ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   hy երկրներ և մարդիկ

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [հինգ]

5 [hing]

երկրներ և մարդիկ

yerkrner yev mardik

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. Ջոն---ո-դոն-- է: Ջ___ Լ_______ է_ Ջ-ն- Լ-ն-ո-ի- է- ---------------- Ջոնը Լոնդոնից է: 0
J-ny -ondo-it-’ e J___ L_________ e J-n- L-n-o-i-s- e ----------------- Jony Londonits’ e
ಲಂಡನ್ ಇಂಗ್ಲೆಂಡಿನಲ್ಲಿದೆ. Լ-նդո-ը---նվո-մ-----ծ--ր-տ-նիայո--: Լ______ գ______ է Մ__ Բ____________ Լ-ն-ո-ը գ-ն-ո-մ է Մ-ծ Բ-ի-ա-ի-յ-ւ-: ----------------------------------- Լոնդոնը գտնվում է Մեծ Բրիտանիայում: 0
L-n-o-y-gt--u- e-Met- Bri--ni-y-m L______ g_____ e M___ B__________ L-n-o-y g-n-u- e M-t- B-i-a-i-y-m --------------------------------- Londony gtnvum e Mets Britaniayum
ಅವನು ಇಂಗ್ಲಿಷ್ ಮಾತನಾಡುತ್ತಾನೆ. Ն- -ո---մ - ---լե-ե-: Ն_ խ_____ է ա________ Ն- խ-ս-ւ- է ա-գ-ե-ե-: --------------------- Նա խոսում է անգլերեն: 0
N- -h-sum-e--n--eren N_ k_____ e a_______ N- k-o-u- e a-g-e-e- -------------------- Na khosum e angleren
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. Մ--իա--Մ-դրիդի- է: Մ_____ Մ_______ է_ Մ-ր-ա- Մ-դ-ի-ի- է- ------------------ Մարիան Մադրիդից է: 0
M--i-n M-dr-di-s- e M_____ M_________ e M-r-a- M-d-i-i-s- e ------------------- Marian Madridits’ e
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ Մ-դ---- գ---ո-մ է-Ի--անի-յու-: Մ______ գ______ է Ի___________ Մ-դ-ի-ը գ-ն-ո-մ է Ի-պ-ն-ա-ո-մ- ------------------------------ Մադրիդը գտնվում է Իսպանիայում: 0
Ma-r-dy--t--u- --Ispa-----m M______ g_____ e I_________ M-d-i-y g-n-u- e I-p-n-a-u- --------------------------- Madridy gtnvum e Ispaniayum
ಅವಳು ಸ್ಪಾನಿಷ್ ಮಾತನಾಡುತ್ತಾಳೆ. Ն---ո--ւ- - -ս--ն-ր-ն: Ն_ խ_____ է ի_________ Ն- խ-ս-ւ- է ի-պ-ն-ր-ն- ---------------------- Նա խոսում է իսպաներեն: 0
Na----s-- e i-p--e-en N_ k_____ e i________ N- k-o-u- e i-p-n-r-n --------------------- Na khosum e ispaneren
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. Պե---ն-ու--արթան-Բ----նից-ե-: Պ_____ ո_ Մ_____ Բ_______ ե__ Պ-տ-ր- ո- Մ-ր-ա- Բ-ռ-ի-ի- ե-: ----------------------------- Պետերն ու Մարթան Բեռլինից են: 0
P-tern-- --r--a- -e-r---it-’ --n P_____ u M______ B__________ y__ P-t-r- u M-r-’-n B-r-l-n-t-’ y-n -------------------------------- Petern u Mart’an Berrlinits’ yen
ಬರ್ಲೀನ್ ಜರ್ಮನಿಯಲ್ಲಿದೆ. Բ-ռ---ը -տ-վ--մ-է-Գե--ա-ի---ւմ: Բ______ գ______ է Գ____________ Բ-ռ-ի-ը գ-ն-ո-մ է Գ-ր-ա-ի-յ-ւ-: ------------------------------- Բեռլինը գտնվում է Գերմանիայում: 0
B-rr-in- -----------r-aniayum B_______ g_____ e G__________ B-r-l-n- g-n-u- e G-r-a-i-y-m ----------------------------- Berrliny gtnvum e Germaniayum
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? Խո-ու-մ--ք ե-կ--սդ-է- գեր----ր--: Խ______ ե_ ե______ է_ գ__________ Խ-ս-ւ-մ ե- ե-կ-ւ-դ է- գ-ր-ա-ե-ե-: --------------------------------- Խոսու՞մ եք երկուսդ էլ գերմաներեն: 0
K-osu-m y-k- -er-usd-el g---a----n K______ y___ y______ e_ g_________ K-o-u-m y-k- y-r-u-d e- g-r-a-e-e- ---------------------------------- Khosu՞m yek’ yerkusd el germaneren
ಲಂಡನ್ ಒಂದು ರಾಜಧಾನಿ. Լո-դ--ը մ--ր---ղաք-է: Լ______ մ_________ է_ Լ-ն-ո-ը մ-յ-ա-ա-ա- է- --------------------- Լոնդոնը մայրաքաղաք է: 0
L-nd----m-yra-’a--ak’ e L______ m____________ e L-n-o-y m-y-a-’-g-a-’ e ----------------------- Londony mayrak’aghak’ e
