ಪದಗುಚ್ಛ ಪುಸ್ತಕ

kn ಭೂತಕಾಲ ೨   »   hy անցյալ 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [ութանասուներկու]

82 [ut’anasunerku]

անցյալ 2

ants’yal 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? Պե----ր -տ---գն-ւ-յ--ն---ն-եի-ր: Պ___ է_ շ_____________ կ________ Պ-տ- է- շ-ա-ո-ն-ւ-յ-ւ- կ-ն-ե-՞-: -------------------------------- Պետք էր շտապոգնություն կանչեի՞ր: 0
ants---l 2 a_______ 2 a-t-’-a- 2 ---------- ants’yal 2
ನೀನು ವೈದ್ಯರನ್ನು ಕರೆಯಬೇಕಾಯಿತೇ? Պե-- է--բ----ի---ա-չ----: Պ___ է_ բ______ կ________ Պ-տ- է- բ-ի-կ-ն կ-ն-ե-՞-: ------------------------- Պետք էր բժիշկին կանչեի՞ր: 0
ants’ya- 2 a_______ 2 a-t-’-a- 2 ---------- ants’yal 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? Պ--- էր--ս-իկ---ւ-յ----կ--չե-՞ր: Պ___ է_ ո_____________ կ________ Պ-տ- է- ո-տ-կ-ն-ւ-յ-ն- կ-ն-ե-՞-: -------------------------------- Պետք էր ոստիկանությանը կանչեի՞ր: 0
Pe-----r s-t-po------u-----c--y-i-r P____ e_ s_____________ k__________ P-t-’ e- s-t-p-g-u-’-u- k-n-h-y-i-r ----------------------------------- Petk’ er shtapognut’yun kanch’yei՞r
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Հեռախ-ս--ամար----ն-՞ք---ի--ի---ռաջ--ւնե-: Հ_____________ ո______ Մ_ ք__ ա___ ո_____ Հ-ռ-խ-ս-հ-մ-ր- ո-ն-՞-: Մ- ք-չ ա-ա- ո-ն-ի- ----------------------------------------- Հեռախոսահամարը ունե՞ք: Մի քիչ առաջ ունեի: 0
P---’ -- s-t----n--’-u- --n--’-ei-r P____ e_ s_____________ k__________ P-t-’ e- s-t-p-g-u-’-u- k-n-h-y-i-r ----------------------------------- Petk’ er shtapognut’yun kanch’yei՞r
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Հ-ս----ո--ե՞-:--ի -ի--ա-ա---ւն-ի: Հ_____ ո______ Մ_ ք__ ա___ ո_____ Հ-ս-ե- ո-ն-՞-: Մ- ք-չ ա-ա- ո-ն-ի- --------------------------------- Հասցեն ունե՞ք: Մի քիչ առաջ ունեի: 0
P-t-’ -- --tapogn-t--un-k-n--’-ei-r P____ e_ s_____________ k__________ P-t-’ e- s-t-p-g-u-’-u- k-n-h-y-i-r ----------------------------------- Petk’ er shtapognut’yun kanch’yei՞r
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. Քա-աքի -ա----- ուն--ք---ի-քիչ-առաջ ո-ն-ի: Ք_____ ք______ ո______ Մ_ ք__ ա___ ո_____ Ք-ղ-ք- ք-ր-ե-ը ո-ն-՞-: Մ- ք-չ ա-ա- ո-ն-ի- ----------------------------------------- Քաղաքի քարտեզը ունե՞ք: Մի քիչ առաջ ունեի: 0
Pe-k- e- bzhi----n-ka--h---i՞r P____ e_ b________ k__________ P-t-’ e- b-h-s-k-n k-n-h-y-i-r ------------------------------ Petk’ er bzhishkin kanch’yei՞r
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Նա-ճշ-ա--հ-ե-ա՞---Ն----- կ-ր-----տ-պա-----: Ն_ ճ______ ե_____ Ն_ չ__ կ____ ճ______ գ___ Ն- ճ-տ-պ-հ ե-ա-վ- Ն- չ-ր կ-ր-ղ ճ-տ-պ-հ գ-լ- ------------------------------------------- Նա ճշտապահ եկա՞վ: Նա չէր կարող ճշտապահ գալ: 0
