুঁজে পেয়েছিল? সে রাস্তা খুঁজে পায়নি ৷ 0
Tōmā-- -- ḍākt-r- --ka-ē -aẏ---ila? T_____ k_ ḍ______ ḍ_____ h_________ T-m-k- k- ḍ-k-ā-a ḍ-k-t- h-ẏ-c-i-a- ----------------------------------- Tōmākē ki ḍāktāra ḍākatē haẏēchila?
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. সে-(-ে-ে)-তোমা---বুঝত----র-ছিল?-সে -মাকে ব--তে প-র--ি-৷ সে (___ তো__ বু__ পে____ সে আ__ বু__ পা__ ৷ স- (-ে-ে- ত-ম-ক- ব-ঝ-ে প-র-ছ-ল- স- আ-া-ে ব-ঝ-ে প-র-ন- ৷ ------------------------------------------------------- সে (ছেলে) তোমাকে বুঝতে পেরেছিল? সে আমাকে বুঝতে পারেনি ৷ 0
T-m-k-------liś--ḍ---t--h-ẏ-ch-la? T_____ k_ p_____ ḍ_____ h_________ T-m-k- k- p-l-ś- ḍ-k-t- h-ẏ-c-i-a- ---------------------------------- Tōmākē ki puliśa ḍākatē haẏēchila?
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? তুম---ময় -ত -ে- আসত-------? তু_ স__ ম_ কে_ আ__ পা___ ত-ম- স-য় ম- ক-ন আ-ত- প-র-ি- --------------------------- তুমি সময় মত কেন আসতে পারনি? 0
Tōmākē-ki pu-i-a -ā---- h-----ila? T_____ k_ p_____ ḍ_____ h_________ T-m-k- k- p-l-ś- ḍ-k-t- h-ẏ-c-i-a- ---------------------------------- Tōmākē ki puliśa ḍākatē haẏēchila?
ನಿನಗೆ ದಾರಿ ಏಕೆ ಸಿಗಲಿಲ್ಲ? ত--- কেন র---ত- -ুঁ-ে প-ও-ি? তু_ কে_ রা__ খুঁ_ পা___ ত-ম- ক-ন র-স-ত- খ-ঁ-ে প-ও-ি- ---------------------------- তুমি কেন রাস্তা খুঁজে পাওনি? 0
T--ākē-k--p----a--ā--t---a-ē---l-? T_____ k_ p_____ ḍ_____ h_________ T-m-k- k- p-l-ś- ḍ-k-t- h-ẏ-c-i-a- ---------------------------------- Tōmākē ki puliśa ḍākatē haẏēchila?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? তু-ি--ে----ক- --ঝ------ন-? তু_ কে_ তা_ বু__ পা___ ত-ম- ক-ন ত-ক- ব-ঝ-ে প-র-ি- -------------------------- তুমি কেন তাকে বুঝতে পারনি? 0
Ā-a-ā-- -ā----k- ṭ-l-ph--a----b-r--āc--- -kh--a-i -m-ra-k--h--c-i-a Ā______ k____ k_ ṭ________ n______ ā____ Ē_______ ā____ k____ c____ Ā-a-ā-a k-c-ē k- ṭ-l-p-ō-a n-m-a-a ā-h-? Ē-h-n-'- ā-ā-a k-c-ē c-i-a ------------------------------------------------------------------- Āpanāra kāchē ki ṭēliphōna nambara āchē? Ēkhana'i āmāra kāchē chila
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. আ---স-য়--- আস-ে -ারিন- -া-ণ ক--ো --- ছি- ---৷ আ_ স__ ম_ আ__ পা__ কা__ কো_ বা_ ছি_ না ৷ আ-ি স-য় ম- আ-ত- প-র-ন- ক-র- ক-ন- ব-স ছ-ল ন- ৷ --------------------------------------------- আমি সময় মত আসতে পারিনি কারণ কোনো বাস ছিল না ৷ 0
ā--n-ra-k-c---k---h-kān--āc-ē? -k--na'-----r---āch---hila ā______ k____ k_ ṭ______ ā____ Ē_______ ā____ k____ c____ ā-a-ā-a k-c-ē k- ṭ-i-ā-ā ā-h-? Ē-h-n-'- ā-ā-a k-c-ē c-i-a --------------------------------------------------------- āpanāra kāchē ki ṭhikānā āchē? Ēkhana'i āmāra kāchē chila
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. আমি---স--া খ-ঁ-- পাইনি ক-র- -ম-র কাছ- -হরে---োন------ি-্--ছি-----৷ আ_ রা__ খুঁ_ পা__ কা__ আ__ কা_ শ___ কো_ মা____ ছি_ না ৷ আ-ি র-স-ত- খ-ঁ-ে প-ই-ি ক-র- আ-া- ক-ছ- শ-র-র ক-ন- ম-ন-ি-্- ছ-ল ন- ৷ ------------------------------------------------------------------ আমি রাস্তা খুঁজে পাইনি কারণ আমার কাছে শহরের কোনো মানচিত্র ছিল না ৷ 0