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. Մադ-իդ--ու Բեռ--ն---ու--պե- մա-րաք-ղ-ք-եր ե-: Մ______ ո_ Բ______ ն_______ մ____________ ե__ Մ-դ-ի-ն ո- Բ-ռ-ի-ը ն-ւ-ն-ե- մ-յ-ա-ա-ա-ն-ր ե-: --------------------------------------------- Մադրիդն ու Բեռլինը նույնպես մայրաքաղաքներ են: 0
Madridn-- --rr--ny---ynpe- m--r------a-’ner yen M______ u B_______ n______ m_______________ y__ M-d-i-n u B-r-l-n- n-y-p-s m-y-a-’-g-a-’-e- y-n ----------------------------------------------- Madridn u Berrliny nuynpes mayrak’aghak’ner yen
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. Մայր-քա-ա--ե-ը--եծ ե---ւ ա-մկո-: Մ_____________ մ__ ե_ ո_ ա______ Մ-յ-ա-ա-ա-ն-ր- մ-ծ ե- ո- ա-մ-ո-: -------------------------------- Մայրաքաղաքները մեծ են ու աղմկոտ: 0
Ma-r--’a--a--n--- --ts--en u agh---t M________________ m___ y__ u a______ M-y-a-’-g-a-’-e-y m-t- y-n u a-h-k-t ------------------------------------ Mayrak’aghak’nery mets yen u aghmkot
ಫ್ರಾನ್ಸ್ ಯುರೋಪ್ ನಲ್ಲಿದೆ. Ֆր-----ն-գտ-վ-ւ--է-Ե-րո--յ-ւմ: Ֆ_______ գ______ է Ե__________ Ֆ-ա-ս-ա- գ-ն-ո-մ է Ե-ր-պ-յ-ւ-: ------------------------------ Ֆրանսիան գտնվում է Եվրոպայում: 0
F-an-i-n----v-m-- Yev-opa--m F_______ g_____ e Y_________ F-a-s-a- g-n-u- e Y-v-o-a-u- ---------------------------- Fransian gtnvum e Yevropayum
ಈಜಿಪ್ಟ್ ಆಫ್ರಿಕಾದಲ್ಲಿದೆ. Ե-ի-տ--ը-գ-նվ--մ է -ֆ-իկա-ո-մ: Ե_______ գ______ է Ա__________ Ե-ի-տ-ս- գ-ն-ո-մ է Ա-ր-կ-յ-ւ-: ------------------------------ Եգիպտոսը գտնվում է Աֆրիկայում: 0
Yeg-p-o-y -t-vu--- ----k-y-m Y________ g_____ e A________ Y-g-p-o-y g-n-u- e A-r-k-y-m ---------------------------- Yegiptosy gtnvum e Afrikayum
ಜಪಾನ್ ಏಷಿಯಾದಲ್ಲಿದೆ. Ճ------- -տն---մ-----իա-ո-մ: Ճ_______ գ______ է Ա________ Ճ-պ-ն-ա- գ-ն-ո-մ է Ա-ի-յ-ւ-: ---------------------------- Ճապոնիան գտնվում է Ասիայում: 0
Cha--nian gt--um-e -s-ay-m C________ g_____ e A______ C-a-o-i-n g-n-u- e A-i-y-m -------------------------- Chaponian gtnvum e Asiayum
ಕೆನಡಾ ಉತ್ತರ ಅಮೆರಿಕಾದಲ್ಲಿದೆ. Կանադան-գ-նվ-ւ- է -յո-----յ-- Ա--ր-կ--ո-մ: Կ______ գ______ է Հ__________ Ա___________ Կ-ն-դ-ն գ-ն-ո-մ է Հ-ո-ս-ս-յ-ն Ա-ե-ի-ա-ո-մ- ------------------------------------------ Կանադան գտնվում է Հյուսիսային Ամերիկայում: 0
Ka--d-n g---um-e-Hy---s-y-n---er-----m K______ g_____ e H_________ A_________ K-n-d-n g-n-u- e H-u-i-a-i- A-e-i-a-u- -------------------------------------- Kanadan gtnvum e Hyusisayin Amerikayum
ಪನಾಮ ಮಧ್ಯ ಅಮೆರಿಕಾದಲ್ಲಿದೆ. Պա--մ-- գտ----մ-է -ենտ----կան Ա--րիկ-յո--: Պ______ գ______ է Կ__________ Ա___________ Պ-ն-մ-ն գ-ն-ո-մ է Կ-ն-ր-ն-կ-ն Ա-ե-ի-ա-ո-մ- ------------------------------------------ Պանաման գտնվում է Կենտրոնական Ամերիկայում: 0
P----an ----u- e-Kentr---kan Ame-ik-yum P______ g_____ e K__________ A_________ P-n-m-n g-n-u- e K-n-r-n-k-n A-e-i-a-u- --------------------------------------- Panaman gtnvum e Kentronakan Amerikayum
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. Բրազ--իա- գ-----մ-է Հար---յ-ն--մ-ր-կ----մ: Բ________ գ______ է Հ________ Ա___________ Բ-ա-ի-ի-ն գ-ն-ո-մ է Հ-ր-վ-յ-ն Ա-ե-ի-ա-ո-մ- ------------------------------------------ Բրազիլիան գտնվում է Հարավային Ամերիկայում: 0
Brazi-i-n--t---m-e-Ha-av--in-Am--i-a--m B________ g_____ e H________ A_________ B-a-i-i-n g-n-u- e H-r-v-y-n A-e-i-a-u- --------------------------------------- Brazilian gtnvum e Haravayin Amerikayum

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.