P-t------bzh-sh-in --nch’-ei-r P____ e_ b________ k__________ P-t-’ e- b-h-s-k-n k-n-h-y-i-r ------------------------------ Petk’ er bzhishkin kanch’yei՞r
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. Նա ճան---ր-- գ-ա՞վ- Ն---է----րող---նապ--հ--գտ-ե-: Ն_ ճ________ գ_____ Ն_ չ__ կ____ ճ________ գ_____ Ն- ճ-ն-պ-ր-ը գ-ա-վ- Ն- չ-ր կ-ր-ղ ճ-ն-պ-ր-ը գ-ն-լ- ------------------------------------------------- Նա ճանապարհը գտա՞վ: Նա չէր կարող ճանապարհը գտնել: 0
P--k’ ---bzhish-i- kan-h’----r P____ e_ b________ k__________ P-t-’ e- b-h-s-k-n k-n-h-y-i-r ------------------------------ Petk’ er bzhishkin kanch’yei՞r
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. Նա---- -ասկաց---:--ա---ր ---ող --- ---կան--: Ն_ ք__ հ_________ Ն_ չ__ կ____ ի__ հ________ Ն- ք-զ հ-ս-ա-ա-վ- Ն- չ-ր կ-ր-ղ ի-ձ հ-ս-ա-ա-: -------------------------------------------- Նա քեզ հասկացա՞վ: Նա չէր կարող ինձ հասկանալ: 0
P-t----- ---t---nut’y--y---n-h’-ei-r P____ e_ v______________ k__________ P-t-’ e- v-s-i-a-u-’-a-y k-n-h-y-i-r ------------------------------------ Petk’ er vostikanut’yany kanch’yei՞r
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? Ի---ւ՞------ա-ո---ել --մանակին --լ: Ի_____ չ__ կ________ ժ________ գ___ Ի-չ-ւ- չ-ս կ-ր-ղ-ց-լ ժ-մ-ն-կ-ն գ-լ- ----------------------------------- Ինչու՞ չես կարողացել ժամանակին գալ: 0
P--k-----v-s-ika--t---n--kan-h-----r P____ e_ v______________ k__________ P-t-’ e- v-s-i-a-u-’-a-y k-n-h-y-i-r ------------------------------------ Petk’ er vostikanut’yany kanch’yei՞r
ನಿನಗೆ ದಾರಿ ಏಕೆ ಸಿಗಲಿಲ್ಲ? Ինչո-՞--ե- կա-ողացե--ճ-նա--ր-ը ---ել: Ի_____ չ__ կ________ ճ________ գ_____ Ի-չ-ւ- չ-ս կ-ր-ղ-ց-լ ճ-ն-պ-ր-ը գ-ն-լ- ------------------------------------- Ինչու՞ չես կարողացել ճանապարհը գտնել: 0
Pe-k--e- v-stik---t’ya-y-ka-c-’y--՞r P____ e_ v______________ k__________ P-t-’ e- v-s-i-a-u-’-a-y k-n-h-y-i-r ------------------------------------ Petk’ er vostikanut’yany kanch’yei՞r
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? Ի-չ----չես-կա------լ-նրա- հա--ա--լ: Ի_____ չ__ կ________ ն___ հ________ Ի-չ-ւ- չ-ս կ-ր-ղ-ց-լ ն-ա- հ-ս-ա-ա-: ----------------------------------- Ինչու՞ չես կարողացել նրան հասկանալ: 0
He-----o--h--a-- u-e-k’ Mi-k’-c-- ar-a- un-i H_______________ u_____ M_ k_____ a____ u___ H-r-a-h-s-h-m-r- u-e-k- M- k-i-h- a-r-j u-e- -------------------------------------------- Herrakhosahamary une՞k’ Mi k’ich’ arraj unei
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Ե--չե- կ--ո-ա--- ժա---ակ-- --լ- -----ետ--ա-տու--ւս --ար: Ե_ չ__ կ________ ժ________ գ___ ո_______ ա________ չ____ Ե- չ-մ կ-ր-ղ-ց-լ ժ-մ-ն-կ-ն գ-լ- ո-ո-հ-տ- ա-տ-ւ-ո-ս չ-ա-: -------------------------------------------------------- Ես չեմ կարողացել ժամանակին գալ, որովհետև ավտուբուս չկար: 0