āp--ā-- kā--- ś-h-rē-a-m-n--itr----h-?-Ēkh-na'--ā-āra-------c-ila ā______ k____ ś_______ m________ ā____ Ē_______ ā____ k____ c____ ā-a-ā-a k-c-ē ś-h-r-r- m-n-c-t-a ā-h-? Ē-h-n-'- ā-ā-a k-c-ē c-i-a ----------------------------------------------------------------- āpanāra kāchē śaharēra mānacitra āchē? Ēkhana'i āmāra kāchē chila
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. আ-ি তাকে - -নাকে বুঝত- প-র----কারণ---ব -োর---া- --জ-ি- ৷ আ_ তা_ / ও__ বু__ পা__ কা__ খু_ জো_ গা_ বা___ ৷ আ-ি ত-ক- / ও-া-ে ব-ঝ-ে প-র-ন- ক-র- খ-ব জ-র- গ-ন ব-জ-ি- ৷ -------------------------------------------------------- আমি তাকে / ওনাকে বুঝতে পারিনি কারণ খুব জোরে গান বাজছিল ৷ 0
sē-(chēl-) -i--am-------a--s-ch---- S- sam-ẏa-m-t--āsatē -ā-ē -i s_ (______ k_ s_____ m___ ē________ S_ s_____ m___ ā____ p___ n_ s- (-h-l-) k- s-m-ẏ- m-t- ē-ē-h-l-? S- s-m-ẏ- m-t- ā-a-ē p-r- n- ---------------------------------------------------------------- sē (chēlē) ki samaẏa mata ēsēchila? Sē samaẏa mata āsatē pārē ni
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. আ-াক- ট--া--স---িত--হয়ে--ল ৷ আ__ ট্___ নি_ হ___ ৷ আ-া-ে ট-য-ক-স- ন-ত- হ-ে-ি- ৷ ---------------------------- আমাকে ট্যাক্সি নিতে হয়েছিল ৷ 0
sē (c-ēl-- ---sa---a----a--sē-h-la? S---am-ẏa----a-----ē----ē ni s_ (______ k_ s_____ m___ ē________ S_ s_____ m___ ā____ p___ n_ s- (-h-l-) k- s-m-ẏ- m-t- ē-ē-h-l-? S- s-m-ẏ- m-t- ā-a-ē p-r- n- ---------------------------------------------------------------- sē (chēlē) ki samaẏa mata ēsēchila? Sē samaẏa mata āsatē pārē ni
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. আ-----শ-র-র -কট--মান-ি--র-ক-নতে হ--ছি- ৷ আ__ শ___ এ__ মা____ কি__ হ___ ৷ আ-া-ে শ-র-র এ-ট- ম-ন-ি-্- ক-ন-ে হ-ে-ি- ৷ ---------------------------------------- আমাকে শহরের একটা মানচিত্র কিনতে হয়েছিল ৷ 0
sē (-hē-ē) -i -a--ẏ- m----ēs-c--l-- -ē sa-a-a-ma-a--s----pār---i s_ (______ k_ s_____ m___ ē________ S_ s_____ m___ ā____ p___ n_ s- (-h-l-) k- s-m-ẏ- m-t- ē-ē-h-l-? S- s-m-ẏ- m-t- ā-a-ē p-r- n- ---------------------------------------------------------------- sē (chēlē) ki samaẏa mata ēsēchila? Sē samaẏa mata āsatē pārē ni
ನಾನು ರೇಡಿಯೊವನ್ನು ಆರಿಸಬೇಕಾಯಿತು. আমা-- র--িও-ব------ত---য়ে-িল-৷ আ__ রে__ ব__ ক__ হ___ ৷ আ-া-ে র-ড-ও ব-্- ক-ত- হ-ে-ি- ৷ ------------------------------ আমাকে রেডিও বন্ধ করতে হয়েছিল ৷ 0
sē-(-----)--- r-stā -hu-----p--ē--il-?-S--r-stā--hu-̐-ē-pāẏa-i s_ (______ k_ r____ k_____ p_________ S_ r____ k_____ p_____ s- (-h-l-) k- r-s-ā k-u-̐-ē p-ẏ-c-i-a- S- r-s-ā k-u-̐-ē p-ẏ-n- -------------------------------------------------------------- sē (chēlē) ki rāstā khum̐jē pēẏēchila? Sē rāstā khum̐jē pāẏani

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.