H-rrakh---h-mary------- -- -’ich’ --r-j-u-ei H_______________ u_____ M_ k_____ a____ u___ H-r-a-h-s-h-m-r- u-e-k- M- k-i-h- a-r-j u-e- -------------------------------------------- Herrakhosahamary une՞k’ Mi k’ich’ arraj unei
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. Ե----մ-կ--ո-ացել---ն----հ- գ-նե-,--------և --ղա-- ք-ր-ե--չո----: Ե_ չ__ կ________ ճ________ գ_____ ո_______ ք_____ ք_____ չ______ Ե- չ-մ կ-ր-ղ-ց-լ ճ-ն-պ-ր-ը գ-ն-լ- ո-ո-հ-տ- ք-ղ-ք- ք-ր-ե- չ-ւ-ե-: ---------------------------------------------------------------- Ես չեմ կարողացել ճանապարհը գտնել, որովհետև քաղաքի քարտեզ չունեի: 0
Herr-kh--a-a-a---u-e--- ------c-- arr---u-ei H_______________ u_____ M_ k_____ a____ u___ H-r-a-h-s-h-m-r- u-e-k- M- k-i-h- a-r-j u-e- -------------------------------------------- Herrakhosahamary une՞k’ Mi k’ich’ arraj unei
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. Ես ն-ա---ե--կարո- հասկան-լ---րո----- -րաժշ---թ---նը -ատ---ր-ր է-: Ե_ ն___ չ__ կ____ հ________ ո_______ ե_____________ շ__ բ____ է__ Ե- ն-ա- չ-մ կ-ր-ղ հ-ս-ա-ա-, ո-ո-հ-տ- ե-ա-շ-ո-թ-ո-ն- շ-տ բ-ր-ր է-: ----------------------------------------------------------------- Ես նրան չեմ կարող հասկանալ, որովհետև երաժշտությունը շատ բարձր էր: 0
Has------ un-՞k---i -’------r--j --ei H________ u_____ M_ k_____ a____ u___ H-s-s-y-n u-e-k- M- k-i-h- a-r-j u-e- ------------------------------------- Hasts’yen une՞k’ Mi k’ich’ arraj unei
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. Ե----տք---տ-քսի--երց-ե-: Ե_ պ___ է տ____ վ_______ Ե- պ-տ- է տ-ք-ի վ-ր-ն-ի- ------------------------ Ես պետք է տաքսի վերցնեի: 0
H-s--’ye---ne՞-’ -- k--c-’ -rr---un-i H________ u_____ M_ k_____ a____ u___ H-s-s-y-n u-e-k- M- k-i-h- a-r-j u-e- ------------------------------------- Hasts’yen une՞k’ Mi k’ich’ arraj unei
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. Ես -ետ- է-ք--ա-- -ար-եզ գ--ի: Ե_ պ___ է ք_____ ք_____ գ____ Ե- պ-տ- է ք-ղ-ք- ք-ր-ե- գ-ե-: ----------------------------- Ես պետք է քաղաքի քարտեզ գնեի: 0
H--t-’y-n-un--k- Mi -’-c-- arra----ei H________ u_____ M_ k_____ a____ u___ H-s-s-y-n u-e-k- M- k-i-h- a-r-j u-e- ------------------------------------- Hasts’yen une՞k’ Mi k’ich’ arraj unei
ನಾನು ರೇಡಿಯೊವನ್ನು ಆರಿಸಬೇಕಾಯಿತು. Ե- պետք-- ռ--ի-- -նջա-ե-: Ե_ պ___ է ռ_____ ա_______ Ե- պ-տ- է ռ-դ-ո- ա-ջ-տ-ի- ------------------------- Ես պետք է ռադիոն անջատեի: 0
K--gh-k---k-a-tezy -n-՞k--Mi-k--c-- -rr-j -n-i K________ k_______ u_____ M_ k_____ a____ u___ K-a-h-k-i k-a-t-z- u-e-k- M- k-i-h- a-r-j u-e- ---------------------------------------------- K’aghak’i k’artezy une՞k’ Mi k’ich’ arraj unei

